Mouna.Album Song Divya Achar Rel

Monday, December 27, 2021

 

'ಮೌನ’ ಒಂದು ಆಲ್ಬಮ್ ಸಾಂಗ್ ನಲ್ಲಿ ದಿವ್ಯ ಆಚಾರ್

 ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿವ್ಯ ಆಚಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ ಬಾಲ್ಯದಿಂದಲೂ ನಟನೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದ ದಿವ್ಯ ಆಚಾರ್ ತನ್ನ ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಹಲವಾರು ನಾಟಕಗಳಲ್ಲಿ ಪ್ರಮುಖ

ಪಾತ್ರವನ್ನು  ಸಹ ನಿರ್ವಹಿಸಿದ್ದಾರೆ ಅದಾದ ನಂತರ ಎರಡು ಚಿತ್ರಗ ಳ ಲ್ಲಿ ಪ್ರಮುಖ ಪಾತ್ರ ನಟಿಸಿದ್ದಾರೆ ಆದರೆ ನಾನು ಪೂರ್ಣಪ್ರಮಾಣದ ನಾಯಕಿ ಆಗಬೇಕು ಎಂಬ ಆಸೆ ಈಡೇರಿದೆ ಹೌದು ಒಂದು ಅದ್ಭುತವಾದ ಕಥೆ ಕೇಳಿದ್ದು ತುಂಬಾ ಇಷ್ಟವಾಗಿದೆ ಅತಿಶೀಘ್ರದಲ್ಲೇ ಸೆಟ್ಟೇರಲಿದ್ದು ತುಂಬಾ ಖುಷಿಯಾಗುತ್ತಿದೆ ಮುಂದಿನ ದಿನದಲ್ಲಿ ಈ ಚಿತ್ರದ  ಬಗ್ಗೆ ತಿಳಿಯಲಿದೆ

 ಮೌನ ಎಂಬ ಟೈಟಲ್ ನ ಒಂದು ಆಲ್ಬಮ್ ಸಾಂಗ್ ಇಷ್ಟವಾಗಿದ್ದು ಇದರಲ್ಲಿ ನಟಿಸುತ್ತಿದ್ದೇನೆ ತುಂಬಾ ಖುಷಿಯಾಗುತ್ತಿದೆ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ ಇದರ ಪೋಸ್ಟರ್ ಹೊಸವರ್ಷದ

ದಿನದೊಂದು ಬಿಡುಗಡೆಯಾಗಲಿದೆ ಮದರ್ ಹಾರ್ಟ್ ಪ್ರೊಡಕ್ಷನ್ ನಲ್ಲಿ

ಮೂಡಿಬರಲಿದ್ದು ಈ ಹಾಡಿಗೆ ಸಾಹಿತ್ಯ ನಿರ್ದೇಶನ ದೇವ್ ಸಂಗೀತ ಮಂಜುಕವಿ  ನೃತ್ಯ ಮಧುಮಿತ

Copyright@2018 Chitralahari | All Rights Reserved. Photo Journalist K.S. Mokshendra,