Meghana Patel

Tuesday, October 23, 2018

ಪಾರ್ಟಿ ಸಲುವಾಗಿ ಪ್ರಚಾರ ಮಾಡಲಿಲ್ಲ – ಮೇಘನಾ ಪಟೇಲ್ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ಕಮಲದಲ್ಲಿ ಮಾನ ಮುಚ್ಚಿಕೊಂಡು ಭಾರತದಾದ್ಯಂತ ಪಡ್ಡೆ ಹುಡುಗರನ್ನು  ರೊಚ್ಚಿಗೆಬ್ಬಿಸಿದ ಮೇಘನಾಪಟೇಲ್ ಕನ್ನಡ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರನ್ವಯ  ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಅವರು  ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು. ಬಿಜೆಪಿ ಪಾರ್ಟಿಗೆ ಪ್ರಚಾರ ಮಾಡಲಿಲ್ಲ. ಗುಜರಾತ್‌ನಲ್ಲಿ ಹುಟ್ಟಿ ಬೆಳೆದ ಕಾರಣ ನರೇಂದ್ರಮೋದಿ ಬಗ್ಗೆ ಗೊತ್ತಿದೆ. ಅವರು ಉತ್ತಮ ನಾಯಕರಾಗಿರುವುದರಿಂದ  ಗೆಲುವು ಸಾದಿಸಲಿ ಅಂತ ಹೀಗೆ ಮಾಡಿದೆ. ಇಲ್ಲಿಯವರೆವಿಗೂ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ಪಾರ್ಟಿಯಲ್ಲಿ ನನ್ನ ....

490

Read More...

Apoorva (Actress)

Tuesday, October 23, 2018

ಅವಕಾಶಗಳ ನಿರೀಕ್ಷ್ಷೆಯಲ್ಲಿ ಅಪೂರ್ವ ಚಂದನವನದಲ್ಲಿ  ಅದೃಷ್ಟ ಪರೀಕ್ಷಿಸಲು  ಕಲಾವಿದರು ಬರುತ್ತಿದ್ದಾರೆ. ಇದರ ಸಾಲಿಗೆ ಬೆಂಗಳೂರಿನ ಅಪೂರ್ವ ಕೂಡ ಒಬ್ಬರು. ಮಾಸ್ ಕಮ್ಯೂನಿಕೇಷನ್‌ನಲ್ಲಿ  ಪದವಿ ಪಡೆದಿರುವ ಇವರಿಗೆ ಚಿಕ್ಕಂದಿನಿಂದಲೂ ನಟನೆ ಮಾಡಬೇಕೆಂಬ ತುಡಿತ ಇತ್ತು. ಇದಕ್ಕೆ ಪೋಷಕರಿಂದ ಪ್ರೋತ್ಸಾಹ ಸಿಕ್ಕಿದ್ದೆ ಮುಂದಕ್ಕೆ ಹೆಜ್ಜೆ ಇಡಲು ದಾರಿಯಾಗಿದೆ. ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದು, ಉಡುಪಿಯಲ್ಲಿರುವ ಖಾಸಗಿ ಚಾನಲ್‌ನಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಅನುರೂಪ ಧಾರವಾಹಿಯಲ್ಲಿ ಬ್ಯುಸಿ ಇದ್ದಾರೆ. ಮಣಿಪಾಲ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ ನಿರ್ದೇಶಕಿ ಸಂಜೋತ ರವರಿಂದ ಕರೆ ಬಂತು. ಅದರಂತೆ ಅಡಿಷನ್‌ನಲ್ಲಿ ಭಾಗಿಯಾಗಿ ....

437

Read More...

Shailaja Joshi

Tuesday, October 23, 2018

ಮಾಡ್ರನ್ ಅಮ್ಮ ಸ್ಯಾಂಡಲ್‌ವುಡ್‌ನಲ್ಲಿ ಅಮ್ಮ ಎಂದರೆ ತಟ್ಟನೆ ನೆನಪಿಗೆ ಬರುವುದು ಪಂಡರಿಭಾಯಿ. ಅಂತಹುದೆ ಆಧುನಿಕ ಅಮ್ಮ ಇದ್ದಾರೆ. ಅವರೆ ಶೈಲಜಾಜೋಷಿ. ಅವರ ಚಹರೆ ನೋಡಿದಾಗ ಮಂಗಳೂರಿನವರು ಅಂತ ಭಾಸವಾಗುತ್ತದೆ. ಆದರೆ ಇವರು ಉತ್ತರಕರ್ನಾಟಕದ ಗದಗ ಜಿಲ್ಲೆಯವರು. ಮಾತಾಡುವ ಭಾಷೆಯ ಧಾಟಿ ಬೆಂಗಳೂರಿನದೆ ಆಗಿರುತ್ತದೆ. ಇಪ್ಪತ್ತಾರು ವರ್ಷಗಳ ಹಿಂದೆ ಗುಲ್ಬರ್ಗಾದ ನಿರ್ಮಾಪಕರು ಮಹಾದಾಸಿ ಶರಣ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂತು. ಅದರಲ್ಲಿ ಶ್ರೀನಿವಾಸಮೂರ್ತಿ ಅಭಿನಯಿಸಿದ್ದರು. ನಂತರ ಚಿತ್ರರಂಗದಿಂದ ಕೆಲಕಾಲ ದೂರವಿದ್ದ ಇವರಿಗೆ ಹದಿನೇಳು ವರ್ಷಗಳ ಹಿಂದೆ ನಾಗಭರಣರವರು  ನಿರ್ದೇಶಿಸಿದ ಧಾರವಾಹಿಯಲ್ಲಿ ಅಭಿನಯಿಸಲು ಕರೆ ಬಂದಿದೆ. ನಂತರ ಎಸ್.ನಾರಾಯಣ್‌ರವರ ....

419

Read More...

Amann Grewa ( Bomby )

Tuesday, October 23, 2018

ಆಮದು ತಾರೆ ಅಮಾನ್ ಗ್ರೇವಾಲ್ ಚಂದನವನಕ್ಕೆ  ಆಮದು ತಾರೆಯರು ಬರುವುದು ಸರ್ವೆಸಾಮಾನ್ಯವಾಗಿದೆ. ಬೇರೆ ಭಾಷೆಯಲ್ಲಿ ನಟಿಸುತ್ತಿದ್ದರೂ ನಮ್ಮವರು ಆಫರ್ ನೀಡಿದರೆ ದಿಡೀರ್ ಅಂತ ಬರುತ್ತಾರೆ. ಅಂತಹ ಸಾಲಿಗೆ ಬಾಂಬೆ ನೀರೆ ಅಮಾನ್‌ಗ್ರೇವಾಲ್  ‘ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ತಂದೆ ಆರ್ಮಿಯಲ್ಲಿ ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಾಯಿಗೆ ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಆಸೆ ಇತ್ತಂತೆ. ಅದು ಕೈಗೂಡಲಿಲ್ಲ. ಮಗಳ ಮೂಲಕವಾದರೂ ತನ್ನ ಆಸೆಯನ್ನು ಈಡೇರಿಸಿಕೊಂಡು ನಟಿಯಾಗಲು ಅನುಮತಿ ನೀಡಿದ್ದಾರೆ. ಇದಕ್ಕಂದೆ ನಟನಾ ತರಭೇತಿ ಕಾರ್ಯಗಾರದಲ್ಲಿ ಪಾಲ್ಗೋಂಡು ಅಭಿನಯದ ಬಗ್ಗೆ ....

383

Read More...

Vijaykiran(Film Director)

Monday, October 22, 2018

ನಿರ್ದೇಶಕನಾಗಲು ಅನುಭವ ಅನಾವಶ್ಯಕ – ವಿಜಯ್‌ಕಿರಣ್ ಚಂದನವನದಲ್ಲಿ ಹಲವರ ಬಳಿ ಕೆಲಸ ಕಲಿತು ಬಂದರೆ ನಿರ್ದೇಶಕನಾಗಲು ಸಾಮರ್ಥ್ಯ ಹೊಂದಿರುತ್ತಾನೆ ಎಂಬುದು ಹಿರಿಯರು ಹೇಳುವ ಅನುಭವದ ನುಡಿ. ಆದರೆ ವಿಜಯ್‌ಕಿರಣ್ ಎಂಬುವರು ಯಾರ ಹತ್ತಿರ ಸಹಾಯಕರಾಗಿ ಇರದೆ ಏಕ್‌ದಂ ‘ರಾಮ್‌ಲೀಲಾ’ ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನುಭವ ಇಲ್ಲದೆ ನಿರ್ದೇಶನ ಮಾಢುವುದು ಕಷ್ಟ ಆಗುವುದಿಲ್ಲವೆ ಎಂದು ಪ್ರಶ್ನೆ ಹಾಕಿದಾಗ, ಶಿವ ಚಿತ್ರವನ್ನು ರಾಮ್‌ಗೋಪಾಲ್‌ವರ್ಮಾ ಯಾವುದೆ ಪೂರ್ವಪರ ಹೊಂದಿರದೆ ನಿರ್ದೇಶನ ಮಾಢಿ ಯಶಸ್ಸು ಗಳಿಸಿದ್ದಾರೆ. ಅದೇ ರೀತಿ ನಾನು ಅಂತ ಅವರಿಗೆ ಹೋಲಿಕೆ ಮಾಡಿ ಸಮಂಜಸ ಉತ್ತರ ಕೊಡುತ್ತಾರೆ. ಹಾಗಂತ ಚಿತ್ರರಂಗ ಇವರಿಗೆ ....

241

Read More...
Copyright@2018 Chitralahari | All Rights Reserved. Photo Journalist K.S. Mokshendra,