ಬ್ಯಾಂಗ್ಗೆ ಬಣ್ಣ ಹಚ್ಚಿದರಘುದೀಕ್ಷಿತ್
ಸಂಗೀತ ಸಂಯೋಜಕನೆಂದು ಗುರುತಿಸಿಕೊಂಡಿರುವ ರಘುದೀಕ್ಷಿತ್ ಮೊದಲಬಾರಿ ‘ಬ್ಯಾಂಗ್’ ಚಿತ್ರದಲ್ಲಿಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಪ್ರಚಾರದ ಸಲುವಾಗಿ ಸಿನಿಮಾದ ಪೋಸ್ಟರ್ ಮತ್ತುಟ್ರೇಲರ್ ಜಿ.ಟಿ.ವರ್ಲ್ಡ್ ಮಾಲ್‌ದಲ್ಲಿವಿನೂತನವಾಗಿಅನಾವರಣಗೊಂಡಿತು.ನಂತರ ಮಾತನಾಡಿದರಘುದೀಕ್ಷಿತ್ ಪ್ರಾರಂಭದಲ್ಲಿ ಒಪ್ಪಿಕೊಳ್ಳಲು ಮುಜುಗರವಾಗಿತ್ತು.ಆದರೆ ನಿರ್ದೇಶಕಗಣೇಶ್‌ಪರಶುರಾಮ್ ಮತ್ತು ಸಂಗೀತ ಸಂಯೋಜಕರುತ್ವಿಕ್‌ಒತ್ತಾಯದ ಮೇರೆಗೆ ಬಣ್ಣ ಹಚ್ಚ ಬೇಕಾಯಿತು.ಚಿತ್ರೀಕರಣದಅನುಭವ ನೆನಸಿಕೊಂಡೆರೆ ವಾಹ್ ಅನಿಸುತ್ತದೆ. ಮ್ಯೂಸಿಕ್ ಚೆನ್ನಾಗಿ ಬಂದಿದ್ದು,
ಉದಯ್‌ಲೀಲಾಛಾಯಾಗ್ರಹಣಇದಕ್ಕೆ ಪೂರಕವಾಗಿದೆ.ತಂಡವು ನನ್ನನ್ನು ನಟನಾಗಿ ಗುರುತಿಸಿದ್ದಕ್ಕೆ ಥ್ಯಾಂಕ್ಸ್‌ಎಂದರು.
ಲಿಯೋನ ಆಗಿ ಗ್ಯಾಂಗ್‌ದಲ್ಲಿಇರುತ್ತೇನೆ. ಸ್ಟಂಟ್ಸ್ ಮಾಡಿರುವುದು ಫಸ್ಟ್‌ಟೈಮ್. ಹಾಗಂತಆಕ್ಷನ್ ಲೇಡಿಅಂತಟ್ಯಾಗ್ ಲೈನ್ ಬೇಡ.ಕತೆಯು ನಾಲ್ಕು ಜನರಗ್ಯಾಂಗ್ ಸುತ್ತ ಸಾಗುತ್ತದೆ.ರಘುದೀಕ್ಷಿತ್, ರುತ್ವಿಕ್, ಸುನಿಲ್ ಮತ್ತು ನಾಟ್ಯರಂಗಇರುತ್ತಾರೆ. ನಾನು ಇದರಲ್ಲಿ ಸದಸ್ಯೆ.ಉತ್ತಮ ಪ್ರತಿಭೆಗಳಿಂದ ಚಿತ್ರವು ಸಿದ್ದಗೊಂಡಿದೆ.ಪ್ರೇಕ್ಷಕರುಇಷ್ಟಪಡುತ್ತಾರೆಎನ್ನುವ ನಂಬಿಕೆ ಇದೆಎನ್ನುತ್ತಾರೆ ಶಾನ್ವಿಶ್ರೀವಾತ್ಸವ್.
ತಂತ್ರಜ್ಘರನ್ನು ಪರಿಚಯಿಸಿದ ನಿರ್ದೇಶಕರು ಇವರುಗಳ ಸಹಕಾರದೊಂದಿಗೆಇಲ್ಲಿಯವರೆಗೂ ಬಂದಿದೆ. ಬುದ್ದವಂತ ಪ್ರತಿಭೆಗಳು ಕನ್ನಡಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆಎಂದುಚಿತ್ರದಕುರಿತಂತೆ ಮಾಹಿತಿ ಹಂಚಿಕೊಂಡರು.ಪೂಜಾವಸಂತಕುಮಾರ್, ವಸಂತ್‌ಕುಮಾರ್ ನಿರ್ಮಾಪಕರಾಗಿ ಹೊಸ ಅನುಭವ.