ಸ್ಟಾರ್ ಪಟ್ಟ ಸಿಕ್ಕಿದ್ದೇ ಥಿಯೇಟರ್ನಿಂದ–ರವಿಚಂದ್ರನ್
ನಾವೆಲ್ಲಾ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಿ ಬೆಳೆದವರು.ನಮ್ಮನ್ನು ಸ್ಟಾರ್ ಮಾಡಿದ್ದೇ ಚಿತ್ರಮಂದಿರಗಳು. ಹಾಗಾಗಿ ಮೊದಲು ಪ್ರಾಧಾನ್ಯತೆಕೊಡುವುದುಥಿಯೇಟರ್‌ಗೆಎಂದುರವಿಚಂದ್ರನ್ ಹೇಳಿದರು. ‘ದೃಶ್ಯ-೨’ ಸಿನಿಮಾದ ಕೊನೆ ದಿನದಚಿತ್ರೀಕರಣವು ಕಾಮಾಕ್ಷಿಪಾಳ್ಯದಲ್ಲಿರುವ ವಿಕ್ಟರ್‌ಟಾಕೀಸ್‌ದಲ್ಲಿ ನಡೆಯುತ್ತಿತ್ತು. ಸ್ಥಳಕ್ಕೆ ಪತ್ರಕರ್ತರು ಭೇಟಿ ನೀಡಿದಾಗಎಲ್ಲರೂ ಅನುಭವಗಳನ್ನು ಹಂಚಿಕೊಂಡರು.‘ದೃಶ್ಯ’ ಮೂಲಕ ಮತ್ತೆಕನ್ನಡಚಿತ್ರರಂಗಕ್ಕೆ ಬಂದೆ.ಮೂಲ ಮಲೆಯಾಳಿ ಆದರೂಕನ್ನಡದಲ್ಲಿ ಸಿಕ್ಕಷ್ಟು ಪ್ರೀತಿ ಬೇರೆಲ್ಲೂ ಸಿಕ್ಕಿಲ್ಲ. ಕುಟುಂಬದಜೊತೆ ಕೆಲಸ ಮಾಡಿದಂತಾಯಿತು.ರವಿ ಸರ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ ಎಂದರು ನಾಯಕಿ ನವ್ಯನಾಯರ್. ರವಿಚಂದ್ರನ್ ಬಗ್ಗೆ ವಿಶ್ಲೇಷಣೆ ಮಾಡಿದ ನಿರ್ದೇಶಕ ಪಿ.ವಾಸು ಏಳು ವರ್ಷ ಕೆಳಗ ಭಾಗ ೧ ತೆರೆಕಂಡು ಹಿಟ್‌ಆಗಿತ್ತು. ಅದರ ಸೀಕ್ವೆಲ್ ಸಿದ್ದವಾಗಿದೆ.ರವಿ ಇವತ್ತೂ ಹಾಗೆ ಇದ್ದಾರೆ.
ಸೀಕ್ವೆಲ್ ಎಂಬುದಕ್ಕಿಂತ ಪ್ರೀಕ್ವೆಲ್‌ಎನ್ನಬಹದು.ಯುವಕನಂತೆಕಾಣುತ್ತಾರೆ.ಇಲ್ಲಿನ ನೇಟಿವಿಟಿಗೆತಕ್ಕಂತೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿದೆ.ಅನಂತ್‌ನಾಗ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.ಎಂದಿನಂತೆ ಸಾಧುಕೋಕಿಲ ಕಾಮಿಡಿಇಲ್ಲಿ ಮುಂದುವರೆಯಲಿದೆಎನ್ನುತ್ತಾರೆ.
ಸದ್ಯಓಟಿಟಿ ಸೆಳತ ನಿಧಾನವಾಗಿ ಶುರುವಾಗಿದೆಎಂದು ತಿಳಿದಿದೆ.ಆದರೂ ನಾನು ಮಾತ್ರಪ್ರಥಮಆದ್ಯತೆಕೊಡುವುದುಟಾಕೀಸ್‌ಗೆ.ಕುಟುಂಬವನ್ನು ನಾನೆಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ಈ ಕುಟುಂಬಕ್ಕೂ ನೀಡಿದ್ದೇನೆ. ಮತ್ತೋಂದು ಫ್ಯಾಮಿಲಿ ಸಿಕ್ಕಷ್ಟು ಖುಷಿಯಾಗಿದೆ.ಪ್ಯಾಕ್‌ಅಪ್‌ಅನ್ನುತ್ತಿದ್ದಂತೆ ಸೆಟ್ ಹುಡುಗರು ಭಾವುಕರಾಗುತ್ತಿದ್ದರು.ಅಷ್ಟೋಂದು ಬಾಂದವ್ಯ ಬೆಳೆದಿತ್ತು.ಈ ಸಿನಿಮಾಕ್ಕೆ ಫ್ರೀಡೇಟ್ಸ್ ನೀಡಿದ್ದೇನೆ. ನಿರ್ದೇಶಕರುಯಾವಾಗಕರೆದರೂ ಬರುತ್ತೇನೆಂದುರವಿಚಂದ್ರನ್ ಹೇಳಿದರು. ನಿರ್ಮಾಪಕ ಸಿ.ವಿ.ಸಾರಥಿ, ಉನ್ನತಿಕೃಷ್ಣ ಮತ್ತುಆರೋಹಿನಾರಾಯಣ್ ಅನುಭವಗಳನ್ನು ಹೇಳಿಕೊಂಡರು.