DR.Film Controversy Press Meet.

Wednesday, December 30, 2020

61

             

      

 

ಎಂಆರ್ಹೋಯ್ತುಡಿಆರ್ಬಂತು

ಶೋಭರಾಜಣ್ಣ ನಿರ್ಮಾಣ,  ನವನಾಯಕ ದೀಕ್ಷಿತ್, ರವಿಶ್ರೀವತ್ಸ ನಿರ್ದೇಶನದಲ್ಲಿ ಮುತ್ತಪ್ಪರೈಜೀವನಚರಿತ್ರೆಕುರಿತಾದ  ‘ಎಂಆರ್’ ಚಿತ್ರದಅದ್ದೂರಿ ಫೋಟೋಶೂಟ್ ಮತ್ತು ಮಹೂರ್ತ ನಡೆದಿತ್ತು. ಇದರ ಬೆನ್ನಲ್ಲೆನಿರ್ಮಾಪಕಪದ್ಮನಾಬ ಇದೇ ಹೆಸರನಲ್ಲಿ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದೆ.ಆದರೆಅವರು ಬಾಸ್‌ಕುಟುಂಬದವರಅನುಮತಿ ಪಡೆಯದೆಚಿತ್ರ ಮಾಡುತ್ತಿರುವುದಕ್ಕೆಆಕ್ಷೇಪಣೆ ವ್ಯಕ್ತಪಡಿಸಿದ್ದರು.ಇದರಿಂದಕಾರ್ಯಪ್ರವೃತ್ತರಾದ ರವಿಶ್ರೀವತ್ಸ ಸುದ್ದಿಗೋಷ್ಟಿಯಲ್ಲಿಇದರ ವಿಷಯಕ್ಕೆ ಸಂಬಂದಿಸಿದಂತೆ ಮಾಹಿತಿ ನೀಡಿದರು.

ನಾವು ಶೀರ್ಷಿಕೆಯನ್ನು ‘ಡಿಆರ್’ ಎಂದು ನಾಮಕರಣ ಮಾಡಿಕೊಂಡಿದ್ದೇವೆ. ಸರ್ ಪತ್ನಿ, ಮಕ್ಕಳ ಕ್ಷಮೆಕೋರುತ್ತೇನೆ. ಎರಡು ದಶಕಗಳಿಂದ ಇವರ ಬಗ್ಗೆ ಚಿತ್ರ ಮಾಡಬೇಕೆಂದು ಹಲವರು ಪ್ರಯತ್ನ ಪಟ್ಟಿದ್ದರು. ಆ ಸಂದರ್ಭದಲ್ಲಿ ಸ್ಕ್ರಿಪ್ಟ್ ಮಾಡುವಾಗ ಭಾಗಿಯಾಗಿದ್ದೆ. ಅವರುಗಳು ಮಾಡಿದಆರೋಪವನ್ನು ತಳ್ಳಿಹಾಕಿ, ಮುತ್ತಪ್ಪರೈ ಹತ್ತಿರದವರು ಸಿನಿಮಾ ಮಾಡಿದ ನಂತರ ನಾವು ಮಾಡುತ್ತೇವೆ. ಇದಕ್ಕಾಗಿ ಈ ರೀತಿ ನೋವುಂಟು ಮಾಡುವುದು ಸರಿಯಲ್ಲಎನ್ನುತ್ತಾಡಿಆರ್‌ಕತೆಯ ಬಗ್ಗೆ ಸುಳಿವು ನೀಡಲಿಲ್ಲ.ಪ್ರಶಾಂತ್‌ಸಂಬರಗಿ, ಚಕ್ರವರ್ತಿಚಂದ್ರಚೂಡ್, ಛಾಯಾಗ್ರಾಹಕ ಮಾಥ್ಯೂ, ಉಮೇಶ್‌ಬಣಕಾರ್ ಮುಂತಾದವರು ಉಪಸ್ತಿತರಿದ್ದರು.

 

 

Copyright@2018 Chitralahari | All Rights Reserved. Photo Journalist K.S. Mokshendra,