Rider.Film Trailer Success Meet.

Sunday, December 19, 2021

 ಹೊರಬಂತುರೈಡರ್ಟ್ರೇಲರ್

‘ರೈಡರ್’ ಚಿತ್ರದಟ್ರೇಲರ್‌ಇತ್ತೀಚೆಗೆ ಬಿಡುಗಡೆಯಾಗಿದೆ. ಟಾಲಿವುಡ್ ನಿರ್ದೇಶಕ ವಿಜಯಕುಮಾರ್‌ಕೊಂಡಆಕ್ಷನ್‌ಕಟ್ ಹೇಳಿದ್ದಾರೆ. ಚಂದ್ರು ಮನೋಹರ್ ಮತ್ತು ಸುನಿಲ್‌ಗೌಡಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಿಖಿಲ್‌ಕುಮಾರ್ ಸೆಂಟಿಮೆಂಟ್, ಪ್ರೀತಿ, ಪ್ರೇಮ ಹೀಗೆ ಹಲವಾರುಕೌಟಂಬಿಕ ಅಂಶಗಳನ್ನು ಒಳಗೊಂಡಿದೆ.ಆಕ್ಷನ್ ದೃಶ್ಯಗಳನ್ನು ಬಹಳ ರಿಸ್ಕ್‌ತೆಗೆದುಕೊಂಡು ಚಿತ್ರೀಕರಿಸಿದ್ದೇವೆ. 

ಸಿನಿಮಾಎಂದಾಗ ನಾವೆಲ್ಲಾಒಂದುಕುಟುಂಬ ಇದ್ದಂತೆ.ಚಂದಮಾಮಟ್ಯೂನ್ ಕೇಳಿದಾಗಿನಿಂದ ಪದೇಪದೆ ನನ್ನ ಮನಸ್ಸಿನಲ್ಲಿ ರಿಪೀಟ್‌ಆಗುತ್ತಿದೆ.ಅದರಜತೆಗೆಕಣ್ಣೀರು ಬರುತ್ತದೆ.ಇಲ್ಲಿಯವರೆಗೂ ನಾನು ನಟಿಸಿರುವ ಯಾವಚಿತ್ರದಲ್ಲಿ ಹೀಗನ್ನಿಸಿರಲಿಲ್ಲ. ಇಂಥ ಒಳ್ಳೆ ಸಿನಿಮಾವನ್ನುಕೊಟ್ಟಿದ್ದಕ್ಕೆ ನಿರ್ದೇಶಕರಿಗೆಥ್ಯಾಂಕ್ಸ್.ಚಿತ್ರಚೆನ್ನಾಗಿದ್ದರೆಚಿತ್ರಮಂದಿರಕ್ಕೆ ಬಂದು ನೋಡುತ್ತಾರೆಎಂದರು.

ಅಪ್ಪ ಮಗನ ಪ್ರೀತಿ, ಸ್ನೇಹ, ಮುಗ್ದ ಪ್ರೇಮಕಥೆ ಸಿನಿಮಾದಲ್ಲಿಇದೆ.ಟ್ರೇಲರ್ ಹಾಡುಗಳು ಎಲ್ಲವು ಹಿಟ್‌ಆಗುತ್ತಿರುವುದುಜನರಿಗೆಇಷ್ಟವಾಗುತ್ತೆಎನ್ನುವುದನ್ನು ಹೇಳುತ್ತಿದೆ ಎಂದು ಶಿವರಾಜ್.ಕೆ.ಆರ್.ಪೇಟೆ ಹೇಳಿದ್ದಾರೆ. ಕಾರ್ಯಕ್ರಮದಲ್ಲಿಗಿರೀಶ್, ಅರ್ಜುನ್‌ಗೌಡ, ಅನುಷರೈ ಮುಂತಾದವರು ಉಪಸ್ತಿತರಿದ್ದರು.ಅರ್ಜುನ್‌ಜನ್ಯಾ ಸಂಗೀತ, ಶ್ರೀಷಾ ಕುಟುವಳ್ಳಿ ಛಾಯಾಗ್ರಹಣವಿದೆ.ಅಂದಹಾಗೆಚಿತ್ರವುಇದೇ ಶುಕ್ರವಾರದಂದುತೆರೆಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,