Shivaji Suratkal.Film Review.

Friday, February 21, 2020

863

             

ಕೊಲೆಯನ್ನು ಭೇದಿಸುವ ಶಿವಾಜಿ ಸುರತ್ಕಲ್

ಕಾಲ್ಪನಿಕರಣಗರಿಎಸ್ಟೇಟ್‌ದಲ್ಲಿಕೊಲೆಯೊಂದು ನಡೆಯುತ್ತದೆ. ಅದನ್ನುತನಿಖೆ ಮಾಡಲು ಪೋಲೀಸ್‌ಇಲಾಖೆಯಲ್ಲಿ ಶರ್ಲಾಕ್‌ಹೋಮ್ಸ್‌ಎಂದೇಖ್ಯಾತಿ ಪಡೆದಿರುವಅಧಿಕಾರಿ ಬರುತ್ತಾರೆ.ಅವರೇ ಶೀರ್ಷಿಕೆಯ ಹೆಸರಿನ ‘ಶಿವಾಜಿ ಸುರತ್ಕಲ್’.ಹೀಗೆ ಒಂದು ಸಾವಿನ ನಿಗೂಢತೆ ಭೇದಿಸುತ್ರಾ ಶುರುವಾಗುವಕತೆಯೇಚಿತ್ರದ ಜೀವಾಳವಾಗಿದೆ.ಹೀಗೆ ಅಂತ ತಿಳಿದುಕೊಳ್ಳುವಷ್ಟರಲ್ಲೆ ಅದು ಬೇರೆ ಮಗ್ಗಲಿಗೆ ತಿರುಗಿಕೊಂಡು ನೋಡುಗನಿಗೆಕುತೂಹಲ ಮೂಡಿಸುತ್ತದೆ.ಕೆಲವು ಕಡೆ ಹಾರರ್ ಸ್ಫರ್ಶಕೊಡುತ್ತಾಅದಕ್ಕೊಂದು ಹೊಸದಾದ ಸನ್ನಿವೇಶಗಳು ಸೃಷ್ಟಿಯಾಗುತ್ತಾ ಹೋಗುತ್ತದೆ.ಅದೆಲ್ಲಾವನ್ನುಯಾವುದೇಉಸಾಬರಿಇಲ್ಲದೆ ಸಾವಧಾನಚಿತ್ತದಿಂದ  ನೋಡಲು ಬಯಸಿದ್ದರೆ, ನಿಮಗೆ ಖುಷಿ ತರಿಸುವಲ್ಲಿ ಶಿವಾಜಿ ಸಪಲರಾಗುತ್ತಾರೆ.

ಗ್ಯಾಪ್ ನಂತರರಮೇಶ್‌ಅರವಿಂದ್‌ಗನ್ ಹಿಡಿಯುತ್ತಾರೆ, ಅಪರಾಧಿಗಳನ್ನು ತನ್ನದೆ ಬುದ್ದಿಶಕ್ತಿಯಿಂದಕಂಡು ಹಿಡಿಯುತ್ತಾರೆ.ಮೊದಲಬಾರಿಗಡ್ಡಸಹಿತ ಕಾಣಿಸಿಕೊಂಡಿರುವುದು ವಿಶೇಷ. ಪತ್ನಿ, ವಕೀಲೆ, ಸತ್ಯ ನ್ಯಾಯಕ್ಕೆ ಕೆಲಸ ಮಾಡುವ ನಾಯಕಿರಾಧಿಕಾನಾರಾಯಣ್.ಸೈಕ್ರಿಯಾಟಿಕ್ ಆಗಿ ಆರೋಹಿನಾರಾಯಣ್,ರೋಹಿತ್‌ಭಾನುಪ್ರಕಾಶ್, ನಮ್ರತಾ, ಪಿ.ಡಿ.ಸತೀಶ್ ಮುಂತಾದವರು ನೀಡಿದ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬದ್ಮಾಶ್‌ತರುವಾಯ ನಿರ್ದೇಶನ ಮಾಡಿರುವ ಆಕಾಶ್‌ಶ್ರೀವತ್ಸ ಸುಧಾರಿಸಿದ್ದಾರೆ. ಜ್ಯೂಡೋಸ್ಯಾಂಡಿ ಸಂಗೀತ, ಗುರುಪ್ರಸಾದ್‌ಛಾಯಾಗ್ರಹಣಇದಕ್ಕೆ ಪೂರಕವಾಗಿದೆ. ರಮೇಶ್ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುವ ಸಿನಿಮಾಎನ್ನಬಹುದು.  ಅನೂಪ್‌ಗೌಡ, ರೇಖಾ ನಿರ್ಮಾಣ ಮಾಡಿದ್ದಾರೆ.

***

 

Copyright@2018 Chitralahari | All Rights Reserved. Photo Journalist K.S. Mokshendra,