ಜೀವನವೇಒಂದು ಮಧುರ ನಾಟಕ
ಭರವಸೆ ಮತ್ತು ಪ್ರೀತಿ ಮೇಲೆ ಬಿಂಬಿತವಾದಕತೆಯೊಂದು ‘ಮೆಲೋಡಿಡ್ರಾಮ’ ಚಿತ್ರದ ಮೂಲಕ ಬರುತ್ತಿದೆ.‘ನಿನ್ನಜೊತೆ ನನ್ನಕಥೆ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಮಂಜುಕಾರ್ತಿಕ್.ಜಿ ರಚಿಸಿ ನಿರ್ದೇಶನ ಮಾಡುತ್ತಿರುವುದುಎರಡನೇಅನುಭವ. ಸಿನಿಮಾ ಮೋಹಿ, ರಿಯಲ್‌ಎಸ್ಟೇಟ್‌ಉದ್ಯಮಿನಂಜುಂಡರೆಡ್ಡಿಅವರು ಪ್ರೈಮ್ ಸ್ಟುಡಿಯೋಅಡಿಯಲ್ಲಿ ಸಿನಿಮಾ ಕೃಷಿಗೆ ಬಂಡವಾಳ ಹೂಡುತ್ತಿರುವುದು ಹೊಸ ಪ್ರಯತ್ನ.ಬದುಕಿನಲ್ಲಿನೇಹ ಹಾಗೂ ನಂಬಿಕೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು.ಈ ರೀತಿ ಮಾಡದಿದ್ದರೆಏನಾಗುತ್ತೇ?ಸಂಗೀತದಕತೆಯು ಪಯಣದಲ್ಲಿ ಸಾಗುವಾಗ ಎರಡು ಪಾತ್ರಗಳು ಪರಿಚಯಗೊಳ್ಳುತ್ತದೆ.ಒಂದು ಹಂತದಲ್ಲಿಇವರಿಗೆ ಸಂಬಂದವಿದೆಎಂಬುದುಗೊತ್ತಾಗುತ್ತೆ.ಅದು ಏನು ಎಂಬುದನ್ನು ಹೇಳಲಿಕ್ಕೆ ಆಗುವುದಿಲ್ಲವಂತೆ.ಪ್ರಸಕ್ತತಲೆಮಾರಿನವರು ಮದುವೆಆದಾಗತಮ್ಮಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು.ನಂಬಿಕೆಯನ್ನು ಹೇಗೆ ತೆಗೆದುಕೊಳ್ಳಬೇಕು.ಅಪಾರ್ಥ ಮಾಡಿಕೊಳ್ಳದೆ ಹೇಗೆ ಬದುಕಬೇಕುಎನ್ನುವುದನ್ನು ಹೇಳಲು ಹೊರಟಿದ್ದಾರೆ.
ಮರುಪಾವತಿಅಧಿಕಾರಿಯಾಗಿ ಸತ್ಯ ನಾಯಕನಾಗಿಎರಡನೇ ಅವಕಾಶ. ‘ಸೀತಾವಲ್ಲಭ’ ‘ಸರಸು’ ಧಾರವಾಹಿಗಳಲ್ಲಿ ಗುರುತಿಸಿಕೊಂಡಿದ್ದ ಸುಪ್ರಿತಾಸತ್ಯನಾರಾಯಣ್ ಹಿರಿತೆರೆಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.ಮಧ್ಯಮ ವರ್ಗದ ಹುಡುಗಿಯಾಗಿಅಪಾರ್ಥ ಮಾಡಿಕೊಂಡರೆ ಸಂಬಂದಗಳು ಹೇಗೆ ಹಾಳಾಗುತ್ತದೆ.ಅದನ್ನುಯಾವರೀತಿಯಲ್ಲಿ ಸರಿಪಡಿಸಿಕೊಳ್ಳಬಹುದುಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ರಂಗಾಯಣರಘು, ಅನುಪ್ರಭಾಕರ್, ಕಿಶೋರ್‌ಇವರುಗಳು ಮೂರು ಪಾತ್ರಗಳ ಮೂಲಕ ಭಾವನೆಗಳನ್ನು ಬಿಚ್ಚಿಡಲಿದ್ದಾರೆ. ಉಳಿದಂತೆ ಪ್ರಶಾಂತ್‌ಸಿದ್ದಿ ನಟನೆಇದೆ.ಐದು ಹಾಡುಗಳಿಗೆ ಜಯಂತ್‌ಕಾಯ್ಕಣಿ,ಯೋಗರಾಜಭಟ್, ಹೃದಯ ಶಿವ ಪೆನ್ನು ಕೆಲಸ ಮಾಡುತ್ತಿದೆ. ಸಂಗೀತಕಿರಣ್‌ರವೀಂದ್ರನಾಥ್‌ಅವರದಾಗಿದೆ.
ಮೈಸೂರು, ಮಡಕೇರಿ, ಕಾರವಾರ, ಹುಬ್ಬಳ್ಳಿ, ಬಿಜಾಪುರ ಹಾಗೂ ಬೆಂಗಳೂರು ಹೀಗೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಲುಏರ್ಪಾಟು ಮಾಡಿಕೊಂಡಿದ್ದಾರೆ.ಛಾಯಾಗ್ರಹಣಜೀವಪ್ರಸನ್ನ, ಸಂಕಲನ ಆರ್.ಮಂಜು, ಸಾಹಸ ರಾಮ್‌ದೇವ್, ನೃತ್ಯ ಮನು ನಿರ್ವಹಿಸುತ್ತಿದ್ದಾರೆ. ಜನವರಿಯೊಳಗೆ ಶೂಟಿಂಗ್ ಮುಗಿಸಿ, ಯುಗಾದಿಗೆ ಬಿಡುಗಡ ಮಾಡಲುಯೋಜನೆ ಹಾಕಲಾಗಿದೆ. ಪ್ರಚಾರದ ಸಲುವಾಗಿ ಮೋಷನ್ ಪೋಸ್ಟರ್‌ನ್ನು ಮಾದ್ಯಮವರಿಗೆತೋರಿಸಲಾಯಿತು.