Jyothi.From July 10th.9:30 P.M(Sat & Sun)

Monday, July 05, 2021

475

 

ಉದಯ ಟಿವಿಯಲ್ಲಿಹೊಸಧಾರಾವಾಹಿಜ್ಯೋತಿ

ಜುಲೈ೧೦ ರಿಂದಶನಿವಾರ ಮತ್ತು ಭಾನುವಾರರಾತ್ರಿ .೩೦ಕ್ಕೆ

“ಜ್ಯೋತಿ”ಒಂದುಕಾಲ್ಪನಿಕಹಾಗೂರೋಚಕವಾದ ಕಥೆಯುಳ್ಳ ಧಾರಾವಾಹಿ.ಉದಯ ಟಿವಿಯಲ್ಲಿಜುಲೈ೧೦ರಿಂದಪ್ರತಿಶನಿವಾರಮತ್ತು ಭಾನುವಾರ ರಾತ್ರಿ೯.೩೦ಕ್ಕೆ ಪ್ರಸಾರವಾಗಲಿದೆ. ಈಧಾರಾವಾಹಿಯಲ್ಲಿಚಲನಚಿತ್ರದ ನಾಯಕಿಮೇಘಶ್ರೀ ಈ ಧಾರಾವಾಹಿಯ ನಾಯಕಿಯಪಾತ್ರವನ್ನುವಹಿಸಿದ್ದಾರೆ. ಇದರಜೊತೆಗೆಸೀಮಾ, ಸುಜಾತ, ನೀಲಾಮೇನನ್ಹಾಗೂರಮೇಶ್ಪಂಡಿತ್ಪೋಷಕಪಾತ್ರಗಳನ್ನುನಿರ್ವಹಿಸಿದ್ದಾರೆ. ಈಧಾರಾವಾಹಿಯಲ್ಲಿಬಳಸಿದಗ್ರಾಫಿಕ್ಸ್‌ಅದ್ಭುತವಾಗಿಮೂಡಿಬಂದಿದೆ.

ತನ್ನರೂಪಬದಲಿಸುವನಾಗಕನ್ಯೆಯಶಕ್ತಿಯಅರಿವಿಲ್ಲದೆಹಾಗೂನಾಗಲೋಕದಒಬ್ಬಳೆವಾರಸದಾರಳುಎಂಬಸತ್ಯಗೊತ್ತಿಲ್ಲದೆಜ್ಯೋತಿನಾಗಲೋಕದಅರಮನೆಯಲ್ಲಿಕೆಲಸದವಳಾಗಿಕಾರ್ಯನಿರ್ವಹಿಸುತ್ತಾಳೆ. ತನ್ನಕುಟುಂಬದಿಂದಹಾಗೂಬೇರೆಕ್ಷುದ್ರಶಕ್ತಿಗಳಿಂದಕಷ್ಟಗಳನ್ನಅನುಭವಿಸುತ್ತಾಳೆ. ಅವಳು ಹೇಗೆಈಎಲ್ಲಶಕ್ತಿಗಳನ್ನಸೋಲಿಸಿತಾನುಪ್ರೀತಿಸಿದಹುಡುಗನನ್ನುಹಾಗೂನಾಗಲೋಕದ‘ನಾಗಮಾಣಿಕ್ಯ’ವನ್ನುಪಡೆಯುತ್ತಾಳೆಎಂಬುದೆಜ್ಯೋತಿಧಾರಾವಾಹಿಯಕಥೆ.

 ಜ್ಯೋತಿಜುಲೈ ೧೦ ರಿಂದಶನಿವಾರ ಮತ್ತು ಭಾನುವಾರರಾತ್ರಿ .೩೦ಕ್ಕೆ ಉದಯಟಿವಿಯಲ್ಲಿಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,