ಥ್ರಿಲ್ಲಿಂಗ್ಚಿತ್ರ ೧೦೦
ಥ್ರಿಲ್ಲರ್ ‘೧೦೦’ ಚಿತ್ರದಲ್ಲಿ ನಾಯಕರಮೇಶ್ಅರವಿಂದ್ ಪೋಲೀಸ್ಇನ್ಸ್ಪೆಕ್ಟರ್ ಆಗಿ ನಟನೆಜೊತೆಗೆ ನಿರ್ದೇಶನ ಮಾಡಿದ್ದು, ಇವರ ಮುದ್ದಿನ ತಂಗಿಯಾಗಿರಚಿತಾರಾಮ್, ಪತ್ನಿಯಾಗಿ ಪೂರ್ಣಕಾಣಿಸಿಕೊಂಡಿದ್ದಾರೆ. ಪಾತ್ರದಲ್ಲಿತಲೆಹರಟೆ, ಲವಲವಿಕೆ ಮತ್ತು ಮೊಬೈಲ್ ದಾಸಿಯಾಗಿದ್ದು, ಅದನ್ನು ಬಿಟ್ಟುಬಿಡುಎಂದು ಹೇಳುತ್ತಿದ್ದರೂ ಅದರಚಟವನ್ನು ಮುಂದುವರೆಸುತ್ತಿರುತ್ತಾರೆ.ಮೂವರ ಕಾಂಬಿನೇಶನ್ ಹೈಲೈಟ್ಆಗಿದೆ.ಇದು ಸೈಬರ್ಕ್ರೈಮ್ಗೆ ಸಂಬಂದಿಸಿದ್ದರೂ, ಒಂದಷ್ಟು ಫ್ಯಾಮಿಲಿ ಅಂಶಗಳು ತುಂಬಿಕೊಂಡಿದೆ. ಪ್ರಸಕ್ತಜನರೇಶನ್ ನೋಡಲೇಬೇಕಾದಚಿತ್ರವಾಗಿದ್ದು, ಜೊತೆಗೆಕೌಟಂಬಿಕ ಸನ್ನಿವೇಶಗಳು ಮತ್ತು ನೈಜ ಘಟನೆಗಳು ಕನೆಕ್ಟ್ಆಗುತ್ತದೆ
ಸೋಶಿಯಲ್ ಮೀಡಿಯಾ ಮೂಲಕ ತೊಂದರೆಆಗುತ್ತಿದೆ. ಹೆಣ್ಣುಮಕ್ಕಳು ಯಾರನ್ನೋ ಫ್ರೆಂಡ್ ಆಗಿ ಒಪ್ಪಿಕೊಳ್ಳುತ್ತಾರೆ. ಆ ನಂತರ ಫ್ರೆಂಡ್ಶಿಪ್ ಕಟ್ ಮಾಡೋಕೂಆಗಲ್ಲ. ಅನ್ಫ್ರೆಂಡ್ ಮಾಡೋಕೂಆಗಲ್ಲ. ಇದರಿಂದತೊಂದರೆಂiiಲ್ಲಿ ಹೆಣ್ಣು ಮಕ್ಕಳು ಸಿಲುಕುತ್ತಾರೆ.ಇದಕ್ಕೆ ‘ಸೈಬರ್ ಸ್ಟಾಕಿಂಗ್’ ಎಂದುಕರೆಯುತ್ತಾರೆ.ಮೊಬೈಲ್, ಕಂಪ್ಯೂಟರ್ ಮೂಲಕ ಸತತವಾಗಿ ಹುಡುಗಿಯರ ಮೇಲೆ ಗಮನಹರಿಸಿ ಅವರಿಗೆ ಉಪಟಳ ಕೊಡುವ ಮಂದಿ ಇರುತ್ತಾರೆ.ಆ ತರಹದಕಥಾವಸ್ತುವೇಚಿತ್ರದ್ದಾಗಿದೆ.ಪತ್ನಿಯಾಗಿ ಪೂರ್ಣ, ತನಿಖಾಧಿಕಾರಿಯಾಗಿ ಲಕ್ಷೀಆನಂದ್ಇವರೊಂದಿಗೆಅಮಿತಾರಂಗನಾಥ್, ಸುಕನ್ಯಗಿರೀಶ್, ಶಿಲ್ಪಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.ಸಂಗೀತರವಿಬಸ್ರೂರು, ಛಾಯಾಗ್ರಹಣ ಸತ್ಯಹೆಗಡೆ, ಸಾಹಸ ರವಿವರ್ಮ, ಸಂಕಲನ ರವಿಶ್ರೀವತ್ಸ ಅವರದಾಗಿದೆ.ಸೂರ್ ಪ್ರೊಡಕ್ಷನ್ಅಡಿಯಲ್ಲಿಉಮಾ.ಎಂ.ರಮೇಶ್ರೆಡ್ಡಿ ನಿರ್ಮಾಣ ಮಾಡಿರುವಚಿತ್ರವುನವೆಂಬರ್ ೧೯ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.