Rhymes.Film Press Meet

Wednesday, December 01, 2021

218

ಡಿಸೆಂಬರ್ ೧೦ಕ್ಕೆ ರೈಮ್ಸ್ ಬಿಡುಗಡೆ

ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್ ಹೇಳುವಂತೆ ೧೯೮೯gಂದು  ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ಇದಕ್ಕೆಕಾರಣವಾದರೂ ಏನು?ಎಷ್ಟು ಕೊಲೆ ಆಗುತ್ತದೆ.ಇವೆಲ್ಲವುಕುತೂಹಲದರೀತಿಯಲ್ಲಿ ಬಿಚ್ಚಿಕೊಳ್ಳುವುದೇ ಒಂದು ಏಳೆಯ ಸಾರಾಂಶವಾಗಿದೆ.ಶೀರ್ಷಿಕೆ ಇದೆಲ್ಲಕ್ಕೂ ಪೂರಕವಾಗಿದೆ.

ಅಜಿತ್‌ಜಯರಾಜ್ ನಾಯಕ, ಸುಷ್ಮನಾಯರ್‌ಇನ್ಸೆಪೆಕ್ಟರ್ ಪತ್ನಿಯಾಗಿನಾಯಕಿ.ಕ್ರೈಂರಿಪೋರ್ಟರ್ ಪಾತ್ರದಲ್ಲಿ ಶುಭಾಪೂಂಜಾ, ಉಳಿದಂತೆ ಅಭಿನಯ, ಮಿಮಿಕ್ರಿಗೋಪಿ, ಅರ್ಪಣ, ಬೇಬಿ ಬಾಸುತಿ,ಚನ್ನರಾಜು ಮುಂತಾದವರುನಟಿಸಿದ್ದಾರೆ.  ಹಾಡುಗಳು, ಸಾಹಸ ಇಲ್ಲದೆಇರುವುದು ವಿಶೇಷ. ಶಕ್ತಿ ಹಿನ್ನಲೆ ಶಬ್ದ ಸಂಯೋಜಿಸಿದ್ದಾರೆ. ಛಾಯಾಗ್ರಹಣಅರ್ಜುನ್‌ಅಕೋಟ್, ಸಂಕಲನ ಸಂತೋಷ್.ಟಿ, ಕಲೆ ಕಿಶನ್‌ದೀಪ್‌ಅವರದಾಗಿದೆ. ಜ್ಘಾನಶೇಖರ್ ನಿರ್ಮಾಣ ಮಾಡಿದ್ದು, ಗೆಳಯರುಗಳಾದ ಎಂ.ರಮೇಶ್‌ಆರ್ಯ,ರವಿಕುಮಾರ್, ಮತ್ತುಗಿರೀಶ್‌ಇವರಿಗೆ ಕೈ ಜೋಡಿಸಿದ್ದಾರೆ. ಸಿನಿಮಾವುಡಿಸೆಂಬರ್ ೧೦ರಂದು ರಾಜ್ಯಾದ್ಯಂತತೆರೆಕಾಣುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,