Shanthi Nivas.News

Thursday, July 18, 2024

ಉದಯ ಟಿವಿಯಲ್ಲಿ  “ ಶಾಂತಿನಿವಾಸ” ಜುಲೈ ೨೨ ರಿಂದ ಸೋಮವಾರ-ಶನಿವಾರ ರಾತ್ರಿ ೮.೩೦ ಗಂಟೆಗೆ ಶಾಂತಿ...      ಇದು ಬರೀ ಒಂದು ಹೆಸರಲ್ಲ... ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು, ಗೋವರ್ಧನರಾಯರ ಮುದ್ದಿನ ಸೊಸೆ, ಅವರೇ ಹೇಳುವಂತೆ ಕುಲದೇವತೆ, ಭಾಮಿನಿಯ ಸೊಸೆ, ಸುಶಾಂತನ ಮುದ್ದಿನ ಮಡದಿ, ಸಿದ್ದಾರ್ಥನ ನಾದಿನಿ, ಸಾಧನಾಳ ತಂಗಿ, ಸುಕೃತಾಳ ಅತ್ತಿಗೆ, ವರ್ಷಾಳ ಮುದ್ದು ಚಿಕ್ಕಮ್ಮ, ರಾಘವನ ಹೆತ್ತಮ್ಮ,.. ಮನೆ ಕೆಲಸದಾಕೆ ರತ್ನಮ್ಮಳ ಅಘೋಷಿತ ಮಗಳು,  ಒಟ್ಟಿನಲ್ಲಿ ಆ ಮನೆಯ... ನಂದಾದೀಪ...ನೀಲಾಂಜನ.... ಪ್ರತಿಯೊಬ್ಬರ ಮನಸ್ಸನ್ನುಅರಿತು.. ಅವರವರ ಭಾವನೆಗಳಿಗೆ ....

45

Read More...

Srimad Ramayana.News

Wednesday, May 15, 2024

  ಉದಯ ಟಿವಿಯಲ್ಲಿ  “ ಶೀಮದ್ ರಾಮಾಯಣ” ಮೇ ೨೦ ರಿಂದ ಸೋಮವಾರ-ಶನಿವಾರ ಸಂಜೆ ೬ ಗಂಟೆಗೆ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ರಾತ್ರಿ ೧೦:೩೦ ಗಂಟೆಯವರೆಗೆ ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೂರ್ಯವಂಶ, ರಾಧಿಕಾ, ಮೈನಾ, ಸೇವಂತಿ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಉದಯ ಟಿವಿ ಇದೀಗ ʻಶ್ರೀಮದ್ ರಾಮಾಯಣʼ ಧಾರಾವಾಹಿಯನ್ನು ವೀಕ್ಷಕರ ಮುಂದೆ ತರುತ್ತಿದ್ದು, ಅದ್ಭುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ....

124

Read More...

Suryamsha.Press Meet

Wednesday, March 06, 2024

  ಕಿರುತೆರೆಯಲ್ಲಿ ಸೂರ್ಯವಂಶ         ಡಾ.ವಿಷ್ಣುವರ್ಧನ್ ಅಭಿನಯದ ’ಸೂರ್ಯವಂಶ’ ಚಿತ್ರವು ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಕಟ್  ಮಾಡಿದರೆ ಈಗ ಅದೇ ಹೆಸರಿನಲ್ಲಿ ಧಾರವಾಹಿಯೊಂದು  ’ಉದಯ ವಾಹಿನಿ’ಯಲ್ಲಿ ವೀಕ್ಷಕರಿಗೆ ತೋರಿಸಲು ಸಿದ್ದವಾಗಿದೆ. ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಪಕ ಎಲ್.ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ.         ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ’ಸೂರ್ಯವಂಶ’ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ....

231

Read More...

Suryamsha.News

Tuesday, March 05, 2024

ಮರಳುತ್ತಿದೆ ಭವ್ಯ ಪರಂಪರೆ -  ʻಸೂರ್ಯವಂಶʼ ಮಾರ್ಚ್ ೧೧ ರಿಂದ ಸೋಮವಾರ-ಶನಿವಾರ ರಾತ್ರಿ ೮ ಗಂಟೆಗೆ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ ೬ ರಿಂದ ರಾತ್ರಿ ೧೦ ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಮೈನಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಬಹುನಿರೀಕ್ಷಿತ ಹೊಸ ಧಾರಾವಾಹಿ ʼಸೂರ್ಯವಂಶʼ ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ....

160

Read More...

Myna.Udaya Tv.News

Thursday, February 15, 2024

  ಹಿರಿಯ ಜವಾಬ್ದಾರಿ ಹೊತ್ತ ಕಿರಿ ಮಗಳ ಕಥೆ -  ʻಮೈನಾʼ ಫೆಬ್ರವರಿ ೧೯ ರಿಂದ ಪ್ರತಿದಿನ ರಾತ್ರಿ ೯ಕ್ಕೆ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ ೬ ರಿಂದ ರಾತ್ರಿ ೧೦ ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಹೊಸ ಧಾರಾವಾಹಿ ʼಮೈನಾʼ ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಫೆಬ್ರುವರಿ ೧೯ ರಿಂದ ಪ್ರತಿದಿನ ರಾತ್ರಿ ೯ ಗಂಟೆಗೆ ʻಮೈನಾʼ ಉದಯ ....

168

Read More...

Gicchi Giligili.News

Thursday, February 01, 2024

  *ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ”*    *ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ*   ಬಿಗ್‌ಬಾಸ್‌ ಸೀಸನ್‌ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್‌ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ”ಯ ಎರಡು ಸೂಪರ್‌ ಹಿಟ್‌ ಸೀಸನ್‌ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ.  ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ....

147

Read More...

Bombhat Bhojana.1000 Episode.

Sunday, January 07, 2024

  " *ಬೊಂಬಾಟ್ ಭೋಜನ" ಕ್ಕೆ ಸಾವಿರದ ಸಂಭ್ರಮ* .    *ಮಕರ ಸಂಕ್ರಾಂತಿಯಿಂದ ನಾಲ್ಕನೇ ಆವೃತ್ತಿ ಆರಂಭ* .   ನಟ-ನಿರ್ದೇಶಕ ಸಿಹಿಕಹಿ ಚಂದ್ರು ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ‘ಬೊಂಬಾಟ್‍ ಭೋಜನ’ ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ.   ಈ ಕಾರ್ಯಕ್ರಮದ ಮೂರನೇ ಆವೃತ್ತಿ ಇದೀಗ ಮುಗಿದಿದ್ದು, ಜನವರಿ 15ರಂದು ಮಕರ ಸಂಕ್ರಾಂತಿಯಂದು ನಾಲ್ಕನೇ ಆವೃತ್ತಿ ಆರಂಭವಾಗಲಿದೆ.    ಮೂರನೇ ಸೀಸನ್‍ 1000 ಕಂತುಗಳನ್ನು ಮುಗಿಸಿರುವ ಹಾಗೂ  ನಾಲ್ಕನೆಯ ಆವೃತ್ತಿ ಆರಂಭವಾಗಲಿರುವ ಈ ಹೊತ್ತಿನಲ್ಲಿ ಚಂದ್ರು ಸಂಭ್ರಮದ ಸಮಾರಂಭವೊಂದನ್ನು ಆಯೋಜಿಸಿದ್ದರು.  ಆಪ್ತರು, ಮಿತ್ರರು ಮತ್ತು ವಾಹಿನಿಯವರನ್ನು ಆಮಂತ್ರಿಸಿ ಒಂದು ವಿಶೇಷ ....

186

Read More...

Gange Gouri.News

Friday, December 08, 2023

    ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಗಂಗೆ ಗೌರಿ” ಡಿಸೆಂಬರ್ ೧೧  ರಿಂದ ಸೋಮವಾರದಿಂದ ಶನಿವಾರ ಸಂಜೆ ೬.೩೦ ಕ್ಕೆ ಹೊಸ ಥರದ ಮತ್ತು ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನಗೆಲ್ಲುವಲ್ಲಿ ಉದಯ ಟಿವಿ ಯಾವಾಗಲೂ ಮುಂದು. ಈಗ ಅಕ್ಕ ತಂಗಿಯರ ಅಪೂರ್ವ ಬಾಂಧವ್ಯದ ಕಥೆ ಹೇಳುವ ʻಗಂಗೆ ಗೌರಿʼ ಧಾರಾವಾಹಿಯ ಮೂಲಕ ಜನರ ಮನರಂಜಿಸಲು ಉದಯ ಟಿವಿ ಸಜ್ಜಾಗಿದೆ. ಈಗಾಗಲೇ ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ, ಜನನಿ, ನಯನತಾರಾ, ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳು ವೀಕ್ಷಕರ ಮನ ಗೆದ್ದಿವೆ. ಈಗ ʻಗಂಗೆ ಗೌರಿʼವಿಶೇಷ ....

206

Read More...

Preethiya Arasi.News

Thursday, October 12, 2023

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಪ್ರೀತಿಯ ಅರಸಿ” ಅಕ್ಟೋಬರ್ 16  ರಿಂದ ಪ್ರತಿದಿನ ರಾತ್ರಿ 9 ಕ್ಕೆ ಕರ್ನಾಟಕದ ವೀಕ್ಷಕರ ಮನಗೆದ್ದ  ಮೊದಲ ಚಾನಲ್‌ ಉದಯ ಟಿವಿ ೩ ದಶಕಗಳಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಹಾಗೆ ಇತ್ತೀಚಿಗಷ್ಟೆ ವಿಶಿಷ್ಟ ರೀತಿಯ  ಕಥೆಯೊಂದಿಗೆ ಪ್ರಾರಂಭವಾದ ಶಾಂಭವಿ ಈಗಾಗಲೆ ಜನಮನ್ನಣೆ ಪಡೆದುಕೊಂಡಿದೆ. ಕನ್ಯಾದಾನ,ಆನಂದರಾಗ,ಅಣ್ಣ-ತಂಗಿ,ಸೇವಂತಿ,ಜನನಿ,ರಾಧಿಕಾ,ಗೌರಿಪುರದ ಗಯ್ಯಾಳಿಗಳು ಹೊಸ ರೀತಿಯ ಕಥಾಹಂದರದೊಂದಿಗೆ ವೀಕ್ಷಕರ ಪ್ರೀತಿಗೆ ಪಾತ್ರಗಳಾಗಿವೆ. ಈಗ ಇದೇ ಸಾಲಿಗೆ ಆಕ್ಟೋಬರ್‌ ೧೬ರಿಂದ ಪ್ರತಿದಿನ ರಾತ್ರಿ ೯ಕ್ಕೆ “ಪ್ರೀತಿಯ ಅರಸಿ” ಎಂಬ ಹೊಸ ಧಾರಾವಾಹಿ ಉದಯಟಿವಿಯಲ್ಲಿ ಪ್ರಸಾರವಾಗಲಿದೆ. ಅಪೂರ್ಣ ....

313

Read More...

Siri Kannad Tv.News

Thursday, September 14, 2023

  *ಸಿರಿಕನ್ನಡದಲ್ಲಿ ಭರ್ಜರಿಯಾಗಿ ಮೂಡಿ ಬರುತ್ತಿದೆ ಹಾಸ್ಯ ದಿಗ್ಗಜರ ಹಾಸ್ಯ ದರ್ಶನ* *ಹಾಗೂ* *ಲಿಟಲ್ ಕಿಲಾಡಿಗಳ ಮನರಂಜನೆ ರಸದೌತಣ*   ಕನ್ನಡ ಕಿರುತೆರೆ ಲೋಕದಲ್ಲಿ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಒಂದೊಂದೆ ಯಶಸ್ವಿ ಹಂತಗಳನ್ನು ಮುಟ್ಟುತ್ತಿರುವ ಸಿರಿಕನ್ನಡ ವಾಹಿನಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಆ ಪೈಕಿ ಕರ್ನಾಟಕದ ಹೆಸರಾಂತ ಹಾಸ್ಯ ದಿಗ್ಗಜರು ನಡೆಸಿಕೊಡುವ "ಹಾಸ್ಯ ದರ್ಬಾರ್ ಸೀಸನ್ 02" ಹಾಗೂ ತಾಯಿ - ಮಗು ಭಾಗವಹಿಸುವ  "ಲಿಟಲ್ ಕಿಲಾಡೀಸ್"  ಗೇಮ್ ಶೋ ಆರಂಭವಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿರಿಕನ್ನಡ ವಾಹಿನಿಯ ರಾಜೇಶ್ ರಾಜಘಟ್ಟ‌,  "ಹಾಸ್ಯ ದರ್ಬಾರ್ ಸೀಸನ್ 2"  ನಲ್ಲಿ ....

236

Read More...

Shambhavi.Udaya Tv

Tuesday, September 05, 2023

ಉದಯ ಟಿವಿಯಲ್ಲಿ ಅದ್ದೂರಿ ಹೊಸ ಧಾರಾವಾಹಿ “ಶಾಂಭವಿ” ಸೇಪ್ಟಂಬರ್ ೧೧ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೭.೩೦ಕ್ಕೆ ಉದಯ ಟಿವಿ  ಹೊಸ ಥರದ ಕಥೆಗಳ ಮೂಲಕ ಪುಟಾಣಿಗಳಿಂದ ವಯೋವೃದ್ಧರವರೆಗೆ ಜನಮನ ಗೆಲ್ಲುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಸಹಜತೆ, ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡುತ್ತಿವೆ. ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ,  ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳಿಂದ ವೀಕ್ಷಕರನ್ನು ರಂಜಿಸುತ್ತಿರುವ  ಉದಯ ಟಿವಿ ಈಗ ವಿನೂತನ ಶೈಲಿಯ ಅದ್ಭುತ ನಿರೂಪಣೆಯ ಅದ್ದೂರಿ ....

301

Read More...

Bombhat Bhojana.850 Episode

Wednesday, July 26, 2023

  *"ಬೊಂಬಾಟ್ ಭೋಜನ"ಕ್ಕೆ 850* .   ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಹಿಕಹಿ ಚಂದ್ರು ಸಾರಥ್ಯದ " ಬೊಂಬಾಟ್  ಭೊಜನ" ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ವಿಷಯದ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.   "ಬೊಂಬಾಟ್ ಭೋಜನ"ವನ್ನು ಜನಪ್ರಿಯಗೊಳಿಸುತ್ತಿರುವ ಸಮಸ್ತ ಜನತೆಗೆ ಧನ್ಯವಾದ ಹೇಳುತ್ತಾ ಮಾತು ಆರಂಭಿಸಿದ ಸಿಹಿಕಹಿ ಚಂದ್ರು, ನಮ್ಮ " ಬೊಂಬಾಟ್ ಭೋಜನ " ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ನಮ್ಮ ಕಾರ್ಯಕ್ರಮದಲ್ಲಿ "ಬಯಲೂಟ", "ಮನೆಯೂಟ", " ಸವಿಯೂಟ", "ನಮ್ಮೂರ ಊಟ", " ಅತಿಥಿ ದೇವೋ ಭವ" ಎಂಬ ....

267

Read More...

Brahmins Cafe.Serial News

Saturday, June 17, 2023

 

*ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮಗಿಲ್ಲ "ಬ್ರಾಹ್ಮಿನ್ಸ್ ಕೆಫೆ" ಧಾರಾವಾಹಿ ತಂಡದ ಸ್ಪಷ್ಟನೆ*

 

ಕಳೆದ ಜೂನ್ 5 ರಿಂದ ರಾತ್ರಿ 9.30ಕ್ಕೆ ಸಿರಿಕನ್ನಡ ವಾಹಿನಿಯಲ್ಲಿ ಸಂಜೀವ್ ತಗಡೂರು ನಿರ್ದೇಶನದ  "ಬ್ರಾಹ್ಮಿನ್ಸ್ ಕೆಫೆ" ಧಾರಾವಾಹಿ ಪ್ರಸಾರವಾಗುತ್ತಿದೆ‌. ಧಾರಾವಾಹಿ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಆದರೆ ಸಾಮಾಜಿಕ ಜಾಲಾತಾಣಗಳಲ್ಲಿ, ಇಮೇಲ್ ಹಾಗೂ ಫೋನ್ ಕಾಲ್ ಗಳ ಮೂಲಕ ಕೆಲವರು ನಮ್ಮ ಜನಾಂಗವನ್ನು ನಿಂದಿಸುವ ಕೆಲವು ಸನ್ನಿವೇಶಗಳು ಧಾರಾವಾಹಿಯಲ್ಲಿದೆ. ಹಾಗಾಗಿ ನಮ್ಮ ಮನಸ್ಸಿಗೆ ನೋವುಂಟಾಗಿದೆ ಎಂದು ಹೇಳುತ್ತಿದ್ದಾರಂತೆ. ಈ ಕುರಿತು ಸ್ಪಷ್ಟನೆ ನೀಡಲು ಧಾರಾವಾಹಿ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

542

Read More...

Anandaraaga.Udaya Tv.News

Tuesday, March 07, 2023

  ವಿನೂತನ ಪ್ರೇಮರಾಗ “ಆನಂದರಾಗ” ಉದಯಟಿವಿಯಲ್ಲಿ ಮಾರ್ಚ್ ೧೩ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೭.೩೦ಕ್ಕೆ ಪ್ರಸ್ತುತ ದಿನಗಳಲ್ಲಿ ಕಪ್ಪು-ಬಿಳುಪಿನ ಹೆಣ್ಣಿನ ಕಥೆಗಳು ಕಿರುತೆರೆಯಲ್ಲಿ ಸಹಜವಾಗಿದೆ. ಆದರೆ ಈಗ ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ. ಇನ್ನೊಂದೆಡೆ  ಕಥಾನಾಯಕಿ ಅಪ್ಪನ ಗುರಿಯನ್ನು ತನ್ನ ....

320

Read More...

Bombhat Bhojana Season-3

Saturday, January 21, 2023

 

*ಸ್ಟಾರ್ ಸುವರ್ಣದಲ್ಲಿ ಸಿಹಿಕಹಿ ಚಂದ್ರು ಸಾರಥ್ಯದ "ಬೊಂಬಾಟ್ ಭೋಜನ ಸೀಸನ್ 3".ಆರಂಭ*

 

ನಟನಾಗಿ ಜನಮನಸೂರೆಗೊಂಡಿರುವ ಸಿಹಿಕಹಿ ಚಂದ್ರು, "ಬೊಂಬಾಟ್ ಭೋಜನ" ದ ಮೂಲಕ ರಚಿಕರ ಅಡುಗೆ ಮಾಡಿ ಎಲ್ಲರ ಮನವನ್ನು ಗೆದ್ದಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎರಡು ಸೀಸನ್ ಪೂರ್ಣಗೊಳಿಸಿರುವ "ಬೊಂಬಾಟ್ ಭೋಜನ" ಕಾರ್ಯಕ್ರಮದ ಮೂರನೇ ಸೀಸನ್ ಈಗ ಆರಂಭವಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

394

Read More...

Matte Mayamruga.News

Thursday, October 27, 2022

  *ಅಕ್ಟೋಬರ್ 31 ರಿಂದ ಸಿರಿ ಕನ್ನಡ ವಾಹಿನಿಯಲ್ಲಿ ಟಿ.ಎನ್ ಸೀತಾರಾಮ್ ನಿರ್ದೇಶನದ "ಮತ್ತೆ ಮಾಯಾಮೃಗ".*   ಎರಡು ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಟಿ.ಎನ್ ಸೀತಾರಾಮ್ ನಿರ್ದೇಶನದ  "ಮಾಯಾಮೃಗ" ಧಾರಾವಾಹಿ ವಿಶ್ವದಾದ್ಯಂತ ಹೆಸರು ಮಾಡಿತ್ತು. ಈಗ ಆ ಧಾರಾವಾಹಿಯ ‌ಮುಂದುವರೆದ ಭಾಗ "ಮತ್ತೆ ಮಾಯಾಮೃಗ" ಎಂಬ ಹೆಸರಿನಿಂದ ಇದೇ ಅಕ್ಟೋಬರ್ 31 ರ ಸೋಮವಾರ ರಾತ್ರಿ 9 ಗಂಟೆಗೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ.   ನನ್ನನ್ನು ಸಂಪರ್ಕಿಸಿದ ಸಿರಿ ಕನ್ನಡ ವಾಹಿನಿಯ ಸಂಜಯ್ ಶಿಂಧೆ, ತಮ್ಮ ವಾಹಿನಿಗಾಗಿ ಧಾರಾವಾಹಿಯೊಂದನ್ನು ನಿರ್ದೇಶಿಸುವಂತೆ ಕೇಳಿದರು. ನಾನು‌ "ಮಾಯಾಮೃಗ" ಧಾರಾವಾಹಿ ಮುಂದುವರೆಸೋಣ "ಮತ್ತೆ ಮಾಯಾಮೃಗ" ಹೆಸರಿನಿಂದ ಎಂದು ....

647

Read More...

Mat Maya Murga.Press Meet

Friday, September 09, 2022

  *ಸಿರಿ ಕನ್ನಡದಲ್ಲಿ ಬರಲಿದೆ ಟಿ.ಎನ್.ಸೀತಾರಾಮ್ ಅವರ "ಮತ್ತೆ ಮಾಯಾಮೃಗ"*   ಇಪ್ಪತ್ತೈದು ವರ್ಷಗಳ ಹಿಂದೆ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ ‘ಮಾಯಾಮೃಗ’. ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ "ಮತ್ತೆ ಮಾಯಾಮೃಗ" ಎಂಬ ಹೆಸರಿನಿಂದ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿತ್ತು.    ಸಿನಿಮಾಗಳಿಗೆ ಸೀಕ್ವೆಲ್ ಬರುವುದು   ಸಾಮಾನ್ಯ. ಹಿರಿತೆರೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್​ಗಳು ಬರುವುದು ಬಹಳ ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ‘ಮಾಯಾಮೃಗ’ ಧಾರಾವಾಹಿಯ ....

474

Read More...

Janani.Udaya Tv News

Friday, August 12, 2022

  ಉದಯ ಟಿವಿಯ ಹೊಸ ಧಾರಾವಾಹಿ “ಜನನಿ” ಆಗಷ್ಟ್ ೧೫ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೯ಕ್ಕೆ   ಉದಯ ವಾಹಿನಿಯ. , ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ, ದಂತಹ ಹಲವಾರು ವಿಭಿನ್ನ  ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ  ಈಗ “ಜನನಿ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ....

539

Read More...

Ismart Jodi.Star Suvarna.News

Wednesday, July 13, 2022

 

*ಸ್ಟಾರ್ ಸುವರ್ಣದಲ್ಲಿ ಇದೇ ಶನಿವಾರದಿಂದ ಆರಂಭವಾಗಲಿದೆ  "ಇಸ್ಮಾರ್ಟ್​ ಜೋಡಿ".*

 

 *ಸೆಲೆಬ್ರಿಟಿ ಜೋಡಿಗಳು ಭಾಗವಹಿಸುವ ಸುಂದರ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಸಾರಥ್ಯ.*

 

ರಂಜನೆಗೆ ಮತ್ತೊಂದು ಹೆಸರು. ರಿಯಾಲಿಟಿ ಶೋಗಳ ತವರು ಸ್ಟಾರ್ ಸುವರ್ಣ ವಾಹಿನಿ.

ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ  "ಇಸ್ಮಾರ್ಟ್ ಜೋಡಿ"‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ ಶನಿವಾರದಿಂದ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

441

Read More...

Siri Kannada Tv.Press Meet

Wednesday, May 18, 2022

  *ಮೇ  23ರ ರಿಂದ ಸಿರಿ ಕನ್ನಡ ಟಿವಿಯಲ್ಲಿ  ಮೂರು ವಿಭಿನ್ನ ಧಾರಾವಾಹಿಗಳು.*    ಆರಂಭವಾದ ಮೂರು ವರ್ಷಗಳಲ್ಲೇ ಸಿರಿ ಕನ್ನಡ ಟಿವಿ ತನ್ನ ಕ್ರಿಯಾತ್ಮಕ ಹಾಗೂ ವಿಶಿಷ್ಟ ಮನರಂಜನೆಯ ಮೆರವಣಿಗೆಯಲ್ಲಿ ವೀಕ್ಷಕರ ಮನ ಗೆದ್ದಿದೆ.   ಈ ವಾಹಿನಿಯ "ನಾರಿಗೊಂದು‌ ಸೀರೆ" , "ಲೈಫ್ ಓಕೆ", " ಟೂರಿಂಗ್‌ ಟಾಕೀಸ್" ಸೇರಿದಂತೆ ಅನೇಕ ಕಾರ್ಯಕ್ರಮಗಳು, "ಧ್ರುವ ನಕ್ಷತ್ರ", " ಪ್ರೇಮ್ ಜೊತೆ ಅಂಜಲಿ" ಯಂತಹ ಜನಪ್ರಿಯ ಧಾರಾವಾಹಿಗಳು ಜನಪ್ರಿಯವಾಗಿದೆ.   ಇದೇ ಇಪ್ಪತ್ತಮೂರರಿಂದ ಸಿರಿ ಕನ್ನಡ ಟಿವಿಯಲ್ಲಿ ಮೂರು ವಿಭಿನ್ನ ಕಥೆಯುಳ್ಳ ಧಾರಾವಾಹಿಗಳು ಆರಂಭವಾಗುತ್ತಿದೆ.    *ಯುಗಾಂತರ*   "ಮಾಯಾಮೃಗ" ದಲ್ಲಿ ನಾರಾಯಣ ಮೂರ್ತಿ ಪಾತ್ರದ ಮೂಲಕ ....

510

Read More...

Ardhangi.Star Suvarna

Wednesday, May 18, 2022

  *ಮೇ 23 ರಿಂದ ಸ್ಟಾರ್ ಸುವರ್ಣದಲ್ಲಿ "ಅರ್ಧಾಂಗಿ".*    *ಸಂಜೆ 7 ಗಂಟೆಗೆ ನೋಡಲು ಸಿದ್ದರಾಗಿ.*   ಧಾರಾವಾಹಿ ಪ್ರಿಯರಿಗೆ ಸಿಹಿಸುದ್ದಿ. ವಿನೂತನ ಧಾರಾವಾಹಿಗಳನ್ನು ಹಾಗೂ ವಿಭಿನ್ನ ಶೋಗಳನ್ನು ನೋಡುಗರಿಗೆ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮೇ 23 ರಿಂದ ಆರಂಭವಾಗಲಿದೆ. ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಈ ಧಾರಾವಾಹಿಯ ರಾಯಭಾರಿಯಾಗಿದ್ದಾರೆ.   ನನ್ನ ಸ್ನೇಹಿತೆ ಉಷಾ ಅವರು ಈ ಧಾರಾವಾಹಿಯ ಕುರಿತು ಹೇಳಿದರು.  ನಂತರ ಕಥೆ ಕೇಳಿದೆ. ಇಷ್ಟವಾಯಿತು. ರಾಯಭಾರಿಯಾಗಲು ಒಪ್ಪಿಕೊಂಡೆ. ಒಳ್ಳೆಯ ಕೌಟುಂಬಿಕ ಧಾರಾವಾಹಿ.  ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟಿ ಪ್ರಿಯಾಂಕ ಉಪೇಂದ್ರ.   ....

478

Read More...

Radhika.Udaya Tv.

Monday, March 14, 2022

  ಉದಯಟಿವಿಯಹೊಸಧಾರಾವಾಹಿ “ರಾಧಿಕಾ” ಮಾರ್ಚ್೧೪ರಿಂದಸೋಮವಾರದಿಂದಶನಿವಾರರಾತ್ರಿ೮.೩೦ಕ್ಕೆ ಉದಯವಾಹಿನಿಯ೨೮ವರ್ಷಗಳಸತತಮನರಂಜನೆಯಭಿನ್ನಪ್ರಯತ್ನಕ್ಕೆಹೊಸದೊಂದುಧಾರಾವಾಹಿಸೇರಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿನಿವಾಸದಂತಹಹಲವಾರುವಿಭಿನ್ನಕೂತೂಹಲಕಾರಿಕಥೆಗಳನ್ನುನೀಡಿದಉದಯವಾಹಿನಿಈಗ “ರಾಧಿಕಾ”ಎಂಬಹೊಚ್ಚಹೊಸಧಾರಾವಾಹಿಯನ್ನುವೀಕ್ಷಕರಿಗೆನೀಡಲಿದೆ. ರಾಧಿಕಾಮಧ್ಯಮವರ್ಗದಅವಿವಾಹಿತಮಹಿಳೆಕುಟುಂಬದಏಕೈಕಆಧಾರಸ್ತಂಭ. ತನ್ನಒಡಹುಟ್ಟಿದವರಭವಿಷ್ಯರೂಪಿಸಲುತಾನುಹಗಲುರಾತ್ರಿದುಡಿಯುತ್ತಿದ್ದಾಳೆ.  ....

456

Read More...

Madhumagalu.Udaya Tv.

Monday, March 07, 2022

  ಉದಯಟಿವಿಯಹೊಸಧಾರಾವಾಹಿ “ಮದುಮಗಳು” ಮಾರ್ಚ ೦೭ರಿಂದಸೋಮವಾರದಿಂದಶನಿವಾರಸಂಜೆ೬.೦೦ಕ್ಕೆ ಉದಯಟಿವಿಇಪ್ಪತ್ತೆಂಟನೇವಸಂತಕ್ಕೆಕಾಲಿಟ್ಟಿದ್ದು, ದಿನದಿಂದದಿನಕ್ಕೆಹೊಸಕಥೆಗಳಿಂದಜನರಮನಸ್ಸನ್ನುಗೆಲ್ಲೋಪ್ರಯತ್ನದಲ್ಲಿದೆ. ಪುಟಾಣಿಗಳಿಂದಹಿಡಿದುವಯೋವೃದ್ಧರತನಕತನ್ನವಿನೂತನಕಾರ್ಯಕ್ರಮಗಳಿಂದಪ್ರತಿದಿನಮನರಂಜನೆನೀಡುತ್ತಾ, ಜನರನ್ನುಸೆಳೆಯುತ್ತಿದೆ. ವೈವಿಧ್ಯಮಯಧಾರಾವಾಹಿಗಳಲ್ಲಿಕೌತುಕಗಳಜೊತೆಸೃಜನಾತ್ಮಕವಿಷಯಗಳಿಂದವೀಕ್ಷಕರಿಗೆರಸದೌತಣನೀಡಲುತಯಾರಾಗಿದೆ. ಗೌರಿಪುರದಗಯ್ಯಾಳಿಗಳು, ನೇತ್ರಾವತಿ, ಕನ್ಯಾದಾನ, ....

534

Read More...

Jenu Goodu.Serial Press Meet

Saturday, February 19, 2022

  *ಸ್ಟಾರ್ ಸುವರ್ಣ ಜೇನುಗೂಡು ಎಂಬ ಅದ್ಭುತ ಪ್ರೇಮಕಾವ್ಯವನ್ನು ಫೆಬ್ರವರಿ 21ರಾತ್ರಿ 10ಗಂಟೆಗೆ ತೆರೆಗೆ ತರಲಿದೆ.*   ಜೇನುಗೂಡು ಸ್ಟಾರ್ ನೆಟ್ವರ್ಕ್ ನ ಅತ್ಯಂತ ಯಶಸ್ವಿಯಾದ ಧಾರಾವಾಹಿಯಾಗಿದೆ. ಸ್ಟಾರ್ ಜಲ್ಸಾ(ಬೆಂಗಾಲಿ) ಈ ಧಾರಾವಾಹಿಯನ್ನು ಮೊಟ್ಟಮೊದಲ ಬಾರಿಗೆ ೨೦೨೦ ರಲ್ಲಿ ಚೋರ್ಕಟೋ ಎಂಬ ಹೆಸರಿನಲ್ಲಿ ತೆರೆಗೆ ತಂದಿದ್ದು ಆನಂತರ ಅದನ್ನು ಅತೀ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಇತರೇ ಭಾಷೆಗಳಾದ ಮಲೆಯಾಳಂ, ಹಿಂದಿ, ಮರಾಠಿ, ತಮಿಳಿಗೆ ತರಲಾಯಿತು. ಈಗ ಇದನ್ನು ಕನ್ನಡಕ್ಕೆ ತರಲಾಗಿದೆ.   ಈ ಪ್ರೇಮಕಥೆಯಲ್ಲಿ ಆಧುನಿಕ ಮನೋಭಾವದ ಯುವತಿ,‌ ಮೊದಲು ತಾನು ಮದುವೆ ಆಗುವ ಹುಡುಗನ ಕುಟುಂಬದವರೊಂದಿಗೆ ಪ್ರೇಮಕಥೆಯಲ್ಲಿ ಬೀಳುತ್ತಾಳೆ. ನಂತರ ಆ ಹುಡುಗನ ಜೊತೆ‌ ಈ‌ ಕಥೆಯಲ್ಲಿ ....

727

Read More...

Comedy Utsav and Gaana Bajaana. News

Saturday, January 08, 2022

 

*ಭಾನುವಾರದ‌ ಮಹಾ ಮನರಂಜನೆ*

 

 *ಸುವರ್ಣ ಕಾಮಿಡಿ ಉತ್ಸವ*

 

ಈ ಭಾನುವಾರ ಸಂಜೆ ‍5.30 ಆಗುತ್ತಲೆ ಶುರುವಾಗುತ್ತೆ ಭರ್ಜರಿ ಮನರಂಜನೆ. ‌ನಗುವನ್ನ ಮರೆತೋರನ್ನ ನಗುವಿನ ಲೋಕಕ್ಕೆ ಕೊಂಡೊಯ್ಯೋ ಕೆಲಸ‌ ಮಾಡೋಕೆ ರೆಡಿಯಾಗಿದೆ. ನಿಮ್ಮ ಸ್ಟಾರ್ ಸುವರ್ಣ . ಹಾಸ್ಯಕ್ಕೆ ಹೊಸ ದಿಕ್ಕುಕೊಟ್ಟ ಹಾಸ್ಯ ಕುಟುಂಬಗಳ ಸಮಾಗಮ. ಸ್ಟಾರ್ ಗಳ ದೈನಂದಿನ ಚಟುವಟಿಕೆ ಮರೆತು ಮನಸಾರೆ ನಕ್ಕು ಹೋದ ಸ್ಟಾರ್ ಸುವರ್ಣದ ಕಾಮಿಡಿ ಉತ್ಸವದ ತೇರು ಇದೀಗ ಕರ್ನಾಟಕದ ಮನೆಮನೆಗಳಲ್ಲಿರುವ ನೋವನ್ನು ಮರೆಸಿ ನಗುವಿನ ಟಾನಿಕ್ ಕೊಡೋಕೆ ಸುವರ್ಣ ಕಾಮಿಡಿ ಸ್ಟಾರ್ ಗಳ ಜೊತೆ ಇದೇ ವಾರ ನಿಮ್ಮ‌ ಮನೆಗೆ ನಗುವನ್ನು ಹೊತ್ತು ತರಲು ತಯಾರಾಗಿದ್ದಾರೆ. ನಗ್ತಾ ಇರಿ. ನೋವನ್ನು ಆದಷ್ಟು ದೂರವಿಡಿ.

522

Read More...

Anna Tangi.Udaya Tv News

Saturday, November 20, 2021

ಉದಯ ಟಿವಿಯಹೊಸಧಾರಾವಾಹಿ “ಅಣ್ಣ-ತಂಗಿ” ನವೆಂಬರ್೨೨ರಿಂದಸೋಮವಾರದಿಂದಶನಿವಾರಸಂಜೆ೭.೦೦ಕ್ಕೆ ಉದಯವಾಹಿನಿಯ೨೭ವರ್ಷಗಳಸತತಮನರಂಜನೆಯಭಿನ್ನಪ್ರಯತ್ನಕ್ಕೆಹೊಸದೊಂದುಧಾರಾವಾಹಿಸೇರಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿನಿವಾಸದಂತಹಹಲವಾರುವಿಭಿನ್ನಕೂತೂಹಲಕಾರಿಕಥೆಗಳನ್ನುನೀಡಿದಉದಯವಾಹಿನಿಯಹೆಗ್ಗಳಿಕೆಹೆಚ್ಚಿಸಲುಒಡಹುಟ್ಟಿದವರಕತೆಯನ್ನುಹೇಳಲು ಅಣ್ಣ-ತಂಗಿ”ಎಂಬಹೆಸರಿನಹೊಚ್ಚಹೊಸಧಾರಾವಾಹಿಯುವೀಕ್ಷಕರಮನೆಬಾಗಿಲಿಗೆಬರಲಿದೆ. ....

578

Read More...

Kanyadana.Udaya Tv.News

Sunday, November 14, 2021

  ಉದಯ ಟಿವಿಯ ಹೊಸ ಧಾರಾವಾಹಿ “ಕನ್ಯಾದಾನ” ನವೆಂಬರ್ ೧೫ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮.೩೦ಕ್ಕೆ ಕಳೆದ ೨೭ ವರ್ಶಗಳಿಂದ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಮನರಂಜನಾ ಕಾರ್ಯಕ್ರಮಗಳಿಂದ ಅತ್ಯಂತ ಜನಪ್ರಿಯ ವಾಹಿನಿ ಉದಯ ಟವಿ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳು ಕನ್ನಡಿಗರ ದೈನಂದಿನ  ಮನರಂಜನೆಯ ಭಾಗವಾಗಿ ಯಶಸ್ವಿಯಾಗಿವೆ. ಸದಾ ಹೊಸ ರೂಪದ ಕಥೆಗಳನ್ನು ಕೊಡುತ್ತಿರುವ ಉದಯ ಟಿವಿ  ಹೊಸತನದ ಮೆರುಗನ್ನು ನೀಡಲು ಈಗ  ವೀಕ್ಷಕರಿಗೆ ಮತ್ತೊಂದು ಹೊಸ ಧಾರಾವಾಹಿ “ಕನ್ಯಾದಾನ”ವನ್ನು  ಅರ್ಪಿಸುತ್ತಿದೆ ಬೆಂಗಳೂರು ....

511

Read More...

Ganesh Festival.Udaya Tv

Thursday, September 02, 2021

ಉದಯ ಟಿವಿಯಲ್ಲಿ ಭಕ್ತಿ ಭಾವದ “ಗಣೇಶೋತ್ಸವ” ವೀಕ್ಷಕರಿಗೆ ಆಕರ್ಷಕ ಉಡುಗರೆಗಳ ಉತ್ಸವ ಉದಯ ಟಿ.ವಿ. ತನ್ನ ವೈವಿಧ್ಯಮಯ ಧಾರಾವಾಹಿಗಳು, ಕಾರ್ಯಕ್ರಮಗಳು ಹಾಗೂ ಸಿನಿಮಾಗಳ ಮೂಲಕ ಕಳೆದ ೨೭ ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತ ಬಂದಿದೆ. ಹಬ್ಬ ಹರಿದಿನಗಳನ್ನು ಧಾರಾವಾಹಿಯಲ್ಲಿ ಆಚರಿಸಿ ಹೊಸ ರಂಗು ತುಂಬುವ ಟ್ರೆಂಡ್ಹುಟ್ಟುಹಾಕಿದ್ದೇ ಉದಯ ಟಿ.ವಿ. ಪ್ರತಿವರ್ಷದಂತೆ ಈ ವರ್ಷವೂ ಉದಯ ಟಿ.ವಿ. ಧಾರಾವಾಹಿಗಳಲ್ಲಿ ಭಕ್ತಿ ಭಾವದ, ರಂಗುರಂಗಿನ, ಸಾಮಾಜಿಕ ಸಂದೇಶ ಸಾರುವ ಗಣೇಶೋತ್ಸವ ಯೋಜಿಸಲಾಗಿದೆ. ಕೊರೊನಾ ಸಂಕ್ರಮಣ ಕಾಲವನ್ನು ಗಮನದಲ್ಲಿ ಇರಿಸಿಕೊಂಡು ಗೌರಿ-ಗಣೇಶ ಹಬ್ಬ ಆಚರಿಸಿ ಮನರಂಜನೆಯ ಜೊತೆ ಅರಿವು ಮೂಡಿಸುವ ....

454

Read More...

Kadambari and Ninnindale.Udaya Tv

Saturday, August 21, 2021

  ಉದಯ ಟಿವಿಯಲ್ಲಿಡಬಲ್ ಧಮಾಕಾ ಆಗಷ್ಟ್ ೨೩ರಿಂದಸೋಮವಾರದಿಂದಶನಿವಾರ “ಕಾದಂಬರಿ” ಮಧ್ಯಾಹ್ನ ೨ಗಂಟೆಗೆ, “ನಿನ್ನಿಂದಲೇ” ಮಧ್ಯಾಹ್ನ ೨.೩೦ಕ್ಕೆ ಕೌತುಕಗಳೊಂದಿಗೆಸೃಜನಾತ್ಮಕಧಾರಾವಾಹಿಗಳನ್ನನೀಡುತ್ತಬಂದಿರೋ ಉದಯ ಟಿವಿ,ಡ್ರಾಮಾ ,ಆಕ್ಷನ್ , ಹಾರರ್ ಹೀಗೆ ಎಲ್ಲಾಬಗೆಯಕಾರ್ಯಕ್ರಮಗಳನ್ನನೀಡಿವೀಕ್ಷಕರನ್ನುರಂಜಿಸುತ್ತಿದೆ. ಹೊಸಪ್ರಯತ್ನಗಳಮೂಲಕ  ಜನರಮನಗೆದ್ದಿರೋ ಈ ವಾಹಿನಿಇದೀಗಮತ್ತೆಹೊಸ೨ ಧಾರಾವಾಹಿಗಳನ್ನುನೀಡಲುಸಜ್ಜಾಗಿದೆ.   ಕಾದಂಬರಿ:ಸೋಮವಾರದಿಂದಶನಿವಾರಮಧ್ಯಾಹ್ನ ೨ಗಂಟೆಗೆ ....

452

Read More...

Edhe Thumbi Hoduvenu.Press Meet.

Monday, August 09, 2021

  ಮತ್ತೆ ಬರುತ್ತಿದೆ "ಎದೆ ತುಂಬಿ ಹಾಡುವೆನು".   ಕಲರ್ಸ್ ಕನ್ನಡದಲ್ಲಿ ಇದೇ ಹದಿನಾಲ್ಕರಿಂದ ಪ್ರಸಾರವಾಗಲಿದೆ ಜನಪ್ರಿಯ ಕಾರ್ಯಕ್ರಮ.   ಗಾನ ಗಾರುಡಿಗ ದಿ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ " ಎದೆ ತುಂಬಿ ಹಾಡುವೆನು". ಈಗ ಈ ಜನಪ್ರಿಯ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆ ಎಸ್ ಪಿ ಬಿ ಅವರ ನೆನಪಿನಲ್ಲಿ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ನೀಡಿದರು. ನಾನು ಮೂರುವರ್ಷಗಳ ಹಿಂದೆ ಚೆನ್ನೈ ನಲ್ಲಿ ಎಸ್ ಪಿ ಬಿ ಅವರನ್ನು ಭೇಟಿ ಮಾಡಿ, "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ನನ್ನ ....

523

Read More...

Jyothi.From July 10th.9:30 P.M(Sat & Sun)

Monday, July 05, 2021

 

ಉದಯ ಟಿವಿಯಲ್ಲಿಹೊಸಧಾರಾವಾಹಿಜ್ಯೋತಿ

ಜುಲೈ೧೦ ರಿಂದಶನಿವಾರ ಮತ್ತು ಭಾನುವಾರರಾತ್ರಿ .೩೦ಕ್ಕೆ

“ಜ್ಯೋತಿ”ಒಂದುಕಾಲ್ಪನಿಕಹಾಗೂರೋಚಕವಾದ ಕಥೆಯುಳ್ಳ ಧಾರಾವಾಹಿ.ಉದಯ ಟಿವಿಯಲ್ಲಿಜುಲೈ೧೦ರಿಂದಪ್ರತಿಶನಿವಾರಮತ್ತು ಭಾನುವಾರ ರಾತ್ರಿ೯.೩೦ಕ್ಕೆ ಪ್ರಸಾರವಾಗಲಿದೆ. ಈಧಾರಾವಾಹಿಯಲ್ಲಿಚಲನಚಿತ್ರದ ನಾಯಕಿಮೇಘಶ್ರೀ ಈ ಧಾರಾವಾಹಿಯ ನಾಯಕಿಯಪಾತ್ರವನ್ನುವಹಿಸಿದ್ದಾರೆ. ಇದರಜೊತೆಗೆಸೀಮಾ, ಸುಜಾತ, ನೀಲಾಮೇನನ್ಹಾಗೂರಮೇಶ್ಪಂಡಿತ್ಪೋಷಕಪಾತ್ರಗಳನ್ನುನಿರ್ವಹಿಸಿದ್ದಾರೆ. ಈಧಾರಾವಾಹಿಯಲ್ಲಿಬಳಸಿದಗ್ರಾಫಿಕ್ಸ್‌ಅದ್ಭುತವಾಗಿಮೂಡಿಬಂದಿದೆ.

468

Read More...

Siri Kannada.Tv

Monday, April 19, 2021

  ಹೊಸ ರೂಪದಲ್ಲಿ ಸಿರಿಕನ್ನಡ (ಕಿರುತೆರೆಯಲ್ಲಿ ಪ್ರಥಮಬಾರಿಗೆ 65 ಸಂಚಿಕೆಗಳ ಧಾರವಾಹಿಗಳು)        ಪ್ರಸ್ತುತ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳು ಆಮೆ ಹೆಜ್ಜೆ ಇಡುವಂತೆ ಸಾಗುತ್ತಿರುವುದರಿಂದ ಸಾವಿರ ಕಂತುಗಳನ್ನು ತಲುಪುತ್ತಿವೆ. ಇದರಿಂದ ವೀಕ್ಷಕರು ಮನಸ್ಸು ಬದಲಾಯಿಸಿ ಬೇರೆ ಛಾನಲ್ ಕಡೆ ಆಸಕ್ತಿ ಹೊಂದಿರುತ್ತಾರೆ. ಇದನ್ನು ಅರಿತ ’ಸಿರಿ ಕನ್ನಡ ವಾಹಿನಿ’ಯು ಯಾವುದೇ ಸಂಚಿಕೆಗಳು ಇರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರಾಗಿದ್ದಾರೆ. ಇದರ ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ನಿಕ ಹೂರತುಪಡಿಸಿ, ಒಂದಷ್ಟು ಹೊಸ ರೀತಿಯ ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ....

489

Read More...

Netravathi and Gauripurada Gayyaligalu.

Saturday, March 13, 2021

  ಉದಯ ಟಿವಿಯಲ್ಲಿ ಒಂದೇ ದಿನ ೨ ಧಾರಾವಾಹಿಗಳು ೨ದಶಕದ ನಂತರ ಬಣ್ಣ ಹಚ್ಚುತ್ತಿರುವ “ಅಂಜಲಿ” ಮಾರ್ಚ ೧೫ರಿಂದ ಸಂಜೆ ೬:೩೦ಕ್ಕೆʻʻಗೌರಿಪುರದ ಗಯ್ಯಾಳಿಗಳು”, ಸಂಜೆ ೭:೩೦ ಕ್ಕೆ ʻನೇತ್ರಾವತಿʼ ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ ಗುಚ್ಛಕ್ಕೆ ಎರಡು ಹೊಸ ಧಾರಾವಾಹಿಗಳು ಸೇರ್ಪಡೆಯಾಗುತ್ತಿವೆ. ಮಾರ್ಚ್ ೧೫ ರಿಂದ ಸಂಜೆ ೬:೩೦ ಕ್ಕೆ ಹಾಸ್ಯಮಯ ಸಸ್ಪೆನ್ಸ್ ಕಥೆ ʻಗೌರಿಪುರದ ಗಯ್ಯಾಳಿಗಳುʼ ಹಾಗೂ ಸಂಜೆ ೭:೩೦ಕ್ಕೆ ಮಂಜುನಾಥಸ್ವಾಮಿಯ ಭಕ್ತೆಯೂ ಆಗಿರುವ ಆಶಾಕಾರ್ಯಕರ್ತೆಯೊಬ್ಬಳ ಜೀವನ ಪಯಣ ʻನೇತ್ರಾವತಿʼ. “ಗೌರಿಪುರದ ....

631

Read More...

Big Boss.Season 8 Press Meet.

Thursday, February 25, 2021

ಇದೇ ಭಾನುವಾರದಿಂದ ಬಿಗ್ಬಾಸ್ ಸೀಸನ್- ದರ್ಬಾರ್ ಶುರು

ಅಂದುಕೊಂಡಂತೆ ‘ಬಿಗ್ ಬಾಸ್ ಸೀಸನ್-೮’  ಕಲರ‍್ಸ್‌ಕನ್ನಡ ವಾಹಿನಿಯಲ್ಲಿ  ಫೆಬ್ರವರಿ ೨೮ರಂದು ಭಾನುವಾರ ಸಂಜೆ ೬ ಘಂಟೆಗೆ ಚಾಲನೆ ಸಿಗಲಿದೆ. ಮಾಹಿತಿಯನ್ನು ತಿಳಿಸಲು ದೊಡ್ಡ ಹೋಟೆಲ್‌ದಲ್ಲಿ ಸಣ್ಣದಾದ ಸುದ್ದಿಗೋಷ್ಟಿಯನ್ನುಕರೆಯಲಾಗಿತ್ತು.ಕಲರ‍್ಸ್‌ಕನ್ನಡ ಚಾಲನ್ ಕ್ಲಸ್ಟರ್ ಹೆಡ್ ಪರಮೇಶ್ವರಗುಂಡ್ಕಲ್‌ಮಾತನಾಡಿವಿವರಗಳನ್ನು ತೆರೆದಿಟ್ಟರು. ಈ ಬಾರಿ ಸಿನಿಮಾ, ಕ್ರೀಡೆ, ಕಿರುತೆರೆ, ರಾಜಕೀಯ ಹೀಗೆ  ವೈವಿಧ್ಯಮಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಮನೆಯೊಳಗೆ ಪ್ರವೇಶ ಮಾಡುವರಿದ್ದಾರೆ. 

493

Read More...

Nayanatara.Udaya Tv News.

Monday, February 01, 2021

ನರ‍್ಮಾಪಕ ಜಯಣ್ಣರ ಚೊಚ್ಚಲ  ಧಾರಾವಾಹಿ “ನಯನತಾರಾ” ಫೆಬ್ರವರಿ ೮ರಿಂದ ಸೋಮವಾರದಿಂದ ಶನಿವಾರ ರಾತ್ರಿ ೯.೩೦ಕ್ಕೆ ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ, ಸೇವಂತಿ, ಸುಂದರಿ ಹೀಗೆ ವಿಭಿನ್ನ ಕಥೆಗಳು ನೋಡುಗರ ಮೆಚ್ಚುಗೆ ಪಡೆದಿವೆ. ಈ ರ‍್ಣರಂಜಿತ ಗುಚ್ಛಕ್ಕೆ ವಿನೂತನ ಸರ‍್ಪಡೆ ಹೊಸ ಧಾರಾವಾಹಿ ʻನಯನತಾರಾʼ.  ತನ್ನ ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಮುಗ್ದತೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ, ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ....

532

Read More...

Sundari.News Udaya Tv

Wednesday, January 06, 2021

  ರಮೇಶ್ ಅರವಿಂದ್ ನೇತೃತ್ವದಹೊಸಧಾರಾವಾಹಿ“ಸುಂದರಿ” ಜನೇವರಿ ೧೧ರಿಂದ ಸೋಮವಾರದಿಂದಶನಿವಾರರಾತ್ರಿ ೮ಕ್ಕೆ ಉದಯ ಟಿವಿಇಪ್ಪತ್ತೇಳನೇವಸಂತಕ್ಕೆಕಾಲಿಟ್ಟಿದ್ದುದಿನದಿಂದದಿನಕ್ಕೆಹೊಸಕಥೆಗಳಿಂದಜನರಮನಸ್ಸನ್ನುಗೆಲ್ಲೋಪ್ರಯತ್ನದಲ್ಲಿದೆ. ಪುಟಾಣಿಗಳಿಂದಹಿಡಿದುವಯೋವೃದ್ಧರತನಕತನ್ನವಿನೂತನಕಾರ್ಯಕ್ರಮಗಳಿಂದಪ್ರತಿದಿನಮನರಂಜನೆನೀಡುತ್ತಾ, ಜನರನ್ನುಸೆಳೆಯುತ್ತಿದೆ. ಕಸ್ತೂರಿನಿವಾಸ, ಸೇವಂತಿ, ಯಾರಿವಳು, ಆಕೃತಿ, ಹಾಗುಮನಸಾರೆಯಂತಹಕೌಟುಂಬಿಕಧಾರಾವಾಹಿಗಳಜೊತೆಗೆಈಗ ಉದಯ ಟಿವಿ, ....

670

Read More...

Sirikannada.News

Monday, December 07, 2020

ಸಿರಿ ಕನ್ನಡದ ಸ್ವಂತಿಕೆಯ ಸಂಭ್ರಮಕ್ಕೆ ಎರಡನೇ ವಾರ್ಷಿಕೋತ್ಸವದ ಗರಿ            ಕನ್ನಡಿಗರ ಹೆಮ್ಮೆಯ ವಾಹಿನಿ ಸಿರಿ ಕನ್ನಡಕ್ಕೆ, ಈಗ ಎರಡನೇ ವಾರ್ಷಿಕೋತ್ಸವದ ಸಂಭ್ರಮ. ಈ ಸಂತಸದ ಕ್ಷಣದಲ್ಲಿರುವ ಸಿರಿ ಕನ್ನಡದ ಆರಂಭಿಕ ಹೆಜ್ಜೆಗಳೇನೂ ಅಷ್ಟು ಸುಲಭದ್ದಾಗಿರಲಿಲ್ಲ. ಸಿನಿಮಾ ಮತ್ತು ಮನರಂಜನಾ ವಾಹಿನಿಯಾಗಿ ಕನ್ನಡದ ನೆಲದಲ್ಲಿ ಚಿಗುರೊಡೆದ, ಸಿರಿ ಕನ್ನಡದ ಮುಂದೆ ಅಗಾಧ ಸವಾಲುಗಳೇ ಇದ್ದವು, ಅದಾಗಲೇ ಭದ್ರವಾಗಿ ತಳವೂರಿದ್ದ ದೊಡ್ಡ ದೊಡ್ಡ ಮಾಧ್ಯಮಗಳ ನಡುವೆ, ಕನ್ನಡಿಗರ ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಬಂದ ವಾಹಿನಿ ಈ ರೀತಿ ಹಂತ ಹಂತವಾಗಿ ಬೆಳೆದು ನಿಲ್ಲಲು ಕಾರಣವಾಗಿದ್ದು, ಅದೇ ....

618

Read More...

Mahasangama.Udaya Tv.News

Friday, September 04, 2020

  ಕಸ್ತೂರಿನಿವಾಸ-ಸೇವಂತಿಮತ್ತುಕಾವ್ಯಾಂಜಲಿ - ಮನಸಾರೆ ಮಹಾಸಂಗಮ ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ ಉದಯ ಟಿವಿಯಲ್ಲಿ ಮೊಳಗಲಿದೆ ಕಸ್ತೂರಿ ನಿವಾಸ –ಸೇವಂತಿ ಮತ್ತು ಕಾವ್ಯಾಂಜಲಿ - ಮನಸಾರೆ ಮಹಾಸಂಗಮ. ಪ್ರತಿ ಹೆಜ್ಜೆಯಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಉದಯ ಟಿವಿಯು ಈ ಭಾರಿ ನಿಮ್ಮೆಲ್ಲರನ್ನು ರಂಜಿಸಲು ಮಹಾಸಂಗಮದ ಮನರಂಜನೆಯೊಂದಿಗೆ ನಿಮ್ಮೆದುರು ಬರಲಿದೆ. ದೇವಿ ಸನ್ನಿದಾನದಲ್ಲಿ ಸಂಗಮವಾಗುತ್ತಿದೆ ಕಸ್ತೂರಿ ನಿವಾಸ ಮತ್ತು ಸೇವಂತಿ ಕುಟುಂಬ.  ಕಾವ್ಯಾಂಜಲಿಯ ಬಂಧವನ್ನು ಮತ್ತಷ್ಟು ಬೆಸೆಯಲು ಮನಸಾರೆಯೊಂದಿಗೆ ನಡೀತಿದೆ ಮಹಾಸಂಗಮ. ಹಲವಾರು ಸಮಸ್ಯೆ ಮತ್ತು ಮನಸ್ತಾಪಗಳನ್ನು ಎದುರಿಸಿರುವ ಸೇವಂತಿ ದೇವರ ....

596

Read More...

Yarivalu.Udaya Tv

Tuesday, August 25, 2020

ಉದಯಟಿವಿಯಹೊಸ ಧಾರಾವಾಹಿ “ಯಾರಿವಳು” ಆಗಸ್ಟ್ ೩೧ರಿಂದ ಸೊಮವಾರದಿಂದ ಶುಕ್ರವಾರರಾತ್ರಿ ೮ಕ್ಕೆ ಉದಯ ವಾಹಿನಿಯ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದುಧಾರಾವಾಹಿ ಸೇರಲಿದೆ. ನಂದಿನಿ, ಮನಸಾರೆ, ಕಾವ್ಯಾಂಜಲಿ, ಆಕೃತಿ, ಕಸ್ತೂರಿ ನಿವಾಸದಂತಹಕೂತೂಹಲಕಾರಿ ಕಥೆಗಳನ್ನು ನೀಡಿದ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು‘ಯಾರಿವಳು’ ಹೆಸರಿನ ಹೊಸ ಧಾರಾವಾಹಿಯು ....

603

Read More...

Akruthi.Udaya Tv

Thursday, August 20, 2020

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಆಕೃತಿ”          ಆಗಸ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೯.೩೦ಕ್ಕೆ “ಆಕೃತಿ” ಉದಯಟಿವಿಯಲ್ಲಿ ಆಗಸ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯:೩೦ಕ್ಕೆ ಹೊಸದಾಗಿ ಪ್ರಾರಂಭವಾಗುತ್ತಿರವ ಹೊಚ್ಚ ಹೊಸ ಧಾರವಾಹಿ. ಕನ್ನಡದ ಮೊದಲ ಸ್ಯಾಟಿಲೇಟ್ ವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉದಯ ಟಿವಿ ಕಾಲಕ್ಕೆ ತಕ್ಕಂತೆ ಕ್ರಿಯೇಟಿವಿಟಿ ಮತ್ತು ಟೆಕ್ನಾಲಜಿಯಲ್ಲಿ ಹೆಸರುವಾಸಿಯಾಗಿ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಕೌಟಂಬಿಕದ ಜೊತೆಗೆ ಹಾರಾರ್‌ಗೆ ಸಂಬಂಧ ....

635

Read More...

Kavyanjali.Udaya.TV

Tuesday, July 28, 2020

ಉದಯ ಟಿವಿಯಹೊಸ ಧಾರಾವಾಹಿ “ಕಾವ್ಯಾಂಜಲಿ” ಆಗಸ್ಟ್ ೩ರಿಂದ ಸೊಮವಾರದಿಂದ ಶುಕ್ರವಾರ ರಾತ್ರಿ ೮.೩೦ಕ್ಕೆ   ಉದಯ ಟಿವಿ ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ   ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ ಸೃಜನಾತ್ಮಕ ವಿμಯಗಳಿಂದ ವೀಕ್ಷಕರಿಗೆ ರಸದೌತಣ ನೀಡಲುತಯಾರಾಗಿದೆ. ನಂದಿನಿ, ಕಸ್ತೂರಿ ನಿವಾಸ, ಸೇವಂತಿ, ಮನಸಾರೆಯಂತಹಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ....

741

Read More...

Sevanthi.Udaya Tv

Wednesday, July 15, 2020

  ಹೊಸ ರೂಪದಲ್ಲಿ ಬರುತ್ತಿದ್ದಾಳೆ “ಸೇವಂತಿ” ಸೋಮವಾರದಿಂದ ಶುಕ್ರವಾರರಾತ್ರಿ೭.೩೦ಕ್ಕೆ       ಬದಲಾಗಿದೆ ಸಮಯ ಬದಲಾಗ್ತಿದೆ ಉದಯ ಎಂಬ ಸಾರದ ಮೂಲಕ ಮನರಂಜನೆ ನೀಡುತ್ತಿರುವ ಉದಯ ಟಿವಿ ಸದಾ ಹೊಸತನದದಾರಿಯಲ್ಲಿ ಸಾಗುತ್ತ ಬಂದಿದೆ. ಇನ್ಮುಂದೆ ಸೇವಂತಿ ಪಾತ್ರವನ್ನ ಖ್ಯಾತ ಕಿರುತೆರೆ ನಟಿ ದೀಪಿಕಾ ಅವರು ನಿರ್ವಹಿಸಲಿದ್ದಾರೆ. ಈ ಮೂಲಕ ಶಿಶಿರ್ ಹಾಗೂ ....

643

Read More...

Manasare.Serial Udaya Tv Press Meet.

Saturday, February 15, 2020

ಸಂಬಂದಗಳನ್ನು  ಬೆಸೆಯುವ  ಮನಸಾರೆ ಅಪ್ಪನ ಪ್ರೀತಿಗೆ ಹವಣಿಸೋ ಹಿರಿಮಗಳು, ಪ್ರೀತಿಯಕಣಜ ಹೊತ್ತು ನಿಂತಿರೋ ಕಿರಿಮಗಳು, ಮಲತಾಯಿಆಗಿದ್ದರೂ ಸ್ವಂತ ಮಗಳಂತೆ ನೋಡಿಕೊಳ್ಳುವ ಚಿಕ್ಕಮ್ಮ, ಅಕ್ಕ-ತಂಗಿಯರಒಡನಾಟದಕತೆಯೇ ‘ಮನಸಾರೆ’.ಸಾಕಷ್ಟು ಮೆಘಾ ಧಾರವಾಹಿಗಳನ್ನು ನಿರ್ದೇಶನ ಮಾಡಿರುವರವಿಕಿಶೋರ್ ಭಾವನೆಗಳ ಪಯಣದ ಸನ್ನಿವೇಶಗಳಿಗೆ ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಪ್ರಸಕ್ತಕರ್ನಾಟಕ ಚಲನಚಿತ್ರಅಕಾಡೆಮಿಅಧ್ಯಕ್ಷ ಸುನಿಲ್‌ಪುರಾಣಿಕ್‌ತಂದೆ ಪಾತ್ರ, ಹಿರಿಮಗಳಾಗಿ ಜೈ ಹನುಮಾನ್‌ಧಾರವಾಹಿಯಲ್ಲಿ ಮಿಂಚಿದ್ದ ಪ್ರಿಯಾಂಕಚಿಂಚೋಳಿ ನಾಯಕಿ.ಲವರ್ ಬಾಯ್ ಆಗಿ ಸಾಗರ್ ನಾಯಕ.ಅಮ್ಮನಾಗಿ  ಯಮುನಾಶ್ರೀನಿಧಿ, ನಂತರ ಬರುವತಾಯಿಯಾಗಿ ಸ್ವಾತಿ. ....

978

Read More...

Ammanoru.Serial Udaya Tv.Press Meet.

Saturday, January 11, 2020

ಸಾಮಾಜಿಕ  ಪುರಾಣ  ಸಮ್ಮಿಲನ ದೇವಿ,ಮಹಾದೇವಿ ಮೇಘಾ ಧಾರವಾಹಿಗಳನ್ನು ನಿರ್ದೇಶನ ಮಾಡಿರುವರಮೇಶ್‌ಇಂದಿರಾಗ್ಯಾಪ್ ನಂತರ ‘ಅಮ್ನೋರು’ ಸೀರಿಯಲ್‌ಗೆ ಆಕ್ಷನ್‌ಕಟ್ ಹೇಳುವ ಜೊತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ.  ಹೆಸರು ಕೇಳಿದರೆಇದೊಂದು ಭಕ್ತಿ ಪ್ರಧಾನಕತೆಯಾಗಿದ್ದರೂ ಸಾಮಾಜಿಕ ಅಂಶಗಳು ಸೇರಿಕೊಂಡಿರುತ್ತದೆ. ಸಾಕಷ್ಟು ನಾಟಕೀಯ ಸಂಬಂದಗಳ  ತಾಕಲಾಟಇದೆ. ಒಂದಷ್ಟುದುರಾಲೋಚನೆತುಂಬಿರುವ ವ್ಯಕ್ತಿಯ ಸಂಚುಗಳು ಇರುತ್ತದೆ.ಭಕ್ತಿ, ಶಕ್ತಿ, ಯುಕ್ತಿ, ಕೃತ್ತಿಮ ಇವುಗಳೊಂದಿಗೆ ಭಾವನಾತ್ಮಕ ಸನ್ನಿವೇಶಗಳು ಇರುವುದು ವಿಶೇಷ. ಒಟ್ಠಾರೆಎಲ್ಲವು ಸೇರಿಕೊಂಡಿರುವ ಪೂರ್ಣ ಮನರಂಜನೆಯ  ಪ್ಯಾಕೇಜ್.ಕತೆಯಕುರಿತು ಹೇಳುವುದಾದರೆ ಅಮ್ನೋರ ಪರಮ ಭಕ್ತರಾದ ಶಂಕರ ....

783

Read More...

Arathigobba Keerathigobba.Searial Press Meet.

Wednesday, December 18, 2019

ಕಿರುತೆರೆಗೆ  ಹಿರಿಯ  ನಟಿ ಉಮಾಶ್ರೀ        ಮಾಜಿ ಸಚಿವೆ, ನಟಿ ಉಮಾಶ್ರೀ ಆರು ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿಕೊಂಡಿದ್ದರಿಂದ  ಬಣ್ಣದಲೋಕದಿಂದ ದೂರ ಇದ್ದರು. ಈಗ ‘ಆರತಿಗೊಬ್ಬ ಕೀರ್ತಿಗೊಬ್ಬ’ ಮೆಘಾ ಧಾರವಾಹಿ ಮೂಲಕ ನಟನೆಗೆ ಮರಳಿದ್ದಾರೆ. ಅವರು ಹೇಳುವಂತೆ ಅಭಿನಯದಲ್ಲಿ ರಂಗಭೂಮಿ, ಹಿರಿತೆರೆ, ಕಿರುತೆರೆ ಎಂಬ ಭೇದಭಾವ ತಿಳಿದಿಲ್ಲ.  ಮಂತ್ರಿಯಾಗಿದ್ದಾಗಲೂ ಅವಕಾಶಗಳು ಬಂದಿತ್ತು. ಸಮಯದ ಅಭಾವದಿಂದ ನಿರಾಕರಿಸಿದ್ದೆ. ಶೀರ್ಷಿಕೆ ಹೇಳುವಂತೆ ಇಬ್ಬರು ಅಣ್ಣ ತಮ್ಮಂದಿರ ಅವಳಿ-ಜವಳಿ ಹುಡುಗರ ಕತೆಯಾಗಿದೆ. ವಿಜಯ್ ಮುಂಬಯಿ ದೊಡ್ಡ ಆಸ್ಪತ್ರೆಯಲ್ಲಿ ವೈದ್ಯ, ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದು, ಸದಾ ಹಸನ್ಮುಖಿಯಾಗಿರುತ್ತಾನೆ. ಮತ್ತೋಂದು ಕಡೆ ....

776

Read More...

Zee Kutumba Amards-2019.

Friday, October 18, 2019

ಜೀ ಕುಟುುಂಬ ಅವಾರ್ಡ್ಸ್ 2019 ದಿಗ್ಗಜರ ಸಮಾಗ್ಮದಲ್ಲಿಜೀ ಕುಟುುಂಬದ ಸುಂಭ್ರಮ ಮುಂಚು ಹರಿಸಿದ ಜೀ ಕನ್ನಡ ತಾರೆಯರು ಜೀ ಕನ್ನಡ... ಕರ್‌ಾ್ಟಕದಲ್ಲಿ ಅಗ್ರಸ್‌ಾಾನ್ದಲ್ಲಿ ನುಂತಿರೆ ೀ ಕನ್ನಡಿಗ್ರ ರ್‌ಾಡಿಮಡಿತ. ರಾಜಯದಲ್ಲಿ ಪ್ರತಿ ಮರ್‌ೆಯ ಆತಿೀಯ ಸದಸಯರ್‌ಾಗಿ ರ್‌ೆಲೆ ನುಂತಿರೆ ೀ ಸುಂಪ್‌ೂರ್್ ಮನ್ರುಂಜರ್‌ಾ ವಾಹಿನ. ಭಿನ್ನ ವಿಭಿನ್ನ ಪ್‌ಾರಕಾರಗ್ಳ ಕಾಯ್ಕರಮಗ್ಳಿಗೆ,ಶೆರೀಷ್ಠ ಗ್‌ುರ್ಮಟಟದ ಜನ್ಮನ್ನಣೆಯ ಕಾಯ್ಕರಮಗ್ಳಿಗೆ ಹೆಸರಾಗಿರುವ ವಾಹಿನ. 13ರ್‌ೆೀ ವಸುಂತದ ಸುಂಭ್ರಮದಲ್ಲಿರೆ ೀ ಜೀ ಕನ್ನಡ ಕುಟುುಂಬ, ಪ್ರತಿ ವಷ್್ದದುಂತೆ ಈ ವಷ್್ವೂ ಕ ಡ ಜೀ ಕನ್ನಡ ವಾಹಿನ, ಜೀ ಕುಟುುಂಬ ಅವಾರ್ಡ್ಸ್ 2019 ಕಾಯ್ಕರಮವನ್ನ ಇತಿತೀಚೆಗ್ಷೆಟೀ ಆಯೀಜಸುತ. ....

769

Read More...

Bigg Boss.Season-7 Reality Show Press Meet.

Thursday, October 10, 2019

ಬಿಗ್ ಬಾಸ್ ಈ  ಬಾರಿ  ಸೆಲೆಬ್ರಿಟಿಗಳಿಗೆ  ಮೀಸಲು        ಬಿಗ್ ಬಾಸ್ ಸೀಸನ್-೬ರಲ್ಲಿ ಸಾಮಾನ್ಯರಿಗೂ ಅವಕಾಶ ಮಾಡಿಕೊಡಲಾಗಿತ್ತು. ಈ ಬಾರಿ ಸೀಸನ್-೭ರಲ್ಲಿ  ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಮನೆಗೆ ಸೇರಿಸಲು ತೀರ್ಮಾನಿಸಿಲಾಗಿದೆ ಎಂದು ವಾಹಿನಿ ಮುಖ್ಯಸ್ಥ ಪರಮೇಶ್ವರ್‌ಗುಂಡ್ಕಲ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ತಿಳಿಸಿದರು. ಅಲ್ಲದೆ ಪ್ರತಿಬಾರಿ ನಿರೂಪಕರಾಗಿ ಸುದೀಪ್ ಅವರನ್ನೆ ಆಯ್ಕೆ ಮಾಡಲು ಕಾರಣಗಳನ್ನು ನೀಡಿದರು.  ಅವರಲ್ಲಿ ಸೂಕ್ಷ ಸಂವೇದನೆ, ಸ್ಪರ್ಧಿಗಳ ಮನಸ್ಸಿನ ಸೂಕ್ಷತೆಯನ್ನು ಬುದ್ದಿವಂತಿಕೆಯಿಂದ ಗ್ರಹಿಸುವುದು, ಸ್ವಯಂಪ್ರೇರಿತವಾಗಿ ವರ್ತಿಸುವ ಚಾಣಾಕ್ಷತನ, ವ್ಯಕ್ತಿತ್ವ, ಶುದ್ದ ....

740

Read More...

Kasturi Nivas.Udaya Tv.

Friday, September 06, 2019

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕಸ್ತೂರಿ ನಿವಾಸ”               ಸೆಪ್ಟೆಂಬರ್ ೯ರಿಂದ ಸೋಮವಾರದಿಂದ  ಶನಿವಾರ ಸಂಜೆ ೬.೩೦ಕ್ಕೆ   “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ” ಎಂದು ಶ್ರೀ ಡಿ.ವಿ.ಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ, ಹಳೆ ತತ್ವಗಳಿಗೆ ಹೊಸ ಯುಕ್ತಿ ಸೇರಬೇಕು ಹಾಗೆ ಹೊಸದಾಗಿ ಚಿಗುರು ಬರುವುದು ಹಳೆ ಬೇರಿನಿಂದಲೇ ಎನ್ನುವುದು ಎ೧ರಿಗೂ ಮನನವಾಗಬೇಕು. ಪ್ರಾಚೀನಕತೆಗೆ ಧಕ್ಕೆ ಬಾರದಂತೆ ಆಧುನಿಕತಗೆ ಪರಿವರ್ತಿಸುವ ವಿಷಯವನ್ನು ಇಟ್ಟುಕೊಂಡು  ಜನಜೀವನಕ್ಕೆ ಉಪಯುಕ್ತವಾಗುವಂತಹ ಒಂದು ವಿನೂತನ ವಿಚಾರದ ಕುರಿತು “ಕಸ್ತೂರಿ ನಿವಾಸ” ಎಂಬ ಹೊಸ ಧಾರಾವಾಹಿಯನ್ನು  ಉದಯ ಟಿವಿ ಇದೇ ....

760

Read More...

Naanu Nanna Kanasu.Udaya Tv.

Thursday, August 01, 2019

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ನಾನು ನನ್ನ ಕನಸು” ನಟಿ “ಪ್ರಿಯಾಂಕ ಉಪೇಂದ್ರ” ಸೀರಿಯಲ್ ಪ್ರಚಾರಕಿ ಆಗಸ್ಟ್ ೫ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೮ಕ್ಕೆ   ಕನ್ನಡ ಪ್ರೇಕ್ಷಕರನ್ನು ಕಳೆದ ೨೫ ವರ್ಷದಿಂದಲೂ ರಂಜಿಸುತ್ತಿರುವ ಒಂದೇ ಹೆಸರು ಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಉದಯ ಟಿವಿ, ಒಂದಕ್ಕಿಂತ ಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯ ಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ ಅಪಾರ ಮೆಚ್ಚುಗೆಗಳಿಸಿವೆ. ರೋಚಕ ಫ್ಯಾಂಟಸಿ ಕಥೆಯಾದ ನಂದಿನಿ, ಗಂಡನನ್ನು ಕಾಪಾಡಿಕೊಳ್ಳುವ ಇಂದಿನ ಸತಿ ಸಾವಿತ್ರಿಯಂತಿರುವ ದೇವಯಾನಿ, ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ನಾಯಕಿ, ಹೀಗೆ ....

732

Read More...

Kannada Kotyadhipati.Reality Show Press Meet.

Tuesday, June 18, 2019

ಪುನೀತ್‌ರಾಜಕುಮಾರ್  ಸಾರಥ್ಯದಲ್ಲಿ  ಕನ್ನಡದ ಕೋಟ್ಯಾಧಿಪತಿ         ಏಳು ವರ್ಷಗಳ ನಂತರ ಪುನೀತ್‌ರಾಜ್‌ಕುಮಾರ್ ಮತ್ತೆ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಕನ್ನಡಿಗರಿಗೆ ಖುಷಿಯ ವಿಷಯವಾಗಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪುನೀತ್ ೨೦೦೦ದಲ್ಲಿ ಕೌನ್ ಬನೇಗ ಕರೋರ್‌ಪತಿಗೆ ಅಮಿತಾಬ್‌ಬಚ್ಚನ್ ನಡೆಸಿಕೊಡುತ್ತಿದ್ದನ್ನು  ಅಪ್ಪಾಜಿ ತಪ್ಪದೆ ನೋಡುತ್ತಿದ್ದರು. ೨೦೧೧ರಂದು  ಕನ್ನಡದಲ್ಲಿ ನಡೆಸಿಕೊಡಲು ಕರೆ ಬಂದಾಗ ಭಯವಾಯಿತು.. ನಂತರ ಸಿದ್ದಾರ್ಥ್‌ಬಸು ಅವರಲ್ಲಿ ತರಭೇತಿ ಪಡೆದುಕೊಂಡು, ಅಣ್ಣಂದಿರು ಧೈರ್ಯ ತುಂಬಿದ್ದರಿಂದ ಹಾಟ್ ಸೀಟಿಗೆ ....

755

Read More...

Nayaki.Udaya Tv.

Saturday, June 15, 2019

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ನಾಯಕಿ” ನಟಿ “ಹರಿಪ್ರಿಯ” ಈ ಸೀರಿಯಲ್ ಪ್ರಚಾರಕಿ ಜೂನ್ ೧೭ರಿಂದ ಸೋಮವಾರದಿಂದ ಶುಕ್ರವಾರ ಸಂಜೆ ೭ಕ್ಕೆ   ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿಯು ಅಮೋಘ ೨೫ ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ “ನಾಯಕಿ” ಎಂಬ ಹೊಸ ....

719

Read More...

Zee Tv 13th Anniversary.

Saturday, May 11, 2019

ಹದಿಮೂರರ  ಹೆಜ್ಜೆಯಲ್ಲಿ  ಜೀ ವಾಹಿನಿ         ೨೦೦೬ರಲ್ಲಿ  ಕನ್ನಡ ಜೀ ವಾಹಿನಿ ಶುರುವಾಗಿ ಇಂದು  ಟಿಆರ್‌ಪಿದಲ್ಲಿ  ನಂ.೧  ಸ್ಥಾನ ಗಳಿಸಿಕೊಂಡಿದೆ. ವಾಹಿನಿಗೆ ಹದಿಮೂರು ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಸಂಸ್ಥೆಯು ಧಾರವಾಹಿಗಳ ನಿರ್ಮಾಪಕರುಗಳನ್ನು ಗೌರವಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ಜಗ್ಗೇಶ್ ಎಂದಿನಂತೆ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು, ವಾಹಿನಿಯು ಹಲವು ಪ್ರತಿಭೆಗಳನ್ನು ಪರಿಚಯಿಸುತ್ತಿದೆ.  ಹಿರಿತರೆಯಲ್ಲಿ  ತಮ್ಮ ಪ್ರಭಾವ ತೋರಿಸಿದರೆ ಹೆಚ್ಚು ಜನರಿಗೆ ತಲುಪುವುದಿಲ್ಲ. ಇಂತಹ ಚಾನಲ್‌ಗಳ ಮೂಲಕ ನಮ್ಮಂತ ಕಲಾವಿದರು  ಮನ-ಮನೆಗಳಲ್ಲಿ ತಲುಪಿದ್ದೇವೆ.  ಇದಕ್ಕೆ ....

796

Read More...

Honeymoom.Web Series.

Friday, May 10, 2019

ಡಾ ಶಿವರಾಜ್ ಕುಮಾರ್ ಹಾಗು ನಿವೇದಿತಾ ಶಿವರಾಜ್ ಕುಮಾರ್ ರವರ  ಶ್ರೀ ಮುತ್ತು ಸಿನಿ ಸರ್ವಿಸಸ್ ಹಾಗು ಸಕ್ಕತ್ ಸ್ಟುಡಿಯೋ ಸಹನಿಮಾಣದ ಕನ್ನಡದ ವೆಬ್ ಸರಣಿ " ಹನಿಮೂನ್ " ಇತ್ತೀಚಿಗಷ್ಟೇ   ಕೇರಳದ ಅಲ್ಲೆಪಿಯಲ್ಲಿ  ಚಿತ್ರಿಕರಣ ಮಾಡಲಾಯಿತು   ಕೇರಳದ ಅಲ್ಲೆಪ್ಪಿ  ಜಾಗದಲ್ಲಿ ಚಿತ್ರಿಕರಣ ಮಾಡಲಾಗಿರುವ ಭಾರತದ ಮೊದಲ ವೆಬ್ ಸರಣಿ ಇದಾಗಿದೆ.ಸಾಕಷ್ಟು ....

781

Read More...

Weekend with Ramesh Seassion-4.Press Meet.

Monday, April 15, 2019

ವೀಕೆಂಡ್‌ದಲ್ಲಿ  ಮೊದಲ ಅತಿಥಿ  ಡಾ.ವೀರೇಂದ್ರಹೆಗ್ಗಡೆ           ಜೀ ವಾಹಿನಿಯಲ್ಲಿ ಪ್ರಸಾರಗೊಂಡ ಸಾಧಕರನ್ನು ತೋರಿಸುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮವು  ಮೂರು ಸೀಸನ್‌ಗಳು ಯಶಸ್ವಿಯಾಗಿ, ವೀಕ್ಷಕರ ಮನಸೂರೆಗೊಂಡಿತ್ತು.  ಈಗ ಸೀಸನ್-೪ ಶುರುಮಾಡಲು ವಾಹಿನಿ ಸಿದ್ದತೆಗಳನ್ನು ಮಾಡಿಕೊಂಡಿದೆ.  ಹಿಂದಿನ ಸೀಸನ್‌ಗಳಲ್ಲಿ  ಸಾಧಕರ ಬಾಲ್ಯ, ಕಷ್ಟ-ಸುಖ, ಸಂತಸದ ಕ್ಷಣಗಳು ಹೀಗೆ ಅವರು ಸವೆಸಿದ  ಪೂರ್ಣ ಹಾದಿಯನ್ನು ಒಂದು ಗಂಟೆಯೊಳಗೆ  ಎಲ್ಲವನ್ನು ತೆರೆದಿಡುವಲ್ಲಿ ಸಪಲರಾಗಿದ್ದರು.  ಚಿತ್ರರಂಗ  ಸೇರಿದಂತೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ....

813

Read More...

Kshama.Udaya Tv.

Tuesday, February 26, 2019

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕ್ಷಮಾ” ಮಾರ್ಚ್ ೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೮.೦೦ಕ್ಕೆ   ಉದಯ ಟಿವಿ ಹೊಸ ಹೊಸ ಕಥೆಗಳ ಮುಖಾಂತರ ವೀಕ್ಷಕರ ಮನಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈಗ ಮಹಿಳಾ ಪ್ರಧಾನ ಕಥೆಯೊಂದನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ. ....

859

Read More...

Sevanthi.Udaya Tv

Friday, February 22, 2019

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಸೇವಂತಿ” ಫೆ.೨೫ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೭.೩೦ಕ್ಕೆ   ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ ಈಗ ....

772

Read More...

Thakadhimita.Reality Show Colors Kannada

Wednesday, January 30, 2019

ಕಲರ‍್ಸ್  ಕನ್ನಡದಲ್ಲಿ  ಅತಿ ದೊಡ್ಡ ರಿಯಾಲಿಟಿ ಶೋ         ಮೊದಲ ಹೆಚ್‌ಡಿ ಚಾನಲ್ ಎಂದು ಕರೆಸಿಕೊಂಡಿರುವ  ‘ಕಲರ‍್ಸ್ ಕನ್ನಡ’ ವಾಹಿನಿಯಲ್ಲಿ  ಮೂರು ವರ್ಷದ ನಂತರ ಕನ್ನಡದ ಅತಿ ದೊಡ್ಡದಾದ ರಿಯಾಲಿಟಿ ಶೋ ‘ತಕಧಿಮಿತ’  ಶುರು ಮಾಡಲು  ಸಿದ್ದತೆಗಳನ್ನು  ಮಾಡಿಕೊಂಡಿದೆ. ಈ ಬಾರಿ ಹಲವು ವಿಶೇಷತೆಗಳು ಇರುವುದು ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ. ಎಂದಿನಂತೆ ಕಿರುತೆರೆ  ಮತ್ತು  ಹಿರಿತೆರೆಯ ಕಲಾವಿದರು ಇವರೊಂದಿಗೆ ಹೊಸ ಪ್ರಯೋಗ ಎನ್ನುವಂತೆ ೧೪ ಸಾಮಾನ್ಯ ವರ್ಗಕ್ಕೆ ಸೇರಿರುವ  ಪ್ರತಿಭೆ ಇರುವ ನೃತ್ಯಪಟುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ.  ಸದರಿ ....

774

Read More...

Chanrakumari.Udaya Tv

Wednesday, January 02, 2019

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ "ಚಂದ್ರಕುಮಾರಿ" ಜನವರಿ ೭ರಿಂದ ರಾತ್ರಿ ೮.೦೦ಕ್ಕೆ   ಅದ್ದೂರಿ ಧಾರಾವಾಹಿಗಳಿಂದ ಮನೆಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡದ ಕಿರುತೆರೆಗೆ ತರಲು ಸಿದ್ಧವಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿರುವ “ಚಂದ್ರಕುಮಾರಿ” ಧಾರಾವಾಹಿ  ಇದೇ ....

799

Read More...

Siri Kannada-Movies and Entertainment Channel

Wednesday, December 12, 2018

ಕಡದ ಮೊದಲ “ಸಿನಿಮಾ ಮತ್ತು ಮನರಂಜನಾ ವಾಹಿನಿ” “ಸಿರಿ ಕನ್ನಡ” ಕನ್ನಡಿಗರ ಮನೆ ಮನಕೆ ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ - ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ. ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ ೮೪ರ ವಸಂತದಲ್ಲಿರುವ ಕನ್ನಡ ಸಿನಿಮಾ ರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ....

1060

Read More...

Ajay Rao At"Sadanimmondige"

Thursday, November 22, 2018

ವಾರದ ಸದಾ ನಿಮ್ಮೋಂದಿಗೆಯಲ್ಲಿ ಕೃಷ್ಣ ಅಜಯ್ ರಾವ್

 ಇದೇ ಭಾನುವಾರ (೨೫.೧೧.೧೮) ರಾತ್ರಿ ೯ಕ್ಕೆ

 

ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹರಿಪ್ರಿಯಾ ಅವರು ರೈತ ಕುಟುಂಬಕ್ಕಾಗಿ ಫ್ರೂಟ್ ಸಲಾಡ್ ಮಾರಾಟ ಮಾಡಿ ಸಹಾಯ ಮಾಡಿದ್ದರು.

849

Read More...

"Mohan"At"Tutta Mutta"Show.Udaya Tv

Wednesday, November 21, 2018

  ತಾಯಿಯ ಕರುಳನ್ನು ಕಣ್ಣಾರೆ ಕಂಡು ನಡುಗಿದ “ಮೋಹನ್”  ತುತ್ತಾ ಮುತ್ತಾ ಇದೇ ಶನಿವಾರ ರಾತ್ರಿ ೯ಕ್ಕೆ   ಇದು ಪ್ರಖ್ಯಾತ ನಾಯಕ ಹಾಸ್ಯ ನಟ ಮೋಹನ್‌ರವರು ನಿರೂಪಕ ನಿರಂಜನ್ ದೇಶಪಾಂಡೆ ಅವರೊಂದಿಗೆ ತಮಗಾದ ಅಪ್ರಾಕೃತಿಕ ಘಟನೆಗಳನ್ನು ಉದಯ ಟಿವಿಯ ಹೊಸ ಕಾರ್ಯಕ್ರಮವಾದ ತುತ್ತಾ ಮುತ್ತಾದಲ್ಲಿ ಹಂಚಿಕೊಂಡಿದ್ದಾರೆ.   ಅತಿ ಹೆಚ್ಚು ವೀಕ್ಷಣೆ ....

751

Read More...

Haripriya AT

Tuesday, November 13, 2018

ವಾರದ ಸದಾ ನಿಮ್ಮೋಂದಿಗೆಯಲ್ಲಿ ಹರಿ ಪ್ರೀಯಾ

 ಇದೇ ಭಾನುವಾರ (೧೮.೧೧.೧೮) ರಾತ್ರಿ ೯ಕ್ಕೆ

ನಮ್ಮ ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಪ್ರಜ್ವಲ್ ದೇವರಾಜ್ ಅವರು ಭಾಗವಹಿಸಿ ಒಂದೂವರೆ ವರ್ಷದ ಮಗುವಿಗಾಗಿ ಬದಾಮಿ ಹಾಲು ಮಾರಿ ಜೊತೆಗೆ ೩೫೦೦೦ ರೂಗಳನ್ನು ನೀಡಿದ್ದರು.

772

Read More...

Devayani Udaya Tv

Monday, November 12, 2018

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ "ದೇವಯಾನಿ" ವೆಂಬರ್ ೧೨ರಿಂದ ಸಂಜೆ ೭.೦೦ಕ್ಕೆ ಕರ್ನಾಟಕದ ಮನೆ ಮನದ ಮನರಂಜನಾ ವಾಹಿನಿಯಾದ ಉದಯ ಟಿವಿ ತನ್ನ ಅಭೂತ ಪೂರ್ವ ಕಾರ್ಯಕ್ರಮಗಳಿಂದ ವೀಕ್ಷಕರ ಮನೆ ಮಾತಾಗಿದೆ. ಉದಯ ಟಿವಿ ದೀಪಾವಳಿಯ ಕೊಡುಗೆಯಾಗಿ ಹೊಸ ಧಾರಾವಾಹಿಯೊಂದನ್ನು ಪ್ರಾರಂಭಿಸಲಿದೆ. ಸಸ್ಪೇನ್ಸ್, ಥ್ರಿಲ್ಲರ್ ಹಾರರ್ ಮತ್ತು  ....

768

Read More...

Kaveri(Udaya Tv)

Friday, October 26, 2018

ಜೂನ್ ೨೬ರಿಂದ ಕರುನಾಡಿನ ಮನೆ-ಮನೆಗೆ ಹರಿದು ಬರಲಿದ್ದಾಳೆ “ ಕಾವೇರಿ” ೨೩ ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ಉದಯ ವಾಹಿನಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ.   ಹಾಗೆ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ಧವಾಗಿದೆ. ಇದೇ ಜೂನ್ ೨೬ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮ಕ್ಕೆ ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ “ಕಾವೇರಿ” ಪ್ರಸಾರವಾಗಲಿದೆ. “ಕಾವೇರಿ” ಬೆಂಕಿಯಲ್ಲಿ ಅರಳಿದ ಹೂ, ತಾನು ನೊಂದರೂ ಮನೆಯವರಿಗೆ ನೆರಳನ್ನು ನೀಡುವಾಕೆ. ಇನ್ನೂ ನಾಯಕ ಸಂತೋಷ, ಜನ್ಮತ: ಆಗರ್ಭ ಶ್ರೀಮಂತನಾದರೂ ತನ್ನ ತಂದೆಯ ದುರ್ಬುದ್ಧಿ, ಲೋಭತನದಿಂದ ಕುಪಿತನಾಗಿ ಮನೆಯಿಂದ ಹೊರಬಂದಿರುತ್ತಾನೆ. ಕಾವೇರಿಯ ಮಾನವೀಯ ....

827

Read More...

Big Boss Season-6

Tuesday, October 23, 2018

ಸೂಪರ್ ಚಾನೆಲ್‌ನಲ್ಲಿ ಬಿಗ್‌ಬಾಸ್ ಆರನೇ ಸೀಸನ್ ಅಕ್ಟೋಬರ್ ೨೧ರ ಸಂಜೆ ೬ಕ್ಕೆ ಗ್ರ್ಯಾಂಡ್ ಓಪನಿಂಗ್; ಸೋಮವಾರದಿಂದ ರಾತ್ರಿ ೮ ಗಂಟೆಗೆ ಪ್ರಸಾರ   ಬಿಗ್‌ಬಾಸ್‌ನ ಆಗಮನದ ನಂತರ ದೇಶದಲ್ಲಿ ಜನರು ಟೆಲಿವಿಷನ್ ನೋಡುವ ರೀತಿಯೇ ಬದಲಾಗಿದೆ. ಬಿಗ್‌ಬಾಸ್ ಕನ್ನಡವೂ ಅಷ್ಟೆ. ಆರಂಭದಿಂದಲೂ ಜನಪ್ರಿಯತೆಯಲ್ಲಿ ಎಲ್ಲ ಶೋಗಳಿಗಿಂತಲೂ ಮುಂದಿದೆ. ಬಿಗ್‌ಬಾಸ್ ಕನ್ನಡ ಸೀಸನ್ ೫ರಲ್ಲಿ ಮೊಟ್ಟಮೊದಲ ಬಾರಿಗೆ ....

774

Read More...

Shree Vishnu Dashavatara

Wednesday, October 17, 2018

ಕಿರುತೆರೆಯಲ್ಲಿ ಪ್ರಥಮ ಬಾರಿ ಶ್ರೀ ವಿಷ್ಣುದಶಾವತಾರ ಇಲ್ಲಿಯವರೆಗೂ ಹಲವಾರು ಭಕ್ತಿ, ಪೌರಾಣಿಕ, ಐತಿಹಾಸಿಕ ಧಾರವಾಹಿಗಳು ಪ್ರಸಾರವಾಗಿದೆ. ಆದರೆ   ಶ್ರೀಮನ್ನಾರಾಯಣನ ಚರಿತೆ ಕುರಿತಾದ ಕತೆಯು ಇಲ್ಲಿರವರೆಗೂ ಬಂದಿಲ್ಲ. ಅಂತಹ ಸಾಹಸಕ್ಕೆ ಜೀ ವಾಹಿನಿಯು ಕೈ ಹಾಕಿದೆ.  ‘ಶ್ರೀ ವಿಷ್ಣು ದಶಾವತಾರ’ ಶೀರ್ಷಿಕೆಯ  ಕತೆಯಲ್ಲಿ  ಶ್ರೀ ಮಹಾ ವಿಷ್ಣುವು ಲೋಕ ಕಲ್ಯಾಣಕ್ಕಾಗಿ, ಜಗತ್ ರಕ್ಷಣೆಗಾಗಿ ಅವತಾರ ತಾಳುತ್ತಾರೆ. ಅದರಲ್ಲಿ ಮತ್ಸಾವ್ಯತಾರ, ಕೂರ್ಮಾವತಾರ, ವರಾಹಾವತಾರ ಹೀಗೆ ಅವತರಿಸುತ್ತಾ ಜಗತ್ ಕಲ್ಯಾಣ ಮಾಡಿರುವ ಶ್ರೀಹರಿಯ ಮಹತ್ವದ ಪುರಾಣಗಳನ್ನು ಕಾವ್ಯಾತ್ಮಕವಾಗಿ ನಿರೂಪಿಸುವ ಪ್ರಯತ್ನ ಮಾಡಿಲಾಗಿದೆ. ಇದಕ್ಕಿಂತಲೂ ....

720

Read More...

Manasa Sarovara

Wednesday, October 10, 2018

ಉದಯ ಟಿವಿ ತನ್ನ ಹೊಸಬಗೆಯ ಕಾರ್ಯಕ್ರಮಗಳು ಮತ್ತು ನವನವೀನ ಪ್ರಯತ್ನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಬೇರೂರಿದೆ. ಕಳೆದ ೨೩ ವರ್ಷಗಳಿಂದ ಬಗೆಬಗೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಇರುವ ಉದಯ ವಾಹಿನಿ, ಎಂದಿಗೂ ಕೂಡ ಹೊಸತನದತ್ತ ತುಡಿಯುವ ಮನರಂಜನಾ ವಾಹಿನಿ ಎಂದರೆ ತಪ್ಪಾಗಲಾರದು. ಕಳೆದ ಒಂದೆರಡು ವರುಷಗಳಿಂದ ಬೇರೆ ಬಗೆಯ ಕಥಾಹಂದರಗಳನ್ನು ಹೊಂದಿರುವ ಹ ಧಾರಾವಾಹಿಗಳನ್ನು ಉದಯ, ನೋಡುಗರಿಗೆ ಕೊಡುಗೆಯಾಗಿ ನೀಡಿದೆ. ನಂದಿನಿ, ಜೀವನದಿ, ಜೋ ಜೋ ಲಾಲಿ, ಅರಮನೆ,ದೊಡ್ಡಮನೆ ಸೊಸೆ ಮತ್ತು ಬ್ರಹ್ಮಾಸ್ತ್ರ ಧಾರಾವಾಹಿಗಳ ಯಶಸ್ಸಿನ ನಂತರ, ಈಗ ಕಿರುತೆರೆಯಲ್ಲೇ ಮೊದ ಬಾರಿಗೆ ಹೊಸದೊಂದು ಸಾಹಸಕ್ಕೆ ಉದಯ ಟಿವಿ ಸಜ್ಜಾಗಿದೆ. ಮಧುರವಾದ ಹಳೆಯದೊಂದು ಅದ್ಭುತ ಕನ್ನಡ ....

1396

Read More...

Kanmani(Udaya Tv)

Wednesday, October 10, 2018

ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ ೨೩ ವರ್ಷಗಳಿಂದ ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ಜನಮನ ಗೆದ್ದಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲು ಉದಯ ಟಿವಿ ಸಜ್ಜಾಗಿದೆ. ಒಂದು ರೋಮಾಂಚಕ ಪ್ರೇಮಕಥೆಯಾದ “ಕಣ್ಮಣಿ” ಮಾರ್ಚ್ ೧೯ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೧೦:೦೦ಕ್ಕೆ ಪ್ರಸಾರವಾಗಲಿದೆ. “ಕಣ್ಮಣಿ” ಒಂದು ರೋಮಾಂಚಕ, ತ್ರಿಕೋನ ಪ್ರೇಮಕಥೆ. ಹೆಸರೇ ಹೇಳುವಂತೆ ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರೋ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿ ಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ....

701

Read More...

Naagini(Zee Tv)

Wednesday, October 10, 2018

ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲೆ ನಾಗಿಣಿಗೆ ಮೊದಲ ಸ್ಥಾನ. ನಾಗಿಣಿಯಲ್ಲಿ ಕಲಾವಿದರು ಬಳಸುವ ಕಾಸ್ಟೂಮ್, ನಿರ್ದೇಶಕರು ಆಯ್ಕೆ ಮಾಡಿಕೊಳ್ಳುವ ಲೊಕೇಷನ್, ಮೇಕಿಂಗ್, ಗ್ರಾಫಿಕ್ಸ್ ಎಲ್ಲವೂ ಕೂಡ ನಾಗಿಣಿಯನ್ನ ಕನ್ನಡದ ಅತ್ಯುತ್ತಮ ಧಾರಾವಾಹಿಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ, ಪ್ರತಿವಾರ ಕಥೆಯಲ್ಲಿ ತೆಗೆದುಕೊಳ್ಳುವ ಅದ್ಭುತ ತಿರುವಗಳಿಂದ ದಿನದಿಂದ ದಿನಕ್ಕೆ ನಾಗಿಣಿಯ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ, ಈಗಷ್ಟೇ ೫೦೦ ಸಂಚಿಕೆಗಳನ್ನ ಮುಗಿಸಿರುವ ನಾಗಿಣಿ ತಂಡ ಸಾವಿರದ ಸಂಚಿಕೆಯತ್ತ ಮುಖ ಮಾಡಿ ನಿಂತಿದೆ, ನಾಗಿಣಿಯಾಗಿದ್ದುಕೊಂಡು ಮನುಷ್ಯನ ಜೊತೆಗೆ ಪ್ರೀತಿಯಲ್ಲಿ ಬೀಳುವ ಅಮೃತಾಗೆ , ಪ್ರೀತಿ ಮುಖ್ಯಾನೋ ಅಥವ ನಾಗಮಣಿ ವಶಪಡಿಸಿಕೊಂಡು ವಂಶನಾಶ ಮಾಡೋದು ಮುಖ್ಯಾನೋ ....

724

Read More...

Sa Re Ga Ma Pa Li

Wednesday, October 10, 2018

ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14 ವಿಶ್ವದಾದ್ಯಂತ ಎಲ್ಲೆಡೆ ಕನ್ನಡಿಗರ ಮನಗೆದ್ದು ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ಎನಿಸಿಕೊಂಡಿದೆ. ಕರುನಾಡ ಸಂಗೀತ ಸಾಮ್ರಾಟ ನಾದಬ್ರಹ್ಮ ಹಂಸಲೇಖ ಮಹಾ ಗುರುಗಳಾಗಿರುವುದು ಪ್ರಮುಖ ಆಕರ್ಷಣೆ. ಇನ್ನು ತೀರ್ಪುಗಾರರಾದ ಭಾರತದ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯರ ಪ್ರೋತ್ಸಾಹದ ಮಾತುಗಳು, ಅನುಶ್ರೀಯವರ ಲವಲವಿಕೆಯ ನಿರೂಪಣೆ ಕಾರ್ಯಕ್ರಮದ ಮೆರಗು ಹೆಚ್ಚಿಸಿದೆ. ಈ ಭಾರಿಯ ಪುಟಾಣಿ ಗಳಂತೂ ಎಲ್ಲರೂ ವಿಭಿನ್ನ ಹಾಗೂ ವಿಶೇಷ ಪ್ರತಿಭಾವಂತರು.

824

Read More...

Maya(Udaya Tv)

Wednesday, October 10, 2018

ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ ೨೩ ವರ್ಷಗಳಿಂದ ಅನೇಕ ಮನರಂಜನೆಯ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಉದಯಟಿವಿ ಈಗಾಗಲೇ ಜನಮನ ಗೆದ್ದಿದೆ. ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದೆ. ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ಮಧ್ಯೆ ನಡೆಯುವ ಹೊಸ ಪ್ರೇಮಕಥೆ “ಬ್ರಹ್ಮಾಸ್ತ್ರ” ಜನವರಿ ೨೨ ರಿಂದ ಪ್ರತಿ ದಿನ ಸೋಮವಾರದಿಂದ ಶುಕ್ರವಾರ ರಾತ್ರಿ ೮ಕ್ಕೆ ಬಿತ್ತರಗೊಳ್ಳಲಿದೆ. ಅತ್ತೆ ಸೊಸೆ ಕಲಹ, ತಾಯಿ-ಮಗಳ ಅನುಬಂಧ, ತ್ರಿಕೋನ ಪ್ರೇಮಕಥೆ, ಸವತಿ-ನಾದಿನಿ ಮತ್ಸರ ಇವೆಲ್ಲವೂ ಇರುವ ಧಾರಾವಾಹಿಗಳು ಜನರ ಮೆಚ್ಚುಗೆ ಗಳಿಸಿವೆ ನಿಜ. ಇವುಗಳ ನಡುವೆ ವಿಭಿನ್ನ ಪ್ರಯತ್ನ ಮಾಡಿ ವಿಶಿಷ್ಟ ....

916

Read More...

Sada Nimmondige

Wednesday, October 10, 2018

ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯ ಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯ ಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ “ಸದಾ ನಿಮ್ಮೊಂದಿಗೆ” ಇದೇ ಭಾನುವಾರದಿಂದ ರಾತ್ರಿ ೯ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯ ಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ ೧೦೦ರಷ್ಟು ಸೆರಿಸಿ ಅವರ ಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ....

755

Read More...

Sawallige Sai

Wednesday, October 10, 2018

ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ. ಆಟದಲ್ಲಿ ಎರಡು ತಂಡವಿದ್ದು, ಪ್ರತಿ ತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬು ಕೊಡಲು ತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆ ಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತ ಇಲ್ಲಿ ಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲು ತಾರೆಯರು ಬರುತ್ತಿರುವುದು ಒಂದು ವಿಶೇಷ. ಹಿರಿಯರಿಂದ ....

723

Read More...

Saregamapa 15

Wednesday, October 10, 2018

ಜೀ ಕನ್ನಡ ವಾಹಿನಿಯ ಸರೆಗಮಪ ಸಂಗೀತ ಕಾರ್ಯಕ್ರಮ ೧೪ ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈಗ ೧೫ನೇ ಸೀಜನ್ ಆರಂಭಕ್ಕೆ ವೇದಿಕೆಯನ್ನು ಸಿದ್ದಪಡಿಸಿದೆ. ಈ ಸೀಜನ್‌ನಲ್ಲಿ ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ ಪ್ರಕಾಶ್ ಅಲ್ಲದೆ ರಾಜೇಶ್ ಕೃಷ್ಣನ್ ಕೂಡ ಕಾರ್ಯಕ್ರಮದ ನಿರ್ಣಾಯಕರ ಸ್ಥಾನದಲ್ಲಿರುತ್ತಾರೆ. ಕಳೆದ ವರ್ಷ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದ ಗಾಯಕ ರಾಜೇಶ್ ಕೃಷ್ಣನ್ ಅವರು ಈಬಾರಿ ತನ್ನ ಗುರುಗಳಾದ ಹಂಸಲೇಖ ಅವರ ಕರೆಗೆ ಓಗೊಟ್ಟು ಮತ್ತೆ ಎಂಟ್ರಿಯಾಗಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಸೀಜನ್ ೧೫ಗಾಗಿ ಈ ಬಾರಿ ರಾಜ್ಯದ ೩೦ ಜಿಲ್ಲೆಗಳಲ್ಲೂ ಸಂಚರಿಸಿ ೩೦ ಜನರನ್ನು ಫೈನಲಿಸ್ಟ್‌ಗೆ ....

757

Read More...
Copyright@2018 Chitralahari | All Rights Reserved. Photo Journalist K.S. Mokshendra,