Maanaadu Kannada Title Revealing By Kiccha Sudeep.

Tuesday, February 02, 2021

307

 

ಐದು ಭಾಷೆಗಳಲ್ಲಿ ಮಾನಾಡು

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಆಯಾ ಭಾಷೆಯ ಟೀಸರ್‌ಗಳನ್ನು ಹೆಸರು ಮಾಡಿರುವ ಕಲಾವಿದರು ಅನಾವರಣಗೊಳಿಸುವರು. 

. ಅದರಂತೆ ಕನ್ನಡ ಭಾಷೆಯ ಟೀಸರನ್ನು ಕಿಚ್ಚ ಸುದೀಪ್ 3.2.21ರಂದು  (ಬುದುವಾರ) ಸರಿಯಾಗಿ ಮಧ್ಯಾಹ್ನ 2.34ಕ್ಕೆ ರಿವೀಲ್ ಮಾಡಲಿದ್ದಾರೆ. ಸಂಗೀತ ಯುವನ್‌ಶಂಕರ್‌ರಾಜ. ನಿರ್ದೇಶನದ ಜವಬ್ದಾರಿಯನ್ನು ವೆಂಕಟ್‌ಪ್ರಭು ವಹಿಸಿಕೊಂಡರೆ, ಸುರೇಶ್‌ಕಮತ್‌ಚಿ  ಬಂಡವಾಳ ಹೂಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಸದ್ಯದಲ್ಲೆ ಲಭ್ಯವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,