ಗಡ್ಡಧಾರಿಗಳ ಕಥೆ ವ್ಯಥೆ
ಹೊಸಬರೇ ಸೇರಿಕೊಂಡು ‘ಮಾರಿಗುಡ್ಡದ ಗಡ್ಡಧಾರಿಗಳು’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಆದರೆರಾಜೀವ್ಚಂದ್ರಕಾಂತ್ ಈ ಹಿಂದೆ ನಾಗಭರಣಅವರಲ್ಲಿ ಕೆಲಸ ಕಲಿತುಕೊಂಡು, ನಂತರ ೭೫ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ಡಿಸೈನ್ ಮಾಡಿದಅನುಭವಇದೆ.ಇದರಿಂದಲೇ ಸಿನಿಮಾಕ್ಕೆರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ‘ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್ಕುಮಾರ್.ಡಿಖತರ್ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿಕಾಣಿಸಿಕೊಳ್ಳುವ ಜತೆಗೆಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ ೧೯೯೦ರಂದು ನಡೆಯುವಕಾಲ್ಪನಿಕಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.ಎಂಟುಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿಏರುಪೇರುಉಂಟಾಗುತ್ತದೆ.ಅದುಏನೆಂಬುದನ್ನುಕುತೂಹಲದ ಮೂಲಕ ತೋರಿಸಲಾಗುವುದು.
ತಾರಗಣದಲ್ಲಿ ಪ್ರವೀಣ್, ನಂಜುಂಡ, ಗೌಡನಾಗಿ ಅವಿನಾಶ್, ನಾಯಕನತಂದೆಯಾಗಿರಮೇಶ್ಭಟ್, ಇನ್ಸ್ಪೆಕ್ಟರ್ ಆಗಿ ಗಣೇಶ್ರಾವ್, ಬೆನಕ ನಂಜಪ್ಪ, ಪ್ರಶಾಂತ್ಸಿದ್ದಿ ಮುಂತಾದವರುಅಭಿನಯಿಸುತ್ತಿದ್ದಾರೆ. ನಾಯಕಿ ಸದ್ಯದಲ್ಲೆಆಯ್ಕೆಯಾಗಲಿದ್ದಾರೆ.ನಾಲ್ಕು ಹಾಡುಗಳಿಗೆ ಸಂಗೀತಕೆ.ಎಂ.ಇಂದ್ರ, ಛಾಯಾಗ್ರಹಣ ವೀರೇಶ್, ಸಾಹಸ ಪಳನಿ, ನೃತ್ಯ ಮೋಹನ್ಅವರದಾಗಿದೆ.ಏಪ್ರಿಲ್ ೧೦ರಿಂದ ಕೋಲಾರ, ಕೆಜಿಎಫ್ ಸ್ಥಳಗಳಲ್ಲಿ ೩೫ ದಿನಗಳ ಕಾಲ ಒಂದೇ ಹಂತದಲ್ಲಿಚಿತ್ರೀಕರಣ ನಡೆಸಲುತಂಡವುಯೋಜನೆ ರೂಪಿಸಿಕೊಂಡಿದೆ. ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ‘ಟಗರು’’ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.