Rakhta Gulabi.Film Press Meet.

Monday, February 22, 2021

184

ಒಂದೇ  ಶಾಟ್ದಲ್ಲಿಚಿತ್ರೀಕರಣಗೊಂಡ  ಸಿನಿಮಾ

‘ದಕ್ಷ’ ಮತ್ತು ‘ಬಿಂಬ’ ಚಿತ್ರಗಳು ಒಂದೇಜಾಗ ಮತ್ತುಶಾಟ್‌ದಲ್ಲಿಚಿತ್ರೀಕರಣಗೊಂಡಿದ್ದು ಸುದ್ದಿಯಾಗಿತ್ತು. ಅದೆಲ್ಲಾಕ್ಕಿಂತಲೂ ಭಿನ್ನಎನ್ನುವಂತೆ ‘ರಕ್ತ ಗುಲಾಬಿ’ ಸಿನಿಮಾವೊಂದು ಸಕಲೇಶಪುರ, ಅರೇಹಳ್ಳಿ, ಬೆಳ್ಳಾವರ ಸೇರಿದಂತೆಇಪ್ಪತ್ತೈದು ಸ್ಥಳಗಳಲ್ಲಿ ಶೂಟಿಂಗ್ ನಡೆಸಿರುವುದು ವಿಶೇಷ. ಮುಂಜಾನೆ ೫.೫೫ಕ್ಕೆ ಕ್ಯಾಮಾರಆನ್ ಆಗಿ ನಿರಂvರವಾಗಿ ಹತ್ತು ಕಿ.ಮೀ ಓಡಾಡಿ ಬೆಳಿಗ್ಗೆ ೮.೦೮ಕ್ಕೆ ಮುಗಿಸಿದ್ದು ಸಾಹಸಗಾಥೆಯಾಗಿದೆ. ಇದರಿಂದಚಿತ್ರವು ಲಿಮ್ಕಾ/ಇಂಡಿಯಾ ಬುಕ್‌ಆಫ್‌ರೆಕಾರ್ಡ್‌ದಲ್ಲಿದಾಖಲಾಗಿದೆ ಹಾಗೂ ಏಷ್ಯಾ ಬುಕ್‌ಆಫ್‌ರೆಕಾರ್ಡ್ಸ್ ಮತ್ತುಗಿನ್ನಿಸ್‌ದಾಖಲೆಗೆ ನೊಂದಣಿಯಾಗಿದೆ.ಕೌರ್ಯ ಮತ್ತು ಪ್ರೀತಿ ನಡುವಿನ ಸಂಕೇತವೆಂದುಕತೆಯು ಸಾರುತ್ತದೆ.ಬ್ಯಾಂಕ್‌ಉದ್ಯೋಗಿಯಾಗಿರುವರಾಬಿ ಅಂಶಕಾಲಿಕ ಸಮಯದಲ್ಲಿ ಸಿನಿಮಾದಗಂಧ ಗಾಳಿ ತಿಳಿದುಕೊಂಡು, ಪೂರ್ಣ ಪ್ರಮಾಣದಲ್ಲಿಚಿತ್ರಕ್ಕೆರಚನೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.ಇವರ ನಂಬಿಕೆ ಇಟ್ಟು ಲೋಹಿತ್‌ಅವರು ಮಿಷಿನ್ ಕಾಡ್ ಫಿಲಿಂಸ್ ಮುಖಾಂತರ ಸುಮಾರು ನಲವತ್ತು ಲಕ್ಷ ಬಂಡವಾಳ ಹೂಡಿದ್ದಾರೆ.

ಸಾಮಾಜಿಕ ವ್ಯವಸ್ಥೆಯಿಂದ ಮನನೊಂದಯುವಕನೊಬ್ಬತನಗಾದಅನ್ಯಾಯಕ್ಕೆ  ಸೇಡು ತೀರಿಸಿಕೊಳ್ಳಲು ಮತ್ತೋಂದು ವ್ಯವಸ್ಥೆಯನ್ನು ಸೇರಿಕೊಳ್ಳುತ್ತಾನೆ. ಇದರ ಮದ್ಯೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿ ಉಳಿಸಿಕೊಳ್ಳಲು ದೂರದಜಾಗಕ್ಕೆ ತೆರಳುವಾಗ ತನ್ನವರಿಂದಲೂ ಮತ್ತು ಪೋಲೀಸರಿಂದಲೂ ಕಷ್ಟಗಳು ಎದುರಾಗುತ್ತದೆ. ಅದರಿಂದ ಸಪಲರಾಗುತ್ತಾರಾ?ಅಥವಾ ಬಂದಿಯಾಗುತ್ತಾರಾ?ಎಂಬುದುಒಂದು ಏಳೆಯ ಕ್ರೈಂಥ್ರಿಲ್ಲರ್‌ಸಾರಾಂಶವಾಗಿದೆ.

 

ರಂಗಭೂಮಿಕಲಾವಿದ ವಿಕ್ರಮಾದಿತ್ಯ ನಾಯಕ.ಶಿವಾನಿ ನಾಯಕಿ.ಉಳಿದಂತೆ ಮಾಣಿಕ್ಯ.ಜಿ.ಎನ್, ಭರತ್,ರಾಮು, ವಿನೋದ್‌ಕುಮಾರ್, ಸಿದ್ದರಾಮ, ಲೋಹಿತ್‌ಕುಲಕರ್ಣಿ, ಪ್ರವೀಣ್‌ಬಾಲಗೌಡರ್ ಮುಂತಾದವರು ನಟಿಸಿದ್ದಾರೆ.ಒಂದುಗೀತೆಗೆ ಪ್ರಜೋತ್‌ಡೇಸಾ ಸಂಗೀತ, ರಾವಣನ್‌ಛಾಯಾಗ್ರಹಣ, ವಿಜಯ್‌ಕುಮಾರ್ ಸಂಕಲನ, ಮುಸಾಸಿಜಿಪೌಲ್ ದೃಶ್ಯಗಳಿಗೆ ಕಲರ‍್ಸ್‌ಗಳನ್ನು ತುಂಬಿಸಿದ್ದಾರೆ.೨.೧೩ ನಿಮಿಷದಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಎಂದು ೬ ತಿಂಗಳು ಸಮಯತೆಗೆದುಕೊಂಡಿದೆ.ಪ್ರಚಾರದ ಮೊದಲ ಹಂತವಾಗಿಟ್ರೈಲರ್‌ನ್ನು ಮಾದ್ಯಮದವರಿಗೆತೋರಿಸಲಾಯಿತು.ಅಂದುಕೊಂಡಂತೆಆದರೆ ಮಾರ್ಚ್ ಮೊದಲವಾರದಲ್ಲಿ ಸಿನಿಮಾವುತೆರೆಕಾಣುವ ಸಾದ್ಯತೆಇದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,