ಸಮಾಜ ಸೇವೆ ಮಾಡುವಕಿರಿಕ್ ಹುಡುಗರು
ಕಿರಿಕ್‌ಗಳಿಂದಲೇ ಕೆಟ್ಟದ್ದುಆಗುತ್ತದೆಎಂದು ಹೇಳುತ್ತಾರೆ.ಆದರೆಇಂಥವರಿಂದಲೇ ಸಮಾಜ ಸೇವೆ ಆಗುತ್ತದೆಎಂಬುದನ್ನು ‘ಕಿರಿಕ್ ಶಂಕರ್’ ಚಿತ್ರದಲ್ಲಿತೋರಿಸಲಾಗಿದೆ. ಸಾಹಸ, ಹಾಸ್ಯ ಹಾಗೂ ಕುತೂಹಲ ನೆರಳಿನಲ್ಲಿ ಸಾಗುವ ಚಿತ್ರವುನಾಯಕ (ಯೋಗಿ) ನಗಿಸುತ್ತಲೇ ಪೋಲೀಸ್ ಸ್ಟೇಷನ್ ಸೇರುತ್ತಾನೆ. ಸದಾ ಒಳ್ಳೆಯದನ್ನೆ ಮಾಡುವಈತ ಮತ್ತು ಸ್ನೇಹಿತರುಯಾಕೆಠಾಣೆ ಸೇರುತ್ತಾರೆಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಕಡಿಮೆಅವಧಿಯಲ್ಲಿದುಡ್ಡು ಮಡುವ ಇವರುಗಳಿಗೆ ಯಾರನ್ನು ಹೇಗೆ ಯಾವರೀತಿ ಮ್ಯಾನೇಜು ಮಾಡಬಹುದುಎನ್ನುವ ಕಲೆ ತಿಳಿದಿರುತ್ತದೆ.ಇಂಥವರಿಗೆ ಹುಡುಗಿಯೊಬ್ಬಳು ಸಿಗುತ್ತಾಳೆ.ಮುಂದೇನುಅಂತ ತಿಳಿಯಲು ಚಿತ್ರಮಂದಿರಕ್ಕೆ ಬರಬಹುದು.
ಮಾಮೂಲಿ ಕಥೆಯನ್ನು ವಿನೂತನರೀತಿಯಲ್ಲಿ ನೊಡುಗರಿಗೆ ಉಣಬಡಿಸಿದ್ದಾರೆ.ಆರಂಭದಲ್ಲಿಕಿರಿಕ್‌ಇದ್ದರೂ ನಂತರಚಿತ್ರವು ಸಲೀಸಾಗಿ ಸಾಗುತ್ತದೆ.ನಿರ್ದೇಶಕಆರ್.ಅನಂತರಾಜುಚೆನ್ನಾಗಿ ನಿರೂಪಣೆ ಮಾಡಿದ್ದಾರೆ.ಶೀರ್ಷಿಕೆ ಹೆಸರಿನಲ್ಲಿ ಲೂಸ್‌ಮಾದಯೋಗಿಅಭಿನಯಚೆನ್ನಾಗಿದೆ.ಮೊದಲ ಪ್ರಯತ್ನದಲ್ಲೆ ನಾಯಕಿಅದ್ವಿಕಾರೆಡ್ಡಿ ಗಮನ ಸೆಳೆದಿದ್ದಾರೆ.ರಿತೇಶ್ ನಟನೆ ನಗು ತರಿಸುತ್ತದೆ.ಪ್ರಶಾಂತ್‌ಸಿದ್ದಿ, ಆಶಾಲತಾ, ಬುಲೆಟ್‌ಪ್ರಕಾಶ್ ಮೊದಲಾದವರುಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಕವಿರಾಜ್, ರಾಮ್‌ನಾರಾಯಣ್, ಕಿನ್ನಾಳ್‌ರಾಜ್ ಸಾಹಿತ್ಯದ ಗೀತೆಗಳಿಗೆ ವೀರಸಮರ್ಥ ಸಂಗೀತದ ಹಾಡುಗಳು ಒಮ್ಮೆ ಕೇಳಬಲ್. ಜೆ.ಜೆ.ಕೃಷ್ಣಛಾಯಾಗ್ರಹಣ, ನಾಗೇಂದ್ರಅರಸು ಸಂಕಲನ, ರಾಜಶೇಖರ್‌ಹುಣಸೂರುಕಥೆಇದಕ್ಕೆ ಪೂರಕವಾಗಿದೆ.ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವಎಂ.ಎನ್.ಕುಮಾರ್‌ಅವರುಎಂಎನ್‌ಕೆ ಮೂವೀಸ್‌ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.
***