Film 5D.Film Press Meet.

Friday, August 06, 2021

513

ಡಿ ಕುಂಬಳಕಾಯಿ

 ನಟ,ನಿರ್ದೇಶಕ ಮತ್ತು ನಿರ್ಮಾಪಕಎಸ್.ನಾರಾಯಣ್‌ನಿಗದಿತಅವಧಿಯಲ್ಲಿಚಿತ್ರ ಮುಗಿಸುವ ವಾಡಿಕೆಯನ್ನುಅನುಸರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ವಿನೂತನಕಥನ ಹೊಂದಿರುವ‘೫ಡಿ’ ಚಿತ್ರಕ್ಕೆಚಿತ್ರಕತೆ,ಸಾಹಿತ್ಯ ಒದಗಿಸಿ ಆಕ್ಷನ್‌ಕಟ್ ಹೇಳಿದ್ದಾರೆ. ಪೋಸ್ಟರ್ ಲಾಂಚ್, ಫಸ್ಟ್ ಲುಕ್‌ಅನಾವರಣ ಮುಖಾಂತರ ಮಾದ್ಯಮದವರನ್ನು ಭೇಟಿ ಮಾಡಿಚಿತ್ರದಕುರಿತಂತೆಒಂದಷ್ಟು ಮಾಹಿತಿ ಹಂಚಿಕೊಂಡಿದ್ದರು.ಈಗ ಅಂದುಕೊಂಡಂತೆಚಿತ್ರೀಕರಣ ಮುಗಿಸಿರುವುದರಿಂದ ಖುಷಿಯನ್ನು ಹೇಳಿಕೊಳ್ಳಲು ತಂಡದೊಂದಿಗೆ ಮತ್ತೆ ಮಾದ್ಯಮದ ಮುಂದೆ ಹಾಜರಾಗಿದ್ದರು.

ಪಿಆರ್‌ಓ ಬಾಬು ಮೂಲಕ ಚಿತ್ರದಕ್ಕಿತು.ನಿರ್ಮಾಪಕರವಿ ಕತೆ ಬರೆದು ನಾಯಕಇವರೇಆಗಬೇಕೆಂದು ತಿಳಿಸಿದರು.ಒಂದುಏಳೆ ಕೇಳಿ ವಿಭಿನ್ನಜಾನರ್‌ಇರುವುದರಿಂದ ಪ್ರಾರಂಭದಲ್ಲಿ ಸ್ವಲ್ಪಯೋಚಿಸಬೇಕಾಯಿತು.ಮಗ ಪಂಕಜ್ ನಿಮಗೆ ಹೊಸತನಅವಶ್ಯವಾಗಿ ಬೇಕಾಗಿದೆ.ಇದನ್ನೆಯಾಕೆ ಮಾಡಬಾರದುಅಂತಧೈರ್ಯತುಂಬಿದ್ದೆಇಲ್ಲಿಯವರೆಗೂತಂದು ನಿಲ್ಲಿಸಿದೆ.ನನ್ನಚಿತ್ರ ಭಿನ್ನವಾಗಿರಬೇಕೆಂದು ಬರೆದುಕೊಂಡು ಶುರು ಮಾಡಿದ್ದು, ಯಾವುದೆಅಡೆತಡೆಇಲ್ಲದೆ ಶೂಟಿಂಗ್ ಮುಗಿದಿದೆ.ನಾಯಕಅದಿತ್ಯತಂದೆ ರಾಜೇಂದ್ರಸಿಂಗ್‌ಬಾಬು ಮೇಲೆ ನನಗಿರುವ ಭಕ್ತಿ, ಅವರು ತೋರಿಸಿದ ಪ್ರೀತಿ ಮರೆಯಲಾಗದು.ನಿರ್ಮಾಪಕರಲ್ಲಿ ಬದ್ದತೆಇರುವುದರಿಂದಲೇ ಸಲೀಸಾಯಿತು.ನಾವುಗಳು ಕೇವಲ ಕೂಲಿ ಮಾಡಲು ಬಂದಿಲ್ಲ. ದುಡಿಬೇಕು.ನಿರ್ಮಾಪಕರು ಬೆಳೀಬೇಕು. ಪ್ರಸಕ್ತರೆಗ್ಯೂಲರ್‌ತಂತ್ರಜ್ಘರುಕಾಣುತ್ತಿಲ್ಲ. ತಮ್ಮೆಲ್ಲರ ಪ್ರೋತ್ಸಾಹಇದೇರೀತಿಇರಬೇಕೆಂದು ಧೀರ್ಘಕಾಲದ ಮಾತಿಗೆಎಸ್.ನಾರಾಯಣ್ ವಿರಾಮ ಹಾಕಿದರು.

ಆದಿತ್ಯ, ಆಟೋಚಾಲಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿಅದಿತಿಪ್ರಭುದೇವ, ಜ್ಯೋತಿರೈ,ಛಾಯಾಗ್ರಹಕಕುಮಾರ್‌ಗೌಡ, ಸಂಕಲನ ಶಿವುಯಾದವ್, ಸಾಹಸ ಡಿಫರೆಂಟ್‌ಡ್ಯಾನಿ, ನೃತ್ಯ ಮಾಲೂರುಶ್ರೀನಿವಾಸ್‌ಮುಂತಾದವರು ಸಂತಸವನ್ನು ಹಂಚಿಕೊಂಡರು.೧ ಟು ೧೦೦ ಡ್ರೀಮ್ ಮೂವೀಸ್ ಮುಖಾಂತರ ಸ್ವಾತಿಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,