ಹೊಸಬರ ಆರ್ಡಿ ಅಂದರೆ ರಾಜ್ದೂತ್ ‘ಆರ್ಡಿ’ ಅಡಿಬರಹದಲ್ಲಿ ರಾಜದೂತ್ ಎನ್ನುವ ಸಿನಿಮಾದಲ್ಲಿ ಇದರ ಮೇಲೆ ಕತೆಯು ಸಾಗುತ್ತದೆ. ಇಬ್ಬರು ವಾಂಚಲ್ಯ ತುಂಬಿರುವ ಗೆಳಯರ ಮಧ್ಯೆ ವಾಹನ ಬರುತ್ತದೆ. ತಾತನೊಬ್ಬ ಆರ್ಡಿ ವಾಹನ ಮಾಲೀಕನಾಗಿದ್ದು, ಅದನ್ನು ಪಡೆದುಕೊಳ್ಳಲು ಇವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಗಿ ವೈಮನಸ್ಯಕ್ಕೆ ದಾರಿಯಾಗುತ್ತದೆ. ಅಂತಿಮವಾಗಿ ತಾತ ಬೈಕ್ನ್ನು ಕೊಡ್ತನಾ ಅಥವಾ ಸ್ನೇಹ ಏನಾಗುತ್ತದೆ ಎಂಬುದು ಒಂದು ಏಳೆಯ ....
ಗಾಂದಿ ಅಭಿಮಾನಿ ನಾಥೂರಾಮ್ ನಟ, ನಿರ್ದೇಶಕ ರಿಶಬ್ಶೆಟ್ಟಿ ‘ನಾಥೂರಾಮ್’ ಚಿತ್ರಕ್ಕೆ ನಾಯಕ ಎಂಬ ಸುದ್ದಿ ಹರಡಿತ್ತು. ಅದು ನಿಜವಾಗಿ ಬುದುವಾರ ಮಹೂರ್ತ ಆಚರಿಸಿಕೊಂಡಿದೆ. ಚಿತ್ರದ ಕುರಿತು ಹೇಳುವುದಾದರೆ ಗಾಂಧೀಜಿ ಆತ್ಮಕತೆಯನ್ನು ಓದಿ ಇಷ್ಟಪಟ್ಟವರಲ್ಲಿ ಶೀರ್ಷಿಕೆ ಹೆಸರಿನವನು ಒಬ್ಬನಾಗಿರುತ್ತಾನೆ. ಅವರ ಅಭಿಮಾನಿಯಾಗಿ, ಇವತ್ತಿವ ಮನೋಭಾವದಲ್ಲಿ ಯಾವ ರೀತಿ ಇರುತ್ತಾನೆಂದು ತೋರಿಸವ ಪ್ರಯತ್ನ ಮಾಡಲಾಗುತ್ತಿದೆ. ಮಿಕ್ಕಿದ್ದನ್ನು ಸಿನಿಮಾ ನೋಡಬೇಕೆಂದು ತಂಡವು ಹೇಳಿಕೊಂಡಿದೆ. ೬೦ ದಿನಗಳ ಕಾಲ ಶ್ರೀರಂಗಪಟ್ಟಣ, ಮೈಸೂರು, ಕಾರ್ಕಳ ಸಮೀಪದಲ್ಲಿರುವ ....
ಸಿನಿಮಾಸಕ್ತರಿಗೆ ಫ್ಲ್ಲೆಮಿಂಗೋ ಸೆಲಬ್ರಿಟಿಸ್ ಶಾಲೆ ಸಿನಿಮಾ ಮೋಹಿಗಳಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ ಸಂಸ್ಥೆಯು ಧವನ್ಸೋಹ ಸಾರಥ್ಯದಲ್ಲಿ ೨೦೧೩ರಲ್ಲಿ ಪ್ರಾರಂಭಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ....
ನಿರೂಪಕ ಈಗ ನಾಯಕ ಕಿರುತೆರೆ, ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವವರು ಕಲಾವಿದ, ತಂತ್ರಜ್ಘ ಆಗುತ್ತಿರುವುದು ವಾಡಿಕೆಯಾಗಿದೆ. ಇದರ ಸಾಲಿಗೆ ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿಕೊಂಡು ‘ಗೋರಿ’ ಸಿನಿಮಾ ಮಾಡುತ್ತಿದ್ದಾರೆ. ಜಾತಿ ಧರ್ಮ ಮೀರಿದ್ದು ಪ್ರೀತಿ-ಸ್ನೇಹ. ಅದರಂತೆ ಎರಡಕ್ಕೂ ಮೀರಿದ್ದು ಮಾನವಿಯತೆ. ಮನುಷ್ಯ ಯಾವುದೇ ಜಾತಿಯಾಗಿದ್ದರೂ ಪರವಾಗಿಲ್ಲ. ಆದರೆ ಮೊದಲು ನೀನು ಭಾರತೀಯ ಎಂಬುದನ್ನು ಮರೆಯಬೇಡ ಅಂತ ಸಂದೇಶದಲ್ಲಿ ಹೇಳಲಾಗಿದೆ. ಪ್ರೀತಿಗಿಂತ ಸ್ನೇಹ ಜಾಸ್ತಿ. ಇದರ ಮಧ್ಯೆ ಪ್ರೀತಿ ಬಂದಾಗ ಸ್ನೇಹ ಎಷ್ಟು ಗಟ್ಟಿಯಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ....
ಹೊಸಬರ ಬದ್ರಿ v/s ಮಧುಮತಿ ಹೊಸಬರೇ ಸೇರಿಕೊಂಡು ಬದ್ರಿ v/s ಮಧುಮತಿ ಚಿತ್ರವು ಜನರಿಗೆ ತೋರಿಸಲು ಸಜ್ಜಾಗಿದೆ. ಕತೆಯಲ್ಲಿ ದೇಶಕ್ಕೆ ಪ್ರಾಣ ಕೊಡುವ ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು ಸ್ಟಾಕ್ ಶಾಟ್ಸ್ ಮೂಲಕ ಸೃಷ್ಟಿಸಲಾಗಿದೆ. ಟಾಲಿವುಡ್ನ ಶಂಕರ್ನಾರಾಯಣ್ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು ರಚಿಸಿ ನಿರ್ದೇಶನ ....
ಶ್ಯಾಡೊ ಟೀಸರ್ ಬಿಡುಗಡೆ ಮಾಡಿದ ದರ್ಶನ್ ಗೆಳಯ ವಿನೋಧ್ಪ್ರಭಾಕರ್ ಅಭಿನಯದ ‘ಶ್ಯಾಡೊ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ದರ್ಶನ್ ಮಾತನಾಡಿ ಟೈಗರ್ ಕಂಡರೆ ತುಂಬಾ ಪ್ರೀತಿ. ಅವರ ಯಾವುದೇ ಸಿನಿಮಾದ ಕಾರ್ಯಕ್ರಮವಿರಲಿ ಅಲ್ಲಿ ನನ್ನ ಹಾಜರಿ ಖಂಡಿತ ಇರುತ್ತದೆ. ಅವರ ಆಗು ಹೋಗುಗಳನ್ನು ಬಲ್ಲವನಾಗಿ, ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಎರಡು ಚಿತ್ರದ ಮುಂಗಡವನ್ನು ಕ್ಯಾರವಾನ್ ಇರುವಾಗಲೇ ಕೊಡಿಸಿದ್ದೆ. ಅವರು ಎಲ್ಲಾ ಪಾತ್ರಕ್ಕೂ ಶ್ರದ್ದೆ ವಹಿಸುತ್ತಾರೆ. ....
ತೆರೆ ಮೇಲೆ ವಿರಾಜ್ ಆಕ್ಷನ್, ಕಾಮಿಡಿ ತುಂಬಿರುವ ಅದ್ದೂರಿ ಮನರಂಜನೆ ಇರುವ ‘ವಿರಾಜ್’ ಚಿತ್ರದ ಕತೆಯು ಪ್ರತಿಯೊಬ್ಬರಿಗೂ ಗೌರವ ಕೊಡುವುದು ನಮ್ಮ ಕರ್ತವ್ಯ ಎಂಬುದು ಒಂದು ಏಳೆಯಾಗಿದೆ. ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೋಂದು ವಿದೇಶದಿಂದ ಹಿಂತಿರುಗಿರುವುದರಿಂದ ಜನರ ಸ್ಥಾನಮಾನಗಳನ್ನು ನೋಡಿಕೊಂಡು ಅದರಂತೆ ನಡೆದುಕೊಳ್ಳುತ್ತಿರುತ್ತಾರೆ. ಎರಡು ಮನೆಯಿಂದ ಪ್ರೇಮಿಗಳು ಹುಟ್ಟಿಕೊಳ್ಳುತ್ತಾರೆ. ಮುಂದೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ಇಬ್ಬರು ....
ಹಫ್ತಾ ಟೀಸರ್ ಬಿಡುಗಡೆ ಮಾಡಿದ ಶ್ರೀಮುರಳಿ ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ....
ಪಾಯಿಂಟ್ ಔಟ್ದಲ್ಲಿ ನಾಲ್ಕು ಹುಡುಗರು ‘ಒಳಿತು ಮಾಡು ಮನುಸ’ ಗೀತೆ ಪ್ರಪಂಚದಾದ್ಯಂತ ಪ್ರಸಿದ್ದಿಯಾಗಿತ್ತು. ಆದರೆ ಅದನ್ನು ಬರೆದವರು ಕಷ್ಟಕಾರ್ಪಣ್ಯದಲ್ಲಿ ಬೆಂದು, ಸುಸ್ತಿದಾರ ಆದ ಕಾರಣ ಆರು ತಿಂಗಳು ಕಂಬಿ ಏಣಿಸುವಂತಾಗಿತ್ತು. ಜೈಲಿನಲ್ಲೆ ಹಲವು ಕತೆಗಳನ್ನು ಗೀಚಿ ಒಂದು ಹಂತಕ್ಕೆ ತಂದು, ಅಲ್ಲಿನ ವಾತವರಣವನ್ನು ಕಂಡು ಇಲ್ಲಿರುವವರು ಬಹುಪಾಲು ಮುಗ್ದರು. ಹೊರಗಿನವರು ಭ್ರಷ್ಟರು, ಮೋಸಗಾರರು ಅಂತ ತಿಳಿದುಕೊಂಡಿದ್ದಾರೆ. ಅಂತೂ ಹೂರ ಬಂದ ನಂತರ ಗೆಳಯ ಶ್ರೀಗುರು ಫೇಸ್ಬುಕ್ದಲ್ಲಿ ಇವರ ವಿಷಯವನ್ನು ಹಂಚಿಕೊಂಡಿದ್ದಾರೆ. ಇದರಿಂದ ....
ಒಳ್ಳೆಯದು ಕೆಟ್ಟದ್ದು ನಡುವಿನ ಕಥನ ‘ಅಡೆಚಣೆಗಾಗಿ ಕ್ಷಮಿಸಿ’ ಹೆಸರಿನಲ್ಲೆ ಸೆಸ್ಪನ್ಸ್ ಥ್ರಿಲ್ಲರ್ ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಹನ್ನೆರಡು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡ ಹಿನ್ನಲೆಯಲ್ಲಿ ಸಿನಿಮಾಕ್ಕೆ ಕತೆ, ಸಾಹಿತ್ಯ, ಸಾಹಸ ಜೊತೆಗೆ ಚೂಚ್ಚಲಬಾರಿ ನಿರ್ದೇಶನ ಮಾಡಿರುವುದು ಭರತ್.ಎಸ್.ನಾವುಂದ. ಇವರು ಹೇಳುವಂತೆ ಕಾಲೇಜಿನ ಒಂದಷ್ಟು ಸಿನಿಮಾಮೋಹಿಗಳು ಸೇರಿಕೊಂಡು ಒಂದು ಹಂತದವರಗೆ ಚಿತ್ರೀಕರಣ ಮುಗಿಸಿ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಮುಂದೆ ಬೇರೆಯವರು ನಮ್ಮ ಸಿನಿಮಾವನ್ನು ಟೇಕಾಫ್ ....
ಮತ್ತೋಂದು ಚಿತ್ರದುರ್ಗದ ಐತಿಹಾಸಿಕ ಸಿನಿಮಾ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ಛಾಪ್ಟರ್-೧ ಕುರಿತು ಹೇಳುವುದಾದರೆ ವೇಣುರವರು ಚಿತ್ರಕತೆ, ಸಂಭಾಷಣೆಗೆ ತಯಾರಿ ನಡೆಸಿದ್ದಾರೆ. ಗಂಡು ಮೆಟ್ಟಿದ ನಾಡು ಚಿತ್ರದುರ್ಗದ ೧೬ನೇ ಶತಮಾನದಲ್ಲಿ ೧೩ ಪಾಳೇಗಾರರು ಆಳಿದ್ದರು. ಇದರಲ್ಲಿ ರಾಜಬಿಚ್ಚುಗತ್ತಿ ಭರಮಣ್ಣ ನಾಯಕ ಕೂಡ ಒಬ್ಬರು. ಇವರು ೧೬೭೫ ರಿಂದ ೧೬೮೫ರ ಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣ ಇಡೀ ಸೇನೆಯನ್ನೆ ತನ್ನ ವಶದಲ್ಲಿರಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು ಪಟ್ಟಕ್ಕೆ ಕೂರಿಸಿ, ದೊರೆ, ಪ್ರಜೆಗಳನ್ನು ದರ್ಪ ದೌರ್ಜನ್ಯದಿಂದ ....
ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ನೋಟ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪ್ರಸಕ್ತ ಶಿಕ್ಷಣ ವ್ಯವಸ್ಥೆ, ಮನೆ ಮೊದಲ ಪಾಠ ಶಾಲೆ, ನಂತರ ವಿದ್ಯೆಯನ್ನು ಶಿಕ್ಷಕರು ಹೇಗೆ ಹೇಳಿಕೊಡಬೇಕು. ಇವತ್ತಿನ ಜಾಗತಿಕರಣದಲ್ಲಿ ನಮ್ಮ ಭಾವನೆಯಿಂದ ಯಾರು ಬರುತ್ತಾ ಇಲ್ಲ. ನಮಗೆ ಅರಿವಿಲ್ಲದೆ ಶಿಕ್ಷಣದ ಮನಸ್ಥಿತಿಗೆ ಮಕ್ಕಳನ್ನು ಸಿದ್ದಪಡಿಸುತ್ತೇವೆ. ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ. ಅದರ ಹುನ್ನಾರ ಏನು. ಇದರಿಂದ ಯಾರಿಗೆ ಲಾಭ ಎಂಬ ಸೂಕ್ಷವಾದ ಅಂಶಗಳನ್ನು ಶೇಕಡ ೭೦ ಹಾಸ್ಯದೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಜನರಿಗೆ ....
ರಂಗನ ಇವ ನಮ್ಮ ಹುಡುಗ ಎರಡು ಪದವಿಗಳನ್ನು ಪಡೆದುಕೊಂಡಿರುವ ವಿದ್ಯಾವಂತ. ಕಲ್ಮಶ ಇಲ್ಲದ ಹುಡುಗ. ಜೀವನದಲ್ಲಿ ಏನೋ ಮಾಡಬೇಕೆಂದು ಹೋಗುತ್ತಾನೆ. ಇದರ ಮಧ್ಯೆ ಪ್ರೀತಿಗೆ ಬೀಳುತ್ತಾನೆ. ಅದರಿಂದ ಹೇಗೆ ಸಂಕಟಗಳನ್ನು ಎದುರಿಸುತ್ತಾನೆ ಎಂಬುದನ್ನು ‘ರಂಗ’ ಅಡಿಬರಹದಲ್ಲಿ ಬಿಇ, ಎಂಟೆಕ್ ಇರುವ ಚಿತ್ರದಲ್ಲಿ ಹೇಳಲಾಗಿದೆ. ಪ್ರೀತಿಯ ಕತೆಯಲ್ಲಿ ಈಗಿನ ವಾಸ್ತವತೆ, ಯುವ ಜನಾಂಗದ ಮನಸ್ಥಿತಿ ಯಾವ ರೀತಿ ಇರುತ್ತದೆ. ಕೆಲವು ಸಲ ಸಕರಾತ್ಮಕ, ನಕರಾತ್ಮಕವಾಗಿ ಎರಡು ರೀತಿಯಲ್ಲಿ ಆಗಲಿದ್ದು, ಇವತ್ತಿನ ಪೀಳಿಗೆಗೆ ಹೊಂದಿಕೊಳ್ಳುವಂತ ಸನ್ನಿವೇಶಗಳು ಇರಲಿದೆ. ಹತ್ತು ವರ್ಷಗಳ ಕಾಲ ....
ಟಾಲಿವುಡ್ ತಂಡದ ಕನ್ನಡ ಸಿನಿಮಾ ಟಾಲಿವುಡ್ ತಂಡದ ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕತೆಯಲ್ಲಿ ಮದುವೆ ಮುಂಚೆ, ನಂತರ ನಡೆಯುವ ಘಟನೆಗಳು, ಪ್ರೀತಿಸಿ ಮದುವೆಯಾದರೆ ದಂಪತಿಗಳ ಸರಸ, ವಿರಸ ಎಲ್ಲವನ್ನು ಮನರಂಜನೆ, ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ನಂದಿಬೆಟ್ಟ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿ ನಂದಿ ಪ್ರಶಸ್ತಿಗೆ ಭಾಜನರಾಗಿದ್ದ ....
ಸೃಜನ್ಲೋಕೇಶ್ ಹೊಸ ಚಿತ್ರ ಎಲ್ಲಿದ್ದೆ ಇಲ್ಲೀ ತನಕ ಲೋಕೇಶ್ ಅಭಿನಯದ ‘ಪರಸೆಂಗದ ಗೆಂಡೆತಿಮ್ಮ’ ಚಿತ್ರದಲ್ಲಿ ‘ಎಲ್ಲಿದ್ದ ಇಲ್ಲೀ ತನಕ, ಎಲ್ಲಿಂದ ಬಂದವ್ವ’ ಗೀತೆಯ ಎಸ್.ಬಿ.ಬಾಲಸುಬ್ರಮಣ್ಯಹಂ ಕಂಠದಲ್ಲಿ ಹಾಡು ಹಿಟ್ ಆಗಿತ್ತು. ಈಗ ಸೃಜನ್ಲೋಕೇಶ್ ಅಪ್ಪನ ನಟಿಸಿದ ಚಿತ್ರದ ಹಾಡಿನ ಸಾಲು ‘ಎಲ್ಲಿದ್ದ ಇಲ್ಲೀ ತನಕ’ ಟೈಟಲ್ನಲ್ಲಿ ನಾಯಕನಾಗಿ ನಟಿಸುತ್ತಿರುವ ಜೊತೆಗೆ ಲೋಕೇಶ್ ಪ್ರೊಡಕ್ಷನ್ನಲ್ಲಿ ಹಣ ಹೂಡುತ್ತಿರುವುದು ವಿಶೇಷ. ನಾಯಕಿಯಾಗಿ ಹರಿಪ್ರಿಯಾ ಮೊದಲಬಾರಿ ಸೃಜನ್ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಮಜಾ ಟಾಕೀಸ್ ಶೋ ನಿರ್ದೇಶನದ ....
ರಾಜೀವ ಟ್ರೈಲರ್ ಬಿಡುಗಡೆ ‘ರಾಜೀವ’ ಚಿತ್ರದ ಅಡಿಬರಹದಲ್ಲಿ ಐಎಎಸ್, ಯುವರೈತ ಎಂದು ಹೇಳಿಕೊಂಡಿದೆ. ಶನಿವಾರ ಸಿನಿಮಾದ ಟ್ರೈಲರ್ನ್ನು ಅನಾವರಣಗೊಳಿಸಿದ ಮಾಜಿ ವಿಧಾನ ಸಭಾ ಪರಿಷತ್ ಸದಸ್ಯರಾದ ಡಿ.ವೀರಯ್ಯ ಮಾತನಾಡುತ್ತಾ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಇವರ ಸಮಸ್ಯೆಯನ್ನು ಇಂದಿಗೂ ಬಗೆ ಹರಿಸಿಲ್ಲ. ರಾಜೀವ ಸಿನಿಮಾದಲ್ಲಿ ರೈತರ ಕಷ್ಟಗಳನ್ನು ತೋರಿಸಿ, ಸರ್ಕಾರದ ಕಣ್ಣು ತೆರೆಸುವಂತಹ ಕೆಲಸ ಮಾಡಿದ್ದಾರೆ. ಸಿನಿಮಾವು ಯಶಸ್ಸುಗಳಿಸಲೆಂದು ಶುಭ ಹಾರೈಸಿದರು. ಗ್ಯಾಪ್ ನಂತರ ಬಂದಿದ್ದೇನೆ. ಐಎಎಸ್ ವ್ಯಾಸಾಂಗವನ್ನು ಬದಿಗಿಟ್ಟು, ಹಳ್ಳಿಗೆ ಬಂದು ....
ಪ್ರಸಕ್ತ ವಸ್ತುಸ್ಥಿತಿಯನ್ನು ತಿಳಿಸುವ ನಾತಿಚರಾಮಿ ಪ್ರಸಕ್ತ ಸಮಾಜದಲ್ಲಿ ಹೆಣ್ಣು ತನ್ನ ವೃತ್ತಿ, ವೈಯಕ್ತಿಕ ಅನುಭವಗಳನ್ನು ಹೇಗೆ ನಿಭಾಯಿಸುತ್ತಾಳೆ. ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ನಾತಿಚರಾಮಿ ಎನ್ನುವಂತೆ ಸಿನಿಮಾಕ್ಕೆ ‘ನಾತಿಚರಾಮಿ’ ಶೀರ್ಷಿಕೆಯನ್ನು ಬಳಸಲಾಗಿದೆ. ನಿರ್ದೇಶಕ ಮಂಸೋರೆ ಹೇಳುವಂತೆ ಟೆಕ್ಕಿ ಕೆಲಸದಲ್ಲಿ ಯಶಸ್ಸನ್ನು ಪಡೆದು, ಆಂತರಿಕ ಬದುಕಿನ ಜಂಜಾಟದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುತ್ತಾಳೆ. ಸಂಪ್ರದಾಯ ಆಚರಣೆ ಗೊತ್ತಿದ್ದು, ಗೊತ್ತಿಲ್ಲದೆ ಅದನ್ನು ಹೇಗೆ ನಿಭಾಯಿಸುವುದು ಅಂತ ಗೊಂದಲ್ಲಿದಲ್ಲ ಇರುತ್ತಾಳೆ. ....
ಡಾ.ರಾಜ್ಕುಮಾರ್ ಸಮಕಾಲೀನರಿಗೆ ಸೌಹಾರ್ದ ಪ್ರಶಸ್ತಿ ಡಾ.ರಾಜ್ಕುಮಾರ್ ಅವರೊಂದಿಗೆ ನಟಿಸಿರುವ ಮತ್ತು ಅವರ ಚಿತ್ರಗಳಿಗೆ ಕೆಲಸ ಮಾಡಿರುವ ಹಿರಿಯರನ್ನು ಗುರುತಿಸಿ ‘ಡಾ.ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಳೆದ ಎರಡು ವರ್ಷಗಳಿಂದ ಪಾರ್ವತಮ್ಮ ರಾಜ್ಕುಮಾರ್ ಆರೋಗ್ಯ ಸರಿಯಿಲ್ಲದ್ದರಿಂದ ಅಪ್ಪಾಜಿ ಸೌಹಾರ್ದ ಪ್ರಶಸ್ತಿಯನ್ನು ನೀಡಿರಲಿಲ್ಲ. ಈಗ ಅಮ್ಮ, ಅಪ್ಪಾಜಿ ಒಟ್ಟಿಗೆ ಸೇರಿಕೊಂಡಿದ್ದರಿಂದ ಇದೇ ಸ್ಥಳದಲ್ಲಿ ಮೂರು ವರ್ಷಗಳ ಪ್ರಶಸ್ತಿ ಮತ್ತು ಅಮ್ಮನ ಹುಟ್ಟುಹಬ್ಬ ....
ಶುಕ್ರವಾರದಂದು ಆರೆಂಜ್ ಸವಿಯಬಹುದು ಅದ್ದೂರಿ ಚಿತ್ರ ‘ಆರೆಂಜ್’ ಶುಕ್ರವಾರದಂದು ಸುಮಾರು ೩೦೦ ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಮೊದಲ ಮತ್ತು ಕೊನೆಯ ಬಾರಿ ಸುದ್ದಿಗೋಷ್ಟಿಯನ್ನು ನಿರ್ದೇಶಕರು ಏರ್ಪಾಟು ಮಾಡಿದ್ದರು. ನಿರ್ದೇಶಕ ಪ್ರಶಾಂತ್ರಾಜ್ ಮಾತನಾಡಿ ಜೂಮ್ ಬಿಡುಗಡೆ ಮುಂಚೆ ಗಣೇಶ್ ಚಿತ್ರ ನೋಡಿ ಚೆನ್ನಾಗಿ ಮಾಡಿದ್ದೀರಾ. ಕತೆ ಕೇಳದೆ ನಿಮ್ಮದೆ ಸಂಸ್ಥೆಯಲ್ಲಿ ಮತ್ತೋಂದು ಸಿನಿಮಾ ಮಾಡಿ ಅಂತ ಹಸಿರು ನಿಶಾನೆ ನೀಡಿದರು. ಅದರಿಂದ ಎರಡನೆ ಕತೆ ಹೇಳಿದ್ದು ಆರೆಂಜ್ ಆಯಿತು. ಅವರು ಎಲ್ಲದರಲ್ಲೂ ತಲೆತೂರದೆ, ಬೇಕಿದ್ದ ವಿಷಯದಲ್ಲಿ ....
ಹೆಚ್ಎಸ್ಆರ್ ಹಬ್ಬದಲ್ಲಿ ಬಿಂದಾಸ್ ಕಾರ್ಯಕ್ರಮಗಳು ಹೆಚ್ಎಸ್ಆರ್ ಲೇಔಟ್ ಬೆಂಗಳೂರಿನ ಹೊರವಲಯದಲ್ಲಿ ಇರಲಿದ್ದು, ಬಹುತೇಕ ಕನ್ನಡೇತರರು ಇರುವ ಕಾರಣ ಇಲ್ಲಿನ ಭಾಷೆ, ಸಂಸ್ಕ್ರತಿ ತಿಳಿದಿರುವುದಿಲ್ಲ. ಅದರಿಂದಲೇ ಅಲ್ಲಿನ ಯುವ ತಂಡವೊಂದು ಸ್ಥಳೀಯ ಶಾಸಕರ ಪ್ರೋತ್ಸಾಹದೊಂದಿಗೆ ಮೂರು ದಿನಗಳ ಕಾಲ ‘ಹೆಚ್ಎಸ್ಆರ್ ಹಬ್ಬ’ ವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಡಿಸೆಂಬರ್ ಏಳರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ್ಸ್ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ....