September 10.Film Press Meet.

Saturday, February 27, 2021

430

ಸೆಪ್ಟಂಬರ್ ೧೦ ಟೀಸರ್ ಬಿಡುಗಡೆ

ಪ್ರಸಕ್ತ ಬದುಕಿನಲ್ಲಿ ಸಣ್ಣದಾದಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದುಅದಕ್ಕೆ ಶರಣಾಗುತ್ತಾರೆ.ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್‌ಗೆ ಹಲವರುಇದೇದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಹೇಳಲು ಪೀಠಿಕೆಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ಗ್ಯಾಪ್ ನಂತರ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರುಕ್ಯಾಪ್ಟನ್‌ಜಿ.ಜಿ.ರಾವ್ ಬರೆದಿರುವಇಂಗ್ಲೀಷ್, ತೆಲುಗು ಪುಸ್ತಕವನ್ನುತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದಪ್ರತಿಗೆಅನುಗುಣವಾಗಿಅಲ್ಲಿನ ಸರ್ಕಾರವುಸೂಕ್ತ ಕ್ರಮವನ್ನುತೆಗೆದುಕೊಂಡಿದೆ. ಇದನ್ನುಅರಿತ ನಿರ್ದೇಶಕರು ನಮ್ಮರಾಜ್ಯದಲ್ಲೂಆಗಬೇಕೆಂದುಬಯಸಿ, ಸರ್ಕಾರಕ್ಕೆ ಪತ್ರ ನೀಡಿದರೆಉಪಯೋಗವಾಗುವುದಿಲ್ಲ. 

ಚಿತ್ರದ ಮೂಲಕ ಹೇಳಿದರೆ ಸುಲಭವಾಗಿತಲುಪುತ್ತದೆಂದು ಯೋಚಿಸಿದ್ದೇ ಸಿನಿಮಾ ಮಾಡಲುಕಾರಣವಾಗಿದೆ.  ‘ವಿಶ್ವಆತ್ಮಹತ್ಯೆತಡೆಗಟ್ಟುವ ದಿನಾಚರಣೆ’ಯುಇದೇ ದಿನದಂದು ಬರುವಕಾರಣಕತೆಗೆ ಪೂರಕವಾಗಿ  ಹೊಂದಿಕೆಯಾಗುತ್ತದೆಂದು ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ.  ಘಟನೆಗಳನ್ನು ಏಳು  ಕತೆಗಳಾಗಿ ವಿಂಗಡಿಸಿ ಇದರಕುರಿತಂತೆಅರಿವು ಮೂಡಿಸುವ ಸನ್ನಿವೇಶಗಳು ಬರಲಿದೆ.

ಆತ್ಮಹತ್ಯೆಗೆಶರಣಾದರೈತರಕುಟುಂಬಕ್ಕೆ ಪರಿಹಾರನೀಡಿದರೆ ಸಾಲದು. ಅವರು ಈ ರೀತಿ ಮಾಡಿಕೊಳ್ಳದಂತೆ ಮನದಟ್ಟುಮಾಡಿಕೊಡಬೇಕು.  ಪ್ರೇಮಿಗಳು, ಪರೀಕ್ಷೆಯಲ್ಲಿಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು, ಕುಟುಂಬದ ಹೊರೆ, ಸಾಲದ ಬಾದೆ ತಾಳಲಾರದವರು, ಮಕ್ಕಳು ಇವರೆಲ್ಲರಿಗೂತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಲು ಏನು ಮಾಡಬೇಕೆಂದು ಹೇಳಲಾಗುತ್ತಿದೆ.  ಸೈಕಿಯಾಟ್ರಿಕ್ ವೈದ್ಯರಾಗಿ ಶಶಿಕುಮಾರ್, ವಕೀಲರಾಗಿರಮೇಶ್‌ಭಟ್, ಹಿರಿಯ ಪೋಲೀಸ್‌ಅಧಿಕಾರಿಯಾಗಿರವೀಂದ್ರನಾಥ್, ಮುಲ್ಲಾನಾಗಿ ಸಿಹಿಕಹಿಚಂದ್ರು, ಚರ್ಚ್ ಫಾದರ್ ಪಾತ್ರದಲ್ಲಿ ಶಿವಕುಮಾರ್, ಶ್ರೀಮಂತ ರೈತನಾಗಿಗಣೇಶ್‌ರಾವ್, ಯುವ ಪ್ರೇಮಿಗಳಾಗಿ ಜಯಸಿಂಹ-ಆರಾಧ್ಯ ಇವರೊಂದಿಗೆಶ್ರೀರಕ್ಷಾ, ತನುಜಾ, ಅಂಜಿನಪ್ಪ, ವಿಜಯ್‌ಶ್ರೀನಿವಾಸ್, ನವನಟಿ ಶೃತಿ ಮುಂತಾದವರು ನಟಿಸಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇಚಿತ್ರದಟೀಸರ್ ಬಿಡುಗಡೆಕಾರ್ಯಕ್ರಮದಲ್ಲಿತಂಡವು ಅನುಭವಗಳನ್ನು ಹಂಚಿಕೊಂಡಿತು.

 

 

Copyright@2018 Chitralahari | All Rights Reserved. Photo Journalist K.S. Mokshendra,