Samhaarini.Film Press Meet.

Saturday, February 20, 2021

52

ಆಕ್ಷನ್ಚಿತ್ರದಲ್ಲಿ ಪೂಜಾಗಾಂಧಿ

ಅನೇಕ ಪಾತ್ರಗಳಲ್ಲಿ ನಟಿಸಿರುವ ಪೂಜಾಗಾಂಧಿ ಮೊದಲಬಾರಿ ‘ಸಂಹಾರಿಣಿ’ ಚಿತ್ರದಲ್ಲಿ ಬರೋಬ್ಬರಿಆರು ಫೈಟ್ಸ್‌ಗಳನ್ನು ಮಾಡಿದ್ದಾರೆ.ಆಕ್ಷನ್ ಸಿನಿಮಾಗಳನ್ನು ನೋಡಿದ್ದೆ.ಈ ರೀತಿಇರುತ್ತದೆಂದು ತಿಳಿದಿರಲಿಲ್ಲ. ಈಗ ನಾನೇ ಕ್ಯಾಮಾರ ಮುಂದೆ ನಿಂತು ಸಾಹಸಗಳನ್ನು ಮಾಡುವಾಗಇದು ಸುಲಭವಲ್ಲ. ಕಷ್ಟದ ಕೆಲಸವೆಂದುಅರಿವಾಯಿತು.ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರುಮಾಡಿದ್ದರಿಂದಅವರೆಲ್ಲರಿಗೂ ಹ್ಯಾಟ್ಸಾಫ್‌ಅಂತಾರೆ.

ಅವರುಗಳು ಪಟ್ಟ ಶ್ರಮ,ಅದನ್ನು ಸ್ಪೂರ್ತಿಯಾಗಿತೆಗೆದುಕೊಂಡುಇದರಲ್ಲಿ ಹೊಸ ಸಾಹಸಕ್ಕೆ ಮುಂದಾದೆ.ಅಂಡರ್‌ವಾಟರ್, ಕಾಡು, ಈಜುಕೋಳ ಹೀಗೆ ಸಾಕಷ್ಟು ಜಾಗಗಳಲ್ಲಿ ಫೈಟ್ ಮಾಡಲಾಗಿದೆ.ಎಲ್ಲಾ ಖಳನಾಯಕರುಗಳು ಆರುಅಡಿ ಇದ್ದು, ಅವರೊಂದಿಗೆ ಸೆಣಸಾಡಿದ್ದು ಮರೆಯಲಾಗದಅನುಭವವಂತೆ.

ಸದರಿಸಿನಿಮಾದಲ್ಲಿಅವಕಾಶ ಸಿಕ್ಕಿದ್ದು ‘ದಂಡುಪಾಳ್ಯ’ ಚಿತ್ರದಿಂದ.ಸಿನಿಮಾವನ್ನುನೋಡಿದ ಕಾಲಿವುಡ್ ನಿರ್ಮಾಪಕರು ಆಸಕ್ತಿ ತೋರಿದ್ದೆ ಬಿಡುಗಡೆ ಹಂತದವರೆಗೂತಂದು ನಿಲ್ಲಿಸಿದೆ.ಮಹಿಳೆಯರನ್ನು ಎದುರು ಹಾಕಿಕೊಂಡರೆಏನಾಗುತ್ತದೆ ಎಂಬ ಸಂದೇಶಇರಲಿದೆ.೨ಎಂ ಸಿನಿಮಾಸ್ ಬ್ಯಾನರ್‌ನಲ್ಲಿ ಶಬರೀಶ್.ಕೆ.ವಿ ನಿರ್ಮಾಣ, ಜವಾಹರ್ ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆ ಹಾಡುಗಳ ಅನಾವರಣಕಾರ್ಯಕ್ರಮಜರುಗಿತು.

 

 

 

Copyright@2018 Chitralahari | All Rights Reserved. Photo Journalist K.S. Mokshendra,