ಕಾಣೆಯಾದವರ ಸುತ್ತ ತಿರುವುಗಳು
ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿದೂರದಊರಿನಿಂದ ಬಂದ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ.‘ನೀನು ಅಲ್ಲಿಗೆ ಹೋಗು ಶ್ರೀಕಾಂತ್ ಎನ್ನುವ ಪೋಲೀಸ್‌ಅಧಿಕಾರಿ ನಿನಗೆ ರಕ್ಷಣೆಕೊಡುತ್ತಾರೆ.ಅಲ್ಲಿಗೆ ಬಂದು ಸ್ಟೇಷನ್‌ದಿಂದಕರೆದುಕೊಂಡು ಹೋಗುತ್ತೇನೆಂದು ಮಗಳಿಗೆ ಹೇಳಿರುತ್ತಾನೆ. ಆದರೆಅಲ್ಲಿಗೆ ಹೋದರೆ ಮಗಳು ಇಲ್ಲ. ಶ್ರೀಕಾಂತ್ ಸಹ ಇರುವುದಿಲ್ಲ. ಇಷ್ಟಕ್ಕೂ ಅವಳು ಕಾಣೆಯಾಗಿದ್ದುಎಲ್ಲಿ.ಪಕ್ಕದರಾಜ್ಯದಹುಡುಗಿಅಪಹರಣವಾಗುವಆಕೆಯ ಹಿನ್ನಲೆ ಏನು?ಅಪಹರಣದ ಹಿಂದಿನ ಜಾಡು ಹಿಡಿದು ಹೊರಡುವ ಪೋಲೀಸ್‌ಅಧಿಕಾರಿಗೆಒಂದಷ್ಟು ಮಾಹಿತಿಗಳು ತಿಳಿಯುತ್ತಾ ಹೋಗುತ್ತದೆ. ಆಕೆ ನಾಪತ್ತೆಯಾಗಿರುವುದರ ಹಿಂದೆ ಅವಳ ಗಂಡ, ಬಾಯ್ ಫ್ರೆಂಡ್, ಮಲತಂದೆಅಥವಾ ಬೇರೆಯವರಕೈವಾಡಇರಬಹುದಾ ಎಂಬ ಸಂಶಯ ಬರುವಂತೆ ಸನ್ನಿವೇಶಗಳು ಬಂದು ಹೋಗುತ್ತದೆ.ನಿಜಕ್ಕೂಅಪಹರಣದ ಹಿಂದೆಯಾರಕೈವಾಡಇದೆಎಂದು ತಿಳಿಯಲು ’೨೧ ಅವರ‍್ಸ್’ ಚಿತ್ರ ನೋಡಬೇಕು.
ನಿರ್ದೇಶಕಜೈಶಂಕರ್‌ಪಂಡಿತ್ ಸಿನಿಮಾದ ಹೆಸರಿನಲ್ಲಿಇರುವಂತೆಕಥೆಯನ್ನು ೨೧ ಗಂಟೆಯೊಳಗೆ ಮುಗಿಸುತ್ತಾರೆ.ಅಷ್ಟರೊಳಗೆ ನಾಯಕಏನೆಲ್ಲಾ ಮಾಡಿ ಮುಗಿಸುತ್ತಾನೆಎಂಬುದೇ ಸಿನಿಮಾದ ಸಾರಾಂಶವಾಗಿದೆ.ಡಾಲಿ ಧನಂಜಯ್ ಮೊದಲಬಾರಿತನಿಖಾಧಿಕಾರಿಯಾಗಿ ಮಿಂಚಿದ್ದಾರೆ. ಹಿರಿಯ ನಿರ್ದೇಶಕ ದಿನೇಶ್‌ಬಾಬು ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸುರೇಶ್‌ಮಂಗಳೂರು, ದುರ್ಗಾಕೃಷ್ಣ, ಸುದೇವ್‌ನಾಯರ್, ರಾಹುಲ್‌ಮಾಧವ್ ಮುಂತಾದವರುಕಥೆಗೆ ಪೂರಕವಾಗಿದ್ದಾರೆ.ರುಪೆರ್ಟ್‌ಫರ್ನಾಡಿಸ್ ಸಂಗೀತಅಲ್ಲಲ್ಲಿ ಕೆಲಸ ಮಾಡಿದೆ. ಅಹಂಕಾನ್ಸಡೆಪ್ಟಂ ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದೆ.
***