Production No-1.First Look Rel.

Friday, June 07, 2019

77

ಫಸ್ಟ್ ಲುಕ್ ಬಿಡುಗಡೆ

ಶ್ರೀ ಶ್ರೀನಿವಾಸ ಮೂವೀಸ್ ಮೂಲಕ ಯುವ ಪಡೆಗಳನ್ನು ಸೇರಿಕೊಂಡು ನಿರ್ಮಿಸಲು ಮುಂದಾಗಿರುವ "ಪ್ರೊಡಕ್ಷನ್ ನಂಬರ್ 1" ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಕೃಷ್ಣ ವಿಜಯ್ .ಎಲ್ ಚಿತ್ರಕಥೆ ಬರೆದು  ನಿರ್ದೇಶನ ಮಾಡುತ್ತಿರುವ ಚಿತ್ರವನ್ನು ಶ್ರೀನಿವಾಸ್. ಜಿ ಹಾಗೂ ರಿಜ್ವಾನ್ ನಿರ್ಮಿಸುತ್ತಿದ್ದಾರೆ. ಸುರೇಶ್ ಬಾಬ್ಲಿ ಸಂಗೀತವಿರುವ ಚಿತ್ರಕ್ಕೆ ಎಸ್. .ಡಿ  ಛಾಯಾಗ್ರಹಣ  ಮಾಡಲಿದ್ದಾರೆ. ಈಗ ಬಿಡುಗಡೆಯಾಗಿರುವ ಫಸ್ಟ್ ಲುಕ್  ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು , ಅತಿ ಶೀಘ್ರದಲ್ಲಿ ಚಿತ್ರದ ಟೈಟಲ್  ಲಾಂಚ್ ಮಾಡಲಿದ್ದಾರೆ ಚಿತ್ರದ ತಂಡ.

Copyright@2018 Chitralahari | All Rights Reserved. Photo Journalist K.S. Mokshendra,