Agora.Film Press Meet

Sunday, November 28, 2021

252

ಪಂಚಭೂತಗಳ ಹಿನ್ನಲೆಯಅಘೋg

ಹಾರರ್, ಥ್ರಿಲ್ಲರ್‌ಚಿತ್ರ ‘ಅಘೋರ’ ಪ್ರಕೃತಿ ಮತ್ತು ಸಾವಿಗೂ ಇರುವ ಸಂಬಂದ, ಮನುಷ್ಯ ಸತ್ತ ಮೇಲೆ ಮತ್ತೋಂದುಜನ್ಮ ಪಡೆಯುವ ನಡುವೆಏನೆಲ್ಲ ನಡೆಯುತ್ತದೆಎಂಬುದನ್ನು ಪಂಚಭೂತಗಳ ಹಿನ್ನಲೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಟ್ರೈಲರ್ ಬಿಡುಗಡೆಕಾರ್ಯಕ್ರಮ ಮೊನ್ನೆರೇಣುಕಾಂಬ ಪ್ರಿವ್ಯೂಟಾಕೀಸ್‌ದಲ್ಲಿಸರಳವಾಗಿ ನಡೆಯಿತು. ಎನ್.ಎಸ್.ಪ್ರಮೋದ್‌ರಾಜ್ ನಿರ್ದೇಶನದಲ್ಲಿ, ಈ ಹಿಂದೆ ‘ಕವಿ’ ನಿರ್ಮಾಣ ಮಾಡಿದ್ದ ಎನ್.ಎಂ.ಪುನೀತ್ ಬಂಡವಾಳ ಹೂಡುವಜತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರತಿಯೊಂದು ಜೀವರಾಶಿಯು ಒಂದಲ್ಲಒಂದು ದಿನ ಸಾವನ್ನಪ್ಪಲೇಬೇಕು. ಹುಟ್ಟುಎನ್ನುವುದು ಪ್ರಕೃತಿ ನಿಯಮ. ಆದರೆ ಸಾವು ಯಾರಿಂದ, ಯಾವಾಗ ಹೇಗೆ ಆಗುತ್ತದೆಎನ್ನುವುದನ್ನು ಕಾಲವು ನಿರ್ಧರಿಸುತ್ತದೆ.ಸದರಿಕರ್ಮಯಾವರೀತಿ ಕೆಲಸ ಮಾಡುತ್ತದೆಎಂಬುದನ್ನು ವಿಭಿನ್ನವಾಗಿತೋರಿಸುವ ಪ್ರಯತ್ನ ಮಾಡಲಾಗಿದೆ.

ಇದರಕುರಿತಂತೆ ಮಾತನಾಡಿದ ಪುನೀತ್‌ಕತೆ ಕೇಳಿ ತುಂಬ ಆಸಕ್ತಿ ಹುಟ್ಟಿಸಿತು. ಈಗಿನ ಟ್ರೆಂಡ್‌ಗೆತಕ್ಕಂತೆಒಂದು ವಿಶೇಷವಾದ ಹಾಡನ್ನುಡಾ.ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ.ಹಿಂದಿನ ಸಿನಿಮಾಅನುಭವದಿಂದಇದಕ್ಕೆ ಹಣ ಹೂಡಿದ್ದೇನೆಎಂದರು.ಸಹಾಯಕ ನೃತ್ಯಗಾರನಾಗದ್ದ ನನ್ನನ್ನು ಗುರುತಿಸಿ ಅವಕಾಶ ಮಾಡಿಕೊಟ್ಟಿದ್ದಾರೆ.ಕಾಸ್ಮಿಕ್ ಎನರ್ಜಿ ಮೇಲೆ ಮಾಡಲಾಗಿದೆ.ಅ-ಘೋರಇದು ಅಘೋರಿಗಳ ಕತೆಯಾಗಿರುವುದಿಲ್ಲ. ಹುಟ್ಟು ಸಾವುಗಳ ಮಧ್ಯದಲ್ಲಿ ಏನು ನಡೆಯುತ್ತೆಅನ್ನೋದನ್ನು ಹೇಳಲಾಗಿದೆ.ಉಪೇಂದ್ರ ಸರ್‌ಅವರ ‘ಮತ್ತೆ ಹುಟ್ಟಿ ಬಾ’ ಚಿತ್ರದ ಶೂಟಿಂಗ್ ಸಮಯದಲ್ಲಿಅಘೋರಿಯೊಬ್ಬರು ಪರಿಚಯವಾಗಿಒಂದಷ್ಟು ವಿಷಯಗಳನ್ನು ತಿಳಿಸಿದ್ದು, ಅದನ್ನು ಬಳಸಲಾಗಿದೆ.ಇಲ್ಲಯವರೆಗೂ ೩೦ಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗಗೆ ಪಾತ್ರವಾಗಿದೆಎಂದು ನಿರ್ದೇಶಕರು

Copyright@2018 Chitralahari | All Rights Reserved. Photo Journalist K.S. Mokshendra,