Rajavana.Film Titie Launch.

Friday, March 05, 2021

ಸೆಸ್ಪನ್ಸ್ ಕಥನ ರಾಜವನ

       ಇತ್ತೀಚಿನ ಬೆಳವಣಿಗೆಗಳಲ್ಲಿ ಹಾರರ್, ಥ್ರಿಲ್ಲರ್ ಮತ್ತು ಸೆಸ್ಪನ್ಸ್ ಕತೆಗಳನ್ನು ಜನರು ಇಷ್ಟಪಡುತ್ತಾರೆಂದು ಸಿನಿಪಂಡಿತರಿಗೆ ತಿಳಿದಿದೆ. ಅದಕ್ಕಾಗಿ ಇಂತಹುದೆ ರೀತಿಯ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ‘ರಾಜವನ’ ಚಿತ್ರವೊಂದು ಸೆಟ್ಟೇರಿದೆ. ಪ್ರಚಾರದ ಮೊದಲ ಹಂತವಾಗಿ ಟೈಟಲ್ ಅನಾವರಣ ಸಮಾರಂಭವು ಸರಳವಾಗಿ ನಡೆಯಿತು. ‘ಕಾಮದರಮನೆಗೆ ಪ್ರೇಮದ ಕೋಟೆ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. 

525

Read More...

Krishna Talkies.Film Trailer Launch.

Monday, March 08, 2021

ಕೃಷ್ಣ ಟಾಕೀಸ್‌ಟ್ರೈಲರ್ ಬಿಡುಗಡೆ        ವಿನೂತನಕತೆ ಹೊಂದಿರುವ‘ಕೃಷ್ಣ ಟಾಕೀಸ್’ ಚಿತ್ರದಟ್ರೈಲರ್ ಮೊನ್ನೆಕಲಾವಿದರ ಸಂಘದಲ್ಲಿಅನಾವರಣಗೊಂಡಿತು. ೧೯೯೫ರಂದು ಲಕ್ನೋಚಿತ್ರಮಂದಿರದಲ್ಲಿ ನಡೆದ ನೈಜಘಟನೆಯನ್ನು ಸಾಹಿತಿ,ನಿರ್ದೇಶಕ  ವಿಜಯಾನಂದ್‌ಚಿತ್ರಕತೆಯಾಗಿ ರೂಪಾಂತರಿಸಿದ್ದಾರೆ. ಕಥನಾಯಕಇಲ್ಲಿನ ಒತ್ತಡಗಳಿಂದ ಬೇಸತ್ತು, ಸ್ವಲ್ಪ ದಿನಗಳ ಮಟ್ಟಿಗೆತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿಗೆ ಹೋದಾಗ ಭ್ರಮೆ, ಸತ್ಯಾಂಶಗಳು ನೇರ, ಪರೋಕ್ಷವಾಗಿ ಸಂಬಂದಕಲ್ಪಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಏನು ಎಂಬುದನ್ನು ತಿಳಿಯಲು ಹೋದಾಗಕ್ಲೈಮಾಕ್ಸ್‌ದಲ್ಲಿಒಂದೊಂದೇಸಂಗತಿಗಳು  ಸೆಸ್ಪನ್ಸ್, ಥ್ರಿಲ್ಲರ್ ....

387

Read More...

Preman.Film Press Meet.

Monday, March 08, 2021

ಹೊಸಬರ ಪ್ರೇಮನ್‌ಗೆ ಸಕರಾತ್ಮಕ ಪ್ರತಿಕ್ರಿಯೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಹೊಸಬರ ಚಿತ್ರಗಳು ಬಂದದಾರಿಯಲ್ಲೆ ವೇಗವಾಗಿ ವಾಪಸ್ಸು ಹೋಗುತ್ತದೆ.ಆದರೆ ‘ಪ್ರೇಮನ್’ ಸಿನಿಮಾ ಫೆಬ್ರವರಿಕೊನೆವಾರದಲ್ಲಿತೆರೆಕಂಡುಜನರುಇಷ್ಟಪಟ್ಟಿದ್ದರಿಂದಎರಡನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನಕಾಣುತ್ತಿದೆ.ಇದರಿಂದಾಗಿತಂಡವು ಸಂತಸವನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿದ್ದರು. ಮೊದಲು ಮೈಕ್‌ತೆಗೆದುಕೊಂಡ ನಿರ್ದೇಶಕ ಶಿವರಾಜ್‌ಮಧುಗಿರಿ ಮಾತನಾಡಿ, ಹಲವು ವರ್ಷಗಳ ಕಾಲ ಸಿಹಿಕಹಿ ಚಂದ್ರುಅವರ ಫೈನಲ್‌ಕಟ್ ಸಂಸ್ಥೆಯಲ್ಲಿ ಸಹ ನಿರ್ದೇಶಕ, ಸೀತೆಯರಾಮ, ಮಹಾಭಾರತ, ಹರಹರ ಮಹದೇವ ಧಾರವಾಹಿಗಳಲ್ಲಿ ಕೆಲಸ ....

958

Read More...

Mylapura.Film Audio Rel.

Monday, March 08, 2021

ಮಹಿಳಾ ದಿನಾಚರಣೆಯಂದು ಮೈಲಾಪುರ ಹಾಡುಗಳ ಬಿಡುಗಡೆ ಸೋಮವಾರಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.ಈ ಸಂದರ್ಭದಲ್ಲಿ ಮಹಿಳೆಯರಿಂದಲೇ ‘ಮೈಲಾಪುರ’ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಪ್ರಿವ್ಯೂಚಿತ್ರಮಂದಿರದಲ್ಲಿ ನಡೆಯಿತು.ಸಂಗೀತ ನಿರ್ದೇಶಕರಾಜನ್-ನಾಗೇಂದ್ರಖ್ಯಾತಿಯ ನಾಗೇಂದ್ರ ಪತ್ನಿಜಯಲಕ್ಷೀ, ಲೇಡಿಸ್‌ಕ್ಲಬ್‌ನ ಶುಭಾ, ಸಾಲು ಮರದತಿಮ್ಮಕ್ಕ ಮುಂತಾದವರು ಭಾಗಿಯಾಗಿದ್ದರು, ರಚನೆ, ಚಿತ್ರಕತೆ ಬರೆದುನಿರ್ದೇಶನ ಮಾಡಿರುವಫಣೀಶ್‌ಭಾರದ್ವಾಜ್ ಮಾತನಾಡಿ ನಿರ್ಮಾಪಕರು ಬೇರೆಯದೇರೀತಿಯಕಂಟೆಂಟ್‌ಇರುವಚಿತ್ರ ಮಾಡೋಣವೆಂದು ಹೇಳಿದರು. ಆಗ ಹೊಳೆದದ್ದೇ ರಿಯಾಲಿಟಿ ಷೋ ಕತೆ.ರಿಯಾಲಿಟಿದಲ್ಲಿ ....

363

Read More...

Ondu Ganteya Kathe.Film Press Meet.

Monday, March 08, 2021

ತೆರೆಗೆ ಸಿದ್ದ ಒಂದುಗಂಟೆಯಕಥೆ

ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನು ‘ಒಂದುಗಂಟೆಯಕತೆ’ ಚಿತ್ರದಲ್ಲಿ ತೋರಿಸಿರುವ ರಾಘವದ್ವಾರ್ಕಿಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಪ್ರೀತಿಯಿಂದ ವಂಚಿತಳಾದ ಆಕೆಯ ಮನಸ್ಸುಜರ್ಜರಿತಗೊಂಡು, ಇವನಿಗೆ ತಕ್ಕ ಬುದ್ದಿಕಲಿಸಬೇಕೆಂದು ಪಣತೊಟ್ಟು, ಯಾರು ಊಹಿಸಲಾರದಂತ ಶಿಕ್ಷೆ ಕೊಡುತ್ತಾಳೆ.ಅಲ್ಲಿಂದ ಮುಂದೇನುಎನ್ನುವುದನ್ನುಚಿತ್ರದಲ್ಲಿ ನೋಡಬೇಕಂತೆ.

407

Read More...

Roberrt.Film Rel On 11th March 2021.

Monday, March 08, 2021

 

ಮಹಾಶಿವರಾತ್ರಿಯಂದು  ಚಾಲೆಂಜಿಂಗ್ ಸ್ಟಾರ್ ಅಭಿನಯದ "ರಾಬರ್ಟ್" ಚಿತ್ರ ಬಿಡುಗಡೆ.

 

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ , ಬಹು ನಿರೀಕ್ಷಿತ "ರಾಬರ್ಟ್" ಚಿತ್ರ ಮಹಾಶಿವರಾತ್ರಿಯ ಶುಭದಿನದಂದು ಬಿಡುಗಡೆಯಾಗುತ್ತಿದೆ.

ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿ.ಹರಿಕೃಷ್ಣ ಅವರದು‌.

374

Read More...

Paaru.Film Audio Launch.

Saturday, March 06, 2021

  *ಚಿಂದಿ ಆಯುವ ಮಕ್ಕಳ ಕಥೆಯೇ ಪಾರು; ಇದೇ ತಿಂಗಳ 26ಕ್ಕೆ ಬಿಡುಗಡೆ* *-ಸ್ನೇಹಿತನ ಚಿತ್ರಕ್ಕೆ ಶುಭಹಾರೈಸಿದ ನೀನಾಸಂ ಸತೀಶ್​* *- ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸಿದ ಚಿತ್ರತಂಡ*   ದುರ್ಗಾ ಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಪಾರು ಸಿನಿಮಾ ಶನಿವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ನೀನಾಸಂ ಸತೀಶ್ ಮತ್ತು ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್​ ವಿಶೇಷ ಅತಿಥಿಗಳಾಗಿ ಆಗಮಿಸಿ ಸ್ನೇಹಿತನ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅಂದಹಾಗೆ, ಈಗಾಗಲೇ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಹನುಮಂತ ಪೂಜಾರ್ ಮೊದಲ ಬಾರಿಗೆ ಪಾರು ಎಂಬ ಮಕ್ಕಳ ಸಿನಿಮಾ ಮೂಲಕ ....

391

Read More...

English.Tulu Film Teaser Launch.

Friday, March 05, 2021

  *ಮಾರ್ಚ್​​ 26ಕ್ಕೆ ಕರ್ನಾಟಕ ಸೇರಿ ಗಲ್ಫ್​ ದೇಶಗಳಲ್ಲಿಯೂ ತುಳು ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಬಿಡುಗಡೆ* *- ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣ* *- ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್  ಬಂಡವಾಳ* *- ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ನಾಯಕ, ನವ್ಯಾ ಪೂಜಾರಿ ನಾಯಕಿ, ಸೂರಕ್ ಶೆಟ್ಟಿ ನಿರ್ದೇಶನ*     ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ಕನ್ನಡ ಭಾಷೆಯ ಚಿತ್ರಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ತುಳು ಭಾಷೆಯ ಚಿತ್ರಕ್ಕೂ ನೀಡುವ ಮೂಲಕ ಕರುನಾಡಿನ ಸಮಸ್ತ ಜನತೆಯು ತುಳು ....

409

Read More...

Nodu Shiva.Video Song Album Rel.

Thursday, March 04, 2021

*ನೋಡು ಶಿವ ಆಲ್ಬಂ ಹಾಡು ಬಂದೇ ಬಿಡ್ತು ಶಿವ....* *-ಅದ್ದೂರಿ ಕಾರ್ಯಕ್ರಮದ ಮೂಲಕ ಗೀತೆ ಬಿಡುಗಡೆ* *-ಅತಿಥಿಗಳಾಗಿ ಆಗಮಿಸಿ ಹಾರೈಸಿದ ನಿರ್ದೇಶಕ ಭಗವಾನ್, ಮತ್ತು ರಾಕ್​ಲೈನ್ ವೆಂಕಟೇಶ್​*   ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿವೆ. ಅದೇ ರೀತಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಮೇಕಿಂಗ್ ಮೂಲಕವೇ ಈ ಹಾಡು ರಿಚ್ ಆಗಿ ಮೂಡಿಬಂದಿದೆ. ಸುಮಿತ್ ಎಂ.ಕೆ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಎಂ.ಕೆ‌ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ‌ ಕಲ್ಲುರಿ ಅವರು  ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, ಗುರುವಾರ ಹಾಡಿನ ಬಿಡುಗಡೆ ಸಮಾರಂಭ ನಡೆದಿದ್ದು, ಆನಂದ್​ ಆಡಿಯೋ ....

400

Read More...

Nanna Kanasugalu.Film Press Meet.

Thursday, March 04, 2021

  *ಸಮಾಜದ ಜ್ವಲಂತ ಸಮಸ್ಯೆಗಳ ಕನ್ನಡಿ ಈ ನನ್ನ ಕನಸುಗಳು* *-ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ನಿಂದ ನಿರ್ಮಾಣ, ರಾಜು ನಿರ್ದೇಶನ* *-ಗಿರಿಜಾ ಲೋಕೇಶ್​ ಅತಿಥಿಯಾಗಿ ಶುಭ ಹಾರೈಕೆ*   ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಆಗಿದೆ. ಇದೀಗ ಆ ಹಸಿವನ್ನು ತುಂಬಿಸಲು ನನ್ನ ಕನಸುಗಳು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಚಿತ್ರದ ಬಗ್ಗೆ ಒಂದೊಂದಾಗಿ ಮಾಹಿತಿಯನ್ನು ಹಂಚಿಕೊಂಡಿತು. ವಿಶೇಷ ಅತಿಥಿಯಾಗಿಹಿರಿಯ ನಟಿ ಗಿರಿಜಾ ಲೋಕೇಶ್ ಆಗಮಿಸಿ ಇಡೀ ತಂಡಕ್ಕೂ ಶುಭ ಹಾರೈಸಿದ್ದಾರೆ. ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ....

465

Read More...

Ajay Directors Circle.Film Title Rel.

Wednesday, March 03, 2021

  *ಅಜಯ್ ಡೈರೆಕ್ಟರ್ ಸರ್ಕಲ್ ನಲ್ಲಿ ಹನ್ನೆಡರಡು ಸಿನಿಮಾಗಳ ಶೀರ್ಷಿಕೆ ಅನಾವರಣ* ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕಳೆದ ಒಂದು ವರ್ಷದಲ್ಲಿ ಕೊರೋನ ಸಮಸ್ಯೆಯಿಂದ ಚಿತ್ರರಂಗ ತತ್ತರಿಸಿದೆ. ಸಿನಿಮಾ ಆರಂಭಿಸಲು ನಿರ್ಮಾಪಕರು ಹಿಂದುಮುಂದು ನೋಡುತ್ತಿರುವ ಈ ಸಂದರ್ಭದಲ್ಲೇ ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿದ್ದಾರೆ. ಅಜಯ್ ಡೈರೆಕ್ಟರ್ ಸರ್ಕಲ್ ಹೆಸರಿನ ತಂಡವನ್ನು ಕಟ್ಟಿಕೊಂಡು ತಾವೂ ನಿರ್ದೇಶನ, ನಿರ್ಮಾಣದೊಂದಿಗೆ ಇತರೆ ಯುವ ನಿರ್ದೇಶಕ, ನಿರ್ದೇಶಕಿಯರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ʻನೀವು ಸಿನಿಮಾ ಮಾಡಿದಾಗ ಹೇಳಿ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆʼ ....

479

Read More...

Parivala.Video Album Rel.

Wednesday, March 03, 2021

ಹೊಸಬರ ಪಾರಿವಾಳ ವಿಡಿಯೋ ಗೀತೆ        ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುವ ಮೊದಲು ಮುಖ ಮಾಡುವುದು ಕಿರುಚಿತ್ರ, ವಿಡಿಯೋ ಆಲ್ಬಂ. ಅದರಂತೆ ರಾಂಕಿರಣ್ ಇವರು ಹೆಸರಾಂತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್ ಅವರಲ್ಲಿ ಬಹುಕಾಲದಿಂದ ಸಹಾಯಕರಾಗಿ ಕೆಲಸ ಮಾಡಿದ್ದರು. ಇದರ ಅನುಭವದಿಂದ ‘ಪಾರಿವಾಳ’ ವಿಡಿಯೋ ಹಾಡಿಗೆ ಕೋರಿಯೋಗ್ರಾಫ್ ಮಾಡುವುದರ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ತೇಜಸ್ವಿನಿಶರ್ಮ ಹೆಜ್ಜೆ ಹಾಕಿದ್ದಾರೆ.  ಮೊನ್ನೆಯಷ್ಟೇ ಮಾದ್ಯಮದವರಿಗೆ ಗೀತೆಯನ್ನು ತೋರಿಸಲಾಯಿತು. ಶಿಷ್ಯನಿಗೆ ಶುಭಹಾರೈಸಲು ಆಗಮಿಸಿದ್ದ ಚಿನ್ನಿಪ್ರಕಾಶ್ ಮಾತನಾಡಿ ‘ಯುವರತ್ನ’ ಸಮಯದಲ್ಲಿ ಇದನ್ನು ಕೇಳಿಸಿದ್ದ. ನಾನೇ ....

386

Read More...

Muniyana Madari.Film Audio Rel.

Saturday, February 27, 2021

ಅನ್ನದಾತನ ಬದುಕು,ಬವಣೆಕುರಿತಾದಚಿತ್ರ

ನಮಗೆಲ್ಲರಿಗೂಆಹಾರಕೊಡುವರೈತನನ್ನುಅನ್ನದಾತನೆಂದುಕರೆಯುತ್ತೇವೆ. ಆತನ ಬದುಕುದುಸ್ತರವಾಗಿರುತ್ತದೆ.ಸಾಲ ಮಾಡಿತೀರಿಸಲಾಗದೆ, ಫಸಲು ಸಿಗದೆ ಹೋದಾಗಆತ್ಯಹತ್ಯೆಗೆ ಶರಣಾಗುತ್ತಾನೆ. ಮಿಷನ್ ಬಳಸದೆ ಸೈಕೆಲ್‌ಚಕ್ರದ ಮೂಲಕ ಹೊಲ ಹೂಳಬಹುದು.ಇವೆಲ್ಲಾ ಅಂಶಗಳು ‘ಮುನಿಯನ ಮಾದರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.೧೯೮೦ರ ದಶಕದಲ್ಲಿ ಶಂಕರ್‌ನಾಗ್‌ಅಭಿನಯದಚಿತ್ರವುಇದೇ ಹೆಸರಿನಲ್ಲಿತೆರೆಕಂಡಿತ್ತು.ಅದಕ್ಕೂಇದಕ್ಕೂ ಸಂಬಂದವಿಲ್ಲವೆಂದುಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಮಹೇಶ್‌ಮರಿಯಪ್ಪ ಸ್ಪಷ್ಟಪಡಿಸಿದ್ದಾರೆ. 

418

Read More...

September 10.Film Press Meet.

Saturday, February 27, 2021

ಸೆಪ್ಟಂಬರ್ ೧೦ ಟೀಸರ್ ಬಿಡುಗಡೆ ಪ್ರಸಕ್ತ ಬದುಕಿನಲ್ಲಿ ಸಣ್ಣದಾದಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದುಅದಕ್ಕೆ ಶರಣಾಗುತ್ತಾರೆ.ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್‌ಗೆ ಹಲವರುಇದೇದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಹೇಳಲು ಪೀಠಿಕೆಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ಗ್ಯಾಪ್ ನಂತರ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರುಕ್ಯಾಪ್ಟನ್‌ಜಿ.ಜಿ.ರಾವ್ ಬರೆದಿರುವಇಂಗ್ಲೀಷ್, ತೆಲುಗು ಪುಸ್ತಕವನ್ನುತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದಪ್ರತಿಗೆಅನುಗುಣವಾಗಿಅಲ್ಲಿನ ಸರ್ಕಾರವುಸೂಕ್ತ ....

523

Read More...

Raimes.Film Press Meet.

Saturday, February 27, 2021

ರೈಮ್ಸ್ ಅಪರಾಧಿಗಳ ಬೆನ್ನಟ್ಟಿ

ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್‌ಅವರು ಕಮಲಹಾಸನ್‌ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದಅನುಭವವಿದೆ.ಇವರುಹೇಳುವಂತೆ ೧೯೮೯ರಂದು  ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. 

392

Read More...

Swacha Karnataka.Film Audio Rel.

Saturday, February 27, 2021

ಜನರಿಗೆಜಾಗೃತಿ ಮೂಡಿಸುವ ಸ್ವಚ್ಚಕರ್ನಾಟಕ

ಹಿರಿಯ ಸಾಹಿತಿಡಾ.ದೊಡ್ಡರಂಗೇಗೌಡರು ಸಾಹಿತ್ಯ ರಚಿಸಿರುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸ್ವಚ್ಚಕರ್ನಾಟಕ’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವು ಭಾರತ್ ಸ್ಕೌಟ್ಸ್‌ಅಂಡ್‌ಗೈಡ್ಸ್‌ಆವರಣದಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು.ಮಾಜಿ ಶಾಸಕ ಹೇಮಚಂದ್ರಸಾಗರ್, ಮೋಹನ್‌ಕೊಂಡಜ್ಜಿರಮೇಶ್‌ಕಾಮತ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ನಮ್ಮ ಸುತ್ತಲಿನ ಪರಿಸರವನ್ನುಹೇಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು.ನಾವು ಇನ್ನೊಬ್ಬರನ್ನುದೂಷಿಸುವುದಕ್ಕಿಂತತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ, 

429

Read More...

Pogaru.Film Success Meet.

Thursday, February 25, 2021

ಪೊಗರು ಖುಷಿ ಮತ್ತು ಬೇಸರ

ಕಳೆದವಾರ ಬಿಡುಗಡೆಗೊಂಡ ‘ಪೊಗರು’ ಚಿತ್ರದ ಸಂತೋಷಕೂಟದಲ್ಲಿ ೪೫ ಕೋಟಿ ಗಳಿಕೆ ಆಗಿದ್ದಕ್ಕೆ ಸಂತಸ, ಮತ್ತೋಂದುಕಡೆಒಂದುಕೋಮಿನವರನ್ನು ಅವಹೇಳನ ಮಾಡಲಾದ ದೃಶ್ಯಗಳನ್ನು ಕಡಿತ ಮಾಡಿದ್ದರಿಂದಎಂಟು ನಿಮಿಷ ಟ್ರಿಮ್‌ಆಗಿರುವುದು ಬೇಸರ ತರಿಸಿದೆ.ಇವರೆಡು ವಿಷಯಗಳು ಅಂದಿನ ಗೋಷ್ಟಿಯಲ್ಲಿ ಮಾಹಿತಿ ಲಭ್ಯವಾಯಿತು.ನಿರ್ದೇಶಕ ನಂದಕಿಶೋರ್ ಮಾತನಾಡಿ ಹೊಸದಾಗಿ ಸೆನ್ಸಾರ್ ಮಾಡಿಸಲಾಗಿದೆ.ಸರ್ಟಿಫಿಕೇಟ್ ಸಿಕ್ಕ ತಕ್ಷಣಕ್ಯೂಬ್‌ಗೆಅಪ್‌ಲೋಡ್ ಮಾಡಲಾಗುವುದು.ಶುಕ್ರವಾರದಿಂದ ಹೊಸ ಪೊಗರು ನೋಡಬಹುದುಎಂದರು. ಬಂಡವಾಳದಲ್ಲಿ ಲಾಭ ಬಂದಿರುವುದಕ್ಕೆ ನಿರ್ಮಾಪಕ ಬಿ.ಕೆ.ಗಂಗಾಧರ್ ಮಂದಹಾಸವೇಎಲ್ಲವನ್ನು ಹೇಳುತ್ತಿತ್ತು.

402

Read More...

Scary Forest.Film Rel On 26th Feb 2021.

Thursday, February 25, 2021

  ಕುತೂಹಲಕಾರಿ ಕಥಾಹಂದರದ ’ಸ್ಕೇರಿ ಫಾರೆಸ್ಟ್’ ಈ ವಾರ ತೆರೆಗೆ.   ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಆದರೆ ಎಲ್ಲಕಥೆಗಳಿಗಿಂತ ವಿಭಿನ್ನ ಕಥೆಯುಳ್ಳ ’ಸ್ಕೇರಿ ಫಾರೆಸ್ಟ್’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈ ಚಿತ್ರದ ನಿರ್ಮಾಪಕರು. . ಬಾಲಿವುಡ್ ನಲ್ಲಿ‌ ಅನುಭವ ಹೊಂದಿರುವ ಸಂಜಯ್ ಅಭೀರ್ ಈ ಚಿತ್ರದ ನಿರ್ದೇಶಕರು.‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‌ಹಿನ್ನೆಲೆ ....

392

Read More...

Scary Forest.Film Press Meet.

Tuesday, February 23, 2021

ಹೊಸಬರ ಸ್ಕೇರಿ ಫಾರೆಸ್ಟ್

ಹಾರರ್, ಥ್ರಿಲ್ಲರ್‌ಕತೆ ಹೊಂದಿರುವ ‘ಸ್ಕೇರಿ ಫಾರೆಸ್ಟ್’ ಚಿತ್ರವನ್ನು ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಸಂಜಯ್‌ಅಬಿರ್ ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜನ್ಮಭೂಮಿಕರ್ನಾಟಕ, ನೆಲೆ ಕಂಡಿದ್ದು ಮುಂಬೈ. ಆದರೂತಾಯಿ ನಾಡಿಗೆಏನಾದರೂಕೊಡುಗೆಕೊಡಬೇಕೆಂಬ ಬಯಕೆಯಿಂದಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಿರುವ ಜಯಪ್ರಭು.ಆರ್.ಲಿಂಗಾಯತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

418

Read More...

Kartha.Film Press Meet.

Tuesday, February 23, 2021

ಚಿತ್ರಮಂದಿರದಲ್ಲಿಕರ್ತ

ದುರ್ಗಾ.ಪಿ.ಎಸ್. ಚಿತ್ರಕತೆ,ಸಂಭಾಷಣೆ,ಸಂಕಲನ ಹಾಗೂ  ನಿರ್ದೇಶನ ಮಾಡಿರುವ ‘ಕರ್ತ’ ಚಿತ್ರದಕತೆಯು ವೈಷು ಮತ್ತುಆತನ ಸಹೋದರತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದುಅನಾಥಶ್ರಮಕಟ್ಟಬೇಕೆಂದು ಬಯಕೆ ಹೊಂದಿರುತ್ತಾರೆ. ಆದರೆ ಮಂತ್ರಿಯೊಬ್ಬರುಇವರ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯೋಜನೆ ರೂಪಿಸಿ, ಸಹೋದರನನ್ನು ಕೊಲೆ ಮಾಡಿಸುತ್ತಾನೆ. ವಿಷಯ ತಿಳಿದ ವೆಂಕಿ ಜಾಗವನ್ನು ಹೇಗೆ ಕಾಪಾಡುತ್ತಾನೆಎನ್ನುವುದು ಸಿನಿಮಾದ ಸಾರಾಂಶವಾಗಿದೆ.ವೆಂಕಿ ಕತೆ, ನಿರ್ಮಾಣ ಮಾಡುವಜೊತೆಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

621

Read More...
Copyright@2018 Chitralahari | All Rights Reserved. Photo Journalist K.S. Mokshendra,