Mayuraa Raghavendra.Dir.News

Wednesday, July 15, 2020

847

ಮಯೂರ ರಾಘವೇಂದ್ರ ನಿರ್ದೇಶನದ ಚಿತ್ರ, ಕನ್ನಡ್ ಗೊತ್ತಿಲ್ಲ ಇತ್ತೀಚೆಗಷ್ಟೇ Amazon Prime Video ನಲ್ಲಿ ಬಿಡುಗಡೆ ಆಗಿದ್ದು 20 ಮಿಲಿಯನ್ ಗು ಹೆಚ್ಚು ನಿಮಿಷಗಳು ವೀಕ್ಷಣೆಯಾಗಿದೆ.

 

ಇದರ ಯಶಸ್ಸಿನ ನಂತರ, ಸಂಜಯ್ ಲಲ್ವಾನಿ ಪ್ರೊಡ್ಯೂಕ್ಷನ್ಸ್ ರವರು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಹಕ್ಕನ್ನು ಖರೀದಿಸಿದ್ದಾರೆ.

ರಾಮರತ್ನ ಪ್ರೊಡ್ಯೂಕ್ಷನ್ಸ್ ರವರ ಕುಮಾರ ಕಂಠೀರವ ನಿರ್ಮಿಸಿರುವ ಕನ್ನಡ್ ಗೊತ್ತಿಲ್ಲ ದಲ್ಲಿ ಹರಿಪ್ರಿಯಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಧಾ ರಾಣಿ, ಸಿಹಿ ಕಹಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,