Nadugallu.Movie News

Wednesday, July 22, 2020

72

ಹಿನ್ನೆಲೆ ಸಂಗೀತದಲ್ಲಿ ನಡುಗಲ್ಲು

ಪೂರ್ವಿಕಾಮೃತ ಕ್ರಿಯೇμನ್ ಲಾಂಛನದಲ್ಲಿ ಹರಿಹರನ್ ಬಿ ಪಿ ನಿರ್ಮಾಣದ ಚಿತ್ರ ನಡುಗಲ್ಲು. ನಾಗರ ಹಾವು ಚಿತ್ರ ಎಂದರೆ ನೆನಪಾಗುವುದು, ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿ ಶಿμ , ಗುರು, ಶಿμರ ಹೆಜ್ಜೆ ಹೆಜ್ಜೆಗು ಸವಾಲುಗಳ ಪ್ರತೀಕಾರ ನೆನಪಾಗುತ್ತದೆ. ಬಂಗಾರಿ, ಬೆಟ್ಟದ ದಾರಿ, ತಮಿಳಿನ ಕಾದಲ್ ಪೈತ್ಯಂ, ಶಿವನಪಾದ, ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾ ಚಂದ್ರು ಅವರ ಮತ್ತೊಂದು ಚಿತ್ರ  "ನಡುಗಲ್ಲು".

ನಡುಗಲ್ಲು ಎಂಬ ಊರಿನಲ್ಲಿ, ಸರ್ಕಾರಿ ಶಾಲೆಯಲ್ಲಿ ಗುರು ಶಿμರ ನಡುವೆ ನಡೆಯುವ ಕ್ಷಣ ಕ್ಷಣಗಳಲ್ಲಿ ನಡೆಯುವ ಸವಾಲುಗಳನ್ನು ಗುರು ಶಿμರು ಹೇಗೆಲ್ಲಾ ಕμ ಸುಖಗಳನ್ನು ಎದುರಿಸುತ್ತಾರೆ , ಗುರು ಶಿμರ ಸವಾಲ್ ನಲ್ಲಿ ಯಾರು ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಚಿತ್ರ ಕಥಾ ಸಾರಾಂಶ. ಸಂಪೂರ್ಣ ಚಿತ್ರೀಕರಣ ೮೦℅ ರμ ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ನಡೆದಿದೆ. ಒಟ್ಟು ೨೪  ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲ್ಲೂಕಿನ ನಡುಗಲ್ಲು ಗ್ರಾಮದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿದ ಚಿತ್ರ ತಂಡ, ಈಗ ಡಬ್ಬಿಂಗ್ ಮುಗಿಸಿ, ಹಿನ್ನೆಲೆ ಸಂಗೀತ ಹಂತದಲ್ಲಿದೆ. ಮೇಷ್ಟ್ರು ಪಾತ್ರದಲ್ಲಿ ಬಲ ರಾಜ್ ವಾಡಿ, ಶಿμನ ಪಾತ್ರವನ್ನು ನಿಶಾಂತ್ ಟಿ ರಾಠೋಠ್, ಹಾಗೂ ಮಂಜುಳಾ ರೆಡ್ಡಿ, ಹರಿಹರನ್, ಅಮೃತ, ಕಿಲ್ಲರ್ ವೆಂಕಟೇಶ್ ಹಾಗು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದಾರೆ. ಕಥೆ ,ಚಿತ್ರಕಥೆ,ಸಂಭಾμಣೆ, ನಿರ್ದೇಶನ, ಮಾಚಂದ್ರು, ಛಾಯಾಗ್ರಹಣ:- ಜಾನ್ ಹಾಗೂ, ಸೂರ್ಯೋದಯ, ಸಂಗೀತ:- ಎ ಟಿ, ರವೀಶ್, ಸಂಕಲನ:- ಮತ್ತು ರಾಜ್ , ನಿರ್ಮಾಪಕ:- ಹರಿಹರನ್ ಬಿ ಪಿ, ನೃತ್ಯ ನಿರ್ದೇಶನ :- ಡಾಲಿ ರಮೇಶ್ ಅವರದ್ದು.

 

Copyright@2018 Chitralahari | All Rights Reserved. Photo Journalist K.S. Mokshendra,