Kiru Minkanaja.Film Audio Rel.

Thursday, June 27, 2019

ವಿನೂತನ ಹೆಸರು  ಕಿರು  ಮಿನ್ಕಣಜ         ಕಿರು ಅನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ ಮಿನ್ಕಣಜ ಪದಕ್ಕೆ ತಾತ್ಪರ್ಯ  ಸಿಗುವುದಿಲ್ಲ. ಇವರೆಡು ಸೇರಿಕೊಂಡಿರುವ ‘ಕಿರು ಮನ್ಕಣಜ’ ಚಿತ್ರವೊಂದು ಸೆನ್ಸಾರ್ ಅಂಗಳದಲ್ಲಿದೆ.  ಪ್ರಚಾದರ ಮೊದಲ ಹಂತವಾಗಿ ಒಂದು ಹಾಡು ಅನಾವರಣಗೊಂಡಿತು. ಇಲ್ಲಿ ಮಾತನಾಡಿದ ನಿರ್ದೇಶಕ ಎಂ.ಮಂಜು  ಈ ಪದವು ಇಂಗ್ಲೀಷಿನಲ್ಲಿ ಇರಲಿದ್ದು, ಕನ್ನಡದಲ್ಲಿ ಯಾರು ಬಳಸಿಲ್ಲ. ಕ್ಯಾಚಿ ಇರಲೆಂದು ಇದನ್ನೇ ಉಪಯೋಗಿಸಲಾಗಿದೆ.  ಇದರ ಬಗ್ಗೆ ಹೇಳಿದರೆ ಕತೆಯ ಸಾಲನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಸೆಸ್ಪನ್ಸ್, ಥ್ರಿಲ್ಲರ್ ಜೊತೆಗೊಂದು ಸುಂದರ ಪ್ರೇಮಕತೆ ಇರಲಿದೆ. ಒಂದು ವಸ್ತುವಿನ ಮೇಲೆ ....

1073

Read More...

Taj Mahal-2.Film Pooja and Press Meet.

Thursday, June 27, 2019

ಶೀರ್ಷಿಕೆ  ಹಳೇದು  ಕತೆ  ಹೊಸದು        ಚಂದನವನದಲ್ಲಿ ಒಂದು ಹೆಸರಿನ ಚಿತ್ರವು ಹಿಟ್ ಆದಕೂಡಲೆ ಅದೇ ಶೀರ್ಷಿಕೆಯಲ್ಲಿ ಚಿತ್ರಗಳು ಬರುವುದು ವಾಡಿಕೆಯಾಗಿದೆ. ಆ ಸಾಲಿಗೆ ‘ತಾಜ್‌ಮಹಲ್-೨’ ಸೇರ್ಪಡೆಯಾಗಿದೆ. ಆರ್.ಚಂದ್ರು ನಿರ್ದೇಶನದ ‘ತಾಜಮಹಲ್’ದಲ್ಲಿ ಅಜಯ್‌ರಾವ್,ಪೂಜಾಗಾಂಧಿ ನಟಿಸಿದ್ದು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಹಾಗಂತ ಇದೇ ಕತೆಯಾಗಿರದೆ ಪೊಲ್ಲಾಚಿಯಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ಮರ್ಯಾದೆ ಹತ್ಯೆ ಪ್ರೀತಿ ಕತೆ ಇರುವ ಕಾರಣ  ‘ಜೀವ ಬಿಡುವೆ ನಾ ನಿನಗಾಗಿ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ರಿಯಲ್‌ದಲ್ಲಿ ಅವನು ಜೈಲಿನಲ್ಲಿದ್ದರೆ, ಆಕೆ ಎಲ್ಲಿದ್ಧಾಳೆ ಎಂಬುದು ....

861

Read More...

Aadi Lakshmi Puraana.Film Audio Rel.

Wednesday, June 26, 2019

ಆದಿ ಲಕ್ಷೀ ಪುರಾಣ ಹಾಡುಗಳ ಸಮಯ         ನಟಿ ರಾಧಿಕಾಪಂಡಿತ್ ಮದುವೆ ನಂತರ ಒಪ್ಪಿಕೊಂಡಿರುವ ‘ಆದಿ ಲಕ್ಷೀ ಪುರಾಣ’ದಲ್ಲಿ  ಸದಾ ಕೆಳವರ್ಗದ ಜನರ ಪರ ಮಾತನಾಡುತ್ತಾ, ಅವರನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸಕ್ತ ಸಮಾಜದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳು ಸಿಗರೇಟ್ ಸೇದುವುದು, ಕಾಲೇಜು ಹುಡುಗರು ಮಾದಕ ವ್ಯಸನಕ್ಕೆ  ದಾಸರಾಗುವುದು.  ಇದರಿಂದ ಯುವ ಜನಾಂಗವು ಕೆಟ್ಟದಾರಿಗೆ ಹೋಗುತ್ತಿದೆ.  ಇದೆಲ್ಲಾದಕ್ಕೆ ಕಡಿವಾಣ ಹಾಕಿ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದೇ ಚಿತ್ರದ ಸಾರಾಂಶವಾಗಿದೆ.  ರಂಗಿತರಂಗ ಖ್ಯಾತಿಯ ನಿರೂಪ್‌ಭಂಡಾರಿ ನಾಯಕನಾಗಿ ಮೂರನೇ ಸಿನಿಮಾ. ಆದಿಯಾಗಿ  ....

821

Read More...

Hale Dove Nenapalli.Film Press Meet.

Monday, June 24, 2019

ಹಳೇ  ಡವ್‌ಗಳನ್ನು  ನೆನಪಿಸುವ ಚಿತ್ರ         ಪ್ರತಿಯೊಬ್ಬರಿಗೂ  ಹರೆಯದ ವಯಸ್ಸಿನಲ್ಲಿ ಯಾವುದೋ ಒಂದು ರೀತಿಯಲ್ಲಿ ಯಾರಬ್ಬೋರ ಮೇಲಾದರೂ ಕ್ರಷ್ ಆಗಿರುತ್ತದೆ. ಅದು ಸಹಿ-ಕಹಿಯಾಗಿರಬಹುದು. ಅಂತಹ ನೆನಪುಗಳ ಕೊಂಡಿಗಳನ್ನು ‘ಹಳೆ ಡವ್ ನೆನಪಲ್ಲಿ’ ಚಿತ್ರದಲ್ಲಿ ತೋರಿಸುವ  ಪ್ರಯತ್ನ ಮಾಡಲಾಗುತ್ತಿದೆ. ರಚನೆ, ನಿರ್ದೇಶನ ಮಾಡುತ್ತಿರುವ ಮಾರುತಿ.ಟಿ ಅವರಿಗೆ ಹೊಸ ಅವಕಾಶ. ಪ್ರೀತಿಯ ರಾಯಭಾರಿಯಾಗಿ ಗುರುತಿಸಿಕೊಂಡಿದ್ದ ನಕುಲ್‌ಗೌಡ ನಾಯಕನಾಗಿ ಎರಡನೆ ಅನುಭವ.  ಮೂವರು ನಾಯಕಿಯರು ಇರುವುದು ವಿಶೇಷ. ಒಂದು ಕಂತಿನಲ್ಲಿ ಸೂಫಿಯಾ ಹುಡುಗಿಯ ಸೂಕ್ಷ  ಪ್ರೇಮಕತೆ ಇರುವ ಕಾರಣ ಸೂಕ್ತ ಕಲಾವಿದೆಯನ್ನು ....

870

Read More...

Fan.Film Audio Rel.

Monday, June 24, 2019

 ಅಭಿಮಾನಿಯ  ಅಭಿಮಾನದ ಹಾಡುಗಳು        ಶಂಕರ್‌ನಾಗ್ ಅಭಿಮಾನಿ ಇಡೀ ಭಾರತದಲ್ಲಿ ಇದ್ದಾರೆಂದು ರಕ್ಷಿತ್‌ಶೆಟ್ಟಿ ‘ಫ್ಯಾನ್’ ಸಿನಿಮಾದ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಹನ್ನೊಂದು ವರ್ಷದಲ್ಲಿ ೮೧ ಚಿತ್ರಗಳು,  ೩೫ ಕಂತುಗಳ ಮಾಲ್ಗುಡಿ ಡೇಸ್‌ನ್ನು ಜನರಿಗೆ ನೀಡಿದ್ದ ಅವರ ಸಾಧನೆಯನ್ನು ಎಂದಿಗೂ ಮರೆಯಲಾಗದು.  ಅವರಿಗೆ ನಮ್ಮಂತವನ್ನು ಹೋಲಿಸಬಾರದು. ಅವರಿಂದ ಪ್ರೇರಣೆ ಪಡೆದಿದ್ದೇವೆ ಎನ್ನಬಹುದೆಂದು ಹೇಳಿದರು.  ಸಿನಿಮಾ ಕುರಿತು ಹೇಳುವುದಾದರೆ ಪ್ರತಿ ದಿನ  ಕಡಿಮೆ ಎಂದರೂ ಎಲ್ಲಾ ಚಾನಲ್‌ಗಳಲ್ಲಿ ೫೦ಕ್ಕೂ ಹೆಚ್ಚು ಸೀರಿಯಲ್‌ಗಳು ಪ್ರಸಾರವಾಗುತ್ತಿದ್ದು, ಇದನ್ನು ನೋಡುವ ಒಂದು ಬಳಗವಿದೆ.  ....

797

Read More...

Dhanveerah.Film Hero.Press Meet.

Monday, June 24, 2019

ಬಹದ್ದೂರ್ ಚೇತನ್ ಕತೆಗೆ  ಧನ್ವೀರ್ ಅಭಿನಯ          ಕಮರ್ಷಿಯಲ್ ಚಿತ್ರ ‘ಬಜಾರ್’ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಧನ್ವೀರ್  ಎರಡನೆ ಸಿನಿಮಾ ಯಾವುದೆಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಉತ್ತರ ಸಿಕ್ಕಿದೆ. ಭರ್ಜರಿ,ಬಹದ್ದೂರ್ ಚಿತ್ರಗಳ ನಿರ್ದೇಶಕ ಚೇತನ್‌ಕುಮಾರ್ ಇವರಿಗಾಗಿಯೇ ಫ್ಯಾಮಲಿ ಎಂಟರ್‌ಟೈನ್ ಕುರಿತಾದ ಕತೆಯನ್ನು ಬರೆದಿದ್ದಾರೆ.  ಒನ್ ಲೈನ್ ಹೇಳಿದ್ದು, ಅದಕ್ಕೆ ಇವರಿಂದ ಹಸಿರು ನಿಶಾನೆ ಸಿಕ್ಕಿದೆ. ಮೊದಲ ಸಿನಿಮಾದಲ್ಲಿ  ಮಾಸ್ ಆಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಆಕ್ಷನ್, ಫೈಟ್, ಕುಟುಂಬ ನೋಡುವಂತಹ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ. ಪಾತ್ರಕ್ಕಾಗಿ ....

765

Read More...

Padmavathi.Film Audio Rel.

Monday, June 24, 2019

ಸ್ಯಾಂಡಲ್‌ವುಡ್  ಪದ್ಮಾವತಿ         ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತಿ’ ಚಿತ್ರವು ಯಶಸ್ಸು ಕಂಡಿತ್ತು. ಈಗ ಇದೇ ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ತಪ್ಪು ಮಾಡಬೇಡಿ, ಅಷ್ಟಕ್ಕೂ  ತಪ್ಪು ಮಾಡಬೇಕೆಂದು ಅನಿಸಿದರೆ, ಮಾಡಿದ ತಪ್ಪನ್ನು ತಪ್ಪಾಯಿತು ಎಂದು ಒಪ್ಪಿಕೊಳ್ಳುವುದೇ ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ.  ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್‌ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು  ಮೊದಲಬಾರಿ ನಿರ್ದೇಶನ ಮಾಡಿದ್ದಾರೆ.  ಶಿವಳ್ಳಿಬೆಟ್ಟ, ....

288

Read More...

Mahira.Film Press Meet.

Monday, June 24, 2019

                 ಬಿಡುಗಡೆಗೆ ಸಿದ್ದ ಮಹಿರ           ಇಂಜಿನಿಯರ್ ಮಹೇಶ್‌ಗೌಡ ಲಂಡನ್‌ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ  ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ‘ಮಹಿರಾ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕಯು  ಸಂಸ್ಕ್ರತ ಪದವಾಗಿದ್ದು, ಹೆಣ್ಣಿನ ಶಕ್ತಿ, ಬುದ್ದಿ, ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂಬರ್ಥ ಕೊಡುತ್ತದೆ. ಮೂರು ದಿನದಲ್ಲಿ ನಡೆಯುವ ಕತೆಯಲ್ಲಿ ಮುಖ್ಯವಾಗಿ ಅಮ್ಮ-ಮಗಳ  ರೋಚಕ ಸಂಬಂದವು  ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ  ಆಕ್ಷನ್, ಥ್ರಿಲ್ಲರ್  ....

377

Read More...

Production No-1.Film Poster Rel.

Friday, June 28, 2019

"ತಿರುಗಿಸೋ ಮೀಸೆ" ಟೈಟಲ್ ಲಾಂಚ...

906

Read More...

Rustum.Film Press Meet.

Sunday, June 23, 2019

ಬಿಹಾರ್  ಘಟನೆ  ರುಸ್ತುಂ  ಕಥನ          ಹೊರ ರಾಜ್ಯ ಬಿಹಾರ್‌ದಲ್ಲಿ ನಡೆದ ಐಎಎಸ್ ಕುಟುಂಬದ ಘಟನೆಯನ್ನು ತೆಗೆದುಕೊಂಡು  ‘ರುಸ್ತುಂ’ ಚಿತ್ರಕ್ಕೆ ಕಳ್ಳ-ಪೋಲೀಸ್ ಕತೆಯನ್ನು ಹಣೆಯಲಾಗಿದೆ ಎಂದು ಸಾಹಸ ನಿರ್ದೇಶಕ ರವಿವರ್ಮ ಸಿನಿಮಾದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ನಿರ್ದೇಶನ ಮಾಡುವ ಎಂಟು ವರ್ಷದ ಕನಸು ಈಡೇರಿದೆ. ರಿಮೇಕ್ ಆಗಿಲ್ಲ. ಪ್ರತಿ ಪಾತ್ರಕ್ಕೂ ತೂಕವಿದ್ದು ಅದೆಲ್ಲಾವನ್ನು ಶಿವಣ್ಣ ನಿಭಾಯಿಸಿದ್ದಾರೆ. ನಾಲ್ಕು ಭರ್ಜರಿ ಸಾಹಸಗಳು, ಒಂದು ಚೇಸಿಂಗ್ ಇದೆ. ಒಂದು ಹಾಡನ್ನು ಮೇಕಿಂಗ್‌ನಲ್ಲಿ ತೋರಿಸಲಾಗುವುದು.  ೮೦ ದಿನಗಳಲ್ಲಿ ಗೋವ, ಬಿಹಾರ್, ಹೈದರಬಾದ್, ಪೂನಾ, ಮೈಸೂರು, ....

305

Read More...

Ramana Savaari.Film Show and Press Meet.

Saturday, June 22, 2019

ಮಕ್ಕಳ ಚಿತ್ರ  ರಾಮನ ಸವಾರಿ          ಮಕ್ಕಳ ಮನಸ್ಸು ಪಾರದರ್ಶಕವಾಗಿದ್ದು,  ಅಪ್ಪ-ಅಮ್ಮನೊಂದಿಗೆ ಇರಲು ಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದ ಇಬ್ಬರೂ ಬೇರೆಯಾಗಿ ರಾಮ ಅಜ್ಜಿ ಮನೆಯಲ್ಲಿ ಬೆಳಯುತ್ತಿರುತ್ತಾನೆ. ಒಂದು ಹಂತದಲ್ಲಿ ಅಪ್ಪನು ಮಗನನ್ನು ಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂ ಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ.  ನಿಮಗೆ ಬೇಕಾದಂತೆ ಆಡವಾಡಿ ಮಕ್ಕಳ ಮನಸ್ಸನ್ನು ಕದಡಬೇಡಿ. ಅವರು ನಿರ್ಜೀವ ಬೊಂಬೆಯಲ್ಲ ಎಂದು ಬುದ್ದಿವಾದ ಹೇಳಿ ಇಬ್ಬರನ್ನು ಒಂದು ಗೊಡಿಸುತ್ತಾರೆ. ರಾಮನು ಪೋಷಕರೊಂದಿಗೆ  ಅಜ್ಜನ ಹಳ್ಳಿ ತೊರೆದು ತನ್ನ ಮನೆಗೆ ಹೋಗಿ ಗೆಳಯ ....

322

Read More...

Mundondu Dina.Film Press Meet.

Saturday, June 22, 2019

    ಮುಂದ್ ಒಂದ್ ದಿನ ಮುಪ್ಪು ತಪ್ಪಿದ್ದಲ್ಲ          ವಯಸ್ಸಾದ ಮೇಲೆ ಬರುವುದು ಮುಪ್ಪು. ಅದನ್ನು ತಡೆಯಲಿಕ್ಕೆ ಯಾರಿಂದಲೂ ಸಾದ್ಯವಿಲ್ಲ. ಅದಕ್ಕೆ ತಕ್ಕಂತೆ ನಾವುಗಳು ಹೊಂದಿಕೊಳ್ಳಬೇಕು. ಇಂತಹುದೇ ಅಂಶಗಳ ಕುರಿತಾದ ‘ಮುಂದ್ ಒಂದ್ ದಿನ’ ಚಿತ್ರವೊಂದು ಸೆಟ್ಟೇರಿದೆ. ದೂರದರ್ಶನಕ್ಕೆ ಕಿರುಚಿತ್ರ, ಸಾಕ್ಷಚಿತ್ರ  ಹಾಗೂ ಚಿತ್ರರಂಗಕ್ಕೆ ಬರಲು ಪ್ರೋತ್ಸಾಹ ನೀಡಿದ ಡಾ.ನಾಗೇಂದ್ರಪ್ರಸಾದ್ ಅವರನ್ನು ನೆನಪಿಸಿಕೊಳ್ಳುವ ನವೀನ್‌ಶಕ್ತಿ ರಚನೆ, ಚೂಚ್ಚಲಬಾರಿ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಹೇಳುವಂತೆ ಹದಿನಾಲ್ಕು ಪಾತ್ರಗಳ ಸುತ್ತ ಕತೆ ಸಾಗಲಿದು,   ....

386

Read More...

Adyaksha In Amerka.Film Press Meet.

Friday, June 21, 2019

ಅಮೇರಿಕಾದಲ್ಲಿ  ಶರಣ್  ಏನು  ಮಾಡ್ತಾರೆ?         ಅಧ್ಯಕ್ಷ ಚಿತ್ರ ಹಿಟ್ ಆದ ನಂತರ ನಾಯಕ ಶರಣ್ ಅಮೇರಿಕಾಕ್ಕೆ ಹೋಗಿ ಬಂದಿದ್ದಾರೆ. ಇದನ್ನು ಓದಿದ ಮೇಲೆ ಗೊಂದಲ ಬರುವುದು ಸಹಜ. ಅದಕ್ಕಾಗಿ ವಿವರವನ್ನು ಕೊಡಲಾಗುತ್ತಿದೆ. ಅವರು ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವನ್ನು ಒಪ್ಪಿಕೊಂಡಿದ್ದು ಅಲ್ಲದೆ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿ ತಕ್ಕಂತೆ ಶರಣಿಕೃತ ಮಾಡಿಕೊಂಡಿರುವುದು ಯೋಗಾನಂದ್‌ಮುದ್ದಾನ್.  ಇವರ ಕುರಿತು ಹೇಳುವುದಾದರೆ ಯಶಸ್ವಿ  ಸ್ಟಾರ್ ಕಮರ್ಷಿಯಲ್  ಚಿತ್ರಗಳಿಗೆ ಡೈಲಾಗ್ ....

369

Read More...

Brahmachari.Movie Teaser Rel.

Thursday, June 20, 2019

ಬ್ರಹ್ಮಚಾರಿಗೆ  ಬ್ರಹ್ಮಚಾರಿಗಳ  ಶುಭಹಾರೈಕೆ           ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದ ನಾಯಕ ನೀನಾಸಂಸತೀಶ್ ಹುಟ್ಟುಹಬ್ಬ ಮತ್ತು ನಿರ್ಮಾಪಕ ಉದಯ್.ಕೆ.ಮೆಹ್ತಾ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳ ಆಗಿದೆ. ಇವರೆಡು ಕಾರಣಕ್ಕಾಗಿ ಸಿನಿಮಾದ ಟ್ರೈಲರ್‌ನ್ನು ಅನಾವರಣಗೊಳಿಸಲಾಯಿತು. ಚಿತ್ರಕ್ಕೆ ಶುಭಹಾರೈಸಲು ಬಂದವರಲ್ಲಿ ಬಹುತೇಕ ಗಣ್ಯರು  ಬ್ರಹ್ಮಚಾರಿಗಳು ಎಂಬುದು ಒತ್ತಿ ಹೇಳಬೇಕಿದೆ. ಅದರಲ್ಲೂ ಹಿರಿಯ ಬ್ರಹ್ಮಚಾರಿ ಹಾಗೂ ಸೈಕಲಾಜಿ ಪಾತ್ರ ಮಾಡಿರುವ ದತ್ತಣ್ಣ ಮಾತನಾಡಿ ಸಿನಿಮಾಕ್ಕೆ ಹಣ ಹೂಡಲು  ಬರುವವರು ಮೊದಲು ಉದಯ್ ಬಳಿ ಸಲಹೆ ಪಡೆದು ಬಂದರೆ ದಾರಿ ಸುಲಭವಾಗುತ್ತದೆ. ಮಧ್ಯದ ತಲೆಮಾರಿನಲ್ಲಿ ....

372

Read More...

Women's Day Out With Fashion.Kamar Film Factory.

Friday, June 21, 2019

ಕಮಾರ್ ಫಿಲಂ ಫ್‌ಾಾಕಟರಿಯ ಪ್ರಸ್ತತಿುಯಲ್ಲಿ  "ವುಮೆನ್ಸ್ ಡೆೇ ಔಟ್ ವಿಥ್ ಫ್‌ಾಾಷನ್ಸ" ಕಾಯಯಕರಮದ ಪ್ರತಿಭಾನೆವೇಷಣೆ   ಬೆಂಗಳೂರತ, 21 ಜೂನ್ಸ 2019:  ಕಮಾರ್ ಫಿಲಂ ಫ್‌ಾಾಕಟರಿಯ ಪ್ರಸ್ತತಿುಯಲ್ಲಿ ಫ್‌ಾಾಷನ್ ಟಿ.ವಿ ಜಂಟಿಯಾಗಿ ನಡೆಸ್ತತಿುರತವ  "ವುಮೆನ್್ ಡೆೇ ಔಟ್ ವಿಥ್ ಫ್‌ಾಾಷನ್" ಕಾಯಯಕರಮದ ಪ್ರತಿಭಾನೆವೇಷಣೆ ನಡೆಸ್ಲತ ಶತಕರವಾರ ಪ್ತಿರಕಾ ಗೊೇಷ್ಠಿಯ ಮೂಲಕ ಚಾಲನೆ ನೇಡಲಾಯಿತತ.  ನಗರದ ಶಾಾಂಘ್ರರಲಾ ಹೊೇಟೆಲ್ನ ಲ್ಲಿ "ವುಮೆನ್್ ಡೆೇ ಔಟ್ ವಿಥ್ ಫ್‌ಾಾಷನ್"ನ ಪ್ತಿರಕಾ ಗೊೇಷ್ಠಿಯನತು ಏಪ್ಯಡಿಸ್ಲಾಯಿತತ. ಇದಕೆೆ ಚಲನಚಿತರ ತಾರೆಯರಾದ ಸಂಧೂ ಲೊೇಕನಾಥ್, ಪ್ರರಯಾಂಕ ಉಪೆೇಂದರ ಮತತು ನಗರದ ಮಾಡೆಲ್ ಗಳು   ತತಿಿಗಗಾಾಗಿ ಆಗಮಿಸದದರತ.    "ವುಮೆನ್್ ....

445

Read More...

Raymo.Film Pooja.

Thursday, June 20, 2019

ಶಂಕರಮಠದಲ್ಲಿ ‘ರೇಮೊ‘ ಚಿತ್ರದ ಸ್ಕ್ರಿಪ್ಟ್ ಪೂಜೆ ಸಿ.ಆರ್.ಮನೋಹರ್ ಅವರ ನಿರ್ಮಾಣದಲ್ಲಿ, ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಇಶಾನ್ ನಾಯಕ    ಜೈ ಆದಿತ್ಯ ಫ಼ಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ಅವರು ನಿರ್ಮಿಸುತ್ತಿರುವ, ಪವನ್ ಒಡೆಯರ್ ನಿರ್ದೇಶನದ ‘ರೇಮೊ‘ ಚಿತ್ರದ ....

902

Read More...

Ds MAX.Funciton.

Wednesday, June 19, 2019

ಸಾಧಕರಿಗೆ  ಡಿಎಸ್ ಮ್ಯಾಕ್ಸ್  ಕಲಾಶ್ರೀ  ಪ್ರಶಸ್ತಿ          ಡಿಎಸ್ ಮ್ಯಾಕ್ಸ್ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಅಧ್ಯಕ್ಷ ಡಾ.ಕೆ.ವಿ.ಸತೀಶ್ ರವರು ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ  ಕಾರು ಮತ್ತು ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಾದಬ್ರಹ್ಮ ಹಂಸಲೇಖಾ, ಹಿರಿಯ ನಟಿಯರಾದ ಭಾರ್ಗವಿನಾರಾಯಣ್, ಕಾಂಚನಾ, ರಮೇಶ್‌ಭಟ್, ಹರ್ಷಿಕಾಪೂರ್ಣಚ್ಚ, ರವಿಕಿರಣ್, ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ತೆಲುಗು ನಿರ್ದೇಶಕ ಕೆ.ವಿಶ್ವನಾಥ್, ಮಲೆಯಾಳಂ ನಟಿಯರಾದ ....

957

Read More...

Nyuron.Film Press Meet.

Friday, June 14, 2019

                  ಸೈಂಟಿಫಿಕ್  ಥ್ರಿಲ್ಲರ್  ಚಿತ್ರ          ಮೂವರು ನಾಯಕಿಯರು ಇರುತ್ತಾರೆ ಅಂದ ಮಾತ್ರಕ್ಕೆ ಇದೊಂದು ತ್ರಿಕೋನ ಪ್ರೇಮಕತೆ ಚಿತ್ರವಾಗಿಲ್ಲ. ಅದಕ್ಕೂ ಮೀರಿದ ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಚಿತ್ರ ಇದಾಗಿದೆ.  ಕತೆ, ಚಿತ್ರಕತೆ ಬರೆದು  ಪ್ರಥಮಬಾರಿ ನಿರ್ದೇಶನದ ಚುಕ್ಕಾಣಿಯನ್ನು ಹಿಡಿದಿರುವ ವಿಕಾಸ್‌ಪುಷ್ಪಗಿರಿ. ಇವರ ಕುರಿತು ಹೇಳುವುದಾದರೆ ಟೆಕ್ಕಿಯಾಗಿ ಉನ್ನತ ಹುದ್ದೆಯಲ್ಲಿದ್ದರೂ, ಭವಿಷ್ಯವನ್ನು ಚಿತ್ರರಂಗದಲ್ಲಿ ರೂಪಿಸಿಕೊಳ್ಳಬೇಕೆಂಬ ಅಪೇಕ್ಷ್ಷೆಯಿಂದ, ರಾಜಿನಾಮೆ ನೀಡಿ ನಂತರ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ.  ಸಿನಿಮಾ ಬಗ್ಗೆ ....

918

Read More...

Preeti Irabaarade.Film Press Meet.

Friday, June 14, 2019

ತೆಲುಗು ತಂಡದ ಕನ್ನಡ ಚಿತ್ರ         ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿದರೆ, ಬೇರೆ ಕಡೆ ವ್ಯಾಪಾರ ವೃದ್ದಿಯಾಗುತ್ತದೆಂದು ಅರಿತಿರುವ ಬೇರೆ ಚಿತ್ರರಂಗದವರು ಇಲ್ಲಿಯೆ ಬಂಡವಾಳ ಹಾಕುತ್ತಿರುವುದು  ಆರೋಗ್ಯಕರ ಬೆಳವಣಿಗೆಯಾಗಿದೆ. ಅದರಂತೆ   ಟಾಲಿವುಡ್ ತಂಡದಿಂದ ‘ಪ್ರೀತಿ ಇರಬಾರದೇ’ ಎನ್ನುವ  ತಂದೆ ಮಗಳ ಬಾಂದವ್ಯದ ನೈಜ ಕತೆಯನ್ನು ಸಿದ್ದಪಡಿಸಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ೮೦ರ ಕಾಲಘಟ್ಟದಲ್ಲಿ  ಆಂದ್ರಪ್ರದೇಶದ ರಾಜಮಂಡ್ರಿ ಎನ್ನುವ ಸ್ಥಳದಲ್ಲಿ  ಮಗಳನ್ನು ಉಳಿಸಿಕೊಳ್ಳಲು ತಂದೆಯಾದವನು ನ್ಯಾಯಕ್ಕಾಗಿ ಹೋರಾಡುತ್ತಾನೆ. ಎರಡನೆಯದು  ಹೆಣ್ಣು ಮಗು ಆದಾಗ ಅಮ್ಮನು ಮಗನಿಗೆ ....

881

Read More...

War & Peace.Film Press Meet.

Wednesday, June 19, 2019

ಶಾಂತಿ - ಕ್ರಾಂತಿ  ನಡುವಿನ ಕಥನ          ಆಂಗ್ಲ ಟಾಲ್‌ಸ್ಟೇ ಕಾದಂಬರಿಯು ಕನ್ನಡದಲ್ಲಿ ‘ವಾರ್ ಅಂಡ್ ಪೀಸ್’ ಹೆಸರಿನೊಂದಿಗೆ ಚಿತ್ರವು ಮೂಡಿ ಬರುತ್ತಿದೆ. ಗಾಂಧಿ ಮತ್ತು ಹಿಟ್ಲರ್‌ನ ಐತಿಹಾಸಿಕ ಭೇಟಿ ಎಂದು ಟ್ಯಾಗ್ ಲೈನ್ ಇರುವುದರಿಂದ ಇದು ಯುದ್ದಕ್ಕೆ ಸಂಬಂದಿಸಿದ, ಅಥವಾ ಗಾಂಧಿ-ಹಿಟ್ಲರ್ ಕುರಿತಾದ ವಿಷಯ ಏನಾದರೂ ಇರುಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅದ್ಯಾವುದಕ್ಕೂ ಸಂಬಂದಿಸದೆ, ಬಾಕ್ಸರ್‌ನೊಬ್ಬನ ಕತೆಯಾಗಿದೆ. ಕಥಾನಾಯಕ ಜೀವನದಲ್ಲಿ ತಾನೊಬ್ಬ ಬಾಕ್ಸ್‌ರ್  ಆಗಬೇಕಂಬ ಗುರಿಯನ್ನು ಹೊಂದಿರುತ್ತಾನೆ. ಬದುಕಿನ ಆ ಪಯಣದಲ್ಲಿ ಅದನ್ನು ಸಾಧಿಸಲು ಹೋದಾಗ ಅವನಿಗೆ ಸಾಕಷ್ಟು ಸಮಸ್ಯೆಗಳು  ....

909

Read More...
Copyright@2018 Chitralahari | All Rights Reserved. Photo Journalist K.S. Mokshendra,