Kadambari and Ninnindale.Udaya Tv

Saturday, August 21, 2021

278

 

ಉದಯ ಟಿವಿಯಲ್ಲಿಡಬಲ್ ಧಮಾಕಾ

ಆಗಷ್ಟ್ ೨೩ರಿಂದಸೋಮವಾರದಿಂದಶನಿವಾರ

“ಕಾದಂಬರಿಮಧ್ಯಾಹ್ನ ೨ಗಂಟೆಗೆ, “ನಿನ್ನಿಂದಲೇಮಧ್ಯಾಹ್ನ .೩೦ಕ್ಕೆ

ಕೌತುಕಗಳೊಂದಿಗೆಸೃಜನಾತ್ಮಕಧಾರಾವಾಹಿಗಳನ್ನನೀಡುತ್ತಬಂದಿರೋ ಉದಯ ಟಿವಿ,ಡ್ರಾಮಾ ,ಆಕ್ಷನ್ , ಹಾರರ್ ಹೀಗೆ ಎಲ್ಲಾಬಗೆಯಕಾರ್ಯಕ್ರಮಗಳನ್ನನೀಡಿವೀಕ್ಷಕರನ್ನುರಂಜಿಸುತ್ತಿದೆ. ಹೊಸಪ್ರಯತ್ನಗಳಮೂಲಕ  ಜನರಮನಗೆದ್ದಿರೋ ಈ ವಾಹಿನಿಇದೀಗಮತ್ತೆಹೊಸ೨ ಧಾರಾವಾಹಿಗಳನ್ನುನೀಡಲುಸಜ್ಜಾಗಿದೆ.

 

ಕಾದಂಬರಿ:ಸೋಮವಾರದಿಂದಶನಿವಾರಮಧ್ಯಾಹ್ನ ೨ಗಂಟೆಗೆ

ಶ್ರೀದುರ್ಗಾಕ್ರೀಯೇಷನ್ಸ್ವಿಭಿನ್ನಕಥಾಹಂದರವುಳ್ಳ “ಕಾದಂಬರಿ” ಎಂಬಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲುಸಿದ್ಧವಾಗಿದೆ.

“ಕಾದಂಬರಿ”ಒಂದುಕೆಳಮಧ್ಯಮವರ್ಗದಹುಡುಗಿ. ಹೊರದೇಶಕ್ಕೆತೆರಳಿದುಡಿದುಬರುವುದಾಗಿಎಂದು ಹೇಳಿಹೋದಅಪ್ಪನಸುಳಿವಿಲ್ಲ. ಇದ್ದೊಬ್ಬಪ್ರೀತಿಯಅಣ್ಣಜೀವನದಲ್ಲಿಸೋತುಸರಾಯಿಯಸೆರೆಯಾಗಿದ್ದಾನೆ. ಹೀಗಿರುವಾಗತುಂಬುಕುಟುಂಬಕ್ಕೆಆಧಾರವಾಗಿಇವಳೊಬ್ಬಳದೇದುಡಿಮೆ. ಮನೆಯನ್ನುನೀಯಂತ್ರಿಸಲುಹಗಲಿರುಳುಗಾರ್ಮೆಂಟ್ ಫ್ಯಾಕ್ಟರಿಯಲ್ಲಿಕೆಲಸಮಾಡುತ್ತಿದ್ದಾಳೆ. ಇವಳಶ್ರದ್ಧೆ, ಪರಿಶ್ರಮಕಂಡುಇವಳಬಾಸ್ ಸುದರ್ಶನ್ ಚಕ್ರವರ್ತಿಗೆಇವಳಮೇಲೆಅಭಿಮಾನ, ಅಪಾರನಂಬಿಕೆ. 

ಮನೆಮಗನಂತೆದುಡಿತಿರೋಕಾದಂಬರಿಗೆತನ್ನದೇಪುಟ್ಟಕನಸಿನಗೂಡಿದೆ. ಈಗಿನಕಾಲದಹುಡಿಗಿಯರಿಗೆಲ್ಲಾಬಣ್ಣ-ಬಣ್ಣದಕನಸುಗಳಿದ್ದರೆ, ಇವಳಿಗೊಂದೇಆಸೆ. ಇವಳ ಮನಸನ್ನ ಅರ್ಥ ಮಾಡಿಕೊಳ್ಳೋ ಒಬ್ಬ ಸಂಗಾತಿಯ ಕೈಹಿಡಿದು, ೨ ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ? ಎಂಬುದು ಈ ಧಾರಾವಾಹಿಯ ಸಾರಾಂಶ.

“ಎಲ್ಲಾಧಾರಾವಾಹಿಗಳಲ್ಲಿತೋರಿಸೋದ್ವೇಷಅಸೂಯೆಗಳಕಿತ್ತಾಟವಿಲ್ಲದೆ, ಮಮತೆಗೆಕರಗೋಮಿಡ್ಲ್ ಕ್ಲಾಸ್ ಫ್ಯಾಮಿಲಿಯಹೈಕ್ಲಾಸ್ ಕಥೆಇದಾಗಿದೆ” ಎಂದು ಎನ್ನುತ್ತಾರೆನಿರ್ದೇಶಕದರ್ಶಿತ್ ಭಟ್.

ಪ್ರಸಿದ್ಧಧಾರಾವಾಹಿಗಳನ್ನುನೀಡಿರುವಗಣಪತಿಭಟ್  ನಿರ್ಮಾಣದಜವಾಬ್ದಾರಿಯನ್ನುಹೊತ್ತಿದ್ದಾರೆ. ಸುನಾದ್ ಗೌತಮ್ಸಂಗೀತಸಂಯೋಜನೆ,ಕೃಷ್ಣಕಂಚನಹಳ್ಳಿಯವರಛಾಯಾಗ್ರಹಣ,ಗಿರೀಶ್ ಚಿತ್ರಕಥೆ ಮತ್ತು ತುರುವೆಕೆರೆಪ್ರಸಾದ್ ಸಂಭಾಷಣೆಯಜವಾಬ್ದಾರಿಯನ್ನುಹೊತ್ತಿದ್ದಾರೆ.

ನಾಯಕಿಯಾಗಿಪವಿತ್ರನಾಯಕ್ ಮತ್ತುನಾಯಕನಾಗಿರಕ್ಷಿತ್ನಟಿಸುತ್ತಿದ್ದಾರೆ. ನಾಗೇಂದ್ರಶಾ, ಮಾಲತಿಸರ್ದೇಶಪಾಂಡೆ, ಸುರೇಶ್ರೈ, ಗಾಯಿತ್ರಿಪ್ರಭಾಕರ್, ಪ್ರಥಮಾರಾವ್,ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತ, ಪೃಥ್ವಿಯುವಸಾಗರ್,ಲಿಖಿತ, ಅಶೋಕ್ಬಿ.ಎ, ರಾಧಿಕಾಶೆಟ್ಟಿ, ಆನಂದ್ ಹೀಗೆಹಲವಾರುಕಲಾವಿದರನ್ನುಒಳಗೊಂಡಿದೆಈ ಧಾರಾವಾಹಿ.

“ಕಾದಂಬರಿಇದೇ೨೩ರಿಂದ ಸೊಮವಾರದಿಂದಶನಿವಾರಮದ್ಯಾಹ್ನ ೨ಗಂಟೆಗೆಉದಯಟಿವಿಯಲ್ಲಿಪ್ರಸಾರವಾಗಲಿದೆ.

ನಿನ್ನಿಂದಲೇ :ಸೋಮವಾರದಿಂದಶನಿವಾರಮಧ್ಯಾಹ್ನ ೨.೩೦ಕ್ಕೆ

ಪ್ರಖ್ಯಾತನಟ ,ರಾಜೇಶನಟರಂಗನಿರ್ಮಾಣದಲ್ಲಿತಯಾರಾಗುತ್ತಿದೆನಿನ್ನಿಂದಲೇಧಾರಾವಾಹಿ.   ಇದೊಂದುಪ್ರೇಮಕಥೆ. ಸುಮಧುರಸ್ನೇಹಕ್ಕೆಪ್ರೀತಿಯಕರೆಯೋಲೆ ಈ ನಿನ್ನಿಂದಲೇ.  ಧ್ವನಿಕ್ರಿಯೇ಼ಷನ್ಸ್ ಲಾಂಚನದಲ್ಲಿಮೊದಲಬಾರಿಗೆನಿರ್ಮಾಣಕ್ಕೆಕೈಹಾಕುತಿರೋರಾಜೇಶ , ಈ ಪ್ರೇಮಕಥೆಯಲ್ಲಿಸಾಕಷ್ಟುಕೌಟುಂಬಿಕಆಂಶಗಳನ್ನಸೇರಿಸಿದ್ದಾರೆ.

ರಾಜಲಕ್ಷ್ಮಿಯದೊಡ್ಡಕುಟುಂಬ ,ಅಳಿಯನಮನೆಯವರಜೊತೆಗೆಆದಮನಸ್ತಾಪದಿಂದ  , ಎರಡುಕುಟುಂಬದೂರವಿರುತ್ತೆ .  ಈ ಸಂಬಂದಗಳನ್ನಒಂದುಮಾಡೋಕೆಇರೋದಾರಿತನ್ನಮೊಮ್ಮಕಳಾದಅನನ್ಯ ಮತ್ತು ವರು಼ಣ್ನಮದುವೆ.  ನಾಯಕಿಯಾಗಿರೊಅನನ್ಯಾಳಿಗೆನಾಯಕವರುಣ್ ಅಂದ್ರೆಪಂಚಪ್ರಾಣ , ಈ ಪವಿತ್ರಸ್ನೇಹದಲ್ಲಿಪ್ರೀತಿಯಅಲೆಹೊಮ್ಮಲಿದೆಯಾ?ಎಂಬುದು ಈ ಧಾರಾವಾಹಿಯಸಾರಾಂಶ.

ಶರತ್ ಪರ್ವತವಾಣಿಯವರಕಥೆಗೆ ,ವಿನೋದ್ ಸಂಭಾಷಣೆಬರೆಯುತ್ತಿದ್ದಾರೆ. ನಿರ್ದೇಶನದಜವಾಬ್ದಾರಿಯನ್ನದಿಲೀಪ್ ಹೊತ್ತಿದ್ದಾರೆ.ನಾಯಕಿಯಾಗಿಚಿತ್ರಶ್ರಿ ಮತ್ತು ನಾಯಕನಪಾತ್ರದಲ್ಲಿದೀಪಕ್ ಬಣ್ಣಹಚ್ಚುತ್ತಿದ್ದಾರೆ., ಇವರಜೊತೆಗೆನಟಿಜಯಶ್ರಿ ,ಲಲಿತಾಂಜಲಿ , ನಮಿತಾದೇಸಾಯಿ , ಪ್ರಶಾಂತ್ , ನಂದೀಶ , ಶೋಭಿತಾಮುಖ್ಯಪಾತ್ರಗಳನ್ನವಹಿಸಿದ್ದಾರೆ.

ನಿನ್ನಿಂದಲೇಹಾಡಿಗೆಸಾಹಿತ್ಯಬರೆದಿರುವುದುಸಾಹಿತಿಜಯಂತ್ ಕಾಯ್ಕಿಣಿ. ಸಂಗೀತ ಸಂಯೋಜನೆ ಮಾಡಿರಿವುದುವಸಂತ್ ದನಿಯಾಗಿರೋದುಮಾನಸಹೊಲ್ಲಾ.

“ನಿನ್ನಿಂದಲೇಇದೇ ೨೩ರಿಂದ ಸೊಮವಾರದಿಂದಶನಿವಾರಮದ್ಯಾಹ್ನ .೩೦ಕ್ಕೆಉದಯಟಿವಿಯಲ್ಲಿಪ್ರಸಾರವಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,