ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ
ಅರಗ ಜ್ಞಾನೇಂದ್ರ ಜೊತೆಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಸಿನಿಮಾ ನೋಡಿ ಮೆಚ್ಚುಗೆ
ಸಿಓಡಿ ಡಿಜಿ ಅಧಿಕಾರಿಗಳ ಜೊತೆ 100 ಸಿನಿಮಾ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ
ಸಿನಿಮಾ ನೋಡಿ ಬಹಳ ಸಂತೋಷ ಆಯಿತ್ತು
ಸೋಷಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಮುಳಗಿರುತ್ತೆ, ಇದರಿಂದ ಏನಾಲ್ಲ ತೊಂದರೆ ಆಗುತ್ತೆ ಅಂತಾ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ
ಸಿನಿಮಾ ಇಂದು ಮನರಂಜನಾ ಅಲ್ಲಾ ಅಪರಾಧ ಜಗತ್ತನ್ನ ಮಟ್ಟ ಹಾಕೋದಿಕ್ಕೆ ಈ ಸಿನಿಮಾ ಬಹಳ ಸಹಕಾರಿಯಾಗಲಿ ಅಂತಾ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು
ಐ ಎ ಎಸ್ ಅಧಿಕಾರಿ ಶಾಲಿನಿ ರಜನೀಶ್ ಗೃಹ ಮಂತ್ರಿ ಜೊತೆಗೆ 100 ಸಿನಿಮಾ ನೋಡಿದೆ
ಇವತ್ತಿನ ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೆ ಅನ್ನೋದನ್ನ 100 ಸಿನಿಮಾದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ
ಡಿಜಿ ಸಿಐಡಿ
ಸೋಷಿಯಲ್ ಮೀಡಿಯಾ ಒಂದು ವರ ಅದನ್ನ ಶಾಪವಾಗಿ ಮಾಡಬೇಡಿ ಅಂದರು ಇಂದು ಗೃಹ ಸಚಿವರು ಹಾಗು ಸೈಬರ್ ಕ್ರೈಮ್ ಅಧಿಕಾರಿಗಳು ಬಂದು ಈ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿದ್ದಾರೆ.