ಬದ್ರಿ, ಮಧುಮತಿ ಬಿಡುಗಡೆಗೆ ದಿನಗಣನೆ ವಿನೂತನ ಶೀರ್ಷಿಕೆಯ ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಕತೆಯಲ್ಲಿ ದೇಶಕ್ಕೆ ಪ್ರಾಣ ಕೊಡುವ ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು ಸ್ಟಾಕ್ ಶಾಟ್ಸ್ ಮೂಲಕ ಸೃಷ್ಟಿಸಲಾಗಿದೆ. ಟಾಲಿವುಡ್ನ ಶಂಕರ್ನಾರಾಯಣ್ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ತೀರ್ಥಹಳ್ಳಿ, ಆಗುಂಬೆ, ಸಾಗರ, ....
ಅಪ್ಪನಂತೆ ಡೈಲಾಗ್ ಹೇಳಿ ರಂಜಿಸಿದ ಮಗ ‘ಹೊಡೆದಾಡಕ್ಕೆ ನಿನ್ನ ತರ ಅಡ್ಡಾದಿಡ್ಡಿ ತಿಂದುಕೊಂಡು ಬೀದಿ ನಾಯಿ ಸುತ್ತೋ ಪೋಲಿ ನಾಯಿ ಅಲ್ವೋ’ ಎಂದು ‘ರಗಡ್’ ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ನಾಯಕ ವಿನೋಧ್ಪ್ರಭಾಕರ್ ಖಳನಾಯಕನಿಗೆ ಹೇಳುತ್ತಾರೆ. ಅದನ್ನು ತಂದೆ ಟೈಗರ್ಪ್ರಭಾಕರ್ ಸ್ಟೈಲ್ನಲ್ಲಿ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಆಡಿಯೋ ಸಿಡಿ ಹಕ್ಕುಗಳನ್ನು ಪಡೆದುಕೊಂಡಿರುವ ಲಹರಿವೇಲು ಮಾತನಾಡಿ ಟೈಗರ್ ಚಿತ್ರದ ಎಲ್ಲಾ ಹಾಡುಗಳು ನಮ್ಮ ಸಂಸ್ಥೆಯಿಂದಲೇ ಹೊರಬಂದಿದೆ. ನಿಮ್ಮ ಸರಳತನ ಎತ್ತರಕ್ಕೆ ಬೆಳಸುತ್ತದೆಂದು ನಾಯಕನ ಗುಣವನ್ನು ....
ವಿರುಪದಲ್ಲಿ ಎರಡು ಗೀತೆಗಳು ಇರಲಿದೆ ವಿನೂತನ ‘ವಿರುಪ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಒಬ್ಬನು ಕುರುಡ, ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ ಇರುತ್ತಾಳೆ. ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ ತಮ್ಮ ಮೂಕನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ ವಾತವರಣ, ಒತ್ತಡಗಳು ಸರಿಹೊಂದದೆ ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ....
ಎರಡು ಛಾಪ್ಟರ್, ನಾಲ್ಕು ಭಾಷೆಗಳಲ್ಲಿ ರಣಾಂಗಣ ಉರಿ ಹಿಂದಿ ಚಿತ್ರದಲ್ಲಿ ಭಾರತೀಯ ಯೋಧರು ಉಗ್ರಗಾಮಿಗಳ ವಿರುದ್ದ ಸೆಣಸಾಡಿ ಜಯಗಳಿಸುವುದನ್ನು ತೋರಿಸಲಾಗಿತ್ತು. ಹದಿನೈದು ದಿನದ ಕೆಳಗೆ ಪುಲ್ವಾಮದಲ್ಲಿ ನಡೆದ ಹತ್ಯೆಗೆ ಪ್ರತಿಕಾರವಾಗಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳನ್ನು ಸೈನಿಕರು ಧ್ವಂಸಗೊಳಿಸಿದ್ದರು. ಇದನ್ನು ಹೇಳಲು ಪೀಠಿಕೆ ಇದೆ. ಹೊಸಬರ ‘ರಣಾಂಗಣ’ ಎನ್ನುವ ಸಿನಿಮಾವು ಭಾರತೀಯ ಯೋಧರ ನೈಜ ಘಟನೆ ಕುರಿತಾಗಿದೆ. ಎರಡು ಛಾಪ್ಟರ್ಗಳಲ್ಲಿ ಬರಲಿದ್ದು, ಮೊದಲನೆಯದು ನಿಜ ಜೀವನದ ಅಂಶಗಳಿಗೆ ಅಂತ್ಯ ಹೇಳಲಾಗುವುದು. ಹದಿನೇಳು, ಇಪ್ಪತ್ತು ಮತ್ತು ಭವಿಷ್ಯದ ೩೦ನೇ ....
ಉಪೇಂದ್ರ ಮಗಳ ದೇವಕಿ ‘ಮಮ್ಮಿ’ ನಿರ್ದೇಶಕ ಲೋಹಿತ್ ಎರಡನೆ ಚಿತ್ರ ‘ದೇವಕಿ’ ಮೂಲಕ ಉಪೇಂದ್ರ ಪುತ್ರಿ ಐಶ್ವರ್ಯಉಪೇಂದ್ರ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಮೊದಲು ಎ ಟೇಲ್ ಆಫ್ ಎಮೋಶನ್ಸ್ ಅಡಿಬರಹದಲ್ಲಿ ‘ಹೌರಾಬ್ರಿಡ್ಜ್’ ಹೆಸರಿನೊಂದಿಗೆ ಶುರುವಾಗಿತ್ತು. ಮುಖ್ಯ ಪಾತ್ರದಲ್ಲಿ ನಟಿಸಿರುವ ಪ್ರಿಯಾಂಕಾಉಪೇಂದ್ರ ಪಾತ್ರದ ಹೆಸರು ‘ದೇವಕಿ’ ಆಗಿರುವುದರಿಂದ ಇದರ ಹೆಸರಿನೊಂದಿಗೆ ಸಿನಿಮಾವನ್ನು ಪೂರ್ಣಗೊಳಿಸಲಾಗಿದೆ. ಸಿನಿಮಾ ನೋಡಿ ಹೊರ ಬರುವ ಪ್ರೇಕ್ಷಕನಿಗೆ ಟೈಟಲ್ ಸೂಕ್ತವಾಗಿದೆ ಅನಿಸುತ್ತದಂತೆ. ೨೦೧೬ ಕೊಲ್ಕತ್ತಾದಲ್ಲಿ ನಡೆದ ಹೆಣ್ಣು ಮಕ್ಕಳ ಅಪಹರಣದ ನೈಜ ಘಟನೆಯಾಗಿದ್ದರಿಂದ ....
ಅಡಚಣೆಗಾಗಿ ಹಾಡುಗಳನ್ನು ಆಲಿಸಿರಿ ಬಿಡುಗಡೆ ಮುಂಚೆ ನಾರ್ವೆಯಲ್ಲಿ ಪ್ರೀಮಿಯರ್ ಪ್ರದರ್ಶನಗೊಂಡು ಪ್ರಶಂಸೆಗೆ ಒಳಗೊಂಡ ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಧ್ವನಿಸಾಂದ್ರಿಕೆಯು ಪಿಆರ್ವಿ ಪ್ರಿವ್ಯೂದಲ್ಲಿ ಅನಾವರಣಗೊಂಡಿತು. ಸಿಡಿ ಬಿಡುಗಡೆ ಮಾಡಿದ ಸಾರಾಗೋವಿಂದು ಮಾತನಾಡಿ ನನ್ನ ಅವಧಿಯಲ್ಲಿ ಸಹಾಯಧನವನ್ನು ೭೫ ರಿಂದ ೧೨೫ಕ್ಕೆ ಏರಿಸಲಾಗಿತ್ತು. ಈಗ ವರ್ಷಕ್ಕೆ ೨೦೦ಕ್ಕೂ ಹೆಚ್ಚು ಚಿತ್ರಗಳು ಬರುತ್ತಿದ್ದು ಫಲಿತಾಂಶ ಶೇಕಡ ೯೫ರಷ್ಟು ಸೋಲು ಆಗುತ್ತಿದೆ. ಒಳ್ಳೆ ಪ್ರಯತ್ನ ಮಾಡದಿದ್ರೆ ಸರ್ಕಾರ ಏನು ಮಾಡಬೇಕಾಗುತ್ತೆ. ಎಲ್ಲೋ ಹತ್ತು ಸಿನಿಮಾಗಳು ಒಳ್ಳೆಯದು ಬಂದರೆ ಪ್ರಯೋಜನವಾಗುವುದಿಲ್ಲ. ಐದು ಭಾಷೆಗಳ ....
ಸೆನ್ಸಾರ್ ಗೇ ರೆಡಿಯಾದ "ವೀಕೆಂಡ್" ಎಪ್ರಿಲ್ ನಲ್ಲಿ ನಿಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ.... ಇವತ್ತಿನ ಯುವಜನಾಂಗದ ಮತ್ತು ಸಾಪ್ಟ್ ವೇರ್ ಉದ್ಯೋಗಿಗಳ ನಡುವಿನ, ನೈಜ ಘಟನೆಯ, ಉತ್ತಮ ಕಥಾವಸ್ತು ಹೊಂದಿರುವ ಈ ಚಿತ್ರದ ಕೇಂದ್ರ ಬಿಂದು ಆನಂತನಾಗ್...ಮಯೂರ ಫಿಲಂಸ್ ಲಾಂಚನದಡಿ, ಮಂಜುನಾಥ ಡಿ ನಿರ್ಮಾಣದ, ಶ್ರಿಂಗೇರಿ ಸುರೇಶ್ ....
ಸಿನಿಮಾ ಎನ್ನುವುದು ಬ್ಯುಟಿಫುಲ್ ಪ್ರೊಫೆಶನ್ - ಸುದೀಪ್ ಸಾರಂಗ, ನಟನೆ ಎರಡನ್ನು ನಾವುಗಳೇ ಅಭಿವೃದ್ದಿಪಡಿಸಿಕೊಳ್ಳ ಬೇಕಾಗುತ್ತದೆಂದು ಸುದೀಪ್ ಅಭಿಪ್ರಾಯಪಟ್ಟರು. ಅವರು ಹೀಗೆ ಹೇಳಲು ‘ಕಲಾವಿಧ ಫಿಲಂ ಅಕಾಡಮಿ’ ವೇದಿಕೆ ಕಾರಣವಾಗಿತ್ತು. ನಟ,ಪತ್ರಕರ್ತ, ನಿರೂಪಕರಾಗಿರುವ ಯತಿರಾಜ್ ಮತ್ತು ರಂಗಿತರಂಗ ಖ್ಯಾತಿಯ ಅರವಿಂದ್ ....
ರಾಜಣ್ಣನ ಮಗ ಗೋಷ್ಟಿಯಲ್ಲಿ ರವಿಬಸ್ರೂರ್ ಗುಣಗಾನ ‘ರಾಜಣ್ಣನ ಮಗ’ ಚಿತ್ರದ ಕೊನೆ ಟ್ರೈಲರ್ನ್ನು ತೋರಿಸಲು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಪ್ರಾರಂಭದಲ್ಲಿ ಮೈಕ್ ತೆಗೆದುಕೊಂಡ ನಿರ್ದೇಶಕ ಕೋಲಾರಸೀನು ಮಾತನಾಡಿ ಕತೆಯಲ್ಲಿ ನಾಯಕ, ಖಳನಾಯಕ ಇಬ್ಬರು ತಂದೆಯ ಪ್ರೀತಿಗಾಗಿ ಒದ್ದಾಡುತ್ತಾರೆ. ಕುಟುಂಬ, ಪ್ರೀತಿ, ಗೆಳತನ ಎಲ್ಲವನ್ನು ಹೇಳಲಾಗಿದೆ ಎಂದರು. ಕಳೆದ ಸಲ ಚಿತ್ರೀಕರಣಕ್ಕೆ ಬಂದಾಗ ಅಂಬರೀಷ್ ಅವರನ್ನು ಭೇಟಿ ಮಾಡಿದ್ದೆ. ಇಂದು ಅವರು ಇಲ್ಲದಿರುವುದು ಬೇಸರ ತಂದಿದೆ. ರಾಜಣ್ಣ ಎಂದು ಡಾ.ರಾಜ್ಕುಮಾರ್ಗೆ ಕರೆಯುತ್ತಾರೆ. ಅಣ್ಣ್ರಾವ್ರರ ಮುಗ್ದತೆ ಇರುವಂತೆ ಸಿನಿಮಾದಲ್ಲಿ ಕಾಣಲಿದೆ. ....
ನೈಜ ಘಟನೆಯ ಕಡಲ ತೀರದ ಕಥನ ೨೦೧೬ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ‘ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಕುತೂಹಲ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ. ಮುಂದೆ ಖಿನ್ನತೆಗೆ ಒಳಗಾಗಿ ....
ಪರಕಾಯ ಪ್ರವೇಶ ಮಾಡಿದರೆ ಆಗುವ ಅನಾಹುತಗಳು ಚಂದನವನಕ್ಕೆ ಬಂದಲ್ಲಿ ಬಂಡವಾಳ ವಾಪಸ್ಸು ಬರುತ್ತದೆಂಬ ಯಾವ ಪುಣ್ಯಾತ್ಮ ಹೇಳಿದರೋ ಗೊತ್ತಿಲ್ಲ. ಅದರ ನಂಬಿಕೆಯಿಂದಲೇ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಿರ್ಮಾಪಕರು ಒಮ್ಮೆ ನೋಡುವ ಅಂತ ಸಿನಿಮಾ ಮಾಡುತ್ತಿದ್ದಾರೆ. ಅದರಂತೆ ತೆಲುಗಿನ ಟಿ.ಸುಲ್ತಾನ್ ನಾಲ್ಕಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಮೊದಲಬಾರಿ ಕನ್ನಡ ಚಿತ್ರಕ್ಕೆ ಕತೆ ಬರೆದು ಹಣ ಹೂಡುತ್ತಿದ್ದಾರೆ. ಭಾರತೀಯ ಸಂಸ್ಕ್ರತಿಯಲ್ಲಿ ಭೂತ, ಪ್ರೇತಗಳನ್ನು ನಂಬುತ್ತಾರೆ. ಅದರ ಆಧಾರದ ಮೇಲೆ ‘ದೇವಯಾನಿ’ ಚಿತ್ರವೊಂದು ಶೇಕಡ ೬೦ರಷ್ಟು ಚಿತ್ರೀಕರಣವನ್ನು ಬೆಂಗಳೂರು, ....
ವಯಸ್ಸು ಮತ್ತು ಮನಸ್ಸು ಪ್ರಚಲಿತ ಸಮಾಜದಲ್ಲಿ ಪ್ರತಿಯೊಬ್ಬರು ಮೊಬೈಲ್. ಫೇಸ್ಬುಕ್, ಟ್ವಿಟರ್ದಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರೇಮಿಗಳು ಸಹ ಇದರಲ್ಲೆ ಚಾಟ್ ಮಾಡುತ್ತಾ, ಒಂದಾಗುವುದು, ಬೇರೆಯಾಗುವುದು ಉಂಟು. ಇದಕ್ಕೊಂದು ಉದಾಹರಣೆಗೆ ಮುಂದೆ ಓದಿ. ಕಾಫಿ ಡೇದಲ್ಲಿ ಹುಡುಗಿಯು ಆತನಿಂದ ದೂರಹೋಗುವುದನ್ನು ಹೇಳಲು ಕರೆದಿರುತ್ತಾಳೆ. ಬಂದವಳೇ ಅವನು ಮಾಡಿರುವ ಮೌಲ್ಯವಲ್ಲದ ನಾಲ್ಕು ತಪ್ಪುಗಳನ್ನು ಹೇಳುತ್ತಾ, ನಾನು ಒಳ್ಳೆಯ ಕುಟುಂಬದಿಂದ ಬಂದವಳಾಗಿದ್ದೇನೆ. ಇವನು ನೋಡಿದರೆ ಅಸಹ್ಯವಾದ ದೃಶ್ಯಗಳನ್ನು ಮೊಬೈಲ್ದಲ್ಲಿ ಸ್ಟೋರ್ ಮಾಡಿಕೊಂಡಿದ್ದಾರೆ. ಅದನ್ನು ತೆಗೆದುಕೊಂಡಿದ್ದೇನೆ. ಹೀಗೆ ಅವ ....
ಮೂರು ಭಾಷೆಯ ಅನುಷ್ಕ ಟ್ರೈಲರ್ ಬಿಡುಗಡೆ ಥ್ರಿಲ್ಲರ್ ಫ್ಯಾಂಟಸಿ ಕುರಿತ ‘ಅನುಷ್ಕ’ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಟ್ರೈಲರ್ನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಬೇಕಿತ್ತು. ಅವರ ಸಂಬಂದಿಕರ ಸಾವು ಆಗಿದ್ದರಿಂದ ಬರುವುದು ತಡವಾಗುತ್ತದೆಂದು ಸಂದೇಶ ರವಾನಿಸಿದ್ದರಿಂದ ನಿರ್ದೇಶಕರೇ ತುಣುಕುಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿ ನೈಜ ಘಟನೆ ಆಧಾರದ ಪ್ರೇರಣೆಯೊಂದಿಗೆ ಕತೆಯನ್ನು ಬರೆಯಲಾಗಿದೆ. ಬೇರೆ ಭಾಷೆಯವರು ಆಕ್ಷನ್ ಅಂಶಗಳನ್ನು ಇಷ್ಟಪಡುವ ಕಾರಣ ಇದರ ಟ್ರೈಲರ್ನ್ನು ಸಿದ್ದಪಡಿಸಲಾಗಿದೆ. ಐವತ್ತೈದು ದಿನಗಳ ಕಾಲ ಮೈಸೂರು, ಬೆಂಗಳೂರು, ಅರಸಿಕೆರೆ, ಸಾವನದುರ್ಗ ಮತ್ತು ....
ವದಂತಿಗಳಿಗೆ ತೆರೆ ಏಳೆದ ಯಶ್ ಕಳೆದ ವರ್ಷ ಮತ್ತು ಮೂರು ದಿನಗಳಿಂದ ರಾಕಿಂಗ್ ಯಶ್ರನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿದೆ ಎಂಬುದರ ಸುದ್ದಿಯು ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಎರಡು ಬಾರಿ ಸುಮ್ಮನಿದ್ದ ಯಶ್ ಈ ಬಾರಿ ಇದನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೊಂದು ಅಂತಿಮ ಹಾಕಬೇಕೆಂದು ಮಾದ್ಯಮದ ಮುಂದೆ ಹಾಜರಾಗಿದ್ದರು. ಒಬ್ಬ ಮನುಷ್ಯನನ್ನು ಮರ್ಡರ್ ಮಾಡುವುದು ಅಷ್ಟು ಸುಲಭವಲ್ಲ. ಇಂತಹ ಸುದ್ದಿಯು ಪದೇ ಪದೇ ಪ್ರಸಾರವಾದರೆ ಅಭಿಮಾನಿಗಳು, ಕುಟುಂಬದವರಿಗೆ ಬೇಸರ ತರಿಸುತ್ತದೆ. ಕೇವಲ ಊಹಾಪೋಹ, ಅಂತೆ ಕಂತೆ , ಬಲ್ಲಮೂಲಗಳ ಪ್ರಕಾರವೆಂದು ಈ ರೀತಿ ಪೊಳ್ಳು ಸುದ್ದಿಗಳನ್ನು ಹಾಕುವುದರಿಂದ ....
ಚಿತ್ರರಂಗಕ್ಕೆ ಚರಣ್ರಾಜ್ ಪುತ್ರ ಸಿದ್ದಲಿಂಗಯ್ಯ ನಿರ್ದೇಶನದ ‘ಪರಾಜಿತ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಹುಭಾಷ ನಟ ಚರಣ್ರಾಜ್ ಎಲ್ಲಾ ಭಾಷೆಗಳಲ್ಲಿ ಸೇರಿಕೊಂಡರೆ ನಟಿಸಿರುವ ಸಿನಿಮಾಗಳ ಸಂಖ್ಯೆ ಮೂರು ನೂರು ದಾಟುತ್ತದೆ. ಇವರ ಇಬ್ಬರು ಮಕ್ಕಳಲ್ಲಿ ಒಬ್ಬಾತ ತಮಿಳು ಚಿತ್ರ ’೯೦ ಎಂಎಲ್’ ಮೂಲಕ ನಾಯಕನಾಗಿ ಪರಿಚಯವಾಗಿದ್ದಾರೆ. ಮೊದಲ ಪ್ರಯತ್ನದಲ್ಲೆ ಡ್ಯಾನ್ಸ್, ಫೈಟ್, ರೋಮಾನ್ಸ್ ಎಲ್ಲವು ಇರುವುದರಿಂದ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ ಮೊದಲು ಅನ್ನ ನೀಡಿದ ಊರನ್ನು ಮರೆಯಬಾರದೆಂದು, ಇಲ್ಲಿನ ....
ಚಂದನವನದಲ್ಲಿ ಟರ್ನಿಂಗ್ ಪಾಯಿಂಟ್ ಬದುಕಿನಲ್ಲಿ ಎಲ್ಲರಿಗೂ ‘ಟರ್ನಿಂಗ್ ಪಾಯಿಂಟ್’ ಎನ್ನುವುದು ಇರುತ್ತದೆ. ಅದು ಸಕರಾತ್ಮಕ, ನಕರಾತ್ಮಕವಾಗಿರಲು ಬಹುದು. ಇಲ್ಲೊಂದು ಹೊಸ ತಂಡವು ಇದೇ ಹೆಸರಿನಲ್ಲಿ ಸಿನಿಮಾವೊಂದನ್ನು ಮುಗಿಸಿದ್ದಾರೆ. ಪ್ರೀತಿ ಮತ್ತು ತಾಯಿ-ಮಗನ ಬಾಂದವ್ಯ ಕುರಿತಂತೆ ಎರಡು ಟ್ರ್ಯಾಕ್ಗಳಲ್ಲಿ ಕತೆ ಸಾಗುತ್ತದೆ. ಸಿಕ್ಕಿಂದಲ್ಲಿ ಶುರುವಾಗಿ ಕರ್ನಾಟಕ ರಾಜ್ಯಕ್ಕೆ ಬಂದು ಕೊನೆಗೊಳ್ಳುತ್ತದಂತೆ. ತಂಗಿ ಜೊತೆಗೆ ಕಳೆದುಹೋಗಿದ್ದ ಅಣ್ಣ ದೂರದ ರಾಜ್ಯದಲ್ಲಿ ನೆಲೆಸಿರುತ್ತಾನೆ. ಒಂದು ಹಂತದಲ್ಲಿ ತಾಯಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದಾಗ ಮನೆಯಲ್ಲಿ ಬೇರೆಯವರು ತಾನು ಮಗನೆಂದು ....
ಶ್ರೀ ಅಂಗಾಳ ಪರಮೇಶ್ವರಿ ಅಮ್ಮನ ಶಕ್ತಿ, ಪವಾಡಗಳು ಆಗಿನ ಕಾಲದಲ್ಲಿ ದೊಡ್ಡ ದೇವತೆಗಳನ್ನು ಕಾಪಾಡಲು ಪ್ರತ್ಯಂಗಿರಾ ದೇವಿಯು ಸೃಷ್ಟಿಯಾದಳು ಎಂದು ಹೇಳುತ್ತಾರೆ. ಈ ದೇವಿಗೆ ಅಂಗಾಳ ಪರಮೇಶ್ವರಿ ಅಮ್ಮ ಅಂತಲೂ ಕರೆಯುತ್ತಾರೆ. ದೇವಿಯು ಬೆಂಗಳೂರಿನ ಬಿನ್ನಿಮಿಲ್ ರಸ್ತೆ, ಹೂಸೂರು ಬಳಿ ೧೦೮ ಅಡಿ ಎತ್ತರದ ದೇವಸ್ಥಾನದಲ್ಲಿ ರಾಹು-ಕೇತು ಒಂದೇ ಕಡೆ ಇರುವುದು ವಿಶೇಷ, ಮೂರನೆಯದು ಮಲೈಮಹದೇಶ್ವರದಲ್ಲಿ ಸ್ಥಾಪನೆಯಾಗಿದೆ. ಈ ಕ್ಷೇತ್ರದ ಮಹಿಮೆ ಇತೆರೆ ವಿಷಯಗಳನ್ನು ಸಾರುವ ‘ಶ್ರೀ ಅಥರ್ವಣ ಪ್ರತ್ಯಂಗಿರಾ’ ಚಿತ್ರವೊಂದು ಅಡಿಬರಹದಲ್ಲಿ ಶ್ರೀ ಅಂಗಾಳ ಪರಮೇಶ್ವರಿ ಅಮ್ಮನವರ ಭಕ್ತಿ ....
ಸಿನಿಮಾಬಿಡುಗಡೆಗೆ ಸಿದ್ದವಾಗಿರುವ ವಜ್ರಮುಖಿ ನಟಿ ನೀತು ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ವಜ್ರಮುಖಿ ಚಿತ ಜೋಗ್ ಫಾಲ್ಸ್, ಸಾಗರ ಸೇರಿದಂತೆ ಮಲೆನಾಡಿನಲ್ಲಿ ನಲವತ್ತು ದಿನಗಳ ಚಿತ್ರೀಕರಣ ಮುಗಿಸಿಕೊಂಡು ಇದೀಗ ಬಿಡುಗಡೆಗೆ ಸಿದ್ದವಾಗಿದ್ದು ಚಿತvಂಡ ಇದೇ ತಿಂಗಳು ಮಾರ್ಚ ಕೊನೇ ವಾರದಲ್ಲಿ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ತನ್ನ ಮೊದಲ ಲುಕ್ನಿಂದಲೇ ಗಮನ ಸೆಳೆಯುತಿgವ ನೀತು ವಜ್ರಮುಖಿಯಾಗಿ ತೆರೆಯ ಮೇಲೆ ವಿಜೃಂಭಿಸಲಿದ್ದಾರೆ. ನಾಯಕನಾಗಿ ರೋಡ್ ರೋಮಿಯೋ ಖ್ಯಾತಿಯ ದಿಲೀಪ್ ಪೈ ಹಾಗೂ ನಾಯಕಿಯಾಗಿ ಸಂಜನ ನಾಯ್ಡು, ಪ್ರಕಾಶ್ ಹೆಗ್ಗೋಡು, ಶಶಿ ಕುಮಾರ್, ರವಿಕಿರಣ್, ಶೋಭಿತಾ, ರಾಘವೇಂದ್ರ ರೈ (ಮೀನಾನಾಥ) ಸ್ವಪ್ನಶ್ರೀ, ನೇಹಾ ಗೌಡ, ಅನಿಲ್ ....
ಏಪ್ರಿಲ್ಗೆ ಐ ಲವ್ ಯು ಪಕ್ಕಾ ಪ್ರೇಮಿಗಳ ದಿನದಂದು ‘ಐ ಲವ್ ಯು’ ಬಂದೇ ಬರುತ್ತದೆಂದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಹೇಳುತ್ತಾ ಬಂದಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಅದಕ್ಕೆ ಅವರು ಕಾರಣಗಳನ್ನು ಮಾದ್ಯಮದ ಮುಂದೆ ಬಿಚ್ಚಿಟ್ಟರು. ಎರಡು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಕಾರಣ ಉಪೇಂದ್ರ ಆತುರ ಇಲ್ಲದೆ ಕೂಲ್ ಆಗಿ ಬಿಡುಗಡೆ ಮಾಡಲು ಸಲಹೆ ನೀಡಿದ್ದರು. ಟಾಲಿವುಡ್ನಲ್ಲಿ ಬಹುದೊಡ್ಡ ವಿತರಣೆ ಸಂಸ್ಥೆ ಶ್ರೇಯಸ್ ಮೀಡಿಯಾದವರು ಸುಮಾರು ೨೫೦ ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಥಮ ಹಂತವಾಗಿ ಇದೇ ೧೧ರಂದು ಆ ....
ಚಂದನವನಕ್ಕೊಂದು ಕ್ಯೂಆರ್ ಕೇಂದ್ರ ತಂತ್ರಜ್ಘಾನ ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಎಲ್ಲವನ್ನು ಮೊಬೈಲ್ದಲ್ಲಿ ನೋಡುವ ಅವಕಾಶ ಇರುವುದರಿಂದ ನಿರ್ಮಾಪಕರು ತಮ್ಮ ಚಿತ್ರದ ವಿವರಗಳನ್ನು ಜನರಿಗೆ ತಲುಪಿಸಲು ಹಲವು ಮಾರ್ಗಗಳ ಮೊರೆ ಹೋಗುತ್ತಿರುವುದಂತೂ ಸತ್ಯ. ಈಗ ಒಗ್ಗರಣೆ ಡಬ್ಬಿ ಖ್ಯಾತಿ ಮುರಳಿ ತಮ್ಮ ತಂಡದೊಂದಿಗೆ ಸೇರಿಕೊಂಡು ಹೊಸದಾಗಿ ಕಂಡುಹಿಡಿದಿರುವ ‘ಕ್ಯೂಆರ್ ಕೇಂದ್ರ’ ತಂತ್ರಜ್ಘಾನವು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ‘ಮಿಸ್ಸಿಂಗ್ ಬಾಯ್’ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದರ ವಿಶೇಷತೆ ಏನೆಂದರೆ ಆಯಾ ಚಿತ್ರದ ಪೋಸ್ಟರ್ನಲ್ಲಿ ಒಂದು ....