3rd Class.Film Review.

Friday, February 07, 2020

795

                 

ಶೀರ್ಷಿಕೆ ಥರ್ಡ್ಕ್ಲಾಸ್ಕತೆ ಫಸ್ಟ್ಕ್ಲಾಸ್

  ‘ಥರ್ಡ್‌ಕ್ಲಾಸ್’ ಸಿನಿಮಾ ಹಣೆಬರಹಕ್ಕೆ   ಹೊಣೆ..? ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಹೆಸರು ಈರೀತಿಇದ್ದರೂಕತೆ ಫಸ್ಟ್‌ಕ್ಲಾಸ್‌ಆಗಿದೆ. ಮೂರು ವಿಧದಜೀವನ ಶೈಲಿಯಾದಗ್ಯಾರೇಜು, ಸಿರಿತನ, ಮಧ್ಯಮವರ್ಗ ಇವುಗಳನ್ನು ಸಮಾಜವು  ಹೇಗೆ ನೋಡುತ್ತದೆಎಂಬುದನ್ನು ಹೇಳಲಾಗಿದೆ.  ಜೀವನದಲ್ಲಿಯಾವುದೇ ತಪ್ಪುಗಳು, ಒಳ್ಳೆಯದು ಆದರೆ,ಅದನ್ನು ಹಣೆಬರಹಎನ್ನುವುದುಂಟು.ಶ್ರೀಮಂತ, ಮಧ್ಯಮ ವರ್ಗದಇಬ್ಬರು ಹುಡುಗಿಯರ ಹಣೆಬರಹದಲ್ಲಿ ಹೇಗೆ ಜೀವನವನ್ನು ಮುಂದುವರೆಸಿಕೊಂಡು ಹೋಗುತ್ತಾರೆಅಂತತೋರಿಸಲಾಗಿದೆ.ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಾಏನನ್ನು ಬಯಸದೆ, ಹಿಡಿದ ಕೆಲಸ ಬೇಕಾ,ಬೇಡವಾ ಎಂಬ ಗೊಂದಲದಲ್ಲಿಇರುವಾಗ ಏನು ನಡಿಯತ್ತೆಎಂಬುದುಒನ್ ಲೈನ್ ಸ್ಟೋರಿಯಾಗಿದೆ.

ನಮ್‌ಜಗದೀಶ್ ನಾಯಕನಾಗಿ ಹೊಸ ಅನುಭವವಾಗಿದ್ದರೂ, ಎಲ್ಲೂ ಸೈಕಲ್ ಹೊಡೆದಿಲ್ಲ. ಗೃಹ ಸಚಿವರ ಮುದ್ದಿನ ಮಗಳು, ಸಂಗೀತದಲ್ಲಿ ಸಾಧನೆ ಮಾಡಬೇಕಂಬ ಪಸೆ,  ನಾಯಕಿರೂಪಿಕಾ ಮೂಲತ: ಭರತನಾಟ್ಯಕಲಾವಿದೆಯಾಗಿದ್ದು, ಹೆಜ್ಜೆ ಹಾಕಲು ಒಂದು ಹಾಡುಇರುವುದುವಿಶೇಷವಾಗಿದೆ. ತಾಯಿ ಪಾತ್ರದಲ್ಲಿ ಸಂಗೀತಾ, ತಂದೆಯಾಗಿ ಅವಿನಾಶ್, ಉಪನಾಯಕಿ ದಿವ್ಯಾರಾವ್, ಸಂಗೀತ ಶಿಕ್ಷಕನಾಗಿ ರಮೇಶ್‌ಭಟ್, ಮುಸ್ಲಿಂ ಹುಡುಗ ವಾಹನ ರಿಪೇರಿ ಮಾಡುವ  ಪವನ್‌ಕುಮಾರ್, ತಮಿಳು ನಟ ನಿಪ್ಪು,ಖಳನಾಗಿ ರಾಜ್‌ಉದಯ್‌ಮತ್ತು ವಿಧಾನ ಪರಿಷತ್ ಸದಸ್ಯ  ಶರವಣ ನಟಿಸಿದ್ದಾರೆ.  ಡಾ.ನಾಗೇಂದ್ರಪ್ರಸಾದ್,ಕವಿರಾಜ್ ಮತ್ತುಚೇತನ್‌ಕುಮಾರ್ ಸಾಹಿತ್ಯದಐದು ಗೀತೆಗಳಿಗೆ ಜಸ್ಸಿಗಿಫ್ಟ್  ಸಂಗೀತದಲ್ಲಿಎರಡು ಕೇಳಬಲ್. ನಮ್‌ಜಗದೀಶ್ ಹಾಘೂ ಸೋದರಿಚಂದ್ರಕಲಾ ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆಎನ್ನಬಹುದು.

 

 

 

Copyright@2018 Chitralahari | All Rights Reserved. Photo Journalist K.S. Mokshendra,