Salt.Film Press Meet.

Saturday, February 20, 2021

935

ಸಾಲ್ಟ್ ಭರಪೂರ ಮನರಂಜನೆಚಿತ್ರ - ನಾದಬ್ರಹ್ಮ ಹಂಸಲೇಖಾ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲ್ಟ್’ ಚಿತ್ರವನ್ನು ವೀಕ್ಷಿಸಿದ ನಾದಬ್ರಹ್ಮ ಹಂಸಲೇಖಾ ತಮ್ಮ ಮಾತಿನಲ್ಲಿ ಸಂಪೂರ್ಣ ಮನರಂಜನೆಕೊಡುವಚಿತ್ರವಾಗಿದೆ.  ನೋಡುಗನಿಗೆಖಂಡಿತ ಪೈಸಾ ವಸೂಲ್‌ಆಗುತ್ತದೆಎಂದುಕಲಾವಿದರು, ತಂತ್ರಜ್ಘರೊಂದಿಗೆಔಪಚಾರಿಕವಾಗಿ ಮಾತನಾಡಿ ಶುಭ ಹಾರೈಸಿರುವುದು ತಂಡಕ್ಕೆ ಆನೆಬಲ ಬಂದಂತೆಆಗಿದೆ.ಸತ್ಯ-ಅಕುಲ್-ಲೋಕಿ-ತ್ರಿನೇತ್ರ ಈ ನಾಲ್ಕು ಪಾತ್ರಗಳ ಮಿಶ್ರಣವುಚಿತ್ರವನ್ನುಕರೆದುಕೊಂಡು ಹೋಗುತ್ತದೆ.ಅಡುಗೆಗೆರುಚಿ ಎಷ್ಟು ಮುಖ್ಯವೋ, ಅದೇರೀತಿ ಸಿನಿಮಾವು ಮನಸ್ಸಿಗೆ ಮುದಕೊಡುತ್ತದೆಂದು ಸುದ್ದಿಗೋಷ್ಟಿಯಲ್ಲಿಎಲ್ಲರು ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿಟ್ರೈಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಯಿತು.

ರಚನೆ, ನಿರ್ದೇಶನ ಮಾಡಿರುವ ಭರತ್‌ನಂದ ಬಣ್ಣ ಹಚ್ಚಿದ್ದುಅವರೊಂದಿಗೆಚೇತನ್‌ಕುಮಾರ್, ಚಂದ್ರುಛತ್ರಪತಿ, ಸತೀಶ್‌ಮಳವಳ್ಳಿ ನಾಯಕರುಗಳು. ತಾರಗಣದಲ್ಲಿಬಲರಾಜವಾಡಿ, ಸಂದೀಪ್, ವಿಜಯಶ್ರೀಕಲಬುರ್ಗಿ, ಯಶಸ್ವಿನಿಶೆಟ್ಟಿ, ರಶ್ಮಿತಗೌಡ,  ಸುರ್ಯೋದಯ್‌ಪೆರಂಪಳ್ಳಿ, ಚಕ್ರವರ್ತಿದಾವಣಗೆರೆ, ಹರ್ಷ ಮುಂತಾದವರು ಬಣ್ಣ ಹಚ್ಚಿದ್ದಾರೆ. ರಾಘವೇಂದ್ರಕಾಮತ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಯಲಸ್ಟಿನ್-ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಸಂತೋಷ್‌ದಯಾಲನ್, ಸಂಕಲನ ವಿನಯ್‌ಕುಮಾರ, ನೃತ್ಯ ಮದುಸುಧನ್, ಸಂಭಾಷಣೆ ಸತೀಶ್‌ಮಳವಳ್ಳಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.ಶಾಲಿನಿ.ಎಂ.ಅವರುರಾಜರತ್ನಸ್ಟುಡಿಯೋಮೂಲಕ ನಿರ್ಮಾಣ ಮಾಡಿರುವಚಿತ್ರವುಸದ್ಯದಲ್ಲೆತೆರೆಗೆ ಬರಲಿದೆ.

 

 

 

 

 

 

Copyright@2018 Chitralahari | All Rights Reserved. Photo Journalist K.S. Mokshendra,