Toom and Jarry.Film Press Meet

Monday, October 25, 2021

260

ಯುವ ಜೋಡಿಗಳ ಸಂಕೀರ್ಣ ಗುಣಗಳು

ಕೆಜಿಎಫ್ ಛಾಪ್ಟರ್-೧ಗೆ ಕೆಲಸ ಮಾಡಿರುವರಾಘವ್‌ವಿನಯ್ ಶಿವಗಂಗೆ ಇವರು ‘ಟಾಮ್‌ಅಂಡ್‌ಜೆರ್ರಿ’ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ಖಳನಾಯಕ. ಮಾಸ್‌ಎಂಟರ್‌ಟೈನ್‌ಮೆಂಟ್‌ದಲ್ಲಿ ಬೇರೆಯದೇಅರ್ಥದಲ್ಲಿ ಬದುಕುತ್ತಿರುವಎರಡು ಪಾತ್ರಗಳ ಕತೆಯಲ್ಲಿ ನಗು, ಅಳು, ಸಂತೋಷಇರುತ್ತದೆ.

ಗಂಟುಮೂಟೆದಲ್ಲಿ ನಟಿಸಿದ್ದ ನಿಶ್ಚಿತ್‌ಕೊರೋಡಿ ನಾಯಕ.ಜೋಡಿಹಕ್ಕಿಧಾರವಾಹಿ ಖ್ಯಾತಿಯಚೈತ್ರರಾವ್ ನಾಯಕಿ. ಇವರೊಂದಿಗೆಜೈಜಗದೀಶ್, ತಾರಾಅನುರಾಧ, ರಂಗಾಯಣರಘು, ಪ್ರಶಾಂತ್‌ನಟನ, ಸಂಪತ್, ರಾಕ್‌ಲೈನ್ ಸುಧಾಕರ್, ಪದ್ಮಜರಾವ್, ಕಡ್ಡಿಪುಡಿಚಂದ್ರು, ಮುಂತಾದವರಅಭಿನಯವಿದೆ.ರಘುಶಾಸ್ತ್ರೀ, ಅತನ್ಯರಚನ ಮತ್ತು ಪ್ರವೀಣ್‌ಭಟ್ ಸಾಹಿತ್ಯದಐದು ಹಾಡುಗಳಿಗೆ ಮಾಥ್ಯೂಸ್‌ಮನುರಾಗ ಒದಗಿಸಿದ್ದಾರೆ.ಸಾಹಸ ಅರ್ಜುನ್‌ರಾಜ್‌ಅವರದಾಗಿದೆ.ಸಿದ್‌ಶ್ರೀರಾಮ್ ಧ್ವನಿಯಲ್ಲಿ ಮೂಡಿಬಂದಿರುವ ‘ಹಾಯಾಗಿದೆ ಎದೆಯೊಳಗೆ’ ಹಾಡು ಸಂಗೀತ ಪ್ರಿಯರ ಮನಗೆದ್ದಿದೆ.ಕಲ್ಪನೆಇಲ್ಲದಜಾಗವನ್ನುಆಯ್ಕೆ ಮಾಡಿಕೊಂಡು ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಿರುವುದು ವಿಶೇಷ. ರಾಜು ಶೇರಿಗಾರ್ ನಿರ್ಮಾಣ ಮಾಡುರುವಚಿತ್ರವು ನವೆಂಬರ್ ೧೨ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,