Madhumagalu.Udaya Tv.

Monday, March 07, 2022

475

 

ಉದಯಟಿವಿಯಹೊಸಧಾರಾವಾಹಿ “ಮದುಮಗಳು”

ಮಾರ್ಚ ೦೭ರಿಂದಸೋಮವಾರದಿಂದಶನಿವಾರಸಂಜೆ೬.೦೦ಕ್ಕೆ

ಉದಯಟಿವಿಇಪ್ಪತ್ತೆಂಟನೇವಸಂತಕ್ಕೆಕಾಲಿಟ್ಟಿದ್ದು, ದಿನದಿಂದದಿನಕ್ಕೆಹೊಸಕಥೆಗಳಿಂದಜನರಮನಸ್ಸನ್ನುಗೆಲ್ಲೋಪ್ರಯತ್ನದಲ್ಲಿದೆ. ಪುಟಾಣಿಗಳಿಂದಹಿಡಿದುವಯೋವೃದ್ಧರತನಕತನ್ನವಿನೂತನಕಾರ್ಯಕ್ರಮಗಳಿಂದಪ್ರತಿದಿನಮನರಂಜನೆನೀಡುತ್ತಾ, ಜನರನ್ನುಸೆಳೆಯುತ್ತಿದೆ. ವೈವಿಧ್ಯಮಯಧಾರಾವಾಹಿಗಳಲ್ಲಿಕೌತುಕಗಳಜೊತೆಸೃಜನಾತ್ಮಕವಿಷಯಗಳಿಂದವೀಕ್ಷಕರಿಗೆರಸದೌತಣನೀಡಲುತಯಾರಾಗಿದೆ. ಗೌರಿಪುರದಗಯ್ಯಾಳಿಗಳು, ನೇತ್ರಾವತಿ, ಕನ್ಯಾದಾನ, ಕಾವ್ಯಾಂಜಲಿಯಂತಹಕೌಟುಂಬಿಕಧಾರವಾಹಿಗಳಿಂದಪ್ರೇಕ್ಷಕರನ್ನುರಂಜಿಸುತ್ತಿರುವಉದಯಟಿವಿಈಗಮದುಮಗಳುಎಂಬಹೊಸಕಥೆಯನ್ನುನಿಮ್ಮಮುಂದೆತರಲುಸಜ್ಜಾಗುತ್ತಿದೆ.

ಈಗಾಗಲೇಕಾವ್ಯಾಂಜಲಿಧಾರಾವಾಹಿಯನ್ನುಕೊಟ್ಟುಕನ್ನಡಿಗರಮನೆಮಾತಾಗಿರುವತಂಡಮತ್ತೊಂದುಹೊಸಪ್ರಯತ್ನಕ್ಕೆಕೈಹಾಕಿದೆ. ಹೊಸದಾಗಿಮೂಡಿಬರುತ್ತಿರುವ. ಕುಟುಂಬ ಸಮೇತ ನೋಡುವಂತಹ ಈ ಮದುಮಗಳುಧಾರಾವಾಹಿಯುಊಹೆಗೂಮೀರಿತಮ್ಮಮನೆಮಗಳಾಗುವುದರಲ್ಲಿಸಂಶಯವಿಲ್ಲ. ವಿಭಿನ್ನಕಥಾಹಂದರಹೊಂದಿರುವ ಈ ಧಾರಾವಾಹಿಯುತನ್ನಮನೆಗೆಮಗಳಾಗುವಬದಲುಸೊಸೆಯಾಗಿಮನೆಸೇರುವಂತಹಕಥೆಯೇಈ  ಮದುಮಗಳು.

ದೊಡ್ಡಮನೆತನದ, ಜವಾಬ್ದಾರಿಯುತ, ದಿಟ್ಟ, ಪರಿಪೂರ್ಣಸೊಸೆಈಕಥೆಯಮದುವಂತಿ. ಇವಳುಹೆಣ್ಣುಮಗುವಿಗೆಜನ್ಮಕೊಟ್ಟು, ಆ ಮಗುವಿನಬದಲಿಗೆ, ಕಾರಣಾಂತರಗಳಿಂದಬೇರೆಯವರಗಂಡುಮಗುವನ್ನುತನ್ನಮಡಿಲಿನಲ್ಲಿಬೆಳೆಸುತ್ತಾಳೆ. ತಾನುಜನ್ಮಕೊಟ್ಟಹೆಣ್ಣುಮಗು ೨೪ ವರ್ಷಗಳನಂತರಎದುರಾದಾಗ, ತನ್ನಎಲ್ಲಾಗುಣಗಳನ್ನುಅವಳಲ್ಲಿಕಂಡುಆಶ್ಚರ್ಯಚಕಿತಳಾಗುವುದಂತುಸುಳ್ಳಲ್ಲ. ತಪ್ಪನ್ನುಎತ್ತಿತೋರಿಸುವನಮ್ಮಕಥಾನಾಯಕಿಗ್ರೀಷ್ಮಾ, ತನ್ನತಾಯಿಎಂಬಅರಿವಿಲ್ಲದೆಮದುವಂತಿಯನ್ನುತರಾಟೆತೆಗೆದುಕೊಳ್ಳುವಸನ್ನಿವೇಶಎದುರಾಗುತ್ತದೆ. ಮದುವಂತಿಯಮಡಿಲ್ಲಿಬೆಳೆದಕಥೆಯನಾಯಕಶಿಶಿರ್, ತನಗೆಆಡಂಬರದಜೀವನಇಷ್ಟವಿಲ್ಲದಿದ್ದರೂತನ್ನಮ್ಮನಘನತೆಗೆತಕ್ಕಂತೆಬೆಳೆದಿರುತ್ತಾನೆ. ಹಾಗೆಯೇಮದುವಂತಿಕೂಡತನ್ನಮಗನಆಸೆಗೆಭಂಗಬರದಂತೆಪೋಷಿಸಿರುತ್ತಾಳೆ. ಈ ಕಥೆಯಲ್ಲಿಅಮ್ಮಮಗನಬಾಂಧವ್ಯಅನಾವರಣಗೊಳ್ಳಲಿದೆ. 

ಕ್ರಮೇಣನಮ್ಮನಾಯಕಿಹಾಗುನಾಯಕಪ್ರೇಮಬಂಧಕ್ಕೆಸಿಲುಕುತ್ತಾರೆ. ನಾಯಕಿಯನ್ನುದ್ವೇಷಿಸೊನಮ್ಮಮದುವಂತಿಯನ್ನುಎದುರಿಸಿತನ್ನಮನೆಗೆಹೇಗೆಸೊಸೆಯಾಗಿನೆಲೆವೂರುತ್ತಾಳೆಎಂಬುದು ಈ ಧಾರಾವಾಹಿಯಕಥಾಹಂದರ.

ಈ ಧಾರಾವಾಹಿಬಳಗದಲ್ಲಿಕಿರುತೆರೆಯಖ್ಯಾತನಟಿಸಿರಿಜಾಅವರುಜವಾಬ್ದಾರಿಯುತಪಾತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ. ಬೆಳ್ಳಿತೆರೆಯಲ್ಲಿತನ್ನವಿಶಿಷ್ಟಪಾತ್ರಗಳಿಂದಛಾಪುಮೂಡಿಸಿದಸುಂದರ್ ವೀಣಾಅವರು ಈ ಧಾರಾವಾಹಿಯಲ್ಲಿಬಣ್ಣಹಚ್ಚಿದ್ದಾರೆ. ಹಾಗೆಧಾರಾವಾಹಿಯನಾಯಕಿಯಾಗಿಹೊಸಪ್ರತಿಭೆರಕ್ಷಿತಾಅವರುಕಾಣಿಸಿಕೊಳ್ಳಲಿದ್ದಾರೆ. ಹೊಸಪರಿಚಯಭವೀಶ್ ನಾಯಕನಟನಾಗಿಕಾಣಿಸಿಕೊಳ್ಳಲಿದ್ದಾರೆ. ಹಾಗೇ ಈ ಧಾರಾವಾಹಿಯಲ್ಲಿಚಿರಪರಿಚಿತತಾರಾಬಳಗವಿದೆ.

ಮನೆಮಾತಾಗಿರುವಕಾವ್ಯಾಂಜಲಿಯನಿಪುಣತಂತ್ರಜ್ಞರುಈ ಧಾರಾವಾಹಿಗೂಕಾರ್ಯನಿರ್ವಹಿಸಲಿದ್ದಾರೆ. ನಿರ್ದೇಶಕರಾಗಿಆದರ್ಶ್ ಹೆಗ್ಡೆ, ಛಾಯಾಗ್ರಾಹಕರಾಗಿರುದ್ರಮುನಿಬೆಳೆಗೆರೆ, ಸಹ-ಛಾಯಗ್ರಾಹಕಬಾಲಾಜಿರಾವ್ ಈ ತಂಡವನ್ನುಮುನ್ನಡೆಸಿಕೊಂಡುಹೋಗಲಿದ್ದಾರೆ.ಹಿಟ್ ಸೀರಿಯಲ್ ಕಾವ್ಯಾಂಜಲಿಯಜವಾಬ್ದಾರಿಯನ್ನುನಿರ್ವಹಿಸಿದಶಾಕ್ ಸ್ಟುಡಿಯೋಸ್ ಮುಖ್ಯಸ್ಥಶಂಕರ್ ವೆಂಕಟರಮಣ್ ರವರೇ ಈ ಧಾರಾವಾಹಿನಿರ್ಮಾಣದಜವಬ್ದಾರಿಯನ್ನುಹೊತ್ತಿದ್ದಾರೆ.

“ಮದುಮಗಳುನನ್ನಜೀವನದಲ್ಲಿಬಹಳಮುಖ್ಯವಾದಧಾರಾವಾಹಿಯಾಗಿದ್ದು, ನಿರ್ಮಾಪಕನಾಗಿಇದುನನ್ನ ೧೫ ನೇಕಾರ್ಯಕ್ರಮವಾಗಿದೆ. ರೇಖಾರಾವ್ಮೇಡಂ, ಸಿರಿಜಾಮೇಡಂಮತ್ತುಶ್ರೀಸುಂದರ್ವೀಣಾಅವರಂತಹಹಿರಿಯಕಲಾವಿದರೊಂದಿಗೆಕೆಲಸಮಾಡಲುನನಗೆತುಂಬಾಸಂತೋಷವಾಗುತ್ತಿದೆ. ನಾವುಎರಡುಪ್ರತಿಭಾವಂತಹೊಸಮುಖಗಳನ್ನುಮುಖ್ಯಭೂಮಿಕೆಯಲ್ಲಿಪರಿಚಯಿಸುತ್ತಿದ್ದೇವೆ. ಕಾವ್ಯಾಂಜಲಿಯಲ್ಲಿನಮ್ಮಜೊತೆಕೆಲಸಮಾಡಿದತಂತ್ರಜ್ಞರೇಈಧಾರಾವಾಹಿಗೂಇದ್ದಾರೆ. ಈಧಾರಾವಾಹಿಸಾಕಷ್ಟುರೋಚಕತಿರುವುಗಳನ್ನುಹೊಂದಿರುವುದಂತೂಖಚಿತ. ಈನಮ್ಮಮದುಮಗಳುಧಾರಾವಾಹಿಮೂಲಕಉದಯವಾಹಿನಿಯೊಂದಿಗೆಮತ್ತೊಂದುಯಶಸ್ವಿಪ್ರಯಾಣಕ್ಕಾಗಿಎದುರುನೋಡುತ್ತಿದ್ದೇನೆ”ಎಂದುನಿರ್ಪಾಕರಾದಶಂಕರವೆಂಕಟರಮಣ್ ತಮ್ಮಅಭಿಪ್ರಾಯಪಟ್ಟಿದ್ದಾರೆ.

ಈಧಾರವಾಹಿಮಾರ್ಚ ೭ರಿಂದಸೋಮವಾರದಿಂದಶನಿವಾರದವೆರಗೆಸಂಜೆ೬ಕ್ಕೆಉದಯಟಿವಿಯಲ್ಲಿಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,