ಮನುಷ್ಯನ ಗುಣಗಳನ್ನು ತಿಳಿಸುವ ಕಥನ
ಕರೋನಕಡಿಮೆಆಗುತ್ತಿದ್ದಂತೆಯೇಚಿತ್ರರಂಗದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಹೊಸ ಚಿತ್ರದ ಮಹೂರ್ತಗಳು ಶುರುವಾಗತೊಡಗಿದೆ.ಅದರಂತೆ ನವರಾತ್ರಿ ಹಬ್ಬದಐದನೇ ದಿನದಂದು ಹೊಸಬರ ‘ಮಿ.ಡಿ’ ಎನ್ನುವಚಿತ್ರವೊಂದುಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಹೂರ್ತ ಆಚರಿಸಿಕೊಂಡಿತು.ಡಾ.ರಾಜ್‌ಕುಮಾರ್ ಅಳಿಯ ಎಸ್.ಎ.ಗೋವಿಂದರಾಜ್‌ಕ್ಯಾಮಾರ್‌ಆನ್ ಮಾಡಿದರು.ನಿರ್ಮಾಪಕರ ಸಂಘದಅಧ್ಯಕ್ಷ ಪ್ರವೀಣ್‌ಕುಮಾರ್‌ಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.ಕಲಾವಿದರಆಯ್ಕೆ ಪ್ರಕ್ರಿಯೆಇನ್ನಷ್ಟೇ ಶುರುವಾಗಬೇಕಿದೆ.ದಿನ ಚೆನ್ನಾಗಿದ್ದರಿಂದ ಪೂಜೆಯನ್ನು ನೆರೆವೇರಿಸಲಾಯಿತು.
ಡಿಟೆಕ್ಟ್, ಡ್ಯಾಡಿ, ಡಾಟರ್‌ಇನ್ನುತರಹೇವಾರಿಅರ್ಥ ಶೀರ್ಷಿಕೆಗೆ ಕೊಡುತ್ತದೆ. ಕತೆಯಲ್ಲಿ ಡಿ ಎನ್ನುವುದುಒಂದು ಪಾತ್ರವಾಗಿರುತ್ತದೆ.ಒಬ್ಬ ಮನುಷ್ಯನಲ್ಲಿಎಲ್ಲಾ ಗುಣಗಳುಇರುತ್ತದೆ.ವಿಶ್ವದಲ್ಲಿಯಾರೂ ಪರಿಪೂರ್ಣವಾಗಿರೊಲ್ಲ. ಕೆಟ್ಟತನ, ಒಳ್ಳೆತನ, ದೈವತ್ವ, ರಾಕ್ಷಸತ್ವ.ಪ್ರತಿಯೊಂದು ಪ್ರತಿಯೊಬ್ಬ ಮನುಷ್ಯನಲ್ಲಿಇರುತ್ತೆ.ಅದನ್ನು ಡಿ ಪಾತ್ರದ ಮೂಲಕ ಅನಾವರಣ ಮಾಡುವ ಪ್ರಯತ್ನವಾಗಿದೆ.ಆತನಜೀವನದಲ್ಲಿಸುತ್ತುವಂತ ೨೫ ವರ್ಷದ ಘಟನೆಗಳು ಪ್ರೇರಣೆ.ಸಮಾಜಘಾತಕರನ್ನು ಈ ಸಮಾಜದಲ್ಲಿಇಟ್ಟುಕೊಂಡು ಪತ್ತೆದಾರಿಯೊಬ್ಬ ಹೇಗೆ ಎದುರಿಸುತ್ತಾನೆ. ದೇವರನ್ನು ಹಿಂದಿಟ್ಟುಕೊಂಡುಸತ್ಯವನ್ನು ಹುಡುಕುವುದೆ ಸಿನಿಮಾದಒಂದು ಏಳೆಯ ಸಾರಾಂಶವಾಗಿದೆ.
ವೃತ್ತಿಯಲ್ಲಿ ಪ್ರಸಿದ್ದ ಆರ್ಕಿಟೆಕ್ಟ್‌ಆಗಿರುವ ಸಿ.ಸಿ.ರಮೇಶ್ ಇಪ್ಪತ್ತು ವರ್ಷದ ಕೆಳಗೆ ನಿರ್ದೇಶನ, ನಟನೆಯಕೋರ್ಸ್‌ನ್ನು ಮುಗಿಸಿದ್ದಾರೆ.ಕೆಲಸದ ನಿಮಿತ್ತಚಿತ್ರರಂಗಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಏನಾದರೂ ಬಣ್ಣದ ಲೋಕದಲ್ಲಿ ಸಾಧಿಸಬೇಕೆಂಬ ಹಂಬಲದಿಂದಸಿನಿಮಾಗೆಕತೆ ಬರೆದು ನಿರ್ದೇಶನ ಮಾಡುವಜತೆಗೆ ನಿರ್ಮಾಣ ಮಾಡುತ್ತಿದ್ದಾರೆ.ಸಂಗೀತಅರ್ಜುನ್‌ಜನ್ಯಾ, ಚಿತ್ರಕತೆ ಮತ್ತು ಸಂಭಾಷಣೆ ಬಿ.ಎ.ಮಧು, ಛಾಯಾಗ್ರಹಣಅಣಜಿನಾಗರಾಜು, ಕಲೆ ಪ್ರಕಾಶ್‌ಚಿಕ್ಕಪಾಳ್ಯ ಅವರದಾಗಿದೆ. ಮೂನ್ ಲೈಟ್ ಪ್ರೊಡಕ್ಷನ್‌ಹಾಗೂ ವೀರ ಫಿಲಿಂಸ್ ಬ್ಯಾನರ್‌ಅಡಿಯಲ್ಲಿಚಿತ್ರವು ಸಿದ್ದಗೊಳ್ಳುತ್ತಿದೆ.