Vijayanand.Film First Look Teaser Launch

Saturday, September 04, 2021

 

 

ಶ್ರೀ ಆನಂದ ಸಂಕೇಶ್ವರ್ ರವರು ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ  ಹೆಮ್ಮೆಯಿಂದ ನಿರ್ಮಿಸುತ್ತಿರುವ "ವಿಜಯಾನಂದ" ಚಲನಚಿತ್ರದಲ್ಲಿ ಕನ್ನಡದ ಮೇರು ನಟರಾದ ಶ್ರೀ ಅನಂತ ನಾಗ್ ರವರ ಪಾತ್ರ ಪರಿಚಯದ

ಟೀಸರ್ ಬಿಡುಗಡೆಯ ಬಗ್ಗೆ ಮಾಧ್ಯಮದ ಸಹಕಾರವನ್ನು ಕೋರಿ.

ದಿನಾಂಕ 04/09/ 2021 ರ ಶನಿವಾರದಂದು ನಮ್ಮೆಲ್ಲರ ಮೆಚ್ಚಿನ ಹಿರಿಯ ನಟರಾದ ಶ್ರೀ ಅನಂತ ನಾಗ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಆನಂದ ಸಂಕೇಶ್ವರ್ ರವರು ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ  ಹೆಮ್ಮೆಯಿಂದ ನಿರ್ಮಿಸುತ್ತಿರುವ

 "ವಿಜಯಾನಂದ" ಚಲನಚಿತ್ರದಲ್ಲಿ ಶ್ರೀ ವಿಜಯ ಸಂಕೇಶ್ವರ್ ರವರ ತಂದೆ ಬಿ ಜಿ ಸಂಕೇಶ್ವರ್ ರವರ ಪಾತ್ರದಲ್ಲಿ ನಟಿಸುತ್ತಿರುವ ಶ್ರೀ ಅನಂತ ನಾಗ್ ರವರ ಪಾತ್ರ ಪರಿಚಯದ (First Look Teaser) ಬಿಡುಗಡೆ ಮಾಡುತ್ತಿದ್ದೇವೆ. ಮಾಧ್ಯಮ ಮಿತ್ರರಾದ ತಾವುಗಳು ದಯವಿಟ್ಟು ಈ ಸಿನಿಮಾದ ಟೀಸರ್ ವೀಕ್ಷಿಸಿ

Copyright@2018 Chitralahari | All Rights Reserved. Photo Journalist K.S. Mokshendra,