Garuda Gamana.Film Success Meet

Saturday, November 20, 2021

ಯಶಸ್ಸಿನ ಹಾದಿಯಲ್ಲಿಗರುಡ ಗಮನ ವೃಷಭ ವಾಹನ

ಶುಕ್ರವಾರತೆರೆಕಂಡುಯಶಸ್ಸು ಕಂಡುಕೊಳ್ಳುತ್ತಿರುವ ‘ಗರುಡ ಗಮನ ವೃಷಭ ವಾಹನ’’ ಚಿತ್ರದ ಸಂತೋಷಕೂಟ ಸಮಾರಂಭವುರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ನಿರ್ದೇಶಕ ಮತ್ತು ನಾಯಕ ನಟರಾಜ್.ಬಿ.ಶೆಟ್ಟಿ ಹೇಳುವಂತೆ ಯಾವುದೇಕಾರಣಕ್ಕೂ ನಮ್ಮಚಿತ್ರವನ್ನುಓಟಿಟಿಗೆಕೊಡಲ್ಲವೆಂದು ಹೇಳಿದ್ದೇವು. ಬಿಗ್‌ಆಫರ್ ಬಂದದ್ದನ್ನು ತಿರಸ್ಕರಿಸಿದ್ದೇವು. ಗ್ಯಾಂಗ್ ಸ್ಟರ್‌ಕತೆಯನ್ನುಜನತುಂಬಾಎಂಜಾಯ್ ಮಾಡಿದ್ದಾರೆ.ಎಲ್ಲಾಕಡೆಗೂಉತ್ತಮರೆಸ್ಪಾನ್ಸ್ ಸಿಗುತ್ತಿದೆ.ಮಾಧ್ಯಮಗಳಿಂದಲೂ ಒಳ್ಳೆಯ ವಿಮರ್ಶೆ ಬಂದಿದೆ.ಮಂಗಳೂರು ಭಾಗದಕತೆಯದ್ದರೂ ಆ ಜನರಿಗೆ ಮಾತ್ರ ಸೀಮಿತವಾಗಿಲ್ಲ. 

ಸಿನಿಮಾ ಭಾಷೆಎಲ್ಲರಿಗೂರೀಚ್‌ಆಗುತ್ತದೆ.ಮಂಗಳೂರುದಲ್ಲಿ ದೊಡ್ಡ ಮಟ್ಟದ ಸಕ್ಸಸ್‌ಆಗುತ್ತದಾಎಂಬುದಕ್ಕೆಉತ್ತರವಿಲ್ಲ. ಮೈಸೂರು, ಮಂಡ್ಯಾ, ಶಿವಮೊಗ್ಗದಲ್ಲಿ ಹೌಸ್‌ಫುಲ್ ಪ್ರದರ್ಶನಕಾಣುತ್ತಿದೆ. ಹುಬ್ಬಳ್ಳಿ ಕಡೆಗೂಕಲೆಕ್ಷನ್‌ಜೋರಾಗಿದೆಇದೆಎಂದರು.

ಮತ್ತೋಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರಿಷಬ್‌ಶೆಟ್ಟಿ ಮಾತನಾಡಿ ಮಾಧ್ಯಮಗಳಿಗೆ ಅನಿಸಿದ್ದನ್ನು ಬರೆಯುವುದರ ಮೂಲಕ ನಮ್ಮಚಿತ್ರವನ್ನುಜನರಿಗೆತಲುಪಿಸುವ ಕೆಲಸ ಮಾಡಿದ್ದೀರಿ.ಇದುಚಿತ್ರದ ಸಕ್ಸಸ್‌ಗೆಕಾರಣವಾಗಿದೆ.ನಾಲ್ಕು ನಿರ್ಮಾಪಕರುಗಳು ಮೂರು ವರ್ಷದವರೆಗೆಕಾದರು.ಇಂಥ ಸಮಯದಲ್ಲಿ ಹಣ ಹಾಕಿ ಕಾಯುವುದು ಸುಲಭದ ಕೆಲಸವಲ್ಲ. ಅವರಿಗೆಲ್ಲಾತಂಡದಿಂದತುಂಭಾಥ್ಯಾಂಕ್ಸ್‌ಎಂದು ಹೇಳಿದರು.

ಚಿತ್ರದ ಮತ್ತೋಬ್ಬ ನಿರ್ಮಾಪಕರವಿ ಮಾತನಾಡುತ್ತಾ ನಮ್ಮಚಿತ್ರದ ಬಿಡುಗಡೆಎರಡು ಬಾರಿ ಮುಂದಕ್ಕೆ ಹೋದಾಗ ನಾನು ರಾಜ್‌ಅವರೇತುಂಬ ಕಷ್ಟ ಆಗ್ತಿದೆಎಂದಿದ್ದೆ. ಆಗವರುಚಿತ್ರ ಬಿಡುಗಡೆತನಕ ಸ್ವಲ್ಪ ಕಾಯಿ ಅಂತ ಭೈರ್ಯತುಂಬಿದ್ದರು.ಅವರ ನಂಬಿಕೆಗೆ ಜಯ ಸಿಕ್ಕಿದೆ.ನಮಗೂ ಸಂತಸವಾಗಿದೆಎಂಬುದುಅವರಖುಷಿಯ ನುಡಿ.

ಸಂತಸದ ಸಮಯದಲ್ಲಿರಕ್ಷಿತ್‌ಶೆಟ್ಟಿ, ಶ್ರೀಕಾಂತ್ ಮುಂತಾದವರು ಹಾಜರಿದ್ದು, ಖುಷಿಯನ್ನು ಹಂಚಿಕೊಂಡರು.

 

 

Copyright@2018 Chitralahari | All Rights Reserved. Photo Journalist K.S. Mokshendra,