ವಿಶೇಷತೆಗಳ ಗುಚ್ಚ ತ್ರಿವೇದಂ
ಹೊಸಬರ ‘ತ್ರಿವೇದಂ’ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆಇದೆ. ಆದರೆಇದರಲ್ಲಿ ಮೂರುಸತ್ಯಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ.೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರುಆಸುಪಾಸುದಲ್ಲಿಜರುಗಿದೆ.ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ.ಹಾಗಂತಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ.ಎಲ್ಲವು ಪ್ರೀತಿಕುರಿತಾಗಿದ್ದುಇರುತ್ತದೆ.ಅದಕ್ಕಾಗಿಕತೆಗೆ ಪೂರಕವಾಗುವಂತೆ ಶೀರ್ಷಿಕೆಯನ್ನು ಇಡಲಾಗಿದೆ.ಸೋಮವಾರದಂದುಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಮೊದಲ ದೃಶ್ಯಕ್ಕೆ ಹಿರಿಯ ಸಾಹಿತಿಡಾ.ವಿ.ನಾಗೇಂದ್ರಪ್ರಸಾದ್‌ಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.ಇಪ್ಪತ್ತುವರ್ಷಗಳ ಕಾಲ ಚಿತ್ರರಂಗದಲ್ಲಿಅನುಭವ ಪಡೆದುಕೊಂಡಿರುವಅರುಣ್‌ಜಯರಾಂಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ಬೆಂಗಳರಿನ ರಿಯಲ್‌ಎಸ್ಟೆಟ್‌ಉದ್ಯಮಿ ಆರ್.ಕೆ.ಭವಾನಿಹೇಮಂತ್ ಬಂಡವಾಳ ಹೂಡುತ್ತಿರುವುದು ನೂತನಅನುಭವ.
ಮೂವರು ನಾಯಕರುಆಯ್ಕೆಯಾಗಿದ್ದು, ಮೂವರು ನಾಯಕಿಯರ ಶೋಧ ನಡೆಯುತ್ತಿದೆ.ಮೊದಲನೆಯದಲ್ಲಿ ಪ್ರತಾಪ್‌ನಾರಾಯಣ್‌ಕೊರಿಯರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಇದಕ್ಕಾಗಿಕೊರಿಯರ್‌ದಲ್ಲಿ ಕೆಲಸ ಮಾಡುವ ಹುಡುಗರನ್ನು ಭೇಟಿ ಮಾಡಿ ಅವರುಗಳಿಂದ ಒಂದಷ್ಟು ಸಲಹೆಗಳನ್ನು ಪಡೆದುಕೊಂಡಿದ್ದಾರೆ.ಜೀವನದಲ್ಲಿಯಾವರೀತಿ ಪ್ರೀತಿಗೋಸ್ಕರ ಹೋರಾಡುತ್ತಾನೆ. ಇವರಿಗೆಅಂತಲೇ ಮೂರು ಫೈಟ್ಸ್‌ಗಳುಎರಡು ಹಾಡುಗಳನ್ನು ಸೃಷ್ಟಿಸಲಾಗಿದೆ. ಎರಡನೆಯದಲ್ಲಿಅಚ್ಯುತಕುಮಾರ್.ಕೊನೆಯದರಲ್ಲಿರಂಗಭೂಮಿ ಹಿನ್ನಲೆಇರುವ ಶಶಿ.ನಾಯಕನ ಗೆಳಯನಾಗಿ ಧರ್ಮಣ್ಣಕಡೂರು ನಟನೆ ಮಾಡುವ ಸಲುವಾಗಿ ಅವಕಾಶಕ್ಕಾಗಿ ಮಂಡ್ಯಾದಿಂದ ಬರುವಕಲಾವಿದನಾಗಿ ನಟಿಸುತ್ತಿದ್ದಾರೆ.ಇವರಿಗೆ ಕಾಂಬಿನೇಷನ್‌ಓಂಪ್ರಕಾಶ್‌ರಾವ್‌ಇರುತ್ತಾರೆ.ಉಳಿದಂತೆ ಕುರಿಪ್ರತಾಪ್, ಮಳವಳ್ಳಿ ಸಾಯಿಕೃಷ್ಣ, ಗೋಪಾಲ್‌ದೇಶಪಾಂಡೆ ಮುಂತಾದವರ ತಾರಬಳಗವಿದೆ.
ನಾದಬ್ರಹ್ಮ ಹಂಸಲೇಖಾರ ಶಿಷ್ಯಾ ರಘುಧನ್ವಂತ್ರಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಸಿದ್ದಾರೆ.ಛಾಯಾಗ್ರಹಣಕಿರಣ್‌ಹಂಪ್ಲಾಪುರ, ಸಂಕಲನ ವೆಂಕಿ.ಯು.ಡಿ.ವಿ, ಸಾಹಸ ಮಾಸ್‌ಮಾದ, ಸಾಹಿತ್ಯಡಾ.ವಿ.ನಾಗೇಂದ್ರಪ್ರಸಾದ್-ಅರಸುಅಂತಾರೆ-ಗೌಸ್‌ಪೀರ್, ನೃತ್ಯ ಹೈಟ್‌ಮಂಜುಅವರದಾಗಿದೆ.ಜೈ ಸಿಂಹ ಪ್ರೊಡಕ್ಷನ್ಸ್ ಮೂಲಕ ಸಿದ್ದಗೊಳ್ಳುತ್ತಿರುವ ಸಿನಿಮಾದಚಿತ್ರೀಕರಣವು ಬುದುವಾರದಿಂದ ಬೆಂಗಳೂರು ಮತ್ತು ಸಕಲೇಶಪುರ ಸುಂದರ ತಾಣಗಳಲ್ಲಿ ನಡೆಸಲುತಂಡವುಏರ್ಪಾಟು ಮಾಡಿಕೊಂಡಿದೆ.