ನೂರುಕೋಟಿಬೆನ್ನತ್ತಿರುವಆ ದಿನಗಳು ಚೇತನ್
ನಟ, ಸಾಮಾಜಿಕಕಾರ್ಯಕರ್ತನೆಂದು ಗುರುತಿಸಿಕೊಂಡಿರುವ ಆ ದಿನಗಳು ಚೇತನ್ ನೂರುಕೋಟಿಹಿಂದೆ ಬಿದ್ದಿದ್ದಾರೆ.ಗಾಬರಿ ಬೀಳವುದು ಬೇಡ.ವಿವರಗಳಿಗೆ ಮುಂದೆಓದುವುದು.ಅವರು ‘೧೦೦ ಕ್ರೋರ‍್ಸ್’ ಎನ್ನುವ ಸಿನಿಮಾದಲ್ಲಿ ಭ್ರಷ್ಟ ಪೋಲೀಸ್‌ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.ಅವರು ಹೇಳುವಂತೆ ಚಿತ್ರರಂಗದ ಹದಿಮೂರು ವರ್ಷದ ಪಯಣ, ಹತ್ತು ಚಿತ್ರಗಳಲ್ಲಿ ನಟಿಸಿ, ಇಂತಹ ಪಾತ್ರ ಮಾಡಿರುವುದು ಮೊದಲು. ನನ್ನ ನಿಜಜೀವನದಇಮೇಜ್‌ಗೆ ವಿರುದ್ದವಾಗಿದೆ.ಪಾತ್ರಕ್ಕೆಜೀವ ತುಂಬಿಸಿದ್ದೇನೆ ಅಂತ ನಂಬಿದ್ದೇನೆಎನ್ನುತ್ತಾರೆ.ವಿರಾಟ್‌ಚಕ್ರವರ್ತಿ ನಿರ್ದೇಶಕರಾಗಿ ಹೊಸ ಅನುಭವ. ನಾಗಂ ತಿರುಪತಿರೆಡ್ಡಿ ನಿರ್ಮಾಪಕರು. ಸಾಯಿಕಾರ್ತಿಕ್ ಸಂಗೀತ ಸಂಯೋಜಿಸುವಜೊತೆಗೆ ನಿರ್ಮಾಣದಲ್ಲಿಪಾಲುದಾರರು.ಶ್ರೀಕಾಂತ್‌ದೀಪಲ ಸಹ ನಿರ್ಮಾಪಕರು.
ನೂರುಕೋಟಿ ಹಿಂದೆ ಏನೇನು ನಡೆಯುತ್ತದೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಬೆಂಗಳೂರು ಮತ್ತು ಹೈದರಾಬಾದ್ ಕಡೆಗಳಲ್ಲಿ ೩೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಛಾಯಾಗ್ರಹಣಚರಣ್‌ಮಾದವನ್, ಸಂಕಲನ ಎಸ್.ಬಿ.ಉದಯಅವರದಾಗಿದೆ. ಕನ್ನಡ ಮತ್ತುತೆಲುಗು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾದ ಪೋಸ್ಟರ್‌ನ್ನು ಸಿಂಪಲ್ ಸುನಿ ಅನಾವರಣಗೊಳಿಸಿ ಶೀರ್ಷಿಕೆಯಂತೆ ನೂರುಕೋಟಿ ಸಿನಿಮಾಕ್ಕೆದಕ್ಕಲಿ ಎಂದುತಂಡಕ್ಕೆ ಶುಭಹಾರೈಸಿದ್ದಾರೆ.ತಾರಗಣದಲ್ಲಿ ಸಾಕ್ಷಿಚೌದರಿ, ಟೈಸನ್‌ರಾಹುಯಲ್, ಎಮಿಎಲಿ, ಐಶ್ವರ್ಯರಾಜ್, ಶರತ್‌ಲೋಹಿತಾಶ್ವ, ಭದ್ರಂ ಮುಂತಾದವರು ನಟಿಸಿದ್ದಾರೆ.