ಮಾರಿಗೋಲ್ಡ್ಕೇಸ್ದಲ್ಲಿ ಬ್ಯುಸಿ ಆದರಿಷಬ್ಶೆಟ್ಟಿ
‘ಬೆಲ್‌ಬಾಟಂ’ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದರಿಷಬ್‌ಶೆಟ್ಟಿಡಿಟೆಕ್ಟಿವ್ ದಿವಾಕರ ಹೆಸರಿನಲ್ಲಿಖ್ಯಾತಿಗೊಂಡಿದ್ದರು.ಸದರಿಪ್ರೇರಣೆಯಿಂದಲೇನಿರ್ದೇಶಕಜಯತೀರ್ಥ ಮತ್ತು ನಿರ್ಮಾಪಕ ಕೆ.ಸಿ.ಸಂತೋಷ್‌ಕುಮಾರ್ ಇದೇತಂಡದೊಂದಿಗೆ ‘ಬೆಲ್ ಬಾಟಂ-೨’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬುದವಾರದಂದು ಮಂಜುನಾಥಸ್ವಾಮಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಪ್ರಥಮದೃಶ್ಯಕ್ಕೆ ಪುನೀತ್‌ರಾಜ್‌ಕುಮಾರ್‌ಕ್ಲಾಪ್ ಮಾಡಿ ಶುಭ ಹಾರೈಸಿದರು. ಮೊದಲ ಭಾಗದಲ್ಲಿ ಮಂಕುಬೂದಿ ಎರಚಿ ಕಳ್ಳತನ ಮಾಡುತ್ತಿದ್ದವರಕೇಸನ್ನುಕಂಡುಹಿಡಿಯಲಾಗಿತ್ತು.ಇದರಲ್ಲಿ ‘ಮಾರಿ’ ಮತ್ತು ‘ಗೋಲ್ಡ್’ ಕೇಸಿನ ಹಿಂದೆ ಬಿದ್ದಿರುವುದಾಗಿ ನಿರ್ದೇಶಕರುಕತೆಯಒಂದುಕಿಂಡಿಯನ್ನುತೆರೆದಿದ್ದಾರೆ.
‘ಕ್ಯೂರಿಯಸ್‌ಕೇಸ್‌ಆಫ್‌ಚೆಂಡೂವ’ ಎಂಬ ಅಡಿಬರಹಇದಕ್ಕೆ ತಾಳೆಯಾಗಿದೆ.‘ಚೆಂಡುಹೂವಿಗೆ’ ಇಂಗ್ಲೀಷ್‌ದಲ್ಲಿ ಮಾರಿಗೋಲ್ಡ್‌ಎನ್ನುತ್ತಾರೆ.
ಒನ್ಸ್‌ಎಗೈನ್‌ಇದು ಸಹ ೧೯೮೦ರ ಭಾಗದಲ್ಲಿ ನಡೆಯುವಕತೆಯಾಗಿದೆ.ಕಥೆಗಾರದಯಾನಂದ್ ನಿರ್ದೇಶಕರೊಂದಿಗೆಒಂದು ಸುತ್ತು ಪಯಣ ಬೆಳಸಿ, ಆಗಿನ ಕಾಲದ ಪೋಲೀಸ್ ಅಧಿಕಾರಿಗಳು ಮತ್ತು ಪತ್ತೆದಾರರನ್ನು ಭೇಟಿ ಮಾಡಿ ಅವರುಗಳಿಂದ ಒಂದಷ್ಟು ಮಾಹಿತಿಗಳನ್ನು ಸಂಗ್ರಹ ಮಾಡಿಕೊಂಡಿದ್ದಾರೆ. ನಾಯಕ ಈ ಬಾರಿ ದುರಳರೊಂದಿಗೆ ಫೈಟ್ ಮಾಡುತ್ತಿರುವುದು ವಿಶೇಷ. ಗೃಹಿಣಿಯಾಗಿ ಹರಿಪ್ರಿಯಾ, ತಾನ್ಯಹೋಪ್ ನಾಯಕಿಯರು.ಉಳಿದಂತೆ ಸಗಣಿಪಿಂಟೋ, ಟೈಗರ್, ಗುರುಪಾದ ಸೇರಿದಂತೆಎಲ್ಲಾ ಪಾತ್ರಗಳು ಎರಡನೇ ಭಾಗದಲ್ಲಿ ಮುಂದುವರೆಯಲಿದೆ.ಸಂಗೀತಅಜನೀಶ್‌ಲೋಕನಾಥ್, ಪ್ರಗತಿಶೆಟ್ಟಿಕಾಸ್ಟ್ಯೂಮ್‌ಡಿಸೈನರ್‌ಆಗಿದ್ದಾರೆ.