ಚಿತ್ರರಂಗಉದ್ಯೋಗ ಸೃಷ್ಟಿಸುವ ಉದ್ಯಮ– ಡಿಕೆಶಿ
ಚಿತ್ರರಂಗದಿಂದ ಶೇಕಡ ಹನ್ನೊಂದರಷ್ಟುಜನರಿಗೆ ಕೆಲಸ ಸಿಕ್ಕಿದೆ. ಅದರಿಂದಲೇಇದನ್ನುಉದ್ಯೋಗ ಸೃಷ್ಟಿಸುವ ಉದ್ಯಮಎನ್ನಬಹುದೆಂದು ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.‘೫ಡಿ’ ಚಿತ್ರದ ಫಸ್ಟ್ ಲುಕ್‌ಅನಾವರಣಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ್ದರು. ನಾನು ಸಹ ಮೂಲತ: ವಿತರಕನಾಗಿದ್ದೆ. ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳನ್ನು ನಡೆಸುತ್ತಿದ್ದೆ.ಎಸ್.ನಾರಾಯಣ್ ಸಲುವಾಗಿ ಶುಭ ಹಾರೈಸಲು ಬಂದಿದ್ದೇನೆ. ಅವರು ಶೂನ್ಯದಿಂದ ಸಾಧನೆ ಮಾಡಿದವರು. ಕೊರೋನ ಸಂದರ್ಭದಲ್ಲಿಬದುಕಿರುವವರೆ ಪುಣ್ಯವಂತರು.ಸರ್ಕಾರದಿಂದಚಿತ್ರರಂಗಕ್ಕೆಉಪಯೋಗವಾಗಿಲ್ಲ. ಇದರಿಂದಕಲಾವಿದರು, ಆರ್ಕೆಸ್ಟ್ರಾ, ಡ್ರಾಮಾ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದಾರೆಂದು ಸರ್ಕಾರವನ್ನು ಟೀಕಿಸಿದರು.
ಫಸ್ಟ್ ಲುಕ್‌ಇಂದೇ ನೋಡಿದ್ದು, ಚೆನ್ನಾಗಿ ಬಂದಿದೆ.ನನ್ನ ವೃತ್ತಿಯಲ್ಲಿ ಒಳ್ಳೆ ಸಿನಿಮಾ.ಡಿಕೆಶಿ ಅವರ ನಗು ಸುಂದರ, ಅವರಅಭಿಮಾನಿಯಾಗಿ ಹೇಳುತ್ತಿರುವೆ. ಕಾಲೇಜಿನಲ್ಲಿದ್ದಾಗ ಶಂಕರ್‌ನಾಗ್‌ಚಿತ್ರಮಂದಿರಕ್ಕೆ ಬರುತ್ತಿದೆ.ಇಂದು ನನ್ನದೆ ಸಿನಿಮಾದ ಸಮಾರಂಭ ನಡೆದಿರುವುದು ಖುಷಿ ಕೊಟ್ಟಿದೆ.ವಿಭಿನ್ನಕಾಸ್ಟ್ಯೂಮ್, ಮಾಸ್ಕ್‌ಇರೋದ್ರರಿಂದಕುತೂಹಲ ಹುಟ್ಟಿಸಿದೆ.ನಿರ್ದೇಶಕರಅನಮತಿಇಲ್ಲದೆಮಾಹಿತಿ ನೀಡುವಂತಿಲ್ಲ. ಎಲ್ಲವನ್ನುಚಿತ್ರಮಂದಿರದಲ್ಲಿ ನೋಡಿರೆಂದು ನಾಯಕಆದಿತ್ಯಕೋರಿಕೊಂಡರು.
ಮೊದಲ ಹಂತದಚಿತ್ರೀಕರಣ ಮುಗಿದೆ.ಲಾಕ್‌ಡೌನ್‌ದಿಂದಎರಡನೇಶೆಡ್ಯೂಲ್‌ಶೂಟಿಂಗ್ ನಿಲ್ಲಿಸಲಾಗಿದ್ದು, ಸದ್ಯದಲ್ಲೆ ಶುರು ಮಾಡಲಾಗುವುದು.ಕಥಾನಾಯಕ ಪಾತ್ರದಲ್ಲಿಗುಂಡಿಗೆಇರುವಯುವಕ.ಅದಕ್ಕೆಕಲ್ಲುಬಂಡೆ ಡಿಕೆಶಿ ರವರನ್ನು ಕರೆಸಿದ್ದಾರೆಂದು ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ ಮಾಡಿರುವಎಸ್.ನಾರಾಯಣ್‌ಅವರನ್ನು ಹೊಗಳಲಿಕ್ಕೆ ಸಮಯವನ್ನು ಮೀಸಲಿಟ್ಟರು.
ಟಾಕೀಸ್‌ದಲ್ಲಿ ನೋಡುವ ಮಜಾನೆ ಬೇರೆಇರುತ್ತದೆ.ನಾರಾಯಣ್ ನಮ್ಮಗರಡಿ ಹುಡುಗ.ಕರುಣಾನಿಧಿ, ಜಯಲಲಿತಾ, ಎನ್‌ಟಿಆರ್, ಎಂಜಿಆರ್‌ಇವರೆಲ್ಲರೂಚಿತ್ರರಂಗದಲ್ಲಿ ಗುರುತಿಸಿಕೊಂಡು ಮುಖ್ಯಮಂತ್ರಿಗಳಾಗಿದ್ದಾರೆ.ನೀವು ಸಹ ವಿತರಕರಾಗಿರುವುದರಿಂದಖಂಡಿತ ಸಿಎಂ ಹುದ್ದೆಅಲಂಕರಿಸುತ್ತಿರೆಂದುರಾಜೇಂದ್ರಸಿಂಗ್‌ಬಾಬು ಭವಿಷ್ಯ ನುಡಿದರು.
ಭಾವಿ ಮುಖ್ಯ ಮಂತ್ರಿಗಳೆಂದು ಸಂಭೋದಿಸಿದ ಖ್ಯಾತ ವಕೀಲ ಶಂಕರಪ್ಪ ಮಾತನಾಡಿ ಮಕ್ಕಳ ಚಿತ್ರ ಮಾಡುವುದಾದರೆ ನಿರ್ಮಾಣ ಮಾಡಲು ಸಿದ್ದನಿದ್ದೇನೆ. ಸಣ್ಣದೊಂದು ಪಾತ್ರ ಮಾಡಿದ್ದೇನೆ. ನಾರಾಯಣ್‌ಕುಟುಂಬದ ಕತೆಗಳನ್ನು ಹೆಚ್ಚು ನಿರ್ದೇಶಿಸಿದ್ದರು.ಕ್ರೈಂ ಸ್ಟೋರಿ ಮಾಡಿರುವುದು ಮೊದಲು ಅನಿಸುತ್ತದೆಎಂದರು.
ಲಾಕ್‌ಡೌನ್ ನಂತರ ಶೂಟಿಂಗ್‌ಗೆ ಹೋಗಿದ್ದು, ಕಾರ್ಯಕ್ರಮಕ್ಕೆ ಬಂದಿರುವುದು ಮೊದಲಾಗಿದೆಎಂದು ನಾಯಕಿಅದಿತಿಪ್ರಭುದೇವ ಸಂತಸ ಹಂಚಿಕೊಂಡರು.
ಓನ್‌ಟುಅಂಡ್ರೆಡ್ ಸಂಸ್ಥೆ ಮುಖಾಂತರ ನಿರ್ಮಾಣ ಮಾಡಲಾಗಿದೆ.ಮಾದ್ಯಮದ ಸಹಕಾರಬೇಕೆಂದುಕುಮಾರ್‌ಅವಲತ್ತು ಮಾಡಿಕೊಂಡರು.