Haripriya AT

Tuesday, November 13, 2018

693

ವಾರದ ಸದಾ ನಿಮ್ಮೋಂದಿಗೆಯಲ್ಲಿ ಹರಿ ಪ್ರೀಯಾ

 ಇದೇ ಭಾನುವಾರ (೧೮.೧೧.೧೮) ರಾತ್ರಿ ೯ಕ್ಕೆ

ನಮ್ಮ ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಪ್ರಜ್ವಲ್ ದೇವರಾಜ್ ಅವರು ಭಾಗವಹಿಸಿ ಒಂದೂವರೆ ವರ್ಷದ ಮಗುವಿಗಾಗಿ ಬದಾಮಿ ಹಾಲು ಮಾರಿ ಜೊತೆಗೆ ೩೫೦೦೦ ರೂಗಳನ್ನು ನೀಡಿದ್ದರು.

ಅದೇ ರೀತಿ ವಾರದ ಸದಾನಿಮ್ಮೋಂದಿಗೆ ರ್ಕೈಕ್ರಮದಲ್ಲಿ  ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಬರುತ್ತೀರುವ ಕನ್ನಡ ಚಿತ್ರರಂಗದ ಯುವ ನಟಿ ನೀರ್ದೋಸೆಯ ಚೆಲುವೆ ಹರಿಪ್ರಿಯಾ ಅವರು. ರೈತಕುಟುಂಬಕ್ಕಾಗಿ ಇವರು ಭಾಗವಹಿಸಿದ್ದಾರೆ.

ಮಾಲತೇಶ್ ಎಂಬುವ ರೈತ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಹೇಂಡತಿ ಗಾಯಿತ್ರಿಯವರು

ಕಷ್ಟಗಳನ್ನ ಎದುರಿಸ್ತಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಮನೆಯ ಸಂಪೂರ್ಣ ಜವಾಬ್ದಾರಿ ಗಾಯಿತ್ರಿಯ ಮೇಲಿದೆ. ಹೀಗಾಗಿ ಅವರಿಗೆ ಇನ್ನಷ್ಟು ಸಹಾಯ ಬೇಕಾಗಿದೆ. ಹರಿಪ್ರಿಯಾ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪ್ರುಟ್ ಸಲಾಡನ್ನು ಮಾರಿ ಬಂದ ಹಣದಿಂದ ಗಾಯಿತ್ರಿಯವರಿಗೆ ಸಹಾಯ ಮಾಡಿದ್ದಾರೆ.

ಹರಿಪ್ರೀಯಾ ಸಂಗ್ರಹಿಸಿದ ಹಣವೇಷ್ಟು? ಎಂಬುದನ್ನು ವಾರದ ಸಂಚಹಿಕೆಯಲ್ಲಿ ನೋಡಬಹುದು.

"ಸದಾ ನಿಮ್ಮೊಂದಿಗೆ" ಇದೇ ಭಾನುವಾರ ರಾತ್ರಿ ೯ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,