ಎಲ್ಲರೂ ಸೇರಿ ಹೋರಾಟ ಮಾಡೋಣ - ಶಿವರಾಜ್ಕುಮಾರ್
ಚಿತ್ರರಂಗದಲ್ಲಿ ನಾಯಕತ್ವಕೊರತೆಇದೆ. ಅದನ್ನುತುಂಬಲು ಶಿವರಾಜ್‌ಕುಮಾರ್ ಸಮರ್ಥರುಎಂಬುದು ‘ಬಡವರಾಸ್ಕಲ್’ ಚಿತ್ರದ ಬಿಡುಗಡೆಪೂರ್ವಕಾರ್ಯಕ್ರಮದಲ್ಲಿ ಹಲವರುಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಇದರಕುರಿತಂತೆ ಮಾತನಾಡಿದ ಶಿವರಾಜ್‌ಕುಮಾರ್ ಲೀಡರ್‌ಅನ್ನೋದು ಬೇಡ.ಎಲ್ಲರಜತೆಗೆ ನಾನೂ ಒಬ್ಬನಾಗಿಇರ‍್ತೀನಿ.ನಾಯಕಎನ್ನುವದೊಡ್ಡಪಟ್ಟ ಬೇಡ.ಎಲ್ಲರೂ ಸೇರಿಒಟ್ಟಿಗೆ ಹೋರಾಟ ಮಾಡೋಣ.ಕನ್ನಡಧ್ವಜ ಸುಟ್ಟ ಮತ್ತು ಸಂಗೋಳ್ಳಿರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಘಟನೆಗೆ ಬೇಸರ ವ್ಯಕ್ತಿಪಡಿಸಿದರು.ಬಾವುಟವನ್ನು ಸುಡುವುದಕ್ಕೆ ಹೇಗೆ ಸಾಧ್ಯ.ಬಾವುಟವನ್ನು ಸುಡುವುದುತಾಯಿಯನ್ನು ಸುಟ್ಟಹಾಗೆ.ನಮ್ಮತಾಯಿಗೆಏನಾದರೂಆದರೆ ನಾವು ಸುಮ್ಮನಿರುವುದಕ್ಕೆ ಸಾಧ್ಯವೇ.ನಾವು ಎಲ್ಲಾ ಭಾಷೆಗೂಗೌರವಕೊಡುತ್ತೇವೆ.
ನಮಗೂ ಗೌರವ ಸಿಗಬೇಕು.ಸದರಿ ವಿಷಯದಲ್ಲಿ ಸರ್ಕಾರವುಗಟ್ಟಿ ನಿಲುವನ್ನು ತೆಗೆದುಕೊಳ್ಳಬೇಕು.ಯಾರುತಪ್ಪು ಮಾಡಿದರೂ ಬಿಡಬೇಡಿ.ನಮ್ಮವರುತಪ್ಪು ಮಾಡಿದರೂ ಶಿಕ್ಷೆ ಕೊಡಿ.ನಾವು ಎಲ್ಲರನ್ನು ಪ್ರೀತಿಸುತ್ತೇವೆ. ಎಲ್ಲರಿಗೂಜಾಗಕೊಡುತ್ತೇವೆ. ‘ಅಖಂಡ’ ಚಿತ್ರವನ್ನು ಬಾಲಕೃಷ್ಣ ಸಲುವಾಗಿ ಮೊದಲ ದಿನ ನೋಡಿದೆ.ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡಿ.ಅದರಲ್ಲೂಕನ್ನಡ ಚಿತ್ರಗಳನ್ನು ಹೆಚ್ಚು ನೋಡಿಎಂದು ಮನವಿ ಮಾಡಿದರು.
‘ಬಡವರಾಸ್ಕಲ್‘ ಚಿತ್ರವು ಸ್ನೇಹಿತರಿಂದ ಸ್ನೇಹಿತರಿಗಾಗಿ ಮಾಡುತ್ತಿರುವಚಿತ್ರ..ಕೆಲಸ ಮಾಡಿರುವತಂತ್ರಜ್ಘರು, ಕಲಾವಿದರುಎಲ್ಲರೂಧನಂಜಯಅವರಆತ್ಮೀಯ ಸ್ನೇಹಿತರು.ಅವರಿಗಾಗಿಧನಂಜಯ್‌ಅವರೇ ಬಂಡವಾಳ ಹೂಡಿದ್ದಾರೆ.ಕಾರ್ಯಕ್ರಮದಲ್ಲಿ ಲೂಸ್‌ಮಾದಯೋಗಿ, ವಸಿಷ್ಟಸಿಂಹ, ನೀನಾಸಂ ಸತೀಶ್, ರಚಿತಾರಾಮ್, ನಿಧಿಸುಬ್ಬಯ್ಯ, ನಿರ್ದೇಶಕರುಗಳಾದ ವಿಜಯಪ್ರಸಾದ್, ಪನ್ನಗಭರಣ ಹೀಗೆ ಗೆಳಯರ ಬಳಗವೇ ಎದ್ದುಕಾಣುತ್ತಿತ್ತು.ಇವರೊಂದಿಗೆ ಸಂಭಾಷಣೆಗಾರ ಮಾಸ್ತಿ, ಸುಧೀರ್.ಕೆ.ಎಂ, ಕೆ.ಪಿ.ಶ್ರೀಕಾಂತ್ ಮುಂತಾದವರು ಆಗಮಿಸಿದ್ದು ವಿಶೇಷವಾಗಿತ್ತು.ಚಿತ್ರದಲ್ಲಿ ನಟನೆ ಮಾಡಿರುವ ನಾಯಕಿಅಮೃತಅಯ್ಯಂಗಾರ್, ತಾರಾ, ರಂಗಾಯಣರಘು, ಪೂರ್ಣಚಂದ್ರ, ನಾಗಭೂಷಣ್, ಶಮಂತ್, ಹರ್ಷ, ಲಲ್ಲು, ಅಭಿಲಾಷ್, ನಿರ್ದೇಶಕ ಶಂಕರ್‌ಗುರು, ಸಂಗೀತ ಸಂಯೋಜಕ ವಾಸುಕಿವೈಭವ್‌ಇಡೀತಂಡವೇ ಭಾಗವಹಿಸಿತ್ತು.