ಆಟೋರಾಮಣ್ಣನಿಗೆ ಹಿರಿಯ ಸಾಹಿತಿಯಿಂದಗುಣಗಾನ
ವೃತ್ತಿಆಟೋ ಚಾಲಕ,ಸಮಾಜ ಸೇವಕ, ಶಂಕರ್‌ನಾಗ್‌ಕಟ್ಟಾಅಭಿಮಾನಿ. ಇವರ ಹೆಸರು ‘ಆಟೋರಾಮಣ್ಣ’.ಬಳ್ಳಾರಿ ಮೂಲದವರಾಗಿದ್ದು, ಇಂದುಇವರದೇ ಹೆಸರಿನಲ್ಲಿಚಿತ್ರವನ್ನು ಸಿದ್ದಪಡಿಸಿದ್ದು ಬಿಡುಗಡೆ ಹಂತಕ್ಕೆತಂದು ನಿಲ್ಲಿಸಿದ್ದಾರೆ. ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಗಾಯನ, ಸಾಹಸ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ವಿಶೇಷ. ಇವರಿಗೆ ಸರಿಸಮನಾಗಿ ಮಹೇಂದ್ರಮನ್ನೋತ್ ಹೀರೋಆಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.
ಒಟ್ಟು ಹನ್ನೆರಡು ಹಾಡುಗಳ ಪೈಕಿ ಆರು ಗೀತೆಗಳನ್ನು ರಚಿಸಿರುವ ಹಿರಿಯ ಸಾಹಿತಿಡಾ.ದೊಡ್ಡರಂಗೇಗೌಡರು ಮಾತನಾಡುತ್ತಾ, ಗೋವಿನ ಹಾಡು ತೋರಿಸಿದ್ದರೆ ಚೆನ್ನಾಗಿರುತ್ತಿತ್ತು.ಆಟೋರಾಮುರವರು ಸಕಲಕಲಾವಲ್ಲಭಎನ್ನಬಹುದು.ಬಹುಮುಖ ಪ್ರತಿಭೆ.ಎಲ್ಲಾ ವಿಭಾಗಗಳಲ್ಲಿ ತನ್ನದೆ ಸಾಮರ್ಥವನ್ನು ತೋರಿಸಿದ್ದಾರೆ. ಪೆನ್ನು, ಪೇಪರ್‌ಉಪಯೋಗಿಸದೆಸೆಟ್‌ಜಾಗದಲ್ಲೆ ಡೈಲಾಗ್,ಸನ್ನಿವೇಶಗಳನ್ನು ಸ್ಠಷ್ಟಿಸುತ್ತಿದ್ದರು. ಒಂದುರೀತಿಯಲ್ಲಿ ಆಶು ಸಂಭಾಷಣೆಎನ್ನಬಹುದು.ನಾಲ್ಕು ಬಾರಿ ನೋಡಿ, ಒಂದಷ್ಟು ಸಲಹೆಗಳನ್ನು ನೀಡಿದ್ದೇನೆ. ಐದೂವರೆ ಲಕ್ಷಆಟೋಚಾಲಕರುಇದ್ದು, ಇವರೆಲ್ಲರೂಒಂದು ಬಾರಿ ನೋಡಿದರೆ ಬಂಡವಾಳ ವಾಪಸ್ಸು ಬರುತ್ತದೆ. ಹಾಡಿನ ಸಾಲುಗಳಿಗೆ ಗಾಯಕಅಜಯ್‌ವಾರಿಯರ್‌ಚೆನ್ನಾಗಿಧ್ವನಿ ನೀಡಿದ್ದಾರೆ. ಇವರನ್ನುಜ್ಯೂ.ಯೇಸುದಾಸ್‌ಅಂತಕರೆಯಬಹುದು.ಇಂತಹ ಪ್ರತಿಭೆಗಳಿಗೆ ನಮ್ಮಂತವರು ಪ್ರೋತ್ಸಾಹ ನೀಡಬೇಕು.ಚಿತ್ರವು ಯಶಸ್ವಿಯಾಗಿ ಹಣ ಮಾಡಲಿ ಎಂದು ಶುಭ ಹಾರೈಸಿದರು.
ಎಲ್ಲರ ನಂತರ ಮೈಕ್‌ತೆಗೆದುಕೊಂಡಆಟೋರಾಮಣ್ಣಎರಡು ಹಾಡುಗಳನ್ನು ಮಹೇಂದ್ರಮನ್ನೋತ್‌ಅವರಿಗೆಚಿತ್ರೀಕರಿಸಲುಯೋಜನೆ ಹಾಕಲಾಗಿತ್ತು.ಆದರೆಅವರ ಸಹಾಯ, ಶ್ರದ್ದೆ ನೋಡಿಆರಕ್ಕೆ ಹೆಚ್ಚಿಸಲಾಯಿತು.ಅವರುಒನ್‌ಟೇಕ್‌ಕಲಾವಿದ.ಗೋವು ಹಾಡನ್ನು ತೋರಿಸಿದರೆ ಕಥ ಸಾರಾಂಶ ತಿಳಿಯುತ್ತದೆ.ಅದಕ್ಕೆ ಹಾಕಿಲ್ಲ. ನಾಯಕಿಯರುಎಲ್ಲರೂಅರ್ಧದಲ್ಲಿಕೈಕೊಟ್ಟರು.ಕೊನೆಗೆ ಎಂಟನೇ ನಾಯಕಿ ಯೋಗಶ್ರೀ ಚೆನ್ನಾಗಿ ನಟನೆ ಮಾಡಿದರು.ಆಟೋರಾಮ ಮ್ಯೂಸಿಕ್ ಚಾನಲ್‌ಇದೆ.ದಯವಿಟ್ಟುಎಲ್ಲರೂಚಂದದಾರಆಗಿರಿಎಂದು ಸಮಾಜ ಸೇವೆ ಮಾಡುತ್ತಿರುವ ವಿವರಗಳನ್ನು ನೀಡಿದರು.
ಸಂಗೀತ ನಿರ್ದೇಶಕರಿಷಬ್‌ರತ್ನಂ, ಗಾಯಕಅಜಯ್‌ವಾರಿಯರ್, ನಾಯಕಿ ಯೋಗಶ್ರೀ, ಡಿಂಗ್ರಿನಾಗರಾಜ್, ಕರವೇಅಧ್ಯಕ್ಷ ಶಿವರಾಮೇಗೌಡ, ಪ್ರತೀಕ್ಷ ಮುಂತಾದವರುಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.ಅಂದ ಹಾಗೆ ಎಆರ್‌ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದ್ದಾರೆ.