ಜಗ್ಗೇಶ್ ರಂಗಗೀತೆಗಳು ಸಿನಿಮಾ ಆಗಲು ಪ್ರೇರಣೆ
ಕಳೆದೆ ಒಂದೂವರೆ ವರ್ಷದಿಂದಯಾವುದೇಅದ್ದೂರಿಸೆಟ್‌ಗೆ ಭೇಟಿ ನೀಡದ ಮಾದ್ಯಮದವರಿಗೆ ‘ರಂಗನಾಯಕ’ ಸಿನಿಮಾದ ಹಾಡಿನಚಿತ್ರೀಕರಣಕ್ಕೆ ಪತ್ರಕರ್ತರನ್ನುಆಹ್ವಾನಿಸಲಾಗಿತ್ತು.ಕಂಪೆಗೌಡಇಂಟರ್ ನ್ಯಾಷನಲ್ ವಿಮಾನ ನಿಲ್ದಾಣರಸ್ತೆಯಲ್ಲಿರುವ ಪ್ರಜ್ವಲ್ ಸ್ಟುಡಿಯೋದಲ್ಲಿ ಕಣ್ಣುಗಳಿಗೆ ತಂಪುಕೊಡುವ ಸೆಟ್ ಹಾಕಲಾಗಿದೆ. ‘ಎನ್ನ ಮನದರಸೀ..’ಎಂಬ ಕೀಟಲೆ ಹಾಡಿನ ಶೂಟಿಂಗ್ ನಡೆಯುತ್ತಿತ್ತು.ಬಿಡುವು ಮಾಡಿಕೊಂಡುತಂಡವು ಮಾತಿಗೆ ಕುಳಿತುಕೊಂಡಿತು.ಮೊದಲು ನಿರ್ದೇಶಕಗುರುಪ್ರಸಾದ್ ಮಾತನಾಡಿಧಾರವಾಡದಕುಲಕರ್ಣಿ ಸೆಟ್ ಹಾಕಿದ್ದಾರೆ.ಸಿಂಹಾಸನವು ಇದೆ.ವಂದಿ ಮಾಗದರುಕೂರುವ ಆಸನಗಳು ಇವೆ.
. ಅದಕ್ಕೆ ಭವ್ಯತೆಕೊಡುವಅರಮನೆಅಲಂಕಾರವು ಮಾಡಲಾಗಿದೆ.ಜಗ್ಗೇಶ್‌ಒಂದುಕಾಲದಲ್ಲಿ ರಂಗಗೀತೆಗಳಣ್ನು ತನ್ನದೆ ಹಾವ ಭಾವದಿಂದ ಹಾಡಿ ಅಭಿನಯಿಸಿ ತೋರಿಸಿದ್ದರು. ಅದನ್ನೆ ನೆನಪಿನಲ್ಲಿಟ್ಟುಕೊಂಡುಕತೆ ಹಣೆಯಲಾಯಿತು.ಎರಡುಕಾಲಘಟ್ಟದಲ್ಲಿನಡೆಯುವಕತೆಯಲ್ಲಿರಾಜನ ಪಾತ್ರವೇ ಮುಖ್ಯ.ಆತನಿಗೊಂಡುರಾಜಮರ್ಯಾದೆಕೊಡುವದರ್ಬಾರ್ ಹಾಲ್ ಬೇಕಿತ್ತು.ಅಂತಹ ಸನ್ನಿವೇಶ ಸೃಷ್ಟಿಸುವ ಸಲುವಾಗಿ ಇಲ್ಲಿಗೆ ಬರಲಾಗಿದೆಎಂದರು.
ತಮ್ಮಕೋಮಲ್‌ಕುಮಾರ್ ಸ್ನೇಹಿತ ವಿಖ್ಯಾತ್ ನಿರ್ಮಾಪಕರು.ಸುಮಾರು ೧೫೦ ಮೀರಿದತಂಡವಿದೆ.ಕರೋನಕಾಲದಲ್ಲಿಇಷ್ಟೂಂದುಖರ್ಚು ಮಾಡಿ ಸೆಟ್ ಹಾಕುವುದು ಸಾಮಾನ್ಯದ ಮಾತಲ್ಲ. ಶೂಟಿಂಗ್‌ಒಂದೇ ಹಂತದಲ್ಲಿ ಮುಗಿಯಲಿದೆ.ಲಂಡನ್‌ವರೆಗೂ ಹೋಗುತ್ತದೆ.ನಿರ್ಮಾಪಕರಯೋಜನೆಏನೆಂದುಗೊತ್ತಿಲ್ಲವೆಂದು, ಹಳೆಯ ನೆನಪುಗಳನ್ನು ತೆರೆದು ನಗಿಸಿದರು ಜಗ್ಗೇಶ್. ಸದ್ಯ ತಮಿಳು ಧಾರವಾಹಿಯಲ್ಲಿ ನಂ.೧ ಸ್ಠಾನ ಗಿಟ್ಟಿಸಿರುವಕನ್ನಡತಿರಚಿತಾಮಹಾಲಕ್ಷಿ ನಾಯಕಿ ಅವಕಾಶ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು.ಮಾತಿನ ಮಂಟಪದಲ್ಲಿನಿರ್ಮಾಪಕ ವಿಖ್ಯಾತ್, ಸಂಗೀತ ನಿರ್ದೇಶಕ ಅನೂಪ್‌ಸೀಳನ್, ನೃತ್ಯ ಸಂಯೋಜಕಇಮ್ರಾನ್‌ಸರ್ದಾರಿಯಾ ಮುಂತಾದವರು ಉಪಸ್ತಿತರಿದ್ದರು.