Love You Rachchu.Film Trailer Rel.

Thursday, December 16, 2021

106

 

 

ಹನುಮ ಜಯಂತಿ ದಿನದಂದು ಜಿ ಸಿನಿಮಾಸ್ ನಿರ್ಮಾಣದ ‘ಲವ್ ಯುರಚ್ಚು’ ಚಿತ್ರದಟ್ರೇಲರ್ ಬಿಡುಗಡೆಗೆಆಕ್ಷನ್ ಪ್ರಿನ್ಸ್‌ಧ್ರುವಸರ್ಜಾ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಟಿಪ್ಸ್‌ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ. ಕನ್ನಡ ಬಾವುಟವನ್ನು ಸುಟ್ಟುಹಾಕಿರುವುದುಖಂಡನೀಯ.ಮೊದಲು ನಾವುಗಳು ಕನ್ನಡ ಭಾಷೆಗೆಗೌರವಕೊಡಬೇಕು.ತುಣುಕುಗಳುಚೆನ್ನಾಗಿ ಬಂದಿದೆ.ತಂಡಕ್ಕೆ ಒಳ್ಳೆಯದಾಗಲಿ ಎಂದರು. 

ನಿರ್ಮಾಪಕಗುರುದೇಶಪಾಂಡೆ ಮಾತನಾಡಿ ಪರಭಾಷೆ ಸಿನಿಮಾಗಳ ಹಾವಳಿಯಿಂದ ಕನ್ನಡಚಿತ್ರರಂಗಕ್ಕೆ ಹೊಡೆತ ಬಿದ್ದಿದೆಎಂದುಅಭಿಪ್ರಾಯಪಟ್ಟರು.ಕೊನೆಯಲ್ಲಿ ಆಗಮಿಸಿದ ನಾಯಕಿರಚಿತಾರಾಮ್‌ಕನ್ನಡಚಿತ್ರರಂಗಕ್ಕೆ ನನ್ನ ಬೆಂಬಲ ಇದೆಎಂದರು.

ಕಾರ್ಯಕ್ರಮದಲ್ಲಿಕಥೆಗಾರ ಶಶಾಂಕ್, ನಿರ್ದೇಶಕ ಶಂಕರ್.ಎಸ್.ರಾಜ್, ಸಂಗೀತ ಸಂಯೋಜಕ ಮಣಿಕಾಂತ್‌ಕದ್ರಿ, ನಟರಾದ ರಾಘುಶಿವಮೊಗ್ಗ, ಅರವಿಂದ್‌ರಾವ್ ಮುಂತಾದವರು ಉಪಸ್ತಿತರಿದ್ದು ಅನುಭವಗಳನ್ನು ಹಂಚಿಕೊಂಡರು.ಆದರೆ ನಾಯಕಅಜಯ್‌ರಾವ್‌ಗೈರು ಹಾಜರಿಗೆಕಾರಣ ತಿಳಿಯಲಿಲ್ಲ. ಅವರು ಹೇಳಲಿಲ್ಲ, ನಾವು ಕೇಳಲಿಲ್ಲ.

 

Copyright@2018 Chitralahari | All Rights Reserved. Photo Journalist K.S. Mokshendra,