Kanntherrdu Nodu.Film Poster.Kapil Birthday

Saturday, November 14, 2020

403

''ಕುಶಿಲ ಸಿನಿ ಪ್ರೊಡಕ್ಷನ್ಸ್ "ರವರ ಪ್ರಥಮ ಕಾಣಿಕೆ ” ಶಿವಪ್ಪ ಕುಡ್ಲೂರು" ಅಭಿನಯದ ”ಕಣ್ತೆರೆದು ನೋಡು" 

ಚಿತ್ರದ ಫಸ್ಟ್ ಲುಕ್ ಮತ್ತು  ಮೋಷನ್ ಪೋಸ್ಟರ್ ಬಿಡುಗಡೆ ಮಾಡವಲಾಯಿತು ”ಶ್ರೀ ಬಾ. ಮಾ. ಹರೀಶ್"  ”ಶ್ರೀ ಬಾ. ಮಾ. ಗಿರೀಶ್ "ಮತ್ತು ”ಶ್ರೀ ಹೆಬ್ಬಗೋಡಿ  ಹರೀಶ್ "ಇವರುಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು

Copyright@2018 Chitralahari | All Rights Reserved. Photo Journalist K.S. Mokshendra,