Talatti.Film News

Wednesday, October 14, 2020

68

ತಾಳಟ್ಟಿ ಚಿತ್ರ ಚಿತ್ರೀಕರಣ ಮುಕ್ತಾಯ

೭ಸ್ಟಾರ್ ಪ್ರೊಡಕ್ಷನ್ ಮತ್ತು ಸೃಜನ ಮೀಡಿಯಾ ಹೌಸ್ ನ ಸಹಕಾರದಲ್ಲಿ  ಕಲ್ಪತರು ಕಂಬೈನ್ಸ್ ನಾ ಅಡಿ ಯಲ್ಲಿ ನಿರ್ಮಾಣ ವಾಗಿದ್ದು. ಹರ್ಶವರ್ಧನ್, ಹಯಾತ್ ಖಾನ್,  ರಾಕೇಶ್.ಡಿ,  ದಿಲೀಪ್ ಕುಮಾರ್. ಬಂಡವಾಳ ಹೊಡಿದ್ದು ಈ ಚಿತ್ರಕ್ಕೆ  ಗಿಲ್ಲಿ ವೆಂಕಟೇಶ್ ನಿರ್ದೇಶನದ  ಜವಾಬ್ದಾರಿ ಇದೆ. ಈ ಚಿತ್ರಕ್ಕೆ ಇಮ್ತಿಯಾಜ್ ಖಾನ್ ಹಾಗೂ ಅಶೋಕ್ ಹಣಗಿ ಕ್ಯಾಮರಾ ದ ಕೈ ಚಳ ಕ ವಿದ್ದು  ರಕ್ಷಿತ್ ಜಿ ಮಲ್ಲಪ್ಪಾ  ಸಂಕಲನ ಕಾರ್ಯ ನಿರ್ವಹಿಸಿದ್ದು ಅಭಿನಂದನ್  ಕಶ್ಯಪ್ ಸಂಗೀತ ಸಂಯೂಜನೆ ಮಾಡಿದ್ದಾರೆ.

ಇನ್ನು ಮುಖ್ಯ ಭೂಮಿಕೆಯಲ್ಲಿ  ನಾಯಕನಟನಾಗಿ ಯತೀಶ್, ನಾಯಕಿಯಾಗಿ  ಪ್ರತಿಮಾ, ಹಯಾತ್ ಖಾನ್, ದೀಪಾ, ಬೇಬಿ ಕೃತಿನಟರಾಜ್, ದಿಲೀಪ್ ಕುಮಾರ್ s, ಸಿದ್ದು  ಮಂಡ್ಯ, ಮೋನಿμ, ಕಲಾ ಮಂಜುನಾಥ್, ಮಾದಪ್ಪ ಮಂಡ್ಯ, ಶ್ರೀನಿವಾಸ್ ಇನ್ನು ಹಲವಾರು ಹೊಸ ಪ್ರತಿಭೆಗಳು ನಟಿಸಿದ್ದಾರೆ.

ಕಥೆ : ಪ್ರೀತಿ ಪ್ರೇಮ ಎಂದು  ಹಿಂದೆ ಹಿಂದೆ  ಅಲೆದಾಡು  ಪ್ರೇಮಿಗಳಿಗೆ ತಾನು ಬಯಸಿದ ಪ್ರೀತಿ ಸಿಕ್ಕರೆ "ಸ್ವರ್ಗ", ಸಿಗದಿದ್ದರೆ "ನರಕ", ಈ ಸ್ವರ್ಗ  ಮತ್ತು ನರಕದ ಹಾದಿಗಳು ಈ ಜೋಡಿ ರಸ್ತೆ ಇದ್ದಂತೆ. ಈ ಎರಡು ದಾರಿಯ ಅನುಭವ ವನ್ನ ಎಳೆ ಎಳೆ ಯಾಗಿ ಹೆಣೆಯಲಾಗಿದೆ. ನಾಯಕನ ಸ್ನೇಹಿತನಿಂದ  ಅದ ಒಂದು ಘಟನೆಯಿಂದ  ಸದ್ಯದ ಪರಸ್ಥಿತಿಲಿ ಒಳಿತಾದರೂ. ನಾಯಕನ ಕುಟುಂಬಕ್ಕೆ ಅದೇ ಘಟನೆಯಿಂದ  ತೊಂದರೆ ಆಗಿ. ನಾಯಕನ ಜೀವಕ್ಕೂ ತೂಗು ಕತ್ತಿಯಾಗಿ.

ತನ್ನ ಜೀವವನ್ನ ಉಳಿಸುಕೊಳ್ಳಲು ಪಡುವ  ಪ್ರಯತ್ನವೇ  ತಾಳಟ್ಟಿ ಚಿತ್ರದ heiಟeಣs. ಈ ಚಿತ್ರವೂ ಹಾರರ್ ಸಸ್ಪೆನ್ಸ್ ತ್ರಿಲ್ಲರ್ ಕಥಾ ಹಂದರ ಹೊಂದಿದ್ದು ಸೆಂಟಿಮೆಂಟ್, emಣioಟಿs, ಜಿಚಿmiಟಥಿ ಕನೆಕ್ಟಿವಿಟಿ ಚಿಟಿಜ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವμ ಕಾಮಿಡಿ eಟimeಟಿಣs ಇದೆ ಎಂಬುದು ನಿರ್ದೇಶಕರ ಮಾತು.

 

Copyright@2018 Chitralahari | All Rights Reserved. Photo Journalist K.S. Mokshendra,