Rider.Film Reviews

Friday, December 24, 2021

384

ಫುಲ್ ಮೀಲ್ಸ್ ಸಿನಿಮಾರೈಡರ್

ಬದುಕಿನಲ್ಲಿ ಕೆಲವೊಂದು ಸಂಗತಿಗಳು ಕಣ್ಣ ಮುಂದೆಇದ್ದರೂ ನಾವು ಅದಕ್ಕಾಗಿಊರೆಲ್ಲಾ ಹುಡುಕಾಡುತ್ತೇವೆ. ಒಂದು sಯಂಕರತಿರುವಿನಲ್ಲಿ ಹುಡುಕುತ್ತಿದ್ದದ್ದುಇದಕ್ಕೋಸ್ಕರವೇಅಂತಜ್ಘಾನೋದಯಆಗುತ್ತದೆ.ಅಲ್ಲೊಂದು ಮಕ್ಕಳ ಆಶ್ರಮ.ಅಲ್ಲಿಚಿನ್ನು ಮತ್ತುಕಿಟ್ಟಿಜತೆಗೆ ಸ್ನೇಹ ಬೆಳೆಯುತ್ತದೆ.ನಂತರ ಅವಳು ಹೆತ್ತವರ ಬಳಿ ವಾಪಸ್ಸು ಹೋಗುತ್ತಾಳೆ.ಇತ್ತಆತನನ್ನುಯಾರೋ ಪುಣ್ಯಾತ್ಮರುದತ್ತು ಪಡೆದುಕೊಳ್ಳತ್ತಾರೆ.ಇಬ್ಬರೂದೂರವಾದರೂಒಬ್ಬರನೊಬ್ಬರನ್ನು ಮರೆತಿರುವುದಿಲ್ಲ. ವರ್ಷಗಳೂ ಹುರುಳಿದರೂ ಸ್ನೇಹ ಹೆಮ್ಮರವಾಗಿ ಬೆಳೆಯುತ್ತದೆ.ದೊಡ್ಡವರಾದ ಮೇಲೆ ಒಬ್ಬರನ್ನುಒಬ್ಬರು ಹುಡುಕಿಕೊಂಡು ಬರುತ್ತಾರೆ.ಇವರಿಬ್ಬರ ಪೀತಿಯತಾಕಲಾಟ, ಹುಡುಕಾಟ ತಳಮಳದ ಸುತ್ತಾಟವೇ ‘ರೈಡರ್’ ಚಿತ್ರದಕ್ಲೈಮಾಕ್ಸ್.ನಡುವರೌಡಿಸಂ ಅಂಶಗಳು ಸೇರಿಕೊಂಡಿದೆ.ಅದು ಹೇಗೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

ಬ್ಯಾಸ್ಕೆಟ್‌ಬಾಲ್ ಪ್ಲೇಯರ್ ಆಗಿ ನಾಯಕ ನಿಖಿಲ್‌ಕುಮಾರ್‌ಡ್ಯಾನ್ಸ್, ಫೈಟ್‌ಗಳ ಜೊತೆಗೆಅಭಿನಯದಲ್ಲೂ ಹಿಂದೆ ಬಿದ್ದಿಲ್ಲ. ಮನೆಮಗ, ಸ್ನೇಹಿತನಾಗಿ, ಹುಡುಕಾಟದ ಪ್ರೇಮಿಯಾಗಿ ಮತ್ತೋಮ್ಮೆ ಮಾಸ್ ಹೀರೋದಂತೆ ಕಾಣಿಸಿಕೊಂಡಿರುವುದು ವಿಶೇಷ. ಕಣ್ಣುಗಳಲ್ಲೆ ಪ್ರೀತಿಯ ಸಂದೇಶದಾಟಿಸುವ ನಾಯಕಿಯಾಗಿ ಕಶ್ವೀರಾಪರದೇಸಿ ನಟನೆಯಲ್ಲಿ ಗಮನ ಸೆಳೆಯುತ್ತರೆ.ಚಿಕ್ಕಣ್ಣ, ಶಿವರಾಜ್.ಕೆ.ಆರ್.ಪೇಟೆ ಹಾಸ್ಯವುಊಟಕ್ಕೆಉಪ್ಪಿನಕಾಯಿಯಂತೆರುಚಿಸುತ್ತದೆ. ಗರುಡರಾಮ್ ಕೆಲವೆ ನಿಮಿಷ ಕಾಣಿಸಿಕೊಂಡರೂ, ಅವರಗಡಸುಧ್ವನಿ ಸಿನಿಮಾ ಮುಗಿದ ಮೇಲೂ ಸಂಭಾಷಣೆಗಳು ನೆನಪಿನಲ್ಲಿ ಉಳಿಯುತ್ತದೆ.ಮನರಂಜನೆ, ಭಾವನೆಗಳು, ಪ್ರೀತಿ, ಕಾಮಿಡಿಎಲ್ಲವೂ ಹದವಾಗಿ ಬೆರೆತುಚಿತ್ರವನ್ನು ನೋಡುವಂತೆ ಆಗಿಸಿದೆ.ತಾಂತ್ರಿಕವಾಗಿ ಹೆಚ್ಚು ಆಸಕ್ತಿ ವಹಿಸಿರುವ ನಿರ್ದೇಶಕ ವಿಜಯ್‌ಕುಮಾರ್‌ಕೊಂಡಚಿತ್ರಕತೆಯಲ್ಲಿ ಹೆಚ್ಚು ಆಸಕ್ತಿವಹಿಸಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ.ಶ್ರೀಷಕೂದುವಳ್ಳಿ ಕ್ಯಾಮಾರಾ ವರ್ಕ್‌ಕತ್ತಲೆ ಬೆಳಕಿನ ಆಟ ಇಷ್ಟವಾಗುತ್ತದೆ.ಇಷ್ಟವಾಗುವ ಎಲ್ಲಾ ಅಂಶಗಳು ಇರುವುದು ‘ರೈಡರ್’ ಚಿತ್ರದ ಪ್ಲಸ್ ಪಾಯಿಂಟ್‌ಆಗಿದೆ.ಚಂದ್ರುಮನೋಹರ್ ಮತ್ತು ಸುನಿಲ್‌ಗೌಡ ನಿರ್ಮಾಣವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,