ಪ್ರೀತಿಯ ಅಂಶಗಳನ್ನು ತೆರೆದಿಡುವ ಪ್ರೇಮಮಯಿ
ಹೊಸಬರ ‘ಪ್ರೇಮಮಯಿ’ ಚಿತ್ರವೊಂದುಕೋಣನಕುಂಟೆ ಶ್ರೀ ಮಹಾಲಕ್ಷಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತಆಚರಿಸಿಕೊಂಡಿತು. ‘ಇದು ಹೃದಯಗಳ ವಿಷಯ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಚಿತ್ರವು ಹೊಸದಾಗಿದ್ದರೂ ಮುಖ್ಯಕಲಾವಿದರು ಹೂರತುಪಡಿಸಿ ಉಳಿದವರು ಸಿನಿಮಾ ಸಂಸ್ಕ್ರತಿಯಲ್ಲೆ ಬೆಳೆದವರು ಎಂಬುದುಗಮನಾರ್ಹಅಂಶವಾಗಿದೆ. ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವರಘುವರ್ಮಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ಎಲ್.ನಾಗಭೂಷಣ್ ನಿರ್ಮಾಪಕರುಇವರೊಂದಿಗೆ ಸಂಗೀತ ಸಂಯೋಜಕಕಾರ್ತಿಕ್‌ವೆಂಕಟೇಶ್ ಮತ್ತು ಪಿ.ಎನ್.ಕಿರಣ್‌ಕುಮಾರ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಶ್ರೀ ಸಿಂಗನಲ್ಲೂರು ಚೌಡೇಶ್ವರಿಕಂಬೈನ್ಸ್ ಬ್ಯಾನರ್‌ಅಡಿಯಲ್ಲಿ ಸಿನಿಮಾವು ಸಿದ್ದಗೊಳ್ಳುತ್ತಿದೆ.
ಪ್ರೇಮಅನ್ನೋದು ಪ್ರತಿಯೊಬ್ಬರಜೀವನ, ಮನಸ್ಸಿನಲ್ಲಿ ಇರುತ್ತದೆ.ತಂದೆ-ಮಗ, ಸ್ನೇಹಿತಎಲ್ಲರಲ್ಲಿ ಪ್ರೀತಿಯಾವರೀತಿ ಮೂಡುತ್ತೆ.ಜನರುಇದನ್ನ ಹುಡುಗ-ಹುಡುಗಿ, ತಂದೆ-ಮಗ ಅಥವಾ ಸ್ನೇಹಿತನ ಮೇಲೆ ಪ್ರೀತಿಅನ್ನೋದನ್ನು ತೆಗೆದುಕೊಳ್ತಾರಾ?ಎಂಬುದನ್ನುಅವರ ನಿರ್ಧಾರಕ್ಕೆ ಬಿಡಲಾಗಿದೆ.ಅಪ್ಪಅಂತಜವಬ್ದಾರಿ ಬಂದಾಗಆತ ಏನು ಮಾಡ್ತಾನೆ. ವಯಸ್ಸಾದ ಪೋಷಕರನ್ನು ಮಕ್ಕಳು ಹೇಗೆ ನೋಡಿಕೊಳ್ಳಬೇಕು.ಇದರಜೊತೆಗೆರೈತರ ವಿಷಯಗಳು ಜನರಿಗೆಅರ್ಥವಾಗೋಲ್ಲ. ಒಂದು ಹಂತದಲ್ಲಿ ನಾಯಕರೈತನಾಗಿ ಬರುವ ದೃಶ್ಯಗಳು ಇರಲಿದೆ. ‘ಓದು ಬರಹಇರಲೂ ಬೇಕು.ಅದರೊಂದಿಗೆ ನಮ್ಮದೆಆದಂತಹ ಕೆಲಸನೂ ಇರಬೇಕು’ ಎಂಬುದನ್ನು ಸಂದೇಶದಲ್ಲಿ ಹೇಳಲಾಗುತ್ತಿದೆ.
ಮುಖ್ಯ ಪಾತ್ರದಲ್ಲಿರಾಮು, ಸುರಕ್ಷಿತಇವರೊಂದಿಗೆ ಶಂಕರ್.ಎ,ಅರ್ಚನಾ, ಗೂಳಿಸೋಮ, ಶಂಕರ್.ಎಸ್, ಆಂಜನಪ್ಪ, ಶಿವಕುಮಾರ್‌ಆರಾಧ್ಯ, ಸಂದೀಪ್‌ಮಲಾನಿ, ಕಲಾರತಿ ಮಹದೇವ್, ವಿಕ್ಟರಿವಾಸು, ಶಿಲ್ಪಮೂರ್ತಿ ಮುಂತಾದವರು ನಟಿಸುತ್ತಿದ್ದಾರೆ.ಐದು ಹಾಡುಗಳಿಗೆ ಸಂಗೀತಕಾರ್ತಿಕ್‌ವೆಂಕಟೇಶ್, ಛಾಯಾಗ್ರಹಣಕೀರ್ತಿವರ್ಧನ್, ಸಂಕಲನ ಭಾರ್ಗವ್, ಸಾಹಸ ನವೀನ್, ನೃತ್ಯ ಮಲ್ಲಿಕಾರ್ಜುನ್‌ಅವರದಾಗಿದೆ.ಶಿವಮೊಗ್ಗ, ಬೆಂಗಳೂರು ಹಾಗೂ ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲುತಂಡವುಯೋಜನೆ ರೂಪಿಸಿಕೊಂಡಿದೆ.